ಡಾ ರಾಜಕುಮಾರ್ ಸಾವು ಮತ್ತು ಅಂತ್ಯಕ್ರಿಯೆ..ಪದೇ ಪದೇ ಕಾಡುವ ದುಸ್ವಪ್ನ..!|S K Umesh |Dr Rajkumarʼs Death

Поділитися
Вставка
  • Опубліковано 15 лис 2024

КОМЕНТАРІ • 703

  • @A_Aras4848
    @A_Aras4848 3 роки тому +42

    ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟಲ್ಲ ನಾಡಿಗೆ ಒಬ್ಬರೇ ರಾಜ್ ❤️

  • @pramodishwarshingtalur8110
    @pramodishwarshingtalur8110 3 роки тому +24

    ನಂಗೆ ರಾಜಣ್ಣ ನಿಜಕ್ಕೂ ಶ್ರೀ ರಾಮ ಚಂದ್ರ ರ ಅವತಾರ ಅನಿಸತ್ತ್ತೆ....ಶ್ರೀರಾಮ ಚಂದ್ರನು ಕಾಡಿಗೆ ಹೋಗಿ ವನವಾಸ ಮಾಡಿದರು... ನಮ್ಮ ಅಣ್ಣಾವ್ರು... 108ದಿನ ವನವಾಸ ಮಾಡಿದರು....

  • @vishwavishwamh2202
    @vishwavishwamh2202 3 роки тому +5

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ನಿಮಗೆ ಕೋಟಿ ನಮನ ಅಣ್ಣಾವ್ರು ತೀರಿಕೊಂಡು ಇಷ್ಟು ವರ್ಷಗಳಾದರೂ ಸಹ ಈ ವಿಡಿಯೋನ ಒಂದು ಸ್ವಲ್ಪವೂ ಫಾರ್ವರ್ಡ್ ಮಾಡದೆ ಕಣ್ಣು ಮೀಟಿ ಸಿಕ್ಕದೆ ನೋಡಿದೆ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ ಥ್ಯಾಂಕ್ಯು ಸರ್ ಅಣ್ಣಾವ್ರನ್ನ ಹತ್ತಿರದಿಂದ ನೋಡಿ ತಕ್ಕಂತ ನೀವೇ ಪುಣ್ಯವಂತರು ನಮಗೆ ಪುಣ್ಯ ಇಲ್ವಲ್ಲ ಸರ್ ನಿಮಗೆ ದೇವರು ಒಳ್ಳೆಯದು ಮಾಡಲಿ

  • @shivaraju5102
    @shivaraju5102 3 роки тому +5

    ಎಸ್, ಕೆ ಉಮೇಶ್ ರವರಿಗೆ ಧನ್ಯವಾದಗಳು, ನಿಮ್ಮಲ್ಲಿ ದುರಂಹಕಾರದ ಮಾತುಗಳಿಲ್ಲ, ನಿಮ್ಮ ದುಸ್ಸಾಹಸದ ಕೆಲಸವನ್ನು ಸಮಾಜ ನೇನೇಸಿಕೋಳುತೇ ,ಅಣಾವ್ರ ಬಗ್ಗೆ ಮಾತನಾಡಿದಕೇ ತುಂಬಾ ಖುಷಿಯಾಯಿತು, 🚒

  • @surenbond8187
    @surenbond8187 3 роки тому +14

    ಅವತ್ತಿನ ಕನ್ನಡಿಗರ ಮನಸ್ಥಿತಿ ಚೆನ್ನಾಗಿ ವರ್ಣಿಸಿದ್ಧೀರ ಸಾರ್

  • @harishbabuts553
    @harishbabuts553 4 роки тому +18

    ತುಂಬಾ ಆಸಕ್ತಿದಾಯಕ ಮತ್ತು ವಿಶೇಷ ವ್ಯಕ್ತಿ ನಮ್ಮ ಹೆಮ್ಮೆಯ ಉಮೇಶ್ ಸರ್..
    ದಯವಿಟ್ಟು ಇವರ ಸಂದರ್ಶನ ಮುಂದುವರೆಸಿ,ಇದರಿಂದ ಸಾಕಷ್ಟು ಜನರಿಗೆ ಉಪಯೋಗ ಆಗುತ್ತಿದೆ.

  • @sanjeevhasarani8127
    @sanjeevhasarani8127 3 роки тому +9

    ಉಮೇಶ್ ಸರ್..
    ನಮ್ಮಣ್ಣನ ಬಗ್ಗೆ ತುಂಬಾ ಚಂದಾಗಿ ಹೇಳುತ್ತಿದ್ದಿರಿ ಸರ್.. ನಮ್ಮನ್ನ ರಾಜಣ್ಣ ದೇವತಾ ಮನುಷ್ಯ ಸರ್..
    🌹🌹🌹🌹🌹
    🙏🙏🙏🙏🙏🌹

  • @ravikiran2532
    @ravikiran2532 4 роки тому +293

    ಬಂಗಾರದ ಮನಸ್ಸಿನ ಮಾನವ ರಾಜಣ್ಣ ,,ಅಖಂಡ‌ ಭಾರತಕ್ಕೆ ಒಂದೇ ಭಾರತ ರತ್ನ.... ಉತ್ತಮ ಮಾಹಿತಿ ಉಮೇಶ್ ಸರ್

  • @shivakumarsshivakumars8024
    @shivakumarsshivakumars8024 3 роки тому +74

    ಅಂದು ಭಗವಂತ ಕರೆಸಿಕೊಂಡಿದ್ದು ಒಬ್ಬ ನಟ ನನ್ನಲ್ಲ ಬದಲಾಗಿ ಕನ್ನಡಿಗರ ಆತ್ಮಬಲವನ್ನು. ಅಣ್ಣಾವ್ರು ಕನ್ನಡಿಗರ ಅಂತಃ ಶಕ್ತಿ ಆಗಿದ್ದರು.🙏🙏🙏

  • @srinevas.nsrinevas.n8373
    @srinevas.nsrinevas.n8373 4 роки тому +92

    ಸರ್ ಅದ್ಭುತವಾಗಿ ವಿವರಿಸಿದ್ದೀರಿ ಅಣ್ಣವರಿಗೆ ಅಣ್ಣಾವ್ರೇ ಸಾಟಿ ಎಂದೆಂದಿಗೂ ಅಜರಾಮರ

  • @Nimmalaxmi.
    @Nimmalaxmi. 3 роки тому +76

    Still I remembering.. ಉದಯ ಟಿವಿ, ಈ ಟಿವಿ, ಉದಯ ಮ್ಯೂಸಿಕ್ (ಯುಟು) ಒಂದು ವಾರ ಕಾಲ ಯಾವುದೇ ಪ್ರೊಗ್ರಾಮ್ ಮಾಡಿರಿಲಿಲ್ಲ. ಇವಾಗಿನ ಚಾನೆಲ್ಲುಗಳ ತರ ಬಾಯಿ ಬಡ್ಕೋಳಿಲ್ಲ. ವಿಶೇಷ ಸಂಚಿಕೆ ಮಾಡಿ ಹೊಳ್ಳ ಮಳ್ಳ ಹೇಳಿದ್ದೇ ಹೇಳ್ತಿರಲಿಲ್ಲ. ಮೌನವಾಗಿಯೇ ಅಂತಿಮ ಯಾತ್ರೆ ತೋರಿಸಿದರು. ಈಗೀನ ಚಾನೆಲ್ ಗಳು ಯಪ್ಪಾ.....

    • @renukaradhyas5196
      @renukaradhyas5196 3 роки тому +8

      Umesh SK ಸಾರ್ TV ಚಾನಲ್ಗಳು ರಾಜ್ ರವರ ಅಂತಿಮಯಾತ್ರೆಯ ದೃಶ್ಯಾ ವಳಿಗಳನ್ನು ಕ್ರೋಡೀಕರಿಸಿ ಬಿತ್ತರಿಸಲು ತಿಳಿಸಿ. ಹೊಸ ಜನರಿಗೆ ಅವರ ಅಭಿಮಾನಿಗಳು ಆಗ ಹೇಗಿದ್ದರೂ ಎಂದು ತಿಳಿಯಲಿ. ಕನ್ನಡಕ್ಕೆ ಚೈತನ್ಯ ಆಗಲಿದೆ.

  • @Mitransharma
    @Mitransharma 4 роки тому +188

    ಕನ್ನಡದ ಕನ್ನಡಿಗರ ಕಣ್ಮಣಿ ನಮ್ಮ ಅಣ್ಣಾ ರಾಜಕುಮಾರರು 🙏

  • @Swamygowda-wl4wp
    @Swamygowda-wl4wp 4 роки тому +10

    ಗೌರೀಶ್ ಅಕ್ಕಿ ಬ್ರದರ್ ಪ್ಲೀಸ್ ನಿಮ್ಮಲ್ಲಿ ಒಂದು ಅತಿ ಚಿಕ್ಕದಾದ ವಿನಂತಿ ಎಸ್ ಕೆ ಉಮೇಶ್ ಸರ್ ಹತ್ತಿರ ಒಂದು ಬಾರಿಯಾದರೂ ನಿಜವಾದ ರೈತರು ಹಾಗೂ ನಿಜವಾದ ಕನ್ನಡಿಗರ ಬಗ್ಗೆ ಅವರ ಬಾಯಲ್ಲಿ ಕೇಳುವ ಆಸೆ ದಯಮಾಡಿ ಅವಕಾಶವಿದ್ದರೆ ಒದಗಿಸಿಕೊಡಿ 👏💗🤝

  • @dmswamygowda5371
    @dmswamygowda5371 3 роки тому +25

    ನಾಳೆಗೆ 14 ವರ್ಷ 11ತಿಂಗಳು 30 ದಿವಸ ಅಣ್ಣಾವ್ರು ನಮ್ಮಿಂದ ದೂರವಾಗಿ

  • @VijayaKumar-ex2ct
    @VijayaKumar-ex2ct 3 роки тому +32

    ನಾನು ಇಷ್ಟು ದಿನ ಅಂದ್ಕೊಂಡಿದ್ದೆ ಇದು ಅವಾಗಿನ ವಿರೋದ ಪಕ್ಷದ ಕೈವಾಡ ಅಂತಾ, ನಿಮ್ ವಿಡಿಯೋ ನೋಡಿ ಗೊತ್ತಾಯ್ತು ಇದು ಅಭಿಮಾನದ ಪ್ರವಾಹ ಅಂತಾ.

  • @manjunathb3604
    @manjunathb3604 4 роки тому +150

    Finally ರಾಜ್ಕುಮಾರ್ is the property of ಕನ್ನಡ karnataka, Rajkumar is the strength of ಕನ್ನಡ ಕನ್ನಡಿಗ ಕರ್ನಾಟಕ... ಕನ್ನಡ ಅಂದ್ರೆ ರಾಜ್ಕುಮಾರ್

  • @KiranKiran-cz2sc
    @KiranKiran-cz2sc 3 роки тому +178

    ಇಂದೆ ಹುಟ್ಟಿಲ್ಲ ಮುಂದೆ ಹುಟ್ಟೋದು ಇಲ್ಲ ವಿಶ್ವ ಕೊಬ್ಬರೆ ನಟಸಾರ್ವಭೌಮ ಡಾಕ್ಟರ್ ರಾಜಣ್ಣ 🙏❤️❤️💐❤️ ಧನ್ಯವಾದಗಳು ಉಮೇಶ್ ಸರ್ ❤️❤️💐💐

    • @manjunathn7374
      @manjunathn7374 3 роки тому +2

      " ಶಂಕರ್ ನಾಗ್ ಅದ ಮೇಲೆ
      ಅತಿ ಹೆಚ್ಚು ಅಭಿಮಾನಿಗಳ ನ್ನು
      ಹೊಂದಿದ ಕಲಾವಿದ
      ಐ ಲವ್ ಯು ಶಂಕ್ರಣ್ಣ
      ಐ ಲವ್ ಯು ರಾಜಣ್ಣ

    • @hemanthkulkarni5480
      @hemanthkulkarni5480 3 роки тому +6

      Only Rajkumar bere natara
      Hesaru haakabedi

    • @manjunathn7374
      @manjunathn7374 3 роки тому +1

      @@hemanthkulkarni5480 Yaake ' Ninage Rajkumar Audhre
      Namage Shankranna ne ' Spoorthy

    • @lakshminarayana6244
      @lakshminarayana6244 3 роки тому

      @@manjunathn7374 to Rd

    • @jatinteju4173
      @jatinteju4173 3 роки тому +1

      Vishwake obbre vishnu dada 🔥🔥🔥🔥🔥

  • @Arjun-zz3tu
    @Arjun-zz3tu 4 роки тому +167

    ಮುಗಿತು ಅಂತ ತಿಳ್ಕೊಂಡು ಬೇಜಾರಾಯೆಗಿತು, ಆದ್ರೆ again ಸ್ಟಾರ್ಟ್ agiddekke ತುಂಬಾ kushiaethu

  • @Onecsmore
    @Onecsmore 3 роки тому +81

    ಅಪ್ಪಾಜಿ ನೋಡಲು ಆತುರವಾಗಿ ಹೊರಟ ನಮ್ಮ ಆಪ್ಪು 😭😭💐

  • @varunvachaspathyam
    @varunvachaspathyam 3 роки тому +44

    Who is watching this after Appu's demise

  • @naveennavi6928
    @naveennavi6928 4 роки тому +34

    "To be continued...." ಓದಿ ಖುಷಿಯಾಯಿತು 😊 ಗೌರೀಶ್ ಸರ್,ಮತ್ತು ಉಮೇಶ್ ಸರ್......

  • @mohanraok6138
    @mohanraok6138 3 роки тому +8

    Hats off S.K.UMESH sir,. Bold brilliant officer in the INDIA,. THANK U VERY MUCH G.,AKKI SIR

  • @dmswamygowda5371
    @dmswamygowda5371 4 роки тому +98

    🙏ಡಾ ರಾಜ್ ಕುಮಾರ್ ಅವರು ಒಂದು ಶಕ್ತಿ

  • @MAHESHmahesh-cl6ht
    @MAHESHmahesh-cl6ht 3 роки тому +126

    ಹುಸೀರು ಬಿಗಿ ಇಡಿದು ನೋಡಿದೆವು, ಅಷ್ಟು ಅಧ್ಬುತ, ರಾಜಣ್ಣ ಮತ್ತೆ ಹುಟ್ಟಿ ಬಾ ಮತ್ತೊಮ್ಮೆ ಧನ್ಯವಾದಗಳು.

  • @wow-ranjan
    @wow-ranjan 3 роки тому +32

    ಆ ದಿನ ಇನ್ನು ನೆನಪಿದೆ, ಸಂಜೆವರೆಗೂ ಸೂತಕದ ಛಾಯೆ, ಜನರ ಕಣ್ಣೀರು, ಚೀರಾಟ,ಅವರ ಮಕ್ಕಳ ಅಸಹಾಯಕತೆ. ಇದು ಸತ್ಯ ನಿದರ್ಶನ ಅಣ್ಣವರ ಮೇಲಿನ ಅಭಿಮಾನ ಹಾಗೂ ಅಭಿಮಾನಿಗಳ ಶಕ್ತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ!

    • @thimmaiahprema112
      @thimmaiahprema112 3 роки тому +1

      Rajkumar he rajkumar re sati🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

    • @sajanponnappa1456
      @sajanponnappa1456 3 роки тому

      @@thimmaiahprema112 en visesha??

  • @kushigowda6699
    @kushigowda6699 3 роки тому +138

    ಕನ್ನಡ ಕೆ ಒಬ್ಬರೇ ಅಣ್ಣವ್ರು.... ಈ ದೇಶ ಕಂಡ ಮಹಾನ್ ಕಲಾವಿದರು ಅಣ್ಣಾ... ಮತ್ತೆ ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ...

  • @Kumar_190
    @Kumar_190 3 роки тому +11

    He surely deserve Bharatha rathna. What a great person. Irreplaceable for Indian cinema.

  • @A_Aras4848
    @A_Aras4848 3 роки тому +8

    That's why he's Named as ಅಣ್ಣಾವ್ರು ❤️

  • @Yenobekuninage
    @Yenobekuninage 3 роки тому +60

    24:17 the true words about Annavru and fan mindset... Superb Sir.. this is true words.. Only you understood about fans mindset...

  • @malleshappatengli4047
    @malleshappatengli4047 4 роки тому +22

    Dr.rajkumar is king of india film industry 💯 percent❤️🧡💛💚💙💜🖤♥️💘💝💗💗💓💞💕💌❣️💟💔

  • @kubendraraon.l5576
    @kubendraraon.l5576 3 роки тому +6

    This is memorable incident. Our Dr.Rajkumar is great, sir. Umesh and gowrisha sir. Thanks once again.

  • @Gombegudu
    @Gombegudu 3 роки тому +12

    ಅಣ್ಣಾವ್ರ ಮೇಲಿನ ಭಕ್ತಿ, ಅಭಿಮಾನ ಆ ರೀತಿ ಇತ್ತು.. ಡಾ.ರಾಜ್ ಅಜರಾಮರ..🙏🙏..

  • @vasanthavasantha1566
    @vasanthavasantha1566 3 роки тому +19

    ಕಲಿಯುಗ ನಿಜ ದೈವ ನಮ್ ಅಣ್ಣಾವ್ರು🙏🙏🙏🙏

  • @jrmstudiokannada5075
    @jrmstudiokannada5075 4 роки тому +31

    ಸರ್ ದ್ವನಿ ಭಾಷಾ ಶೈಲಿ ಉಮಿ ಸರ್ ಅವರ ಉತ್ಸಾಹ ಅದ್ಭುತ

  • @prathibhaharsha916
    @prathibhaharsha916 3 роки тому +25

    Atleast, the anchor is not interrupting inbetween and break the flow of information/thoughts. 👍🏻

  • @venkateshdn1664
    @venkateshdn1664 4 роки тому +122

    ಗೌರೀಶ್ ಸರ್ , ಅಣ್ಣಾವ್ರ ನಿಧನ ಮತ್ತು ಅಂತ್ಯ ಕ್ರಿಯೆ ವರೆಗಿನ ಘಟನೆಗಳನ್ನು ಸಿನಿಮಾ ಮಾಡಿದರೆ ಆ ಸಿನಿಮಾ ಈಗಲೂ ಒಂದು ವರ್ಷದ ಯಶಸ್ವಿ ಪ್ರದರ್ಶನ ಆಗಬಹುದು.....

    • @KarthikK-hb5km
      @KarthikK-hb5km 3 роки тому +7

      ಹಾಗೇನಾದ್ರೂ ಆದ್ರೆ ಇಡೀ ಅಭಿಮಾನಿಗಳ ವರ್ಗಕ್ಕೆ ನೋವು ಮಾಡಿದ ಹಾಗೆ

    • @manojkondappa2605
      @manojkondappa2605 3 роки тому +1

      S

  • @likhithbs9660
    @likhithbs9660 3 роки тому +21

    Legend " God of Karnataka" Dr RajKumar.

  • @Yenobekuninage
    @Yenobekuninage 3 роки тому +51

    ಅಣ್ಣಾವ್ರ ಅಂತ್ಯಕ್ರಿಯೆ time ನಲ್ಲಿ ಲಾಠಿ ಏಟು ತಿಂದ ಮಹಾನಿಯರಲ್ಲಿ ನಾನು ಒಬ್ಬ... policeನವ್ರು ಲಾಠಿ ಚಾರ್ಜ್ ಮಾಡದೆ ಇದ್ದಿದ್ದರೆ ಇಷ್ಟು ಗಲಾಟೆ ಆಗ್ತಿರಲಿಲ್ಲ... ಸುಮ್ ಸುಮ್ಮನೆ crowd ಗೆ ಒಡಿತಿದ್ರು..... They could have handled differently...

  • @bharathijayaram7298
    @bharathijayaram7298 4 роки тому +366

    Dr Rajkumar, King of Indian Cinema!!!!

  • @krishnakrishna2715
    @krishnakrishna2715 3 роки тому +36

    ಭಾರತ ರತ್ನ, ಕರ್ನಾಟಕ ರತ್ನ ಡಾ.ರಾಜ್❤️

  • @vinodvinu5307
    @vinodvinu5307 4 роки тому +15

    Sk Umesh sir is a dictionary for next generation police department

    • @hemanthgowda9429
      @hemanthgowda9429 4 роки тому

      Very true,they are such a passionate and having true humanity

  • @rkkannada692
    @rkkannada692 4 роки тому +20

    I have a tears in my eyes, when umesh sir explaining everything. I love umesh sir.

  • @SudarshanKannadiga
    @SudarshanKannadiga 4 роки тому +70

    Dr. Rajkumar 🙏💪
    Can't even imagine that crowd when Dr. Rajkumar died. I have seen the crowd when Dr. Vishnuvardhan and Ambareesh died but no actors in world gets that much crowd like Dr. Rajkumar in his death ceremony.

  • @Adam-ou3dl
    @Adam-ou3dl 4 роки тому +23

    Best Webseries sir. Thanks Gaurish Sir and SK Umesh Sir.

  • @srirajrao4501
    @srirajrao4501 3 роки тому +52

    ನನ್ನ ದೇವರು.. ರಾಜಣ್ಣ... ಅವರು ಎಂದಿಗೂ ಅಜರಾಮರ

  • @sridharn1076
    @sridharn1076 4 роки тому +85

    ರಾಜಣ್ಣ ಅವರಂತಹ ವ್ಯಕ್ತಿ ಮತ್ತೊಮ್ಮೆ ಹುಟ್ಟಿ ಬಂದು ಕನ್ನಡ ಸಂಸ್ಕೃತಿ ಕನ್ನಡದ ಏಳ್ಗೆ ಉಳಿಸಿ. ಕನ್ನಡ ನಾಡಿನ ಅತ್ಯದ್ಬುತ ಶಕ್ತಿ.ಈಗ ಅಂತಹ ಕನ್ನಡದ ಶಕ್ತಿ ಇಲ್ಲದೆ ಕನ್ನಡ ಬಡವಾಗಿದೆ.

  • @kumarswamykumarswamy2957
    @kumarswamykumarswamy2957 4 роки тому +29

    Dr Raj is an all time legend of Karnataka

  • @lokeshgowda5610
    @lokeshgowda5610 4 роки тому +63

    Dr.Raj the legend of Indian cinimas

  • @PrasannaKumar-ul6mp
    @PrasannaKumar-ul6mp 4 роки тому +7

    Ishtu dina kaddide... Ivattu nanna manasige samadhna aytu.... Annavru andre sumnenaa..... S K UMESH SIR NAAVU KANNADIGRU YAVATTU NIMMANNA MARIYODILLA NEEVU NAMMGE POLICE DEPARTMENT ANNAVRA THARA.... LOVE YOU SIR

  • @mahalakshmipunthsirmove5855
    @mahalakshmipunthsirmove5855 3 роки тому +2

    Dr gold rajkumer sir tq sir 🙏🏼🙏🏼🙏🏼🙏🏼🙏🏼💥💥

  • @deepakh6775
    @deepakh6775 3 роки тому +8

    After listening sangram sir and sk umesh sir I m getting too respect towards our police department

  • @SG-jh4yk
    @SG-jh4yk 4 роки тому +61

    ಕರ್ನಾಟಕ ಸಾರ್ವಭೌಮ🔥

  • @anz6735
    @anz6735 4 роки тому +7

    Thanku umesh sir 🌹 miss you & love you Dr,Rajanna 💛❤

  • @venkateshajayakrishna7077
    @venkateshajayakrishna7077 3 роки тому +6

    💎💎💎👌👌Respected sir I realized heartly❤️❤️🙏🙏🙏🙏

  • @madeshsacharya1436
    @madeshsacharya1436 4 роки тому +84

    ಅಣ್ಣಾವ್ರು ಅಂದರೆ ಸುಮ್ಮನೆ ನಾ ‌‌‌...ನಿಮ್ಮಾ ಅದೃಷ್ಟ. ...‌‌‌ಆ time ಅಲ್ಲಿ ನಾವು ಇದ್ದಿಲ್ಲಾ ಅಲ್ಲಿ ...ಬಟ್ ನಮ್ಮ ತಂದೆ ಇದ್ದರು.‌.

  • @abhishekshankar808
    @abhishekshankar808 3 роки тому +15

    ರಾಜಣ್ಣ ❤️ ನಮ್ಮ ದೇವರು,

  • @indoorexercise8771
    @indoorexercise8771 3 роки тому +13

    There is fans for dr raj not only in kannadigas there is so much people love in other languages also that is our india

  • @s.m.balakrishnashetty1960
    @s.m.balakrishnashetty1960 4 роки тому +11

    Dr.Rajkumar LEGENDARY🦁🦁🦁🦁🦁🦁

  • @shivraajpatil3643
    @shivraajpatil3643 3 роки тому +1

    Sir I never heard such humanistic words in the mouth of police officer/person.insread it was different impression.u r changing it in the hearts of mass.salute for that

  • @rakshithu3181
    @rakshithu3181 4 роки тому +21

    ಅಣ್ಣಾವ್ರ ಸಮ ಯಾರೂ ಇಲ್ಲ

  • @suraj24226
    @suraj24226 3 роки тому +33

    King of the King Rajavamsa Sandalwood Prince King Shivanna

  • @pavithrasuman3773
    @pavithrasuman3773 4 роки тому +27

    I got addicted to umesh sir s episodes ..

    • @premanandcscs8251
      @premanandcscs8251 4 роки тому

      Yes sir exactly said,it takes full 24 Hours alert & preparation bekittu........
      . abhimanada male ,jwalamukhi
      Family ge bahala tondreyaitu

  • @kalyankalyan.h1859
    @kalyankalyan.h1859 3 роки тому +15

    Power of ಅಪ್ಪಾಜಿ💪💪💞💞😔

  • @hhanumantharaya
    @hhanumantharaya 4 роки тому +21

    Please take as many interview as possible of umesh sir

  • @notoriouskannadiga2722
    @notoriouskannadiga2722 3 роки тому +29

    ಅಣ್ಣಾವ್ರು ಅಂದರೆ ಬೆಂಕಿ 🔥🔥ದೇವರು

  • @akashm2336
    @akashm2336 3 роки тому +13

    KFI God...Demigod of Craze...
    Dr Rajkumar.....💛❤

  • @ನ್ಯಾಯನೀತಿಧರ್ಮ-ಧ6ರ

    ನನ್ನ ವಯಸ್ಸು ಅವತ್ತಿಗ್ ಏಳೂ... ಇವತ್ತಿಗೂ ಆ ನೋವು ತಡಿಯೋಕ್ ಆಗ್ತಿಲ್ಲಾ... ಎಲ್ಲಿಯ ದೇವರು.. ಎಲ್ಲಿಯ ನನ್ನಂತಹ ಸಾಮಾನ್ಯ ಮನುಷ್ಯರು..

  • @harishdeepu1314
    @harishdeepu1314 4 роки тому +22

    Dr rajanna annavaru king of universe 💛❤

  • @akshaycreations8517
    @akshaycreations8517 3 роки тому +21

    Dr raj ellu hogilla 3 muttu makkalalli edare 🙏

  • @kannadiga9343
    @kannadiga9343 4 роки тому +14

    New style Umesh sir du 😍waiting for this episode sir

  • @KiranKiran-cz2sc
    @KiranKiran-cz2sc 3 роки тому +7

    ಅಣ್ಣಾವ್ರು 🙏❤️💙💐💐

  • @vishujogi9368
    @vishujogi9368 4 роки тому +31

    ಅಂದಿನ ನೆನಪು ಇನ್ನೂ ಕಾಡುತ್ತೆ ಕಣ್ಣು ಒದ್ದೆ ಆಗುತ್ತೆ

  • @krishnagowda7579
    @krishnagowda7579 3 роки тому +4

    Power people make place powerful
    Dr. Raj Kumar jai

  • @happiestsoul5206
    @happiestsoul5206 4 роки тому +5

    Naanu kooda ah time li ಅಣ್ಣಾವ್ರ ಮನೆಗೆ ಹೋಗಿದ್ದೆ.. ರಾಜಣ್ಣ ಅಮರ ❤️💞

  • @sureshnayak3649
    @sureshnayak3649 3 роки тому +5

    Police car Yella benki Patna Tara yetti bisakbitru.. Line super

  • @k.chandrashekaragowda7813
    @k.chandrashekaragowda7813 4 роки тому +2

    Super speech by s.K.Umeshsir about Annavru

  • @ssupreeth007
    @ssupreeth007 4 роки тому +54

    I thought last episode was last thank god..... U continuing..... Pls do continue

  • @pushpasuresh1706
    @pushpasuresh1706 3 роки тому +5

    Gaurish thank u so much to u and your team for making this most interesting program 🙏🙏very very informative ...each and every episodes are mind-blowing 👍spl thanks to all the sincere police officers whom you bring on board 🙏🙏our respects and salute to them ...we are so proud of them pls convey our wishes to them 🙏🙏good luck to your team 👍wud love to see more and more of your programs 👍👍❤️

  • @notoriouskannadiga2722
    @notoriouskannadiga2722 3 роки тому +33

    History ಅಂದರೆ ಇದು

  • @MAHESHmahesh-cl6ht
    @MAHESHmahesh-cl6ht 3 роки тому +7

    Ella episode na 1 time nodide but e episode na 5 time's nodide adhabhuta...

  • @Prasad-ze8kh
    @Prasad-ze8kh 3 роки тому +1

    Sir no one can replace you, Nimma annavara bagge varnnanege varnnane illa sir.

  • @pramodishwarshingtalur8110
    @pramodishwarshingtalur8110 3 роки тому +2

    ಅಣ್ಣಾವ್ರು ತೀರಿಕೊಂಡ ದಿನ ಸೇರಿದ ಜನರ ಬಗ್ಗೆ ಮರುದಿನ ನ್ಯೂಸ್ ಪೇಪರ್ ಲಿ ಓದಿದ್ದು ನೆನಪು.... ಅಷ್ಟೊಂದು ಕೋಟಿಗಟ್ಟಲೆ ಜನ ಸೇರಿದ್ದು.... ಶ್ರೀರಾಮ ಚಂದ್ರ ಆಯೋದ್ಯೆ ಬಿಟ್ಟು ಕೊನೆಬಾರಿಗೆ ಬಿಟ್ಟು ಹೋಗುವಾಗ ಸೇರಿದ್ದಷ್ಟು ಜನ ಮತ್ತೆ ಸೇರಿದ್ದು.... ಅಣ್ಣಾವ್ರ ಅಂತ್ಯ ಕ್ರಿಯೆಯಲ್ಲಿ ಅಂತೆ... ಇದು ಅತಿಶಯೋಕ್ತಿ ಅಲ್ಲ... ಸತ್ಯ ನೆ ಅನಿಸತ್ತೆ....
    ಆಮೇಲೆ ಅಭಿಮಾನಿ ಗಳಿಂದಲೆ... ಅಂತ್ಯ ಕ್ರಿಯೆ ಮಾಡಿಸಿಕೊಂಡ... ಮಹಾನ್ ನಟ.... Dr. Rajkumar...

  • @anjalil7040
    @anjalil7040 4 роки тому +5

    Very very informative, and motivational speach sir,hattsoff to your good work.....

  • @kashimmaski7166
    @kashimmaski7166 4 роки тому +44

    ಸರ್ ಟೈಗರ್ ಅಶೋಕ್ ಕುಮಾರ್ ಅವರನ್ನು ಒಂದು ಸಾರಿ ಕರಿಸಿ?

    • @govindrajvr
      @govindrajvr 4 роки тому +3

      Yes sir ದಯವಿಟ್ಟು ಕರೆಯಿಸಿ

  • @anandbaylappa6092
    @anandbaylappa6092 4 роки тому +4

    Very interesting stories.... Thanks to umesh sir service to bangalore

  • @madeshsacharya1436
    @madeshsacharya1436 4 роки тому +38

    Sir neem mathu kelthidre goosboms barthidhe ... ಅಣ್ಣವ್ರು ಯಾವಾತ್ತಿದ್ದರು ಅಣ್ಣಾವ್ರೇ......‌‌

  • @nischithkorodi9319
    @nischithkorodi9319 11 місяців тому

    My Breakfast’s Lunch and dinner’s won’t complete without Sk Umesh sir and Tiger Ashook kumaar sir interview ☺️👍🏻

  • @hemalatha.r357
    @hemalatha.r357 4 роки тому +8

    Thank you gowrish sir
    Umesh sir ivattina makkala bagge,avara life style bagge kivi maathu heli
    Please sir

  • @vishnupd7662
    @vishnupd7662 4 роки тому +1

    ಮುಗಿತು ಅಂತ ತುಂಬಾ ಬೇಜಾರ್ ಆಗಿತ್ತು ಅಪ್ಪ ಗೌರೀಶ್ ಸರ್ ಧನ್ಯವಾದ .

  • @raghud84
    @raghud84 4 роки тому +1

    Thank you gowrish sir thumba ista agide inna jasti episode madidre bala channagide...public ge anukula agithara question keli sir.....love you

  • @nprasanna007
    @nprasanna007 4 роки тому +4

    Really by bottom of my heart i salute umesh sir... You are awesome... Never i have missed your episodes on umesh sir... On his first episode he spoke about good police officer should be an good listener & should understand an person's situation as they called god as they represent people & we are here to help or protect them.... Be in patience. Should be mindset of police personals.... Also he said we are here to solve their mental problems we police should be ready

  • @rockstar__759
    @rockstar__759 3 роки тому +15

    ಆವಾಗ ಆನವರು ಇವಾಗ ಅಪ್ಪು ಸರ್ ಅಲ್ವಾ ಸರ್...... 🥺🥺🥺🥺🥺🥺🥺😭😭😭😭😭😭😭😭😭😭🥺🥺😭😭😭😭😭😭

  • @hemant2hubli568
    @hemant2hubli568 4 роки тому +4

    Baviyallina kappe thara idvi. Bahalasthu upayukta vishayagalu gottiralilla. Sir tumba chennai tilisikodthidare avarigu mattu intha interview torisuttiruva nimagu tumba dhanyavadagalu.

  • @gkenterprises6487
    @gkenterprises6487 3 роки тому

    ಗಿರೀಶ್ ಅಕ್ಕಿ ಮತ್ತು ಉಮೇಶ್ ಸಾಹೇಬರು ಗೆ ನನ್ನ ಅಭಿನಂದನೆಗಳು

  • @govindrajvr
    @govindrajvr 4 роки тому +2

    Umesh sir ನಿಜವಾಗಲೂ great hatts off you sir .. ❤

  • @somashekar5841
    @somashekar5841 4 роки тому +1

    ನಿಲ್ಲಿಸ ಬೇಡಿ, ಮುಂದುವರೆಯಲಿ ಉಮೇಶ್ ಸಾರ್ ಕಾರ್ಯಕ್ರಮ

  • @sathvik912
    @sathvik912 4 роки тому +3

    Respect Umesh sir. Thank you Gaurish anna for doing these interview series. Even if less of us watch this, it means a lot to those of us who do

  • @dssunil6
    @dssunil6 4 роки тому +3

    Thanks for continuing umesh sir's episodes

  • @prashanthm4312
    @prashanthm4312 4 роки тому +17

    1 AND ONLY RAJKUMAR 😍👑

  • @nanavanallananavanalla4163
    @nanavanallananavanalla4163 3 роки тому +4

    That's power of rajkumar.... ❤❤❤❤