ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಪ್ರೀತಿಯ ಪಾರಿವಾಳ ಹಾಡಿನ ಖ್ಯಾತಿಯ ರಮೇಶ ಕುರುಬಗಟ್ಟಿ ಇಂದು ನಾಡ ಹಬ್ಬ ಮೈಸೂರು ದಸರಾ ಆಚರಣೆಯ ಜಂಬೂ ಸವಾರಿಯ ರೋಚಕ ಕಥೆಯನ್ನು ಹಾಡಿನ ಮೂಲಕ ತಿಳಿಸಿದ್ದೆನೆ ಆದಷ್ಟು ಈ ಹಾಡನ್ನು ಶೇರ್ ಮಾಡಿ ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ
@@laxmanbharamavader1069ಮೈಮೇಲ ನೀವು ಹಾಡಿರುವ ಹಾಡು ತುಂಬಾ ಚೆನ್ನಾಗಿ ಆಗಿದೆ ರಮೇಶ್ ಸರ್ ಇದೇ ರೀತಿ ನಿಮ್ಮ ಕಲೆ ಮುಂದಕ್ಕೆ ಹೊಡೆಯಲಿ ಎಂದು ನಾವು ದೇವರ ಕಡೆಗೆ ಪ್ರಾರ್ಥಿಸುತ್ತೇವೆ ಇಂತಿ ನಿಮ್ಮ ಕಲಾವಿದ
ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ನಾವಿರುವ ಕ್ಯಾಂಪ್ ಗಳಲ್ಲಿ,ಬೆಟಾಲಿಯನ್ ಇನ್ನೂ ಅನೇಕ ರಾಜ್ಯಗಳಲ್ಲಿ ಉತ್ತರ ಕನ್ನಡ ಜಾನಪದ ಅಂತ ಬಂದ್ರೆ ಮೊದಲು ಪ್ಲೇ ಆಗೋದು ನಿಮ್ಮ ಹಾಡು. ಹೀಗೆ ನಿಮ್ಮ ಅತ್ತುತ್ತಮ ಕಲೆಯಿಂದ ನಮ್ಮೆಲ್ಲರನ್ನೂ ಸದಾ ಮನರಂಜಿಸಲು ನಿಮಗೆ ಆ ದೇವರು ಇನ್ನೂ ಹೆಚ್ಚು ಶಕ್ತಿ ಕೊಡಲಿ.🙏🙏🙏🙏🙏🙏🙏
ರಮೇಶ್ ಕುರುಬಟ್ಟಿ ಅವರ ಈ ಹಾಡನ್ನು ಕೇಳಿದ ಎಲ್ಲಾ ಅಭಿಮಾನಿಗಳಿಗೆ ಧಾರವಾಡ ತಾಲೂಕ ಕರಡಿಗುಡ್ಡ ಗ್ರಾಮದಿಂದ ಮಾಧವ್ ಗುಪ್ತ ಪುನರ್ ಇವರು ಹಾಡನ್ನು ಕೇಳಿದ ಅಭಿಮಾನಿಗಳಿಗೆ ದಸರಾ ಹಬ್ಬದ ಶುಭಾಶಯಗಳು ಕಲಾವಿದರು ಧಾರವಾಡದಲ್ಲಿ ಇವರಿಗೆ ಸರ್ಕಾರ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಬೇಕೆಂದು ಕೇಳುತ್ತೇವೆ ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ ಇವರಿಗೆ ರಸ್ತಾ ನೀಡಬೇಕು
ಅತ್ತಿ ಅದ್ಭುತವಾದ ಹಾಡನ್ನು ರಚಿಸಿ ಹಾಡಿದ್ದೀರಿ ನಿಮಗೆ ಧನ್ಯವಾದಗಳು ಅಣ್ಣ. ಆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮ್ಮ ಮೇಲೆ ಇದೆ. ಹಾಗೂ ಇನ್ನು ಜಾಸ್ತಿ ಭಾರತದ ಸಂಸ್ಕೃತಿಯ ಕುರಿತು ಹಾಡುಗಳನ್ನು ಹೀಗೆ ಮುಂದುವರೆಯಲಿ ಅಣ್ಣ.❤❤🎉🎉
ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಪ್ರೀತಿಯ ಪಾರಿವಾಳ ಹಾಡಿನ ಖ್ಯಾತಿಯ ರಮೇಶ ಕುರುಬಗಟ್ಟಿ ಇಂದು ನಾಡ ಹಬ್ಬ ಮೈಸೂರು ದಸರಾ ಆಚರಣೆಯ ಜಂಬೂ ಸವಾರಿಯ ರೋಚಕ ಕಥೆಯನ್ನು ಹಾಡಿನ ಮೂಲಕ ತಿಳಿಸಿದ್ದೆನೆ ಆದಷ್ಟು ಈ ಹಾಡನ್ನು ಶೇರ್ ಮಾಡಿ ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ
sir nimge koti koti pranam galu. nimanta adbutha gaykarige tale bagdavru yarillari ❤🙏🙏🙏🙏🙏🙏🙏🙏🙏🔥
😊😊😊
@@laxmanbharamavader1069😮 super🎉
@@laxmanbharamavader1069ಮೈಮೇಲ ನೀವು ಹಾಡಿರುವ ಹಾಡು ತುಂಬಾ ಚೆನ್ನಾಗಿ ಆಗಿದೆ ರಮೇಶ್ ಸರ್ ಇದೇ ರೀತಿ ನಿಮ್ಮ ಕಲೆ ಮುಂದಕ್ಕೆ ಹೊಡೆಯಲಿ ಎಂದು ನಾವು ದೇವರ ಕಡೆಗೆ ಪ್ರಾರ್ಥಿಸುತ್ತೇವೆ ಇಂತಿ ನಿಮ್ಮ ಕಲಾವಿದ
ಧನ್ಯವಾದಗಳು
ಇಂತಹ ಗೀತೆಯನ್ನು ರಚಿಸಿ ಹಾಡಿರುವ ರಮೇಶ ಕುರುಬಗಟ್ಟಿ ಅವರಿಗೆ ತುಂಬಾ ಧನ್ಯವಾದಗಳು.
Modern modern ಅನ್ನುವ ಈಗಿನ ಯುಗದಲ್ಲಿ ಹಳ್ಳಿಯ ಸೊಗಡಿನಲ್ಲಿ ನೀವು ಮತ್ತೆ ನಮ್ಮನ್ನ ಹಳ್ಳಿಯ ಕಡೆಗೆ ಮುಖ ಮಾಡಿಸಿದಿರಿ.
ಧನ್ಯವಾದಗಳು 🙏🙏
ಶಾಲಾ ಕಾಲೇಜುಗಳಲ್ಲಿ ಹೇಳಿಲ್ಲಾ ನಮಗೆ ನಿಮ್ಮ ತರಾ ತಿಳಸಿ ಅಂಬಾರಿ ಬಗ್ಗೆ ಇತಿಹಾಸ ತಿಳಸಿಕೊಟ್ಟಿದೊದಕ್ಕೆ ಧನ್ಯವಾದಗಳು ಗುರುವೇ🙏🙏
ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ನಾವಿರುವ ಕ್ಯಾಂಪ್ ಗಳಲ್ಲಿ,ಬೆಟಾಲಿಯನ್ ಇನ್ನೂ ಅನೇಕ ರಾಜ್ಯಗಳಲ್ಲಿ ಉತ್ತರ ಕನ್ನಡ ಜಾನಪದ ಅಂತ ಬಂದ್ರೆ ಮೊದಲು ಪ್ಲೇ ಆಗೋದು ನಿಮ್ಮ ಹಾಡು.
ಹೀಗೆ ನಿಮ್ಮ ಅತ್ತುತ್ತಮ ಕಲೆಯಿಂದ ನಮ್ಮೆಲ್ಲರನ್ನೂ ಸದಾ ಮನರಂಜಿಸಲು ನಿಮಗೆ ಆ ದೇವರು ಇನ್ನೂ ಹೆಚ್ಚು ಶಕ್ತಿ ಕೊಡಲಿ.🙏🙏🙏🙏🙏🙏🙏
ಧನ್ಯವಾದಗಳು 😍
ಸಾಹಿತ್ಯ, ಸಂಭಾಷಣೆ, ಇತಿಹಾಸ ಮತ್ತು ಪರಂಪರೆಯ ಹಾಡುಗಳು ಇನ್ನೂ ಹೆಚ್ಚು ಹೆಚ್ಚು ಮುಂದೆ ಬರಲಿ,,,, 💐🙏🙏🙏
Supar.new
ಕರ್ನಾಟಕ ಇತಿಹಾಸವನ್ನೂ ಸುಂದರ ಸಾಯಿತ್ಯದ ಮೂಲಕ ವರ್ಣಿಸಿದಕ್ಕಾಗಿ ದನ್ಯವಾದಗಳು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು🙏🙏
ಅಣ್ಣಾ ರೀ ಬಹಳ ಅದ್ಭುತವಾಗೇತ್ರಿ, ಒಂದೇ ಹಾಡಿನ್ಯಾಗ ಬಹಳಷ್ಟು ಮಾಹಿತಿ ಕೊಟ್ಟೇರಿ ನಿಮಗ ಕೋಟಿ ಕೋಟಿ ಅಭಿನಂದನೆಗಳು ರೀ. 💛❤️
ಧನ್ಯವಾದಗಳು
👌👌👌
ಸರ್.ಸೂಪರ.ಸಾಹಿತ್ಯರಿ
ಜೈ ಗಂಡುಗಲಿ ಕುಮಾರರಾಮ ಜೈ ಕಂಪಿಲರಾಯ ಸುಪರ್ ಹೀಟ್ ಹಾಡು
ಧನ್ಯವಾದಗಳು
ಕರುನಾಡ ಚರಿತ್ರೆ ಬಲು ಮದುರ
ಅದು ನಿಮ್ಮ ಕಂಠ ಸಿರಿ ಯಲ್ಲಿ ಕೇಳೋಕೆ ಸುಮಧುರ ❤❤❤
ಧನ್ಯವಾದಗಳು
ಮರೆ ಮಾಚ್ಚಿದ ಇತಿಹಾಸಕ್ಕೆ ನೈಜ ಬೆಳಕು ಚೆಲ್ಲಿದ ಹಾಡು, ಇಂತಹ ಹಾಡುಗಳು ಇನ್ನಷ್ಟು ಹೊರಗೆ ಬರಲಿ. ತಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ಸರ್ 💐🌷
All the best
ಧನ್ಯವಾದಗಳು
👏👏👏
👌🙏👌❤❤❤❤❤
ಜೈ.ರಾಯಣ್ಣಾ
ಈ ಸಾಹಿತ್ಯ ಅಬ್ದುದ್ದತ ರಚನೆ ಮತ್ತು ಗಾಯನಮಾಡಲಾಗಿದೆ ❤❤👌👌
ಸರ್ ನಿಮ್ಮ ಕತೆ ಕೇಳಿ ತುಂಬಾ ಸಂತೋಷ ವಾಯಿತು ನನಗೆ ಏನು ಹೇಳ ಬೇಕು ಅಂತಾ ಗೊತ್ತಾಗಲಿಲ್ಲ ನಾನ ಅಂತೂ ಪೂಲ್ಲ ಕುಶಿ ಆಯಿತರಿ 😊😊
😍 ಮೈಸೂರು. ಸಾಂಗ್. 🤩. ಸೂಪರ್ 😍
🤩. 🤩
Jai ಗಂಡುಗಲಿ ಕುಮಾರರಾಮ jai Valmiki 🚩🚩🚩♥️♥️♥️
🤩😍🤩😍
Super annaji❤
Fantastic ❤️❤️
ಜೈ ಗಂಡುಗಲಿ ಕುಮಾರರಾಮ
ಜೈ ಭುವನೇಶ್ವರಿ
ನಾಡ ಹಬ್ಬ ದಸರಾ ಹಾಡು ಬಹಳ ಹಿಡಿಸಿತು.
🎉🎉🎉🎉🎉
ಧನ್ಯವಾದಗಳು
ಅತಿ ಅದ್ಬುತ ❤
ಸೂಪರ್ ಸಾಂಗ್ ಸರ್ ಜೈ ವಾಲ್ಮಿಕಿ
Sir ನಿಮ್ ಇ ಕಥೆ ಮತ್ತು ಹಾಡು ತುಂಬಾ ಚನ್ನಾಗಿದೆ ಹಾಗೂ ಅರ್ಥಪೂರ್ಣ್ ವಾಗಿದೆ ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಹಾಡಿದಿರ ನೀವು ಹೀಗೆ ಸುಂದರವಾಗಿ ಹಾಡುತ ಇರಿ ಧನ್ಯವಾದಗಳು🙏🚩
ಧನ್ಯವಾದಗಳು
ಜೈ ರಾಯಣ್ಣಾ 🙏💪
ತುಂಬಾ ಧನ್ಯವಾದಗಳು ಗುರುಗಳೇ ❤️❤️❤️🙏🏻
ಸೂಪರ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ
ಅತ್ಯದ್ಭುತ❤
🏆🎖️🏅🏆
Super song ❤❤❤ Ramanna Thankyou ❤❤👌🙏🙏
Benki song ❤it is also useful for competitive exams, history and dates ❤
ಸೂಪರ್ ಸಾಹಿತ್ಯ ಮತ್ತು ಗಾಯನ ❤❤❤
ಜೈ ಗಂಡುಗಲಿ ಕುಮಾರರಾಮ 🙏🏹
ರಮೇಶ್ ಕುರುಬಟ್ಟಿ ಅವರ ಈ ಹಾಡನ್ನು ಕೇಳಿದ ಎಲ್ಲಾ ಅಭಿಮಾನಿಗಳಿಗೆ ಧಾರವಾಡ ತಾಲೂಕ ಕರಡಿಗುಡ್ಡ ಗ್ರಾಮದಿಂದ ಮಾಧವ್ ಗುಪ್ತ ಪುನರ್ ಇವರು ಹಾಡನ್ನು ಕೇಳಿದ ಅಭಿಮಾನಿಗಳಿಗೆ ದಸರಾ ಹಬ್ಬದ ಶುಭಾಶಯಗಳು ಕಲಾವಿದರು ಧಾರವಾಡದಲ್ಲಿ ಇವರಿಗೆ ಸರ್ಕಾರ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಬೇಕೆಂದು ಕೇಳುತ್ತೇವೆ ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ ಇವರಿಗೆ ರಸ್ತಾ ನೀಡಬೇಕು
ಧನ್ಯವಾದಗಳು
🙏🏼🙏🏼🙏🏼🙏🏼🙏🏼🙏🏼🌹🌹🌹🌹👌ಸೂಪರ್ ಗುರುಗಳೇ👌 🌹🌹🌹🌹🙏🏼🙏🏼🙏🏼🙏🏼🙏🏼🙏🏼
Supperrrrrrr gurugale
❤🎉💯🔥
ನನಗೆ ಭಜನಾ ಹಾಡು ಕೇಳಬೇಕೆಂದು ಆಸೆಯಾಗಿದೆ ನೀರಾಸೆ ಮಾಡಬೇಡಿ🙏🙏🙏🙏🙏
ನಿರಾಸೆ ಇಲ್ಲ ಇಂದು ಸಂಜೆ ರಮೇಶ ಕುರುಬಗಟ್ಟಿ ಭಜನಾ ಸಾಂಗ್ ಯುಟ್ಯೂಬ್ ಚಾನಲದಾಗ ನೋಡ್ರಿ ಬರುತ್ತೆ
ಅತ್ತಿ ಅದ್ಭುತವಾದ ಹಾಡನ್ನು ರಚಿಸಿ ಹಾಡಿದ್ದೀರಿ ನಿಮಗೆ ಧನ್ಯವಾದಗಳು ಅಣ್ಣ. ಆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮ್ಮ ಮೇಲೆ ಇದೆ. ಹಾಗೂ ಇನ್ನು ಜಾಸ್ತಿ ಭಾರತದ ಸಂಸ್ಕೃತಿಯ ಕುರಿತು ಹಾಡುಗಳನ್ನು ಹೀಗೆ ಮುಂದುವರೆಯಲಿ ಅಣ್ಣ.❤❤🎉🎉
ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಹೀಗೇ ಇರಲಿ
ಲಾಸ್ಟಿಗೆ ಸಬ್ಸ್ಕ್ರಿಬ್ ಮಾಡಿ ಅಂತ ಹಾಡಿನಲ್ಲಿ ಹೇಳಿದಿರಲ್ಲ ಅದನ್ನು ಇನ್ನುವರೆಗೂ ಯಾರು ಹಾಡಿಲ್ಲ ಸಾಂಗ್ ತುಂಬಾ ಚೆನ್ನಾಗಿದೆ ಸರ್🎉
🙏
Nice anna
ಸೂಪರ್ ಸಾಂಗ್ ಗುರುಗಳೇ ನಿಮ್ಮ ಸಾಹಿತ್ಯಕ್ಕೆ ಸಾಟಿ ಯಾರಿಲ್ಲ 🙏🙏🙏❤️🌹🌹🌹🌹👍
ಧನ್ಯವಾದಗಳು
Super
🏆🏆
SRC.. 👌👌👌👌🎹🥰
ಸೂಪರ್ ಸರ್
ಸೂಪರ್ ಸಾಂಗ್ ಗುರುಗಳ ಏಲಾ ಕಲಾವಿದರ ಮುಲಕ ಜನರಿಗೆ ಕ್ರಪಾ ಆಶಿರ್ವಾದ ಬೆಡಿದಕೆ ದನ್ಯವಾದಗಳು 🙏🏿❤️🙏🏿
🙏
🙏🙏👌👌ಸೂಪರ್ ಸಾಂಗ್ಸ್ ಮಾಸ್ಟರ್👌👌🙏🙏
ಜಂಬೂ ಸವಾರಿ ಇತಿಹಾಸ ತಿಳಿಸಿಕೊಟ್ಟ ಕಲಾವಿದರಿಗೆ ಧನ್ಯವಾದಗಳು❤🙏
Super song sir and given the full information for world famous dasara ambari in this song...... 💓
🎉 siper ಅಣ್ಣ ❤
ಸುಪರ್.ಗುರುವೆ.ಸಪರ್.🌹👌🌹
ಸೂಪರ್ ಸಾಂಗ್ 👌👌👌👌♥️♥️♥️♥️♥️🙏🙏🙏🙏🙏
Super sir songs 🎉🎉🎉
Super ಗುರುವೆ👌😎🔥🔥🙏💓
Super ❤
ಇತಿಹಾಸ ತಿಳಿಸಿಕೊಟ್ಟ ಕಲಾವಿದನಿಗೆ ಧನ್ಯವಾದಗಳು 🚩🙏🙏
ಸೂಪರ್ ಸಾಂಗ್ ❤
🙏🙏🙏🙏👌👌👌👌song annaji 🌹💐✨️✨️🚩🚩🔥🔥🔥 ಜೈ ಕನ್ನಡಾಂಬೆ
Super super ❤❤❤❤❤❤
Anna super hot ❤❤❤
Nice ❤❤
ಸೂಪರ್ ಸೋಗ್ ಸರ್ ❤❤❤
🙏🙏🙏🙏🙏🙏❤️❤️❤️❤️👌👌👌👌
👌👌👌👌🚩🚩
Super huli
Gurugol nimm sahithykke nanna koti koti namana
ಸುಪ್ಪರ್ ಗುರುಗಳೇ ❤
Super guruji
😮😮
👌👌❤️❤️
❤❤
Excellent 🙏
Adbhut Story Ramesh'n
ಸುಪರ್ ಸರ್
Super Gurugale❤
Super sir song god bless you ❤🎉❤❤
Ede tarah next song come true sir 🙏❤️💯🔥
Super anna song 🎉🎉
Supar song
Super Nana naychina gutu 🎉🎉❤❤
Super song👌👌👌👌💐
🙏🙏👌sir 🤩
🔥🔥👌👌👌👌🖤🖤❤️🔥
👌👍
Super singer
Supar songs
ಸುಪರ್ ಸಾಂಗ್
Super song
🎉 super record
👍
🏹🙏👌
nice nice nice 👍 thank you
Super anna sharnu salagar best mla basavanabagevadi
❤💯💯💥💥
Hj❤❤❤❤❤