ಕರ್ನಾಟಕ ಯಕ್ಷಗಾನ ಅಕಾಡೆಮಿಯು ಶ್ರೀ ಗೋಡೆ ನಾರಾಯಣ ಹೆಗಡೆ ಅವರ ಕುರಿತು ಸಿದ್ಧಪಡಿಸಿರುವ ಸಾಕ್ಷ್ಯಚಿತ್ರ.

Поділитися
Вставка
  • Опубліковано 3 жов 2024

КОМЕНТАРІ • 25

  • @saileenayak7412
    @saileenayak7412 3 роки тому +6

    ಗೋಡೆ ನಾರಾಯಣ ಹೆಗಡೆ ನಿಜವಾಗಿಯೂ ಅದ್ಭುತ ಕಲಾವಿದ ಅವರ ಕೌರವ ಪಾತ್ರ ಮರೆಯಲಸಾದ್ಯ ಅವರಿಗೆ ತುಂಬು ಹ್ರದಯ ಅಭಿನಂದನೆಗಳು

  • @ShankarBShetty
    @ShankarBShetty 3 роки тому +6

    ಇಂತಹ ಕೆಲಸ ಮಾಡುವುದಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅವರಿಗೆ ಧನ್ಯವಾದಗಳು! ಬಹಳ ಒಳ್ಳೆಯ ಕೆಲಸ ಇದು.
    Mumbai ಅಲ್ಲಿ ನಾನು ನೋಡಿದ ಗೋಡೆಯವರ Rhuthuparna & ಶಂಭು ಹೆಗ್ಡೆ ಅವರ ಬಾಹುಕ ನಾನು ಸಾಯುವ ತನಕ ಮರೆಯಲಿಕ್ಕಿಲ್ಲ.

  • @Mr1151956
    @Mr1151956 Рік тому +2

    ಶ್ರೀ ರಾಮ ನಿರ್ಯಾಣದಲ್ಲಿ ಶ್ರೀ ರಾಮನ ಪಾತ್ರದಲ್ಲಿ ಕೆರೆಮನೆ ಶ್ರೀ ಶಂಭು ಹೆಗಡೆ ಯವರ ರಾಮ ಮತ್ತು ಗೋಡೆ ಶ್ರಿ ನಾರಾಯಣ ಹೆಗಡೆ ಯವರ ಲಕ್ಷ್ಮಣನ ಪಾತ್ರ ಅತ್ಯಂತ ಹೃದಯ ಸ್ಪರ್ಶಿ ಯಾಗಿರುತ್ತಿದ್ದವು.ಪ್ರೇಕ್ಷಕ ವರ್ಗ ಸಂಪೂರ್ಣ ಮೌನವಾಗಿರುತ್ತಿದ್ದವು ಅಷ್ಟೇ ಅಲ್ಲ ರಾಮ ಮತ್ತು ಲಕ್ಷ್ಮಣರ ಅಗಲುವಿಕೆಯ ಸನ್ನಿವೇಷವಂತೂ ನೈಜವಾಗಿ ಕಣ್ಣೆದುರೆ ನಡೆಯುತ್ತಿದ್ದಂತೆ ಭಾಸವಾಗಿ ಪ್ರೇಕ್ಷಕ ವರ್ಗ ಗಳ ಗಳನೆ ಅಳುತ್ತಿದ್ದುದು ಆವತ್ತಿನ ಕಲಾವಿದರ ಭಾವಾಭಿವ್ಯಕ್ತಿಗೆ ಹಿಡಿದ ಕನ್ನಡಿ.ನಾನು ಕನಿಷ್ಠ ಹನ್ನೆರಡಾದರೂ ಈ ಪ್ರಸಂಗವನ್ನ ನೋಡಿದ್ದೇನೆ.ಗೋಡೆಯವರ ಮತ್ತು ಕೆರೆಮನೆಯವರ ಭಾವಾಭಿವ್ಯಕ್ತಿತ್ವಕ್ಕೆ ಇದೊಂದು ಉತ್ತಮ ಉದಾಹರಣೆ.ದಯವಿಟ್ಟು ಯಾರಲ್ಲಾದರೂ ಈ ವೀಡಿಯೋ ತುಣುಕಿದ್ದರೆ ದಯವಿಟ್ಟು ಹಂಚಿಕೆ ಮಾಡಿ.

  • @madhavasharma2249
    @madhavasharma2249 2 роки тому +2

    ಶ್ರೀ ನಾರಾಯಣ ಹೆಗಡೆ ಗೋಡೆ ನಾನು ಕಂಡ ಅದ್ಬುತ ಕಲಾವಿದ ಅವರು ಅವರದೇ ಆದ ಛಾಪನ್ನುಮೂಡಿಸಿದವರು

  • @parvatihegde6347
    @parvatihegde6347 3 роки тому +2

    ತುಂಬಾ ಸೊಗಸಾಗಿದೆ. ಮಾವ ಅದ್ಭುತ,

  • @jyothikr8774
    @jyothikr8774 2 роки тому

    ಇಂಥಹ ಒಳ್ಳೆಯ ಕಲಾವಿದರನ್ನು ಪಡೆದ ನಮ್ಮೂರೇ ಧನ್ಯ

  • @GP-il4de
    @GP-il4de 3 роки тому

    well done. And my pranam to Shri Gode JI

  • @udayaharavari8319
    @udayaharavari8319 3 роки тому +1

    ಅಭಿನವ ಕೌರವ

  • @rajupoojary2147
    @rajupoojary2147 2 роки тому

    🙏🙏🙏🌹🌹🌹👌👌👌

  • @chaithrahebbar6069
    @chaithrahebbar6069 3 роки тому +1

    Ee sandharshana da sampoorna adhyayada link bekagittu. Yara baliyadru ideya?

  • @raghavendrahegde123
    @raghavendrahegde123 Рік тому

    Sampradaayika kalavida,

  • @annappanaik8906
    @annappanaik8906 3 роки тому

    Nice

  • @bcshas
    @bcshas 3 роки тому

    Nanna Nechhina Kalavidaru...Adbhuta shuddha Kannada maatugarikege naanu akrshitanaade...Rutuparna, Kaurava, Brahma, Laxmana, Jambava, Arjuna, Shalya, Rama muntada patrgalanna nodiddene. Avara Keechaka saha prasiddhi endu keliddene..iduvarege nodilla. Devaru Aarogya mattu aayushya dayapalisali endu prartisuttene.

  • @siyahegde7540
    @siyahegde7540 3 роки тому

    Dis Like madidavaru hucharu

    • @curioushistorywithlakshmee3133
      @curioushistorywithlakshmee3133 3 роки тому +1

      Prejudice....ಪೂರ್ವಾಗ್ರಹಪೀಡಿತ ಗುಣ ಕಾರಣ Dislike ಗೆ

    • @gayatri1035
      @gayatri1035 3 роки тому +2

      Godeyavara viswamitra tumba Adbutavada patra edaralli eradu matella.