ಸೌಜನ್ಯ ಪ್ರಕರಣ ಮುಗಿದ ಅಧ್ಯಾಯವಲ್ಲ, ಸಿಬಿಐ ಕೋರ್ಟ್ ತೀರ್ಪಿನ ನಂತರ ಆರಂಭವಾದ ಅಧ್ಯಾಯ

Поділитися
Вставка
  • Опубліковано 22 сер 2023
  • ವಿಶೇಷ ಸಂದರ್ಶನ |
    ಕುಮಾರಿ ಸೌಜನ್ಯಳ ಅತ್ಯಾಚಾರ & ಕೊಲೆ ಪ್ರಕರಣದ ಮರುತನಿಖೆ ಸಾಧ್ಯವೆ ? ಹಾಗಿದ್ದರೆ ಯಾರು ತನಿಖೆ ನಡೆಸಬಹುದು ? ಅಧಿಕಾರ ವ್ಯಾಪ್ತಿ ಏನು ? ಶಾಮೀಲಾಗಿರುವ ಅಧಿಕಾರಿಗಳಿಗೆ ಶಿಕ್ಷೆ ಸಾಧ್ಯವೆ ? ಅಮಾಯಕ ಸಂತೋಷ್ ರಾವ್ ಅವರಿಗೆ ಸರ್ಕಾರ ಪರಿಹಾರ ಕೊಡಬಹುದಾ ?
    ಇಂತಹ ಹತ್ತಾರು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ ಹಿರಿಯ ವಕೀಲರಾದ ಎಂ.ಆರ್.ಬಾಲಕೃಷ್ಣ ಅವರು. ಈ ಸಂದರ್ಶನವನ್ನು ತಪ್ಪದೇ ವೀಕ್ಷಿಸಿ.
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinalive #eedinanews #kannadanews #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕನ್ನಡಸುದ್ದಿ #ಕನ್ನಡ #ಎಂಆರ್ #ಬಾಲಕೃಷ್ಣ #ಸೌಜನ್ಯಅತ್ಯಾಚಾರ #ಸಂತೋಷ್#ರಾವ್ #ಧರ್ಮಸ್ಥಳ #ವೀರೇಂದ್ರ‌ಹೆಗಡೆ #ಕುಸುಮಾವತಿ #ಮಹೇಶ್‌ಶೆಟ್ಟಿತಿಮರೋಡಿ #ರಾಜ್ಯ‌ಒಕ್ಕಲಿಗರಸಂಘ #ಕರ್ನಾಟಕಸರ್ಕಾರ #ನಿರ್ದೋಶಿ‌ಸಂತೋಷ್‌ರಾವ್ #ನಿಶ್ಚಲ್‌ಜೈನ್ #ಧೀರಜ್‌ಜೈನ್ #ಮಲಿಕ್‌ಜೈನ್ #ಉದಯ್‌ಜೈನ್ #ಸೌಜನ್ಯಪ್ರಕರಣ #ಅತ್ಯಾಚಾರಕೊಲೆಪ್ರಕರಣ #ಮರುತನಿಖೆ #ಸಿಬಿಐ #ನ್ಯಾಯಾಲಯ #ಪದ್ಮಲತಾಅತ್ಯಾಚಾರಕೊಲೆ #ವೇದವಲ್ಲಿ #ಭೂಮಾಫಿಯ #ನೇತ್ರಾವತಿನದಿ #ಅಸಹಜಸಾವು #ಕೊಲೆ #ಆಸ್ತಿಗಾಗಿಕೊಲೆ #ಭೂಮಿಗಾಗಿಕೊಲೆ #ಧರ್ಮಾಧಿಕಾರಿ #ಧರ್ಮಸ್ಥಳಮಂಜುನಾಥ #ಧರ್ಮಸ್ಥಳದಧರ್ಮಾಧಿಕಾರಿ #ಜಿಪರಮೇಶ್ವರ್ #ಗೃಹಮಂತ್ರಿ #ಕರ್ನಾಟಕಸರ್ಕಾರ #ಮುಖ್ಯಮಂತ್ರಿಸಿದ್ದರಾಮಯ್ಯ #ಸಿದ್ದರಾಮಯ್ಯ #ಡಿಕೆಶಿವಕುಮಾರ್ #ಗ್ಯಾರಂಟಿಕಾರ್ಡ್ #ಗೃಹಜ್ಯೋತಿಯೋಜನೆ #ವಿದ್ಯುತ್‌ಗ್ರಾಹಕ #200ಯುನಿಟ್‌ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ನಾಯಕರು #ಸಂವಿಧಾನ #ಬಿಜೆಪಿ #ಆರ್‌ಎಸ್‌ಎಸ್ #ಕಾಂಗ್ರೆಸ್‌ #ಅಂಬೇಡ್ಕರ್ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಉಚಿತವಿದ್ಯುತ್ #ಕರ್ನಾಟಕಸರ್ಕಾರ #2024ಲೋಕಸಭಾಚುನಾವಣೆ #sowjanya #mrbbalakrishna #lawyer #highcourtlawyer #gparameshwar #homeminister #siddaramaiah #siddaramayya #siddaramaiahgovernment #chiefminister #CMSiddaramaiah #dkshivakumar #guaranteecard #gruhajyothi #200unitelectricity #congressgovernment #congress #congressguarantee #freeelectricity #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality

КОМЕНТАРІ • 573

  • @usmindwork3515
    @usmindwork3515 9 місяців тому +74

    ಬಾಲಕೃಷ್ಣ ಸರ್ ತುಂಬಾ ಚೆನ್ನಾಗಿ ಈ ಬಗ್ಗೆ ವಿವರಿಸಿದ್ದಾರೆ.ಅವ್ರಿಗೆ ತುಂಬುಹೃದಯದ ಅಭಿನಂದನೆಗಳು

  • @arpanahani6348
    @arpanahani6348 9 місяців тому +85

    ಉತ್ತಮವಾದ ಕಾನೂನು ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು ಸರ್.🙏

  • @harshavardhana1027
    @harshavardhana1027 9 місяців тому +169

    ಅದ್ಬುತ ವಾದ ಮಾಹಿತಿ ಕೊಟ್ಟ ವಕೀಲರಿಗೆ ಧನ್ಯವಾದಗಳು. ಇಡಿ ದೇಶವೆ ತಲ್ಲಣ ಗೊಳಿಸುವ ಪ್ರಕರಣ ಇದಾಗಿದೆ.

  • @RRR........721
    @RRR........721 9 місяців тому +35

    ಸರ್ ಈವತ್ತಿಗೆ LLB ಓದಿದ್ದಕ್ಕು ಸಾರ್ಥಕ ಆಯಿತು ಸರ್ 🙏🏻🙏🏻🙏🏻🙏🏻🙏🏻🙏🏻 ಯಾಕಂದ್ರೆ ಸತ್ಯ ಹೇಳೋದಕ್ಕೆ ಹಾಗೂ ಬಡವರು ಹಾಗೂ ಮಧ್ಯಮ ವರ್ಗ ಹೆಣ್ಣಿನ ಅನ್ಯಾಯದ ಬಗ್ಗೆ ಮಾತಾಡೋಡುವ ಮನಸ್ಸು ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @user-px8dx4vf9m
    @user-px8dx4vf9m 9 місяців тому +88

    ನಿಮ್ಮ ಮಾತು ಸತ್ಯದ ಮಾತು ಸಾರ್ 🙏 ಆ ತನಿಖೆ ಮಾಡಿದ ಪೋಲಿಸ್ ಅಧಿಕಾರಿಗಳು ಮತ್ತು ಡಾಕ್ಟರ್ ಅವರಿಗೆ ಆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಅವರ ಕೈಯಿಂದ ಪೆಟ್ಟು ಬಿದ್ದು ಹೋಗಲಿ ಇವರ ಕೆಲಸಕ್ಕೆ ಆ ಸ್ವಾಮಿಯೇ ಮಣ್ಣು ಹಾಕಲಿ ಇವರ ಕುಟುಂಬ ಸರ್ವ ನಾಶ ಮಾಡು ಮಂಜುನಾಥ ಸ್ವಾಮಿಯೇ ಅಣ್ಣಪ್ಪ ಸ್ವಾಮಿಯೇ ಎದ್ದು ನಿಲ್ಲು ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಯಾಕೆ ನೀವು ಮೌನ ಆಗಿದ್ದಿರಿ

  • @mohiniamin2938
    @mohiniamin2938 9 місяців тому +174

    ಧ್ವನಿ ಎತ್ತಿ ಸರಿಯಾಗಿ ಮಾತಾಡಿದ ನ್ಯಾಯವಾದಿ ಅಂದರೆ ಅದು ನೀವೆ ಸರ್ ಬಾಲಕ್ರಷ್ಣ ಲಾಯರ್ ಹೈ ಕೋರ್ಟ್ ಅಡ್ವೋಕೇಟ್ thank you sir 👌👍🙏

    • @yourmind3591
      @yourmind3591 9 місяців тому +1

      11.varas.gottirilla.eno.edanne.avage.badedadedre.nya.sigabahudettu.egadaru.horade.

    • @puttamadappakudlur1098
      @puttamadappakudlur1098 9 місяців тому

      ಮೊದಲನೇ ತನಿಕಾದಿಕಾರಿ ಸಾಕ್ಷಿಗಳನ್ನು ಕಲೆಕ್ಟ್ ಮಡದಿದ್ಧ ಕಾರಣ ಅವರಿಗೆ ಹಗ್ಗಹಾಕಿದರೆ ಸತ್ಯ ಹೊರಬರುತ್ತೆ. ನೀವು ಹೇಳದ್ಧು ಸತ್ಯ ಸತ್ಯ...ಸತ್ಯ..ಸತ್ಯ.

    • @ashaa8738
      @ashaa8738 2 місяці тому

      😊😊😊😊😊😊​@@yourmind3591

  • @ps-kd6zz
    @ps-kd6zz 9 місяців тому +93

    ತುಂಬಾನೇ informative ಮತ್ತು important interview. ಹಿರಿಯ ನ್ಯಾಯವಾದಿಗಳು ಹಾಗೂ ಈ ದಿನ ವಾಹಿನಿ ತಂಡಕ್ಕೆ ಕೋಟಿ ಧನ್ಯವಾದಗಳು. ಇದು ಮುಗಿದು ಹೋದ ಅಧ್ಯಾಯ ಅಲ್ಲ ... ಇದು ತೆರೆದ ಪುಸ್ತಕ. ಎಲ್ಲವೂ clear cut ಇದೆ. ನಿಜವಾದ ಅಪರಾಧಿಗಳಿಗೆ ಹಾಗೂ ಅವರಿಗೆ ಸಹಾಯ ಮಾಡಿದವರಿಗೆ ಶಿಕ್ಷೆ ಆಗಬೇಕಿದೆ.

  • @krishkrishkrish5445
    @krishkrishkrish5445 9 місяців тому +163

    ಸೌಜನ್ಯ ರವರಿಗೆ ನ್ಯಾಯ ಕೊಡಿಸಬೇಕು ಸರ್

    • @jeetendrarai6817
      @jeetendrarai6817 8 місяців тому

      In favour of justice for sowjanya

    • @puttammagm6282
      @puttammagm6282 8 місяців тому

      Danyawadagalu nimmibbarigu Satya tilisiddakke

  • @ShobhaGhatkamable
    @ShobhaGhatkamable 9 місяців тому +18

    ವಕೀಲರು ಮಾತನಾಡುವದನ್ನು ಕೇಳಿ ತುಂಬಾ ಸಂತೋಷ ವಾಯಿತು. ವಕೀಲ ರಿಗೆ ಧನ್ಯವಾದ ವುಗಳು. 🙏🙏

  • @honneshyb2794
    @honneshyb2794 9 місяців тому +37

    Salute
    MR ಬಾಲಕೃಷ್ಣ sir

  • @harshitasm8869
    @harshitasm8869 9 місяців тому +40

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿರಿ sir nimge ಅನಂತ ಅನಂತ ಕೋಟಿ ನಮನಗಳು🙏🙏🙏🙏

    • @veenad3020
      @veenad3020 8 місяців тому

      KotikotiDhanyavadagalusir

  • @RRR........721
    @RRR........721 9 місяців тому +25

    ಸತ್ಯಕ್ಕಿಂತ ಸುಳ್ಳುಗೆ ಹೆಚ್ಚು ಪ್ರಾಮುಖ್ಯತೆ, ದೇವರಿಗಿಂತ ಪೂಜಾರಿಗೆ ಹೆಚ್ಚು ಪ್ರಾಮುಖ್ಯತೆ.ಅದ್ಕೆ ಅತ್ಯಾಚಾರಿಗಳು ರಾಜಾರೋಷವಾಗಿ ಓಡಾಡ್ತಾ ಇದಾರೆ

  • @user-sw8dy1pc4s
    @user-sw8dy1pc4s 9 місяців тому +49

    ಅನಂತ ಅನಂತ ವಂದನೆಗಳು ಸ್ವಾಮಿ

  • @VijayaKumar-iy4fo
    @VijayaKumar-iy4fo 9 місяців тому +25

    ಸರ್ಕಾರಿ ವ್ಯವಸ್ಥೆ ಖಂಡಿತ ಸರಿಯಿಲ್ಲ, ಸಾಧ್ಯವಿಲ್ಲ, ದಯವಿಟ್ಟು ಸಾರ್ವಜನಿಕರು ಹಾಗೂ ಸೌಜನ್ಯ ಕುಟುಂಬಕ್ಕೆ ಹೆಚ್ಚಿನ ಮಾಹಿತಿ ನೀಡಿ, ಕಾನೂನು ನೆರವು ಖಂಡಿತ ಅಗತ್ಯ ಅವಶ್ಯಕತೆ ಇದೆ.

  • @ShekharNaik-jk5hn
    @ShekharNaik-jk5hn 9 місяців тому +27

    ಸತ್ಯಕ್ಕೆ ಜಯವಾಗಲಿ

  • @kalpanaharikumarbhavageeth2402
    @kalpanaharikumarbhavageeth2402 9 місяців тому +16

    ವಕೀಲ್ ಸರ್ ಗೆ ಧನ್ಯವಾದಗಳು justice for soujanya

  • @prabhamangalore3529
    @prabhamangalore3529 9 місяців тому +15

    ತುಂಬಾ ಅದ್ಭುತ ಸ್ವಚೃವಾಗಿ ವಿವರವಾಗಿ ವಿವರಿಸಿದ್ದೀರಿ ಸರ್ 🙏👌ಧನ್ಯವಾದಗಳು

  • @ashokpoojari6013
    @ashokpoojari6013 9 місяців тому +10

    ❤ ಸರ್ ನಿಮ್ಮ ಸ್ಪೀಚ್ ಇಂದ ತುಂಬಾ ಉಪಯೋಗವಾಯಿತು ಇನ್ನ ಮೇಲಾದರೂ ಆ ಹುಡುಗಿಗೆ ನ್ಯಾಯ ಸಿಗಲಿ

  • @thimmegowdagowda7027
    @thimmegowdagowda7027 9 місяців тому +58

    Please file cases in higher courts regarding judicial enquiry misterious deaths deaths in darmasthal😊

  • @kalpanabs9737
    @kalpanabs9737 9 місяців тому +27

    ಸರಿ ಹಾಗಾದ್ರೆ ಇನ್ವೆಸ್ಟಿಗೇಷ್ ನ್ ಆಫೀಸರ್ ಮತ್ತು ಡಾಕ್ಟರ್ ನ್ನು ಶಿಕ್ಷೆಗೆ ಯಾಕೆ ಗುರಿಪಡಿಸಬಾರದು

    • @bkvishal2449
      @bkvishal2449 9 місяців тому

      Bekkige gante kattuvavaru yaru doddavaru ellarannu Bai mucchisiddare

    • @AkhileshAkhilesh-vb2gv
      @AkhileshAkhilesh-vb2gv 2 місяці тому

      ​@@bkvishal2449Bekkige gante alla, urulu Or hang maduva divasa ega tumba hatiradali ede endu kanisuta ede ...

  • @DineshDinesh-no5zq
    @DineshDinesh-no5zq 9 місяців тому +40

    ನಿಮ್ಮ ಚರ್ಚೆ ಒಂದು ಅತ್ಯುತಮ ಬೆಳವಣಿಗೆ.

  • @sathishbhat6704
    @sathishbhat6704 9 місяців тому +7

    ನಿಮ್ಮ ಮಾಹಿತಿಗಾಗಿ ತುಂಬಾ ಧನ್ಯವಾದಗಳು...ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗಲಿ...ನಮ್ಮ ನ್ಯಾಯಾಂಗ ವ್ಯವಸ್ಥೆ ಪಾರದರ್ಶಕವಾಗಿರಲಿ..

  • @rosy_ranirani4865
    @rosy_ranirani4865 9 місяців тому +42

    Shri Balakrishna Ji ,Thank you very much for giving a Clear explanation about this unfortunate incident . We need people like you to open the eyes of the public, among whom some still believe that the influential people involved are as Innocent as Newborn babies !!!

  • @ShobhaGhatkamable
    @ShobhaGhatkamable 9 місяців тому +14

    ಅವರು ಅಬ್ದುತವಾದ ಮಾಹಿತಿಯನ್ನು ತಿಳಸಿಕೋಟಿದಾರೇ
    ವಕೀಲರು ಅವರಿಗೆ ಧನ್ಯವಾದಗಳು. 🙏

  • @jayanthikr1101
    @jayanthikr1101 9 місяців тому +25

    Thank u sir thank u sooooo much🙏🙏🙏🙏🙏🙏

  • @deekshaamin4671
    @deekshaamin4671 9 місяців тому +13

    Thank you both of you 👏🏻 justice for sowjanya

  • @ShekharNaik-jk5hn
    @ShekharNaik-jk5hn 9 місяців тому +21

    ಜಸ್ಟಿಸ್ ಫಾರ್ ಸೌಜನ್ಯ 🚩🙏

  • @nagarajs2348
    @nagarajs2348 9 місяців тому +30

    I would like to thank you very much, Shri Balakrishna Ji, for giving such an in-depth explanation of this unfortunate incident.

  • @mychoice5195
    @mychoice5195 9 місяців тому +19

    ಸಹೋದರಿ ಸೌಜನ್ಯ ಪರವಾಗಿ ಸತ್ಯ ನ್ಯಾಯದ ಪರ ಹೋರಾಟ ಮಾಡುವವರಿಗೆ ನನ್ನದೊಂದು ದೊಡ್ಡ ಸಲಾಂ 🙏🏻🤗🤗♥️ ಜೈ ಕರ್ನಾಟಕ ಮಾತೆ ಜೈ ಹಿಂದ್✌️🇮🇳

  • @prabhathkumarshetty
    @prabhathkumarshetty 9 місяців тому +10

    ತನಿಖಾ ವಿಧಾನ, ಕಾನೂನು ಮತ್ತು ಅದರ ಪ್ರಕ್ರಿಯೆ, ಹಾಗೂ ಸೌಜನ್ಯಳ ಪ್ರಕರಣದಲ್ಲಿ ಆಗಿರುವ ಲೋಪ ದೋಷಗಳ ಬಗ್ಗೆ ಮಾಹಿತಿ, ಮತ್ತು ಅರಿವು ನೀಡಿದ್ದೀರಿ. ಧನ್ಯವಾದಗಳು... 🙏

  • @Yallappa-ob5we
    @Yallappa-ob5we 9 місяців тому +10

    ಹಲೋ ಸರ್ , ಹಿರಿಯ ನ್ಯಾಯವಾದಿಗಳು ಈ ದಿನ ವಾಹಿನಿ ಮೂಲಕ ಒಳ್ಳೆಯ ವಿಷಯ ವನ್ನು ತಿಳಿಸಿರುವುದಕ್ಕೆ ತುಂಬಾ ಧನ್ಯವಾದಗಳು...

  • @DineshDinesh-bl8up
    @DineshDinesh-bl8up 9 місяців тому +17

    Good information ✨👏👏Thankyou 🙏

  • @RavindraJm-ch7zi
    @RavindraJm-ch7zi 9 місяців тому +19

    Justice for saujanya 🙏🙏 jai maheshanna thimarodi 🙏🙏🙏

  • @manjugonda4377
    @manjugonda4377 9 місяців тому +13

    ಸತ್ಯಕ್ಕೆ ಜಯವಾಗಲಿ 💐

  • @krishnamurthybv9455
    @krishnamurthybv9455 9 місяців тому +17

    Sir, your questions & answer are clear Cristal. Thanks

  • @chandrubg5298
    @chandrubg5298 9 місяців тому +17

    ಸರ್ ಗೃಹ ಸಚಿವರು ಮುಗಿದ ಕಥೆ ಅಂತ ಹೇಳಿದರೆ ಯಾಕೆ ಅವರು ಗೃಹ ಸಚಿವರು ಆಗಿರುವುದಕೆ ಉತ್ತಮ ಅಲ್ಲ ಅನಿಸುತ್ತೆ

  • @user-wd7er8iz7l
    @user-wd7er8iz7l 9 місяців тому +15

    ಸರಿಯಾದ ಮಾಹಿತಿ ನೀಡಿದಿರಿ ಇದನ್ನು ವಸಂತ ಗಿಳಿಯಾರ ಅಂತವರಿಗೆ ಕಿವಿಯಲ್ಲಿ ಹೇಳಿದರೆ ಅವರ ಮೆದುಳು ಸರಿಯಾಗಬಹುದು

    • @SindhuSaraswati
      @SindhuSaraswati 9 місяців тому

      It is gone case. Those are preoccupied minds for some reason . They run away from discussion

    • @bkvishal2449
      @bkvishal2449 9 місяців тому

      Avara medulu sariyagede adre suitcase hotta bharadinda swalpa block aagide ashte

  • @MetildaPays-sh2en
    @MetildaPays-sh2en 9 місяців тому +10

    Thank you Lawyarji

  • @user-nm7tv3tx9r
    @user-nm7tv3tx9r 9 місяців тому +9

    Doctor Rashmi and Adham u ppl hv done great job.hope u r leaving peaceful life and light is proper in your house.karma will hit back for sure.shameless ppl

  • @s.a.somashekar734
    @s.a.somashekar734 9 місяців тому +15

    Very good suggestion sir sowjanya family members and Santosh rao should file a suit in HIGH COURT to get justice and compensation instead of blaming others.

  • @drprashanthraib9026
    @drprashanthraib9026 9 місяців тому +23

    Home minister Parameshwar should apologise for his statement.

  • @jayanthikr1101
    @jayanthikr1101 9 місяців тому +72

    Santhosh rao hididu kottavare atyacharigalu avrana shikshe mulaka vicharisidare gothaguthe🙏🙏🙏🙏🙏🙏🙏

    • @Charanrajgowda22
      @Charanrajgowda22 9 місяців тому

      Yes exactly.. ಅದ್ರಲ್ಲಿ ಒಂದು ವಿಷಯ ಏನೆಂದರೆ ಹಿಡಿದು ಕೊಟ್ಟವರಲ್ಲಿ ಇಬ್ಬರು ತಕ್ಷಣವೇ ಸಾವನ್ನಪ್ಪಿದ್ದಾರೆ... ಇವರನ್ನು ಕೂಡ ಯಾರು ಕೊಂದಿರಬಹುದು ಏಕೆಂದರೆ ಇವರ ಬಳಿ ಸಾಕ್ಷಿ ಇತ್ತು... ಈ ಕೊಲೆಯ ಹಿಂದೆ ದೊಡ್ಡ ಜಾಲವೇ ಇದೆ... ದೊಡ್ಡ ಷಡ್ಯಂತರ ಇದೆ

    • @vishalaxibhat5128
      @vishalaxibhat5128 9 місяців тому +5

      Yes bro 100% ನಿಜ

    • @vsk715
      @vsk715 9 місяців тому +3

      True

    • @user-zr7dq6dc1o
      @user-zr7dq6dc1o 9 місяців тому +3

      ಅವರಲೊಬ್ಬನ ಆತ್ಮಹತ್ಯೆ ಮಾಡಿಸಿದ್ದಾರಂತೆ

    • @Charanrajgowda22
      @Charanrajgowda22 9 місяців тому +2

      @@user-zr7dq6dc1o Obba alla 2 jana ಸಾವನಪ್ಪಿಧಾರೆ

  • @shekarkarkal1067
    @shekarkarkal1067 9 місяців тому +10

    Thank u sir aparadhige shikse agabeku.

  • @gurupadparsi7359
    @gurupadparsi7359 9 місяців тому +14

    Great analysis of this case.clear picture

  • @user-hk7xh2lj5g
    @user-hk7xh2lj5g 9 місяців тому +15

    Excellent sir

  • @lavanandarai3046
    @lavanandarai3046 9 місяців тому +14

    ತುಂಬಾ ಧನ್ಯವಾದಗಳು❤

  • @annimala7159
    @annimala7159 9 місяців тому +11

    Super.sir sathya sathya

  • @indirap4077
    @indirap4077 9 місяців тому +14

    Good information.thank you sir.

  • @devathamanushyanachannel6545
    @devathamanushyanachannel6545 9 місяців тому +16

    Justice for soujanya thangi......😭😭😭😭😭

  • @vsk715
    @vsk715 9 місяців тому +17

    Excellent explanation

  • @gkcreations9454
    @gkcreations9454 9 місяців тому +16

    Good information sir 🙏🏼🙏🏼🙏🏼

  • @gladysmanamohini8335
    @gladysmanamohini8335 9 місяців тому +12

    Your explanation helped all over people in India and world wide .great

  • @ShekharNaik-jk5hn
    @ShekharNaik-jk5hn 9 місяців тому +16

    ಸತ್ಯ ಗೊತ್ತಾಗೊಕಿಂತ ಮುಂಚೆ ಸುಳ್ಳು ಊರು ಸುತ್ತಿ ಬರುತ್ತೆ.....ಕೆಲವು ಸುಳ್ಳು ಊರು ಸುತ್ತುತ್ತ ಇದೆ ...ಆದೆ ದುರಂತ

  • @harinik2731
    @harinik2731 9 місяців тому +6

    Koti koti dhanyavadhagalu

  • @medubhat6686
    @medubhat6686 9 місяців тому +5

    You are a GREAT LAYER SIR,

  • @jayanthishetty6968
    @jayanthishetty6968 9 місяців тому +19

    ಕಾನೂನಿನ ಅರಿವು ಇಲ್ಲದವರಿಗೆ ಅರಿವು ಮೂಡಿಸಿದ ನಿಮಗೆ ಧನ್ಯವಾದಗಳು

  • @harishchandrashetty1842
    @harishchandrashetty1842 9 місяців тому +8

    Good Sir Thank you

  • @bhojrajpoojary5195
    @bhojrajpoojary5195 9 місяців тому +6

    very good sir God bless u Sir.

  • @vimalarao8833
    @vimalarao8833 9 місяців тому +5

    ಥಾಂಕ್ಸ್ ನಿಮ್ಮ ಮಾಹಿತಿ ಗೆ

  • @devathamanushyanachannel6545
    @devathamanushyanachannel6545 9 місяців тому +12

    Jai maheshanna......
    Jai stanli sir..........

  • @chandrashekara8160
    @chandrashekara8160 9 місяців тому +7

    ಸತ್ಯ. ಮೇವ ಜಯತೇ 👌👌

  • @rosy_ranirani4865
    @rosy_ranirani4865 9 місяців тому +24

    The Home Minister should withdraw the statement he made .

  • @usmindwork3515
    @usmindwork3515 9 місяців тому +11

    ಈ ವಿಡಿಯೋ ವನ್ನು ಗಿಲಿಯಾರ್ ಖಂಡಿತವಾಗಿ ನೋಡಬೇಕು.
    ಸ್ವಲ್ಪನಾದ್ರು ಬುದ್ಧಿ ಬರಬಹುದು

    • @prabhamangalore3529
      @prabhamangalore3529 9 місяців тому

      👌👍🙏💯ಸತ್ಯ್ ಹೇಳಿ ದೀರಿ

    • @nayanrajsullia4995
      @nayanrajsullia4995 8 місяців тому

      ಅವನಿಗೆ ಹಾರ್ಟ್ ಫೈಲ್ ಆಗಬಹುದೇನೋ?

  • @sulochanags2825
    @sulochanags2825 9 місяців тому +8

    Mechide Sir nimma vaadakke,Jayavagali🙏

  • @ravirajdevadiga3757
    @ravirajdevadiga3757 9 місяців тому +8

    Justice sowjanya

  • @purnachandra6986
    @purnachandra6986 9 місяців тому +21

    "They are part of the crime" about police is absolutely right Statement...

    • @vimalarao8833
      @vimalarao8833 9 місяців тому

      ಮಾರು ತನಿಖೆ ಆಗುದಿಲ್ಲ ಅಂತಾರೆ.ಮತ್ತೆ

  • @chanduhegade9947
    @chanduhegade9947 4 місяці тому

    ನೀವು ಯಾರ್ ಪರ ಮಾತನಾಡದೆ ಇದ್ದದ್ದನ್ನು ಸತ್ಯವಾಗಿ ಹೇಳಿದ್ದಿರಿ sir ಧನ್ಯವಾದಗಳು ಕೆಲವಂದು ಮೀಡಿಯಾಗಳು ಇಲ್ಲ ಸಲ್ಲದ ಆರೋಪ ಮಾಡ್ತಾ ಇವೆ 💐💐🙏🙏🙏

  • @user-mt1hs1ph4z
    @user-mt1hs1ph4z 9 місяців тому +7

    Hope of light
    Kusumakka surely get justice

  • @kanishkashettykkanishkashe1861
    @kanishkashettykkanishkashe1861 9 місяців тому +12

    Goodsir

  • @sudhakarakundar672
    @sudhakarakundar672 9 місяців тому +10

    Super sir👌🙏

  • @Thirthaichilampady-ch2ms
    @Thirthaichilampady-ch2ms 9 місяців тому +9

    justice for soujanua

  • @incharabojegowda8764
    @incharabojegowda8764 9 місяців тому +14

    ಸತ್ಯನ್ಯಾಯ ಇಲ್ಲ ಈಗ ಎನ್ನುವರಿಗೆ ನಿಮ್ಮ ಮಾತು ಕೇಳಿದಾಗ ಖುಷಿ ಆಗುತ್ತದೆ ಸರ್ ನಮ್ಮ ಸಮಾಜದ ಲ್ಲಿ ನಿಮಂಥಾವರು ಇದಿರಲ್ಲ ಲಾಯರ್ ಸರ್ ಕೋಟಿ ನಮನಗಳು ಸೌಜನ್ಯಳಿಗೆ ಸಂತೋಷರಿಗೆ ನ್ಯಾಯ ಕೊಡಿಸಿ sirrrrrrrrrrrrr🙏🙏🙏🙏🙏 ಪ್ಲಸ್ಸ್ಸ್ ಸರ್ 🙏🙏🙏🙏🙏🙏🙏🙏ದೇವರು ಇದ್ದಾರೆ ಅಂತ ಎಲ್ಲರಿಗೂ ಗೊತ್ತಾಗಬೇಕು ಸರ್ 🙏🙏🙏🙏

  • @krishnabrai1150
    @krishnabrai1150 9 місяців тому +8

    Balakrishna sir namo namah

  • @sudhakarsudhakar4379
    @sudhakarsudhakar4379 9 місяців тому +3

    Superb interview, Good information, Justice for soujanya.

  • @user-cy6xw3kh9e
    @user-cy6xw3kh9e 9 місяців тому +5

    Best judgment from CBI. Thanks for ur clear narration

  • @thejaschinnu5652
    @thejaschinnu5652 9 місяців тому +11

    BK shivakumar sir . Tiger Ashok kumar sir . Sangram sing sir . Ee muru janara team madi tanike Madsi saaku ha lofer rapeist one month alli sigtare. 100 percent

  • @dayanandgawda5665
    @dayanandgawda5665 9 місяців тому +5

    Good hopes for reinvestigation Soujanya case success.

  • @jagadishr8613
    @jagadishr8613 8 місяців тому +1

    ಮಾರ್ಗಸೂಚಿ ಸಂಚಿಕೆ ನ್ಯಾಯ ಪರವಾದ ನಿಮ್ಮ ಸೇವೆಗೆ ನಮ್ಮ ಅಭಿನಂದನೆ ಗಳು.

  • @medhanaik3160
    @medhanaik3160 9 місяців тому +5

    Thank you so much sir🙏🙏🙏🙏🙏🙏🙏🙏🙏🙏

  • @TippammatTippammat
    @TippammatTippammat 9 місяців тому +5

    Jai maheshanna thimarodi

  • @dishabangera6616
    @dishabangera6616 9 місяців тому +1

    🙏🙏🙏Mr. Bhalakrishna. Lawyer. , God. Bless u, Justice. For Sawjanya

  • @KavithaMannadka-qp1rz
    @KavithaMannadka-qp1rz 8 місяців тому

    ಜಯವಾಗಲಿ ಸರ್

  • @veenalola3879
    @veenalola3879 9 місяців тому +5

    Justice for soujanya

  • @sathisha6538
    @sathisha6538 9 місяців тому +6

    Good information sir

  • @sravi4895
    @sravi4895 7 місяців тому

    Magnificent analysis and crystal clear narration. PraNaams to the Advocate Sir....Shri M R BaalakrishNa Sir .

  • @parimalapatel7112
    @parimalapatel7112 9 місяців тому +4

    Thank you so much sir 🙏.

  • @punachaa
    @punachaa 9 місяців тому +2

    Thank you verymuch Eedina and Balakrishna Sir.

  • @lakshmimk4639
    @lakshmimk4639 9 місяців тому +2

    Good information 👍 👌 👏

  • @indukrisna2326
    @indukrisna2326 9 місяців тому +5

    Yes thank u very good iformation sir pls inform dis matter to santhosh rao ols sir

  • @veereshh5981
    @veereshh5981 8 місяців тому

    ಸರ್ ತುಂಬಾ ಚೆನ್ನಾಗಿ ತಿಲಿಸಿ ಕೊಟ್ಟಿದಿರ 🙏 ನ್ಯಾಯದ ಪರವಾಗಿ ಇರಿ 🙏🙏🙏

  • @DineshDinesh-bl8up
    @DineshDinesh-bl8up 9 місяців тому +6

    Please interview local police Yogesh &postmatam dr adham 🙏

  • @premasanil8291
    @premasanil8291 9 місяців тому +7

    🙏🙏🙏 sowjannya santosh 2 ri gu Nyaya kodisi

  • @vincenth2426
    @vincenth2426 9 місяців тому +5

    Yes need re investigation

  • @jayaramprabhu5595
    @jayaramprabhu5595 9 місяців тому +4

    Very well explained sir, police officers & doctors who are involved in protecting the powerful criminals should be punished.

  • @pradeepshetty3763
    @pradeepshetty3763 9 місяців тому +5

    Super sir

  • @Yakshabhimani2012
    @Yakshabhimani2012 9 місяців тому +15

    Great job. Why don't you organise a panel discussion of lawyers and ex police officers. In this discussion, the starting point should have been the home minister's statement 36:16

  • @rahuldsouza9032
    @rahuldsouza9032 9 місяців тому +3

    Hats off to you advocate Mr. Balakrishna sir..proud to have you

  • @manoharmkadri6257
    @manoharmkadri6257 9 місяців тому +2

    Really jastist God bless you

  • @SrilathaAcharya-xz4kq
    @SrilathaAcharya-xz4kq 9 місяців тому +5

    Welcome sir

  • @ManojUchil
    @ManojUchil 9 місяців тому +1

    Sir good information.Thanks so much . Fight for sowjanya.