ದ್ವಾರಕೀಶ್ 80 | ಪಶ್ಚಾತ್ತಾಪದ ಅಗ್ನಿಯಲ್ಲಿ ಕನ್ನಡದ ಕುಳ್ಳ | 01 | Dwarakish Interview | KFI | Vishnuvardhan
Вставка
- Опубліковано 29 сер 2022
- Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
Senior Actor Dwarakish Passes Away, ಸ್ಯಾಂಡಲ್ವುಡ್ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್ ವಿಧಿವಶ. 1942 ಆಗಸ್ಟ್ 19ರಂದು ಜನಿಸಿದ್ದ ನಟ ದ್ವಾರಕೀಶ್. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p8uznms
#dwarakish #vishnuvardhan #director #bganapathi #interview
#dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi - Розваги
ದ್ವಾರಕೀಶ್ ಸರ್ ಏಳುಬೀಳು ಏನೇ ಇದ್ದರೂ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅವಿಸ್ಮರಣೀಯ.... ಈ ಒಂದು ವಿಡಿಯೋ ಸಿರೀಸ್ ಖಂಡಿತ ಬೇಕಿತ್ತು.. ಸೂಪರ್ 👏
ಹೌದು ಕರ್ನಾಟಕದ ಕುಳ್ಳ ಎಂದೆ ಖ್ಯಾತಿ ಅವರ ಮತ್ತು ವಿಷ್ಣುವರ್ಧನ್ ಸರ್ ಜೋಡಿ ತುಂಬಾ ಚೆನ್ನಾಗಿತು
@@gowriskitchenandcollection9821 jai vishnu Dada
@@gowriskitchenandcollection9821 ❤❤❤❤❤
ವಿಷ್ಣು ಮತ್ತು ದ್ವಾರ್ಕಿ ಜೋಡಿ ಮೋಡಿಯ ಕೊಡುಗೆ ನಮ್ಮ ಕನ್ನಡ ಚಿತ್ರರಂಗಕ್ಕೆ ಅಪಾರ
ಜೈ ಡಾ"ವಿಷ್ಣುಅಪ್ಪಾಜಿ
ದ್ವಾರಕೀಶ್ ಅವರು ಕನ್ನಡದ ಹೆಮ್ಮೆ.. ಅವರಿಗೆ ಸಿಗಬೇಕಾದ ಗೌರವ ಮತ್ತು ಪ್ರಶಸ್ತಿ ಸಿಗಲಿಲ್ಲ. ಅದರ ಬಗ್ಗೆ ಬಹಳ ಬೇಜಾರು ಆಗುತ್ತದೆ. ಅವರ ಧೈರ್ಯ ನಮಗೆ ಮಾದರಿ🙏🙏🙏 ಅವರು 100 ವರ್ಷಕ್ಕಿಂತ ಹೆಚ್ಚು ಆರೋಗ್ಯವಾಗಿ ಬಾಳಲಿ🙏🙏💐💐
ದ್ವಾರಕೀಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️
ಅಣ್ಣಾವ್ರ ಭಾಗ್ಯವಂತರು ನನ್ನ ಅಚ್ಚು ಮೆಚ್ಚಿನ ಚಿತ್ರ
ದ್ವಾರಕೇಶ್ ಸರ್ ರಾಜರಾಜೇಶ್ವರಿ ನಗರದಲ್ಲಿ ನಾವು ಇದ್ದ. ಜನೋದಯ ಮಕ್ಕಳ ಕೇಂದ್ರ ಹಾಸ್ಟೆಲ್ ಗೆ ಬಂದಿದ್ದರು. ತುಂಬಾ ಒಳ್ಳೆಯ ವ್ಯಕ್ತಿ.
Really sad 😔 Dwarkish sir has given many wonderful movies to our Kannada industry. RIP🙏
ಕನ್ನಡ ಚಿತ್ರರಂಗದ ಬಗ್ಗೆ ಹಾಗೂ ದ್ವಾರಕೇಶ್ ಅವರ ಚಿತ್ರರಂಗದ ಏಳುಬೀಳಿನ ವಿಷಯದ ಬಗ್ಗೆ ದ್ವಾರಕೇಶ್ ಬಾಯಲ್ಲಿ ಕೇಳುವುದೇ ಒಂದು ವಿಶಿಷ್ಟ ಅನುಭವ.. ಇಂತಹ ಅನುಭವವನ್ನು ನಮ್ಮ ಮುಂದೆ ತಂದ ನಿಮಗೆ ಧನ್ಯವಾದ
So fortunate to have a. Brother like madhusudan sir you are blessed in many ways
Dwarkesh sir is a legend in Kannada film industries not only Kannada industries also south film industries
All the best
Wow great sir
Interview madidu tumba Khushi hagtidide
ತುಂಬಾ ಸೊಗಸಾಗಿದೆ ದ್ವಾರಕೀಶ್ ಅವರ ಮಾತುಗಳು ಕೇಳೋಕೆ 🥰🥰
Jai vishnu dada🙏🙏🙏🙏🙏
ಜೈ ಡಾ" ವಿಷ್ಣುಅಪ್ಪಾಜಿ
ಕನ್ನಡದ ಕುಳ್ಳ ನಮ್ಮ ಎಲರ ಪ್ರೀತಿಯ ದ್ವಾರಕೀಶ್ ನಿಮ್ಮ ಮೊಂದಿನ ಜೇವನ ಚನ್ನಾಗಿಇರಲಿ 👍👌😀💐
ಅದ್ಬುತ ವಾದ ಅಣ್ಣ ನಿಮಗೆ ಸಿಕ್ಕಿರುವುದು
ಇವರು ಹಲವು ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿ ನಿಸ್ಸೀಮರು....ಅವರಿಗೆ ಶುಭವಾಗಲಿ....
ದ್ವಾರಕೀಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎂🎁🇮🇳🍫🥳🥳 ಕನ್ನಡಕ್ಕೆ ಕೊಟ್ಟ ಒಂದು ಉಡುಗೊರೆ ನೀವು ನಿಮ್ಮನ್ನೇ ನೀವು ಸಮರ್ಪಿಸಿಕೊಂಡಿರಿ ಕನ್ನಡಿಗರು ನಿಮ್ಮನ್ನು ಮರೆಯುವಂತಿಲ್ಲ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ ದ್ವಾರಕೀಶ್ ಅವರಿಗೆ ಧನ್ಯವಾದಗಳು ದ್ವಾರಕೀಶ್ ಅವರ ಇಂಟರ್ವ್ಯೂ ಮಾಡಿರುವ ನಿಮಗೂ ಧನ್ಯವಾದಗಳು🙏🙏🙏
Dwarakish Really Legend Of Karnataka. Superstar Super Hero Super Comedian Evergreen Never ever Forget Him We People So Proud Of Him Specially Kannadigaru. As Soon As Possible Indian Government Give Him All Awards. Specially Karnataka Government. All The Best. Nobody There Like Him. Appreciation & Congratulations...
Such an honest interview!! What a refreshing interview!!such enthusiasm in conversation!! Dwarakish sir, s one f my most fav. Comedian actor n kannada film industry... I just adore him, his journey is so inspiring... It's a treat to listen to him... Happy birthday dwarakish sir... His simplicity and his way of talking is just awesome.. He speaks well.. Straight from the heart... Ganapathi sir is such a good and best interviewer!! His questions were amazing.... Im eagerly waiting for next episode!!thank u Ganapathi sir🙏❤️❤️
ಧನ್ಯವಾದಗಳು ಗಣಪತಿ ಅಣ್ಣಾ ಬೇಗ ಬೇಗ ಬರಲಿ ದ್ವಾರಕೀಶ್ ಮಾಮ ಅವರ ಜೀವನ ಕುತೂಹಲ ಬಹಳ ನಿರೀಕ್ಷೆ ಯಲ್ಲಿ ಕಾಯುತ್ತ ಗಣಪಣ್ಣ 🙏🏻🙏🏻
ಯಾವುದೋ ಪ್ರಚೋದನೆಗೆ ಸಲ್ಲದ ಪ್ರತಿಕ್ರಿಯೆ ತೋರಿಸಲು ಹೋಗಿ ಕೆಟ್ಟು ನಂತರ ಸುಧಾರಿಸಿಕೊಂಡಿರಬಹುದೇ, ಈ ಇಳಿ ವಯಸ್ಸಿನಲ್ಲಿ ಅವರ ಮುಖಚರ್ಯೆ ನೋಡಿದರೆ ಸಂತೋಷವಾಗುತ್ತದೆ. ಇನ್ನಷ್ಟು ದಿನ ಸಂತೋಷ,ಆರೋಗ್ಯದಿಂದ ಬಾಳಲಿ ಇದೇ ದೇವರಲ್ಲಿ ನಮ್ಮ ಬೇಡಿಕೆ 👍🙏
ಒಳ್ಳೆಯ ನಟ ,ಆದರೆ ವಿಷ್ಣುವರ್ಧನ್ ಸರ್ ಅವರಿಗೆ ,
ಹೇಗೆ ಬೇಕು ಹಾಗೇ ಅನ್ನಬಾರದಿತ್ತು
Without Vishnuvardhan sir photo ,you can't get........
Jai vishnuji
Wow Hunsur krishna murthy was a stalwart in direction 🙏 But destiny takes one sir whatever happened is accg to your destiny
He deserves Doctorate. Great episode
We have seen veerakesari more than 20 times in our younger days
KCN Gowdru bagge yaak Sir yaaru maathadolla ? I think he is the first real showman of Sandalwood.
ಗಣಪತಿ sir namasthe... You have taken many interviews, that was very interesting and inspiring
Fantastic episode began
Kannada movie industry legend
Leelavati,Bharti,Saroja Devi,Harini,Lakshmi,Jaya Mala, yellardu interview madi.
Unique perfect man he enjoyed all feelings of life like success failure sorrow etc
One of the Legend in Kannada industry -
ಸರ್ ಮುಂದಿನ ಸಂಚಿಕೆ ಬೇಗ ಬರುವಂತಾಗಲಿ.
ಸರ್ ನೀವು ತಿಳಿಸಿಕೊಡುವ ಶಬ್ದಗಳು ತುಂಬಾ ಅರ್ಥವತ್ತಾಗಿರುತ್ತವೆ🌹🙏
God bless you brother with good health happiness and prosperity. may god bless you with longlife.
ಇದೇ ಕೊನೆಯ ಸಂದರ್ಶನ ಆಗಬಹುದು ಅಂತ ಯಾರು ಊಹಿಸಿರಲ್ಲ
U ppl inspire to young generation which positive or nagetive . Up and downs hw to face problems life tq sir we should have own Identity so u ppl face all problem but knw gen depends on other lifestyle so we ppl depress to maintain status
ಈ ಕನ್ನಡದ ಕುಳ್ಳ ಅದ್ಭುತ ಕಲಾವಿದರು
ಗಣಪತಿ sir
ನೀವು ಸುದೀಪ್ ಮತ್ತು ಚರಣ್ ಅವರ ವಿಷದಲ್ಲಿ ಮಾತನಾಡಿದ್ದು ನೋಡಿದೆ.
ನಂತರ ಚರಣ್ ಹತ್ತಿರ ಮಾತನಾಡಿದೆ ಎನ್ ನಡೆದಿದೆ ಅನ್ನೋದು ಪೂರ್ತಿಯಾಗಿ ವಿವರಿಸಿದರು ಚರಣ್.
ತುಂಬಾ ನೋವಾಯ್ತಿ ಚರಣ್ ಹೇಳಿದ ವಿಷಯ ಎಲ್ಲ ಕೇಳಿ.
ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗೆ ಆಗಿದ್ದಿದ್ದರೆ ನೀವೊಬ್ಬ ತಂದೆ ಆಗಿ ನೋವು ಸಹಿಸಿಕೊಳ್ಳೋದು ತುಂಬಾ ಕಷ್ಟ ಆಗ್ತಾ ಇತ್ತು .
ನಿಮ್ಮ ಮೇಲೆ ಚರಣ್ ಅವರು ತುಂಬಾ ಒಳ್ಳೆಯ ಮಾತುಗಳು ಹೇಳಿದರು.
ಧನ್ಯವಾದಗಳು
ನಾನು ಆಗ ಬಗ್ಗೆ ಅತ್ಯಂತ ಕಟುವಾಗಿ ಮಾತನಾಡಿದ್ದೇನೆ.ಸದೀಪ್ ಅಭಿಮಾನಿಗಳಿಗೆ ಛಾಟಿ ಬೀಸಿದ್ದೇನೆ.
@@BGanapathiChannel ನಿಜ sir ನಿಮ್ಮ ಮಾತುಗಳು ಸಮಾಜಕ್ಕೆ ಸ್ಫೂರ್ತಿ ನೀಡುವಂತದ್ದು.
ನೀವು ಹೇಳಿರುವ dr.. ರಾಜಣ್ಣ ಭಗ್ಗೆ ನು ಕೇಳಿದೆ
ಅಭಿಮಾನಿಗಳು ಹೇಗಿರಬೇಕು
ಹೀರೋ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನು ತುಂಬಾ ಸ್ವಷ್ಟವಾಗಿ ವಿವರಿಸಿದ್ದಿರ
ಈಗಲೂ ನಿಮ್ ಅಂತ ಪತ್ರಕರ್ತರು ಇರೋದು ಸಮಾಜಕ್ಕೆ ತುಂಬಾ ಹಿತಾ.
ಒಳ್ಳೆದ್ ಆಗ್ಲಿ sir
ಧನ್ಯವಾದಗಳು...
Nin annanigo thammanigo yaro huch nan maga ketta maathalli asabhyavaagi mathadidre neen sumne irthiya? Adara bagge mathado dham iddiya?
100 varsha aarogvagiri 👍🙏😊🌺🌹🌹🌹🌹🌺
Interesting story
ನಿಮ್ಮ ಕೊಡುಗೆ ಚಿತ್ರರಂಗಕ್ಕೆ ತುಂಬಾ ಬಹುಮುಖ್ಯವಾದದ್ದು
Thank you sir
ದ್ವಾರಕೀಶ್ ಸರ್ ನೀವು ಅದ್ಭುತ ಸರ್🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Whatever he, but for kannada language he doneit, he is real finix, he is real inspiration, to young stars
Thank u
He has cheated Dr.Rajkumar and Vishnuvardhan sir... U should ask y he try to demolish Rajkumar popularity.. there is a mischievous gang..
ರಾಜಣ್ಣ ಹಿಂದುಳಿದ ಜಾತಿಗೆ ಸೇರಿದವರು ಅಂತ. ಕೆಲ ಬ್ರಾಹ್ಮಣರು ( ಎಲ್ಲರೂ ಅಲ್ಲ ) ರಾಜಣ್ಣನ ಯಶಸ್ಸನ್ನ ಸಹಿಸುತ್ತಿರಲಿಲ್ಲ.ಅದರಲ್ಲಿ ದ್ವಾರಕೀಶ್ ಪುಟ್ಟಣ್ಣ ಮುಖ್ಯರು.
Happy Birthday sir 🎉
👏👏👏🙏🙏🙏
👌🙏🙏
ಮೇಯರ್ ಮುತ್ತಣ್ಣ
Happy birthday sir
Not only Vishnu sir, no one remembers veteran actor Rajanand who literally struggled to get payment from this so called great actor producer.
Realization happens very late...
Combination of Vishnu and Dwarakish had more preference to Dwarakish..everyone knows this..legend Mehmood sir roles are done by Dwarakish wherein side actors like Vinod Mehra etc roles are by Vishnu sir...people who watch old movies are well aware...
Let God give more strength to you and family sir..great that you realized mistakes now
❤🙏💕
Great actor, producer, director
Resected Sir Same Experience In My Life Also Like My Favorite Ravi Sir And Dwaakish Sir I e I Am Fully Believe Kiraani Business But It Spoiled My Future I Loose All My. Plots And Hosoet House God Gives Many Many. DifficultIes To My But Still Believe. God More And More
ದ್ವಾರಕೀಶ್ ಕನ್ನಡ ಚಿತ್ರರಂಗ ಕ್ಕೆ ಕೊಟ್ಟ.ಕೊಡುಗೆ ಅಪಾರ ಹಾಗೂ ಶ್ರೇಷ್ಠ..ನಟ ನಿರ್ಮಾಪಕ ಹಾಗೂ ನಿರ್ದೇಶಕ ಎಲ್ಲವಿಭಾಗದಲ್ಲು ತಮ್ಮ ಛಾಪು ಮೂಡಿಸಿ.ಕನ್ನಡಿಗರ ಹೃನ್ಮನ ತಣಿಸಿದ ಹೃದಯ ಗೆದ್ದ ಪ್ರಚಂಡ ಕುಳ್ಳ . ಅನೇಕ ಯಶಸ್ವೀ ಚಿತ್ರಗಳನ್ನು ಕನ್ನಡಕ್ಕೆ ಉಡುಗೊರೆ ಕೊಟ್ಟರೂ..ಕೆಲವು ಸಿನಿಮಾಗಳು ಅವರಿಗೆ.ಸೋಲು ತಂದಿತು. ಕಷ್ಟ ಪಟ್ಟು ಸಂಪಾದನೆ ಮಾಡಿದ ಚರ.ಸ್ಥಿರ ಆಸ್ತಿಗಳನ್ನು ಮಾರಿದ ಸಾಹಸಿಗ..ಆಗಲಿ ದೇವರು ಈಗಲಾದರೂ ಅವರಿಗೆ ಧೇರ್ಯ ಸ್ಥರ್ಯ ಆರೋಗ್ಯ ಐಶ್ವರ್ಯ ಕೊಟ್ಟು.ಕಾಪಾಡಲಿ ಎಂದು ಮನಸ್ಪೂರ್ವಕ ವಾಗಿ ಬೇಡಿಕೊಳ್ಳುವೆ. ಆನೆ ಆನಂದ್
ಹೆಚ್ಚು ಎಪಿಸೋಡ್ ಬರಲಿ ಗಣೇಶ್ ಸರ್
Happy birthday sir 🤗🙏💯
ಲಂಡನ್ ನಲ್ಲಿ record ಮಾಡಿದ song ಯಾವುದು? ಮತ್ತು ಯಾಕೆ ಅಲ್ಲಿ ಮಾಡಿದರು. ಇದನ್ನು ಅವರಲ್ಲಿ ಕೇಳಬಹುದೇ? ಅವರ ಅನುಭವದ ಮಾತು ನಮಗೆ ಉಪಯೋಗಕ್ಕೆ ಬರುತ್ತೆ
👌👌👌👌👍
🙏💐💐💐💐
Happy birthday
man only makes mistakes,you are really good person,leave the bad memories
Sir... There are 4 Pillars for our industry!! Without them we can’t Imagine Our Kannada Industry!!
1. Dr RAJKUMAR Annavaru
2.PUTTANA KANAGAL Avaru
3.DWARAKISH Avaru
4.V RAVICHANDRAN Avaru...
Vishnuji main
@@theworldofchildren8767 I wrote na Puttna Kanagal... He Brought Dr Vishnuvardhan...
@@therockstarr00777 Ravichandran, Dwarakish remake king of KFI
@@moviemaster6128 Anna mosaralli kall hukodanna bidappaa... Ground nalli kuthu 6 barisu annodu thumba sulaba... but Field nalli erorge gottuu adara kasta... so they travelled a long way.. So have to appreciate it... Ravichandran Shanti Kranti nalli koti loss adruu, do you bury there loss ha elvalla.. avara duddu avara labha... we need entertainment!! That’s it... we must Respect them!! And they contributed lot...
@@therockstarr00777 watch Dr Rajkumar sir interview where he talked about decrease in quality of Kannada cinema due to poor content and remake film makers which effected growth of Kannada film Industry
👌👌👌
🙏🙏
Dwarakeesh is a great actor
Cum producer, but karnataka
Forget his acievements, not given any award , iam fan of sir, god bless you,
🙏🙏🙏
'ಮಹಾ ಕುಳ್ಳ' ಸಿನಿಮಾ ಮಾಡಲು ಸಂಬಂಧ ಪಟ್ಟ ಸಿನಿಮಾ ನಿರ್ಮಾಪಕರಿಗೆ ಸಲಹೆ ಕೊಡಿ. Please!!
Omprakash avr episode ge waiting
Sir ಸೂಪರ್ ಹೀರೋ ಕಾಮಿಡಿ ಡೈರೆಕ್ಟರ್
Very good actor
biggest producer in india....
Step brother na brother brother anta eshtu sogasaagi karidru
🙏🙏🙏🙏🙏👌👌👍❤💐🙏🥰
Paschstapa ve prayaschitta🙏🙏
ತಪ್ಪು ಏನು ಮಾಡಿಲ್ಲ..ಜೀವನ ಅಂದ ಮೇಲೆ ಇರೋದೇ..ಸಾಧನೆ ಮಾತ್ರ ಪರಿಗಣನೆ ಆಗೋದು
54 ರಲ್ಲಿ 52 ಸಿನಿಮಾಗಳು ರೀಮೇಕ್
chandra shekar
ಆ ಎರಡು ಸ್ವಮೇಕ್ ಸಿನಿಮಾಗಳು
ಯಾವವು ?
@@DashavataariPriya ಚೌಕ, ಚಾರುಲತಾ, ವಿಷ್ಣುವರ್ಧನ
You and vishnuvardhan,,,,, made loss to your fans,,,, by not making movie together for 19 years,,,,, it's great loss to industry....
We thank Mr ganapathi sir select dwarakish sir to interview on his 80 th birthday
Dwarakish a big show man in kannada film industry that we all accept and a very close friend of vishnuji. They both give good films to us that we always gret full to dwarakish also he is very selfish person after apthamitra suddenly his behavior was change he ignores vishnuji that is the story of
DWARAKISH PASCHATTAPA anyway vishnu sir forgive him
Sir ask vishnu sir
Sir , shankar nag sir bagge matadi
💐🙏 ಹುಟ್ಟು ಹಬ್ಬದ ಶುಭಾಶಯ.
His son D Santhosh Bangla is my classmate in school
God bless you sir
Yestella loss adru ha devru ondu chance kottithu but adannu miss use madkondri Apthamitra geluvu
ಚಿತ್ರರಂಗದ ದೇವರು ಇವರು
Ok darling
ದ್ವಾರಕೀಶ್ ಹೆಚ್ಚು ಸಿನಿಮಾ ನಿರ್ದೇಶನ ಮಾಡಿಲ್ಲ ಅನ್ನಿಸುತ್ತೆ
ಒಳ್ಳೆಯ ಎಪಿಸೋಡ್....
ಸರ್.. ಹಂಸಲೇಖ ಅವರ ಸಂದರ್ಶನ ಮಾಡಿರಿ
ಸರ್ ಎಂ ಎಸ್ ರಮೇಶ್ ಇಂಟರ್ವ್ಯ್ ಮಾಡಿ ಪ್ಲೀಸ್.
Where is ದ್ವಾರಕೀಶ್ sir's new house.....
Beautiful house and place where is this sir?
Btm layout
Sir,
If possible share the location OR full address in btm layout??
Yav area idu??
E hosa Mane erodu Bannerghatta dalli antha kanutthe ? Anybody have idea 💡
At the beginning and end u r explanation is not necessary.... Remaining thing is ok
B Ganapathi yavre neevu nanage gotthiruva haage movie press reporter( Roopatara, Tharanga), modlinda Roopatara dalli movie, heros, heroin interview odutha idvi. Thumba arthapoorna vagiratte so please nimma you tube channel nalli political analysis kinta jasti old movie actors, avara experience interview maadi. Yakandre eegina young press navariginta nimge experience jaasti ide, topic cheennagi gottiratte. So please political analysis kadime maadi.
Nanbiike.anrahavaykathi.but.rajbaniyana.haki.mundhuvaridhu.rajmele.sedua
He cheated Dr Rajkumar and Vishnuvardhan both. Atleast he should properly say truth and apologize.
Svantha manenaa
Vishnu sirge madida Mosa iga gotthagirbahud
ಮನೆ ಕರೆಕ್ಟ್ ಆಗ ತೋರ್ಸಿ