KURIYA PRATISHTHANA PUTTUR TALAMADDALE 2024 | ಪದ್ಯಾಣ ಗಣಪತಿ ಭಟ್ ಸಂಸ್ಮರಣೆ ತಾಳಮದ್ದಳೆ ಸಪ್ತಾಹ -ಕಹಳೆನ್ಯೂಸ್

Поділитися
Вставка
  • Опубліковано 20 сер 2024
  • KURIYA PRATISHTHANA PUTTUR TALAMADDALE 2024 | ಪದ್ಯಾಣ ಗಣಪತಿ ಭಟ್ ಸಂಸ್ಮರಣೆ ತಾಳಮದ್ದಳೆ ಸಪ್ತಾಹ - ಕಹಳೆ ನ್ಯೂಸ್
    ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ವತಿಯಿಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಪುತ್ತೂರು ಆಶ್ರಯದಲ್ಲಿ ಉಜಿರೆ ಅಶೋಕ್ ಭಟ್ ನೇತೃತ್ವದಲ್ಲಿ ತೆಂಕುತಿಟ್ಟಿನ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ತಾಳಮದ್ದಳೆ ಸಪ್ತಾಹ
    -------------------------------------------------------------------------------------------------------------------------------------------------------
    ಗಂಗಾ ಸಾರಥ್ಯ
    ಹಿಮ್ಮೇಳ : ಕುರಿಯ ಗಣಪತಿ ಶಾಸ್ತ್ರಿ, ರಮೇಶ್ ಭಟ್ ಪುತ್ತೂರು, ಪದ್ಯಾಣ ಶಂಕರನಾರಾಯಣ ಭಟ್, ಕೃಷ್ಣಪ್ರಕಾಶ ಉಳಿತ್ತಾಯ
    ಮುಮ್ಮೇಳ : ಡಾ. ಎಂ. ಪ್ರಭಾಕರ ಜೋಶಿ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ , ಭಾಸ್ಕರ ಬಾರ್ಯ, ಕೆ. ಬಾಸ್ಕರ್ ರಾವ್
    -------------------------------------------------------------------------------------------------------------------------------------------------------
    ಸಮಾರೋಪ ಸಮಾರಂಭ - ಪ್ರಶಸ್ತಿ ಪ್ರದಾನ
    ಆಶೀರ್ವಚನ : ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು
    ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ, ಶ್ರೀ ಎಡನೀರು ಮಠ
    ಅಧ್ಯಕ್ಷತೆ : ಡಾ. ಟಿ. ಶ್ಯಾಮ್ ಭಟ್, ಐಎಎಸ್
    ಹಂಗಾಮಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ
    ಮುಖ್ಯ ಅಭ್ಯಾಗತರು :
    ಶ್ರೀ ಮುಳಿಯ ಕೇಶವ ಪ್ರಸಾದ್, ಮುಖ್ಯ ಆಡಳಿತ ನಿರ್ದೇಶಕರು, ಮುಳಿಯ ಜ್ಯುವೆಲ್ರ‍್ಸ್, ಪುತ್ತೂರು
    ಗೌರವ ಉಪಸ್ಥಿತಿ : ಶ್ರೀಮತಿ ಶೀಲಾ ಗಣಪತಿ ಭಟ್ ಪದ್ಯಾಣ
    ಪದ್ಯಾಣ ಪ್ರಶಸ್ತಿ ಪ್ರದಾನ : ಶ್ರೀ ಕುರಿಯ ಗಣಪತಿ ಶಾಸ್ತಿç, ಹಿರಿಯ ಭಾಗವತರು
    ಕುರಿಯ ಪ್ರಶಸ್ತಿ ಪ್ರದಾನ : ಶ್ರೀ ಬಿ. ಸೀತಾರಾಮ ತೋಳ್ಪಾಡಿತ್ತಾಯ
    ಹಿರಿಯ ಚೆಂಡೆವಾದಕರು
    ಕುರಿಯ ಸ್ಮೃತಿ ಗೌರವ : ಶ್ರೀ ಕೆ. ಭಾಸ್ಕರ ರಾವ್, ಯಕ್ಷಗಾನ ಅರ್ಥಧಾರಿ, ನಿರ್ದೇಶಕ
    ಶ್ರೀ ಭಾಸ್ಕರ ಬಾರ್ಯ, ಯಕ್ಷಗಾನ ಅರ್ಥಧಾರಿ, ಸಂಘಟಕ
    ನಿರೂಪಣೆ : ಶ್ರೀ ನಾ. ಕಾರಂತ ಪೆರಾಜೆ
    Kahale News Cable Network | ಕಹಳೆ ನ್ಯೂಸ್ - ಕೇಬಲ್ ನೆಟ್ವರ್ಕ್
    For more updates, Visit our Official Digital Media Platforms.
    ------------------------------------------------------------------------
    Official website:
    @www.kahalenews...
    Subscribe to UA-cam Channel:
    Kahale News 24*7
    @ / @kahalenews1281
    Kahale News 1
    @ / @kahalenews5866
    Kahale News Live
    @ / @kahalenews
    Kahale News
    @ / @kahalenews8166
    Like us on FaceBook:
    @ / kahalenews
    Follow us on Instagram:
    @ ...
    Follow us on Twitter:
    @ Ne...
    Download our official app from playstore
    @play.google.co...
    -------------------------------------------------------------------------------------
    #KahaleNews #KahaleNewsLIVE #KahaleNews24x7 #KahaleNewsdigital #Kahale #news #Trendingnews #Mangaloreupdates #CoastalUpdates #Mangaloretrending #KahaleNewsyakshagaana #Liveupdates #KahaleNewsdevotional #TopTrendingnewsofmangaluru #Udupiupdates #KahaleNewsBhootaaradane #KahaleNewsdebate #cinikahale #putturnews #kasaragodnews #newslive

КОМЕНТАРІ • 4