ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಲು ಭೀಮ & ಮಹೇಂದ್ರ ಆನೆಗಳು ರೆಡಿ..!

Поділитися
Вставка
  • Опубліковано 5 сер 2022
  • ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಲು ಭೀಮ & ಮಹೇಂದ್ರ ಆನೆಗಳು ರೆಡಿ..!
    ನಾಡಹಬ್ಬ ಮೈಸೂರು ದಸರಾಗೆ ಅಭಿಮನ್ಯು ನೇತೃತ್ವದ ಗಜಪಡೆ ರೆಡಿಯಾಗಿದ್ದು, ನಾಳೆ ಮೈಸೂರಿಗೆ ಬರುತ್ತಿವೆ. ಭೀಮ ಹಾಗೂ ಮಹೇಂದ್ರ ಎಂಬ ಹೊಸ ಆನೆಗಳು ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದ್ದು, ಈಗಾಗಲೇ ಪೂರ್ವ ತಾಲೀಮನ್ನು ಮಾಡಿಕೊಳ್ಳುತ್ತಿವೆ.

КОМЕНТАРІ • 11