Це відео не доступне.
Перепрошуємо.

ನಮ್ಮೂರ ಬಸ್

Поділитися
Вставка
  • Опубліковано 18 сер 2024
  • ನಮ್ಮೂರ ಬಸ್ #shivaputrayasharadhacomedyshows
    ನಮ್ಮೂರ ಬಸ್ #shivaputrayasharadhacomedyshows
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಪ್ರೇಮ್
    ಗಡ್ಡಿ
    ರಂಜಿತಾ
    ಶಿವು
    ಅನೀಲ
    ಅಬೀ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

КОМЕНТАРІ • 675

  • @user-rh9jg9xx3s
    @user-rh9jg9xx3s 7 місяців тому +576

    ರಾಯಚೂರು ಜಿಲ್ಲೆ ದವರು ಯಾರಾದರೂ ಇದ್ದೀರಾ like me..🎉✨♥️💛👍💪

  • @malingataya
    @malingataya 7 місяців тому +46

    ಬ್ಯಾಡೋ ನಿಮ್ಮಪ್ಪನ ಬ್ಯಾಡ 😂😂 ಅಕ್ಕ ಸೂಪರ್ ಕೌಂಟರ್ ಕೊಡ್ರಿ 🔥🔥

  • @MalnadHouse
    @MalnadHouse 7 місяців тому +132

    ನಮ್ಮನ್ನ ನಗಿಸೋಕೆ ತೆರೆ ಮುಂದೆ ಹಿಂದೆ ಎಷ್ಟು ಕಷ್ಟ ಪಡುತ್ತಾರೆ ಈ ಟೀಮ್. ನಮ್ಮ ಸಹಕಾರ ಸದಾ ಇರುತ್ತದೆ, ನಿಮ್ಮನ್ನ ಆದಷ್ಟು ಬೇಗ ಬೆಳ್ಳಿ ತೆರೆ ಮೇಲೆ ನೋಡುವಾಸೆ 🙏🏻 ಲವ್ ಯು ಶಿವಪುತ್ರ & ಟೀಂ

  • @mariyappachandas3723
    @mariyappachandas3723 7 місяців тому +41

    జై శివపుత్ర అన్న అన్నా చాలా బాగా వీడియోలు చేస్తావు నాకుబాగాఇష్టమైన జై శివపుత్ర అన్న

  • @rahulshinde123
    @rahulshinde123 7 місяців тому +89

    🥰🔥ಶಿವಪುತ್ರ ಅಣ್ಣಾ ರಾಜಾಹುಲಿ ಸೀನ್ ಬೆಂಕಿ🙏♥️

  • @Nayak-ex6mk
    @Nayak-ex6mk Місяць тому +3

    ಶಿವಪುತ್ರ ಕಟ್ಟಿಂಗ ಮಾಡಿಸ್ಕೋ ಮಾರಾಯ ಕಾಮಿಡಿ ಚೆನ್ನಾಗಿದೆ.

  • @bhimashjogura
    @bhimashjogura 7 місяців тому +37

    ಹುಡಗಿ ಸೂಪರ್ ಅಪ್ಪಟ್ ಸಂಸ್ಕೃತಿ ಹೆಣ್ಣು ❤❤❤❤

  • @Chetan-hosatot8055
    @Chetan-hosatot8055 7 місяців тому +40

    ಗೋಕಾಕದವರ like madi 👍

  • @YalluSG779
    @YalluSG779 5 місяців тому +47

    ಬಾಗಲಕೋಟ ಮಂದಿ like madri ❤❤

  • @user-uf5qg8fg7j
    @user-uf5qg8fg7j 4 місяці тому +17

    ಬಳ್ಳಾರಿ ಜಿಲ್ಲೆ ಯಾರಾದ್ರು ಇದ್ರೆ lik ಮಾಡಿ

  • @ParasuKallur-bt5qf
    @ParasuKallur-bt5qf 7 місяців тому +237

    ಉತ್ತರ ಕರ್ನಾಟಕ್ ಕಿಂಗ್ ಶಿವುಪುತ್ರ ಅಣ್ಣನಿಗೆ ಜಯವಾಗಲಿ first like nande❤❤

    • @shankarkundaranad6616
      @shankarkundaranad6616 7 місяців тому +2

      @@AKASH_CREATION_555 y

    • @RajuRaju-el6oq
      @RajuRaju-el6oq 7 місяців тому

      Adke ಏನಮಾಡಬೇಕು ಸೂಳೆಮಗನೇ ಯಲ್ಲಿಂದ ಬರ್ತುರೋ 🤦‍♂️😡😡

    • @NB_STORIES_
      @NB_STORIES_ 7 місяців тому +15

      ಜೀವನದಾಗ ಫಸ್ಟ್ ಬಾ ಲೈಕ್ ಕಾಮೆಂಟ್ ಒಳಗ್ ಅಲಾ 😂😂

    • @Shidudodamani
      @Shidudodamani 7 місяців тому

      ​@@AKASH_CREATION_555Neemuch❤

    • @sagar0143-sr7vm
      @sagar0143-sr7vm 7 місяців тому

      ❤*8gi ​@@AKASH_CREATION_555

  • @user-gb6lx5xh7n
    @user-gb6lx5xh7n Місяць тому +2

    ಶಿವಪುತ್ರಪ್ಪ ಬ್ರೋ ರಾಜಾಹುಲಿ ಸೀನ್ ಬೆಂಕಿ ನಮ್ಮ ಯಶ್ ಬಾಸ್ ಫ್ಯಾನ್ ಎಷ್ಟು ಜನ ಇದ್ದೀರಿ ಲೈಕ್ ಮಾಡಿ ❤

  • @gulappapujari7481
    @gulappapujari7481 7 місяців тому +94

    ರಾಜಾ ಹುಲಿಗೆ ಬಸ್ ಸಿಗಲಿಲ್ಲ😂😂😂

  • @Haveri02
    @Haveri02 7 місяців тому +11

    ಕಂಡಾಪಟ್ಟಿ ಸಾಹೇಬ😂😂

  • @jyothibasavadore698
    @jyothibasavadore698 7 місяців тому +8

    ರಾಜಾಹುಲಿ ಬೆಂಕಿ ಪ ಶಿವಣ್ಣ .......❤

  • @simple_boy_aru
    @simple_boy_aru 7 місяців тому +16

    ಶಿವಪುತ್ರ ಅಣ್ಣನಿಗೆ ಜಯವಾಗಲಿ❤️❤️💐🥰

  • @user-oq6gt5yq5h
    @user-oq6gt5yq5h 7 місяців тому +20

    ಅಣ್ಣ ನಿಮ್ ಕಾಮಿಡಿ ತುಂಬಾ ಚೆನ್ನಾಗಿರುತ್ತದೆ ಸೂಪರ್ ❤❤

  • @anjaneyyag
    @anjaneyyag 7 місяців тому +9

    Bhajantri Mandi shivuputra annage jayavagali❤

    • @pundalikapadhu4407
      @pundalikapadhu4407 7 місяців тому

      Just comment madi adenu bhjantri Mandi. Edarallu jati na.

  • @nagarajsingh5362
    @nagarajsingh5362 4 місяці тому +1

    Super comedy script! Best actors! Very talented team ! GOD bless all.

  • @realstar4410
    @realstar4410 Місяць тому +1

    12:17 toh toh toh en holass hadshimakla adarao marayaa ,,,,,best part 🤣😂🤣😂🤣😂🤣🤣😂🤣😂

  • @manjunathb1616
    @manjunathb1616 7 місяців тому +34

    ಜೈ ಶಿವಪುತ್ರ ಅಣ್ಣ 💞😍😍😎

  • @gayatrireddy6332
    @gayatrireddy6332 3 місяці тому +1

    Superb video shivputra anna❤😊

  • @user-lg5zn2ks1m
    @user-lg5zn2ks1m 7 місяців тому +6

    ವಿಜಯಪುರ ಜಿಲ್ಲೆ ದವರು ಲೈಕ್ ಮೀ

  • @sridharnayak9152
    @sridharnayak9152 4 місяці тому +1

    Shivoo&team acting super.keep it up from udupi

  • @parashuramyash9399
    @parashuramyash9399 7 місяців тому +11

    🔥 ರಾಜಾಹುಲಿ ನೀ ನನ್ನ ಅಣ್ಣ

  • @nageshjiddimani948
    @nageshjiddimani948 7 місяців тому +4

    ಎಂಥಾ ಟ್ವಿಸ್ಟ್ ಮಾರಾಯಾ ಐಸ್ಕ್ರೀಂ ಆ ಹುಡುಗನಿಗೆ ಕೊಡ್ತನಾ ಅಣ್ಣ ಅನಕೊಂಡ್ರೆ 😂😂

  • @basalingayyahosamath8880
    @basalingayyahosamath8880 7 місяців тому +50

    ನಮ್ಮ ಹೆಮ್ಮೆಯ ಇಳಕಲ್ ಸೀರೆ ❤

    • @DarawadaBagalakoti
      @DarawadaBagalakoti 7 місяців тому

      ಸೂಪರ್ 👌👌

    • @rajuKumar-eu2vv
      @rajuKumar-eu2vv 7 місяців тому

      ಹುಟುಕೊಂಡು ಊರು ತುಂಬಾ ತಿರುಗಾಡು

  • @vijaynarayan2368
    @vijaynarayan2368 7 місяців тому +5

    Karnataka Andre bari mandya Bangalore ankondidare nam uthara karnataka belibeku ❤

  • @dguttedar558
    @dguttedar558 5 місяців тому +1

    Super comedy sivaputra anna nange nakku nakku sakaytu😅❤

  • @praveenkumar3484
    @praveenkumar3484 7 місяців тому +5

    The girl looks like Radhika Pandit. Very beautiful girl. But the role is limited. Giver her more dialogues in next video.

  • @pradepradeep9728
    @pradepradeep9728 2 місяці тому +1

    Tumkur registration bus 🔥🔥

  • @ireshhullatti4396
    @ireshhullatti4396 7 місяців тому +2

    Conductor ಹನುಮಂತಣ್ಣ ಆಗಿದ್ರೆ ಇನ್ನು ಚನಾಗಿ ಇರ್ತಿತ್ತು

  • @RameshSarkar-ik3sb
    @RameshSarkar-ik3sb 7 місяців тому +1

    ಏನೋ ಅಣ್ಣ ಶಿವಪುತ್ರ ಚೆನ್ನಾಗಿ ರನ್ನಿಂಗ್ ರೇಸ್ ಮಾಡು

  • @chidambarkulkarni737
    @chidambarkulkarni737 7 місяців тому +5

    ಸೂಪರ್😂😂😂😂😊😂😊😂😊😂😂😊❤ಶಿವಪುತ್ರ ಅಣ್ಣ
    ಆ ಐಸ್ ಕ್ರೀಮ್ ಹುಡುಗಗ ಕೊಡತ್ತಿ‌‌ ಅನೊಕೊಂಡಿದೆ😅😅😅😅😅😂😂😂😂😂😂

  • @KrishnaAlamattti-ph3xh
    @KrishnaAlamattti-ph3xh 6 місяців тому +2

    Yash boss abhimanigalu like maadi friends.....

  • @santoshhammigi1990
    @santoshhammigi1990 7 місяців тому +6

    Hero heroine dailogs Beku bro ❤

  • @ParashuramBhajantri-on1ux
    @ParashuramBhajantri-on1ux 7 місяців тому +7

    Rajahuli entry 😂❤full gichh😂😂❤😂

  • @MarilingaKandalli
    @MarilingaKandalli 7 місяців тому +3

    ಶಿವಪುತ್ರ, ಅಣ್ಣಾ ಬೆಂಕಿ ❤😍👌

  • @haleshauadappanavar5322
    @haleshauadappanavar5322 Місяць тому +2

    ಹಾವೇರಿ ಜಿಲ್ಲೆ ದವರು like madri

  • @manju_sira
    @manju_sira 7 місяців тому +1

    0:49 ನಗು ತಡೆಯೋಕೆ ಆಗಲಿಲ್ಲ‌ ಬ್ರೋ... 😂😂

  • @basavahiremath1240
    @basavahiremath1240 7 місяців тому +2

    ಅದ್ಬುತ ಕಲಾವಿದರು ಪ್ರತಿಯೊಬ್ಬರು ಕೂಡ ಅದ್ಬುತ. ರಾಮ ಶಾಮ ಭಾಮಾ 2ಸೇಮ್

  • @mrvdilwala3302
    @mrvdilwala3302 7 місяців тому +7

    ಸೂಪರ್ ಸೂಪರ್ ಕಾಮಿಡಿ ಬ್ರೋ 👌👌👌👌

  • @user-iz1pu9cv6y
    @user-iz1pu9cv6y 7 місяців тому +1

    ಅದಕ್ಕ ಅಂತೀನಿ ನಾ ಇವ ಎಲ್ಲಿಹೋದ ಅಂತ ಡ್ರೈವರ್ ಅಗ್ಯಾನ್ ಸೂಪರ್ ಸೂಪರ್

  • @user-lp5il4fv1f
    @user-lp5il4fv1f 7 місяців тому +1

    Anna nau nan family na kalkondidhini nim vedios nodidre manasige nedhi agthidhe thanks anna😢😢😢

  • @KiranGanadal
    @KiranGanadal 2 місяці тому +2

    Ice cream ತಂದು ತಿಂದಿದ್ದು ಮಾತ್ರ 🤣🤣🤣🤣🤣🤣

  • @user-me2xx2wl8q
    @user-me2xx2wl8q 7 місяців тому +2

    Part 2 Barali Anna

  • @chandrakantgogikera504
    @chandrakantgogikera504 7 місяців тому +5

    ಎಲ್ಲಾ ಕಲಾವಿದರು ನಟನೆ 👌👌👌👌ರೀ

  • @KA22BGM.
    @KA22BGM. 7 місяців тому +4

    ನಮ್ಮ ಮಾಮಾ ಅದಾನ😅😂😂
    ಒಟ್ಟಾರೆ ಆಗಿ ಸೂಪರ್ 😂

  • @veereshg2000
    @veereshg2000 7 місяців тому +2

    Super

  • @YallappaYallappa-jy9lq
    @YallappaYallappa-jy9lq 7 місяців тому +2

    Full comedy rajahuli😂😅

  • @tungabhadraneeravaricomedy7055
    @tungabhadraneeravaricomedy7055 7 місяців тому +1

    ಶಿವು ಮರಿಯದೇ ಯಿಂದ ಪುಷ್ಪ ಫಿಲಂ ದು ಫಿನಿಷ್ ಮಾಡು ತುಂಬಾ ಎಸ್ಪಿಎಕ್ಟ್ ಮಾಡ್ತಾ ಇದೀನಿ

  • @user-ug6sm3gc1e
    @user-ug6sm3gc1e 7 місяців тому +2

    ಸುಪರ್ 😂😂😂ವೀಡಿಯೊ😂😂ಅಣ್ಣಾ😂😂😂😂😂😂😂😂😂

  • @raghul8140
    @raghul8140 7 місяців тому +1

    Shivputra Anna Comedy King Andre Neeve Nodi ❤❤❤❤❤❤

  • @PavanKumar-qi5zg
    @PavanKumar-qi5zg 7 місяців тому +3

    Big boss bani anna🎉🎉😊nivu

  • @SharanagoudaMalipatil-gr8mk
    @SharanagoudaMalipatil-gr8mk 7 місяців тому +3

    Chacking sir bandaga masta comedy 👌😂

  • @sharanumullgsharanumullg4347
    @sharanumullgsharanumullg4347 7 місяців тому +2

    Jai d boos brother super

  • @anilbudni5163
    @anilbudni5163 7 місяців тому +3

    ಶಿವಪುತ್ರ ಅಣ್ಣ ವಿಡಿಯೋ ಸೂಪರ್❤❤❤❤

  • @balesh9317
    @balesh9317 7 місяців тому +9

    ಎಲ್ಲರದ್ದೂ ಒಂದೊಂದ ಥರಾ ಕಲೆ ಇದ್ರೆ.. ಹ್ಯಾಂಡಿಕ್ಯಾಪ್ ಮನಷ್ಯಾ ಒಂಥರಾ ಬೆಂಕಿ ಅದಾನ..😂😂 ಕೆಟ್ಟ ಸುಳಿಮಗ ಅಣ್ಣ ನೀ..🔥🔥

  • @basavaraj.377
    @basavaraj.377 7 місяців тому +1

    ನ್ಯಾಚುರಲ್ ಆಕ್ಟಿಂಗ್ 🙏🏻🙏🏻

  • @Hubli_Studio
    @Hubli_Studio 6 місяців тому +1

    ಹುಬ್ಬಳ್ಳಿ like..❤

  • @shankaragoudpatil7086
    @shankaragoudpatil7086 7 місяців тому +4

    Real comedyan super shivaputra

  • @moulianwari5075
    @moulianwari5075 7 місяців тому +19

    ನನ್ನ ಜೀವನದಲ್ಲಿ ನಡೆದ ಘಟನೆಗಳು ಮತ್ತೆ ನೋಡಿದಂತೆ ಆಯಿತು ❤❤

  • @muttugoudra4163
    @muttugoudra4163 7 місяців тому +4

    ಕಂಡಪಟ್ಟಿ ಸಾಹೇಬ 😂😂

  • @user-gp2vu9dt5p
    @user-gp2vu9dt5p 7 місяців тому +1

    Nice shiva puttar anna

  • @kumargurikar
    @kumargurikar 7 місяців тому +7

    Anna nimma tem avardu ವೈಯಕ್ತಿಕ ಜೀವನದ ಬಗ್ಗೆ ಒಂದು ವಿಡಿಯೋ😊❤

  • @SharanChinchali-hu6lr
    @SharanChinchali-hu6lr 4 місяці тому +1

    I am seeing after long time Anna your voice and your videos anna because I lost my phone.now I have purchased new phone watching your videos anna I am so happy.

  • @shabnambh7011
    @shabnambh7011 7 місяців тому +1

    Shivputra nim and nim team acting yavaglu super, nim meet madbeku anta tumba exitment ede.

  • @malikajunsidarddi2487
    @malikajunsidarddi2487 7 місяців тому +8

    ಕಾಮಿಡಿ ವಿಡಿಯೋ ಶಿವಪುತ್ರ ಅಣ್ಣ❤❤❤😂🎉

  • @MahanteshAgasimundin-ll7jd
    @MahanteshAgasimundin-ll7jd 7 місяців тому +7

    ಶಿವಪುತ್ರ ಅಣ್ಣ ವೀಡಿಯೋ ಸೂಪರ್ ❤

  • @sanjeevhasarani8127
    @sanjeevhasarani8127 7 місяців тому +8

    ಶಿವೂ...ಯಜಮಾನರ ಅಭಿನಯ ಸೂಪರ್...ಎಲ್ಲರೂ ಚಂದ ಮಾಡಿದ್ದೀರಿ ..ಧನ್ಯವಾದಗಳು..🎉🎉🎉🎉🎉🎉😊

  • @dasharathdandugule5638
    @dasharathdandugule5638 3 місяці тому +1

    ನಕ್ಕಿ ನಕ್ಕಿ ಸಾಕಾಗಿದೆ ಬ್ರೋ 🤣🤣🤣🤣

  • @shantaveersarawad6104
    @shantaveersarawad6104 7 місяців тому +1

    Hero Ga Bus sigalilla ❤❤😄😄

  • @appubiradar2195
    @appubiradar2195 7 місяців тому +4

    Fast like bro jai shivaputra anna 🎉❤🎉🎉❤

  • @rahul...s5269
    @rahul...s5269 3 місяці тому +1

    King is Kalburagi mandi idira like madi😊😊

  • @user-uu2th4ut5t
    @user-uu2th4ut5t 7 місяців тому +3

    ಅಣ್ಣ ಪಾರ್ಟ್ 2 ಜಲ್ದಿ ಮಾಡ್ರಿ ❤❤

  • @shivashankar4113
    @shivashankar4113 7 місяців тому +2

    Bus KA 06 Tumkur passing gaadi ನಮ್ಮ ತುಮಕೂರ್ ನಮ್ಮ ಹೆಮ್ಮೆ ❤

  • @SaptagiriNayak-og5ii
    @SaptagiriNayak-og5ii 7 місяців тому +1

    Uk comedy star shivaputra ❤

  • @ashwinikushika6704
    @ashwinikushika6704 7 місяців тому +4

    Background music super 😊

  • @huchappamadar8971
    @huchappamadar8971 7 місяців тому +3

    Super video shivuputra anna your team benki video all the best next video waiting gbu from Goa

  • @manjulamanjula8912
    @manjulamanjula8912 7 місяців тому +4

    ಅಜ್ಜ ಅಜ್ಜಿ ನಟನೆ ಸೂಪರ್ 🙏

  • @prakashpriya-rv1ds
    @prakashpriya-rv1ds 7 місяців тому +2

    Govt bus calour design change agidhe😅😅

  • @ShivandaPeerapur
    @ShivandaPeerapur 4 місяці тому +1

    ಬ್ಯಾಡ ನಿಮನೌನ್ ❌ ಬ್ಯಾಡ ನಿಮಪನ್ ✅

  • @anilreddy3847
    @anilreddy3847 7 місяців тому +62

    ಬಹಳ ದಿನಗಳ ನಂತರ ನಮ್ಮ ಶಶಿ ಅಣ್ಣಾ ನ ನೋಡಿ ನನಗೆ ಬಹಳ ಕುಷಿ ಆಯ್ತು 😅😅😅😅

  • @vilasvishawa311
    @vilasvishawa311 7 місяців тому +1

    Wow 👌 Supar 🤩 Nimur Basu Comedy Show 👌. Halo Shivaptar Yashrdae Naaua Nimur Basu Gea Bartivi

  • @parasukatabaliparasukataba8519
    @parasukatabaliparasukataba8519 7 місяців тому +1

    ಉತ್ತರ ಕರ್ನಾಟಕದ ಹುಲಿ

  • @dayananddoddi3587
    @dayananddoddi3587 7 місяців тому +1

    ಅಣ್ಣಾ ಜಳಕಾ ಮಾಡಿ ಎಸ್ ದಿನ ಆಯ್ತು ರಿ ಡೈಲಾಗ್ ಸೂಪರ್

  • @user-ww9tp4js6e
    @user-ww9tp4js6e Місяць тому +1

    Jai basvan ♥️♥️♥️👑

  • @user-oq6gt5yq5h
    @user-oq6gt5yq5h 7 місяців тому +1

    Hudgi tumba culture agi Chennagidale❤❤

  • @shivubelli0125
    @shivubelli0125 7 місяців тому +6

    I am Big fan Anna 😎

  • @yuvarajkamble4906
    @yuvarajkamble4906 7 місяців тому +2

    ನವನ್ ರಾತ್ರೀ 12 ಘಂಟೆಕ್.. ನೆಟ್ ಬಂತು ನಿಮ್ಮ ವೀಡಿಯೋ ನೊಡತಿನು ಅಣ್ಣರಿ... ಹಾಶಿಗ್ಯಂಗ್ ನೀಮ್ಮ ವೀಡಿಯೋ ನೋಡಿ ವಬ್ಬ ನಗತೆನ್... ಏನ್ ನಗಸ್ತಿರಿ ಪಾ ಅವನವನ್..... ನಿಮಗ್ ದೇವರ ಒಳ್ಳೆದ್ ಮಾಡಲಿ🌱🌿🌹❤️

  • @SalagaEditZ
    @SalagaEditZ 7 місяців тому +4

    ಸೂಪರ್ ಶಿವಪುತ್ರ🎉🎉🎉❤

  • @MuttuHarake-nk9fj
    @MuttuHarake-nk9fj 5 місяців тому +2

    Chikkodi mandi like madre. Paa❤

  • @naveenmbasavaraddi143
    @naveenmbasavaraddi143 3 місяці тому +2

    ಧಾರವಾಡ ಮಂದಿ ಇಲ್ಲಿಮತ್ತ ಬಂದಿರಿ ಒಂದು Like

  • @SandeepPatil-vv5zl
    @SandeepPatil-vv5zl 7 місяців тому +2

    All members acting very super duper

  • @DevrajLingasugur
    @DevrajLingasugur 5 місяців тому +1

    Nanu raihchur

  • @RajsabnadafRajnadaf-pu1xg
    @RajsabnadafRajnadaf-pu1xg 7 місяців тому +4

    ಬೆಂಕಿ ಹುಡುಗ❤

  • @bheemushakspur717
    @bheemushakspur717 7 місяців тому +1

    ಸೂಪರ್ ಶಿವು ಅಣ್ಣ ನಂದೇ ಮೊದಲ ಕಾಮೆಂಟ್ 1:

    • @Rajukutnoor35
      @Rajukutnoor35 7 місяців тому

      Estu Mandi first comment maditiro

  • @user-qv7hv6og5n
    @user-qv7hv6og5n 7 місяців тому +2

    🎉ಅಣ್ಣ ಸೂಪರ್ ಕಾಮಿಡಿ 👍

  • @lohithnaik306
    @lohithnaik306 7 місяців тому +2

    ಸೂಪರ್ ಅಣ್ಣ❤😂

  • @agriculturenewsupdate8920
    @agriculturenewsupdate8920 7 місяців тому +12

    Bro ನಿಮ್ಮ ಊರು ಕಡೆ ಬಂದಾಗ ನಿಮ್ಮನ್ನು ಭೇಟಿ ಮಾಡೋಕ್ಕೆ ಕಾಯ್ತಾ ಇದಿವಿ ❤❤❤❤