Thrilling Story Of Husband Who Kidnap His Own Wife And File Missing Case

Поділитися
Вставка
  • Опубліковано 22 сер 2024
  • TV9 Warrant: Thrilling Story Of Husband Who Kidnap His Own Wife And File Missing Case
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.co...
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    MAN KIDNAPS WIFE WITH THE HELP OF A FRIEND IN BENGALURU--
    ACCUSED SHAMIM JALAL HAD MARRIED 2 WOMEN SECRETLY---
    2ND WIFE DECIDED TO SEPARATE AFTER SHE LEARNT ABOUT HUSBAND'S 2 MARRIAGES ---
    AFTER KIDNAPPING HIS WIFE, SHAMIM FILED A MISSING COMPLAINT AT MADIVALA POLICE STATION---
    MADIVALA COPS ARREST MAIN ACCUSED SHAMIM & HIS FRIEND RAYAL DEBIKAR---
    ಶುದ್ಧ ನೌಟಂಕಿ ಅಂದ್ರೆ ಹೇಗಿರ್ತಾನೆ. ಇವತ್ತು ನಾವು ನಿಮಗೆ ತೋರಿಸ್ತೀವಿ ನೋಡಿ. ನೋಡೋಕೆ ಪಕ್ಕಾ ಕಳ್ಳ.. ಆದ್ರೆ ಎರಡು ಮದುವೆ.. ಅಷ್ಟೂ ಸಾಕಾಗಲಿಲ್ಲ ಅಂತಾ ಅದೊಬ್ಬಳು ಫ್ರೆಂಡ್ . ಯಾವ ರೇಂಜ್ ನಲ್ಲಿ ಅಂತೀರಾ. ಅವಳ್ ಬಿಟ್ ಇವಳ್ ಬಿಟ್ ಮತ್ತೊಬ್ಬಳ್ಯಾರು ಅಂತಾ ಹುಡುಕೋ ಖಯಾಲಿ. ಇಂಥಾ ಖತರ್ನಾಕ್ ತನ್ನದೇ ಹೆಂಡತಿಯನ್ನ ಲಾಡ್ಜ್ ನಲ್ಲಿ ಕೂಡಿಟ್ಟು ಕಿಡ್ನಾಪ್.. ಕಿಡ್ನಾಪ್ ಬಾಯಿ ಬಡಿದುಕೊಳ್ತಿದ್ದ.. ಏನಾಗಿತ್ತು ಆ ದ್ರ್ಯಾಬೆಗೆ.. ನೋಡಿ.
    ಇಲ್ಲೊಬ್ಬ ಗಂಡ ತನ್ನ ಎರಡನೇ ಹೆಂಡತಿಯನ್ನೇ ಕೂಡಿಟ್ಟು ಕಿಡ್ನಾಪ್ ನಾಟಕವಾಡಿದ್ದ. ಅಲ್ಲೊಬ್ಬಳು ಹೆಂಡತಿಗೆ ಅದೊಬ್ಬ ಪಾಪಿ ಸ್ನೇಹಿತ ವಿಷವನ್ನೇ ಕುಡಿಸಿದ್ದಾನೆ. ಈಗ ಹೋದವಳು.. ಈಗಿಲ್ಲಾ ಅನ್ನೋ ಸ್ಥಿತಿ ಆ ನತದೃಷ್ಟೆಯದ್ದು.
    ಎಲ್ಲವೂ ಇದ್ರೂ ಕೆಲವರಿಗೆ ಮೊಸರಲ್ಲಿ ಕಲ್ಲು ಹಾಕೋ ಬುದ್ದಿ. ನಾವೇ ಆಮೇಲೆ ಪರಿತಪಿಸಬೇಕು ಅನ್ನೋದು ಗೊತ್ತಿದ್ರೂ ಮಾಡಬಾರದನ್ನ ಮಾಡ್ತಾರೆ. ಹಾಗೇನೇ ಅದೊಬ್ಬಳು ಮಹಿಳೆ. ಆಕೆಗೆ ಗಂಡ ಮನೆ ಅಂತಾ ಇದ್ಳು. ಆದ್ರೆ ಅದೇನೋ ಮೋಹದ ಮಾಯೆ. ಅದರ ಹಿಂದೆ ಹಿಂದೆ ಹೋದವಳು.. ವಾಪಸ್ ಬರೋಕೆ ಸಾಧ್ಯವೇ ಇಲ್ಲದ ಸ್ಥಳ ಸೇರಿಕೊಂಡಿದ್ದಾಳೆ.

КОМЕНТАРІ •