ಮುತ್ತುಗ, Flame of The Forest, Butea Monosperma

Поділитися
Вставка
  • Опубліковано 19 січ 2025

КОМЕНТАРІ • 67

  • @ashvinihk9368
    @ashvinihk9368 7 років тому +3

    Beautiful . . .

  • @roopavishwa4433
    @roopavishwa4433 Рік тому +1

    Use full . Thank you

  • @shivukodli55555
    @shivukodli55555 7 років тому +4

    ಮುತ್ತುಗದ ಮರ ನೋಡೆ ಇರಲಿಲ್ಲ.ಇವತ್ತು ನೋಡಿ ಬಹಳ ಸಂತೋಷವಾಗಿದೆ

    • @TrimurthyHunasekatte
      @TrimurthyHunasekatte  7 років тому +1

      +Shivu Kodli ಹಳ್ಳಿಯಲ್ಲೀರೋ ನೀವೇ ಹೀಗಂದ್ರೆ ಹೇಗೆ 😂😂

  • @josefvijay6837
    @josefvijay6837 2 роки тому +1

    Supper sir ur explanation

  • @sowmyas9590
    @sowmyas9590 Рік тому +1

    Namma mane munde ide

  • @nidhinagaraj5334
    @nidhinagaraj5334 3 роки тому +1

    Very helpful. Thank you

  • @hemanthg3160
    @hemanthg3160 4 роки тому +1

    Sir mullu muttugadha mara hegirutte sir plz thilisi kodi

  • @pratibhapratibha6888
    @pratibhapratibha6888 4 роки тому +1

    Edar seeds yava shopnalli siguthe sir

    • @TrimurthyHunasekatte
      @TrimurthyHunasekatte  4 роки тому +1

      ಗ್ರಂದಿಗೆ ಅಂಗಡಿಗಳಲ್ಲಿ ವಿಚಾರಿಸಿ ನೋಡಿ ಸಿಗಬಹುದು ಅಥವಾ ಆಲ್ ಲೈನ್ ಶಾಪಿಂಗ್ ಸೈಟ್ ಗಳಲ್ಲಿ ನೋಡಿ. ಇಲ್ಲವೇ ಶಿವರಾತ್ರಿಗೆ ಹೂವಾಗಿ ಅದರ ಒಂದು ತಿಂಗಳು ಬಳಿಕ ಕಾಯಾಗಿ ಮಾಗುತ್ತವೆ ಆ ಸಂದರ್ಭದಲ್ಲಿ ಬೀಜಗಳನ್ನು ಸಂಗ್ರಹಿಸಿಕೊಳ್ಳಿ...

  • @TiruDharani
    @TiruDharani 7 років тому +2

    Super,i watch every video,i need video of kaggali tree which is used for psoriasis disease

    • @TrimurthyHunasekatte
      @TrimurthyHunasekatte  7 років тому

      +Tirumala Prasad I have to collect the all Information of plant or tree before make documentary so it will take time to make videos of other plants and trees. Thank you . .

    • @TiruDharani
      @TiruDharani 7 років тому +1

      Trimurthy Hunasekatte,its k I will be waiting for that,you are doing great job,thank you

  • @vidaripollen
    @vidaripollen 6 років тому +1

    Superb work.
    Would love to meet you.

    • @TrimurthyHunasekatte
      @TrimurthyHunasekatte  6 років тому +1

      You are well come to Arsikere . . .

    • @adhiparabhagwati629
      @adhiparabhagwati629 5 років тому

      Trimurthy Hunasekatte sir pla reply with ur number.. i want to talk with u.. im also from karnataka

  • @shivukodli55555
    @shivukodli55555 7 років тому +2

    ಕೆಲವೊಂದು ಪ್ರದೇಶದಲ್ಲಿ ಮಾತ್ರ ನೋಡಲು ಸಿಗುತ್ತದೆ ಸರ್.ತಮ್ಮ ಕಡೆ ಈ ಮರ ನೋಡಲು ಸಿಗುವುದಿಲ್ಲ

    • @TrimurthyHunasekatte
      @TrimurthyHunasekatte  7 років тому +2

      +Shivu Kodli ಹಾಗಾ, ನನಗೀ ಮಾಹಿತಿ ಇರಲಿಲ್ಲ .‌.‌.

  • @rameshns6667
    @rameshns6667 7 років тому +3

    Nanu yavudo ondu gratadalli odidde sir bili muttuga anta ettu hesaru adanna bereyavarigi kelidre erutta hu white color erutta ade bili muttuga mara anta helidru adake kelide sir kk sir thanks

    • @TrimurthyHunasekatte
      @TrimurthyHunasekatte  7 років тому +2

      +Ramesh Ns ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಸರ್, ನಾನು ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಬಿಳಿ ಮುತ್ತುಗದ ಬಗ್ಗೆ ಎಲ್ಲೂ ಉಲ್ಲೇಖ ಇರಲಿಲ್ಲ ಒಂದು ಪಕ್ಷ ತಿಳಿದು ಬಂದಲ್ಲಿ ಅದರ ಮಾಹಿತಿ ಖಂಡಿತ ತಿಳಿಸುತ್ತೇನೆ

    • @adhiparabhagwati629
      @adhiparabhagwati629 5 років тому

      Yes white and yellow also..

  • @chandrashekar8622
    @chandrashekar8622 6 років тому +1

    Super mahithi sar

  • @chandrakalamonanraj5588
    @chandrakalamonanraj5588 5 років тому

    Sir idhara beejagallanna ondhu kallina mele ujji sumNe charmadhamele ittare bisi iruthadha sir.Yakendhare chikkavayadinalli hasduthidhivi adhu idhena antha.

    • @TrimurthyHunasekatte
      @TrimurthyHunasekatte  5 років тому

      ಅದು ಇದಲ್ಲ ಅದು ಆಳ್ವಾನದ ಕಾಯಿ ಎನ್ನುತ್ತಾರೆ

    • @chandrakalamonanraj5588
      @chandrakalamonanraj5588 5 років тому

      Thanku 🤝sir 🤔adhara Mara's heegenenapu sir

    • @narayan.sgowda3628
      @narayan.sgowda3628 4 роки тому

      @@chandrakalamonanraj5588 sir ನಿಮ್ಮ್ ಫೋನ್ ನಂಬರ್ ಕೊಡಿ

    • @manjularavi5354
      @manjularavi5354 3 місяці тому

      ಬೀಜವನ್ನು ಉಜ್ಜಿ ಬಿಸಿ ಇಟ್ಟು ಆಟವಾಡುತ್ತಿದ್ದದು ಹಾಲವಾಣದ ಬೀಜ.🙏

  • @AyurvedaSukanyaSoothra
    @AyurvedaSukanyaSoothra 7 років тому +2

    Super sir

  • @shivanayakapujar176
    @shivanayakapujar176 3 роки тому

    Sir chitra moolada hoovugalu alli sigutave mahiti nodi pls

  • @jnyanshwarpawar8612
    @jnyanshwarpawar8612 4 роки тому

    Sir muttugada gidada kaddi Elli sigutte sir

  • @venkateshchackra4317
    @venkateshchackra4317 6 років тому +2

    super

  • @rameshns6667
    @rameshns6667 7 років тому +2

    Ok sir

  • @rameshns6667
    @rameshns6667 7 років тому +2

    Kk thanks sir

  • @chaithanyabalakrishna1252
    @chaithanyabalakrishna1252 6 років тому

    Suuuuuuuuuuuuparb

  • @mohananitha862
    @mohananitha862 5 років тому +1

    Lavancha gida bagge video madi

  • @rameshns6667
    @rameshns6667 7 років тому

    Sir edaralli bili (white) du. Eratada en sir

    • @TrimurthyHunasekatte
      @TrimurthyHunasekatte  7 років тому +1

      +Ramesh Ns ಇಲ್ಲ ಸರ್ ಕೇವಲ ಕಿತ್ತಳೆ ಕೆಂಪು ಬಣ್ಣದ್ದು ಮಾತ್ರ ಇರುವುದು

    • @adhiparabhagwati629
      @adhiparabhagwati629 5 років тому

      Trimurthy Hunasekatte yes sir beli matu arashina banadali erutade

    • @TrimurthyHunasekatte
      @TrimurthyHunasekatte  5 років тому

      ಸರ್, ಹೌದು ಬಿಳಿ ಮತ್ತುಗದ ಮರವೂ ಇದೆ. ಆದರೆ ನನಗೆ ಮಾಹಿತಿ ಇರಲಿಲ್ಲ. ಕ್ಷಮಿಸಿ

    • @TrimurthyHunasekatte
      @TrimurthyHunasekatte  5 років тому

      ಹೌದು ಸರ್...

  • @manjunathan6513
    @manjunathan6513 6 років тому +1

    ನಮಗೆ ಅರಗಿನ ಗಿಡದ ಬಗ್ಗೆ ತಿಳಿಸಿ ಕೊಡಿ

    • @TrimurthyHunasekatte
      @TrimurthyHunasekatte  6 років тому

      ನಾನೀ ಹೆಸರನ್ನ ಇದೇ ಮೊದಲ ಬಾರಿ ಕೇಳುತ್ತಿರುವುದು ನನಗೆ ಮಾಹಿತಿ ಸಿಕ್ಕರೆ ಖಂಡಿತ ತಿಳಿಸುತ್ತೇನೆ

  • @sidduk6795
    @sidduk6795 5 років тому +1

    muttugada seeds are poinsions are not

    • @TrimurthyHunasekatte
      @TrimurthyHunasekatte  5 років тому

      ವಿಷಕಾರಿಯೇನೂ ಅಲ್ಲ, ಆದರೆ ಹೆಚ್ಚು ದಿನಗಳ ಕಾಲ ಸೇವಿಸಬಾರದಷ್ಟೇ... ಬೀಜಗಳ ಸಾಮಾನ್ಯ ಬಳಕೆ ಎಂದರೆ ಕೇವಲ ಜಂತು ಹುಳುಗಳಿಗೆ ಮಾತ್ರ....

  • @basavaraj.377
    @basavaraj.377 2 роки тому

    E mara elli sigutte

    • @TrimurthyHunasekatte
      @TrimurthyHunasekatte  2 роки тому

      ಎಲ್ಲಾ ಹಳ್ಳಿಗಳಲ್ಲೂ ಸಿಗುತ್ತದೆ...

  • @NandaKumar-dq1go
    @NandaKumar-dq1go 6 років тому +1

    nice tapik

  • @shivarajlabedlabed8225
    @shivarajlabedlabed8225 6 років тому

    Sir shivalingada hoovina bagge tilisi

    • @TrimurthyHunasekatte
      @TrimurthyHunasekatte  6 років тому +1

      ಅಂದರೆ ನಾಗ ಲಿಂಗ ಪುಷ್ಪದ ಬಗ್ಗೆಯೆನು?

  • @savitagurjar9157
    @savitagurjar9157 4 роки тому

    ಬಂಜತನಕ್ಕೆ ಇದರ ಕುಡಿ ಯಿಂದ ಔಷಧ ತಯಾರಿಸುತ್ತಾರೆ.

  • @sidduk6795
    @sidduk6795 5 років тому

    sir please tell me

  • @basavarajbandari660
    @basavarajbandari660 5 років тому

    plz sir ನೊಣ ಸುತುಗದ ಗಿಡ

    • @TrimurthyHunasekatte
      @TrimurthyHunasekatte  5 років тому

      ಸ್ಥಾನಿಯ ಹೆಸರಿಂದ ಗಿಡಗಳನ್ನು ಗುರುತಿಸುವುದು ಕಷ್ಟ, ಅದರ ವೈಜ್ಞಾನಿಕ ಹೆಸರು ಹೇಳಿ...

  • @nagappamugalikatti5737
    @nagappamugalikatti5737 7 років тому

    Vishayukta sasyagalu yavavu?

    • @TrimurthyHunasekatte
      @TrimurthyHunasekatte  7 років тому

      +Nagappa Mugalikatti ಅವುಗಳ ಬಗ್ಗೆ ಗೊತ್ತಿಲ್ಲ, ಮಾಹಿತಿ ಸಿಕ್ಕಾಗ ಅವುಗಳನ್ನು ಹೇಳುವ ಔಚಿತ್ಯದ ಆಧಾರದ ಮೇಲೆ ತಿಳಿಸುತ್ತೇನೆ.

  • @pratibhapratibha6888
    @pratibhapratibha6888 4 роки тому

    Edu elli siguthe sir

  • @shivarajlabedlabed8225
    @shivarajlabedlabed8225 6 років тому

    Sir shivalingada hoovina bagge tilisi