ಶ್ರೀ ಶ್ರೀ ಶ್ರೀ ಗುರೂಜಿ ಗೆ ಮೊದಲು ನನ್ನ ಕಡೆ ಯಿಂದ ನಮ್ಮಸ್ಕಾರ ಇವರ ಪ್ರವಚನ ಅಂದರೆ ತುಂಬಾ ಇಷ್ಟ ಆಗುತ್ತದೆ ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯುತ್ತದೆ ಇವರು ಹಳ್ಳಿ ಹಳ್ಳಿಗಳಲ್ಲಿ ಇವರು ಪ್ರವಚನ ಹೇಳಬೇಕು ಅಂತ ನನ್ನ ಅನಿಸಿಕೆ ಅಷ್ಟೇ ಮತ್ತೊಮ್ಮೆ ನನ್ನ ನಮಸ್ಕಾರ 🙏🙏
ಗುರುಗಳೇ ನಿಮಗೆ ಅನಂತ ಕೋಟಿ ಧನ್ಯವಾದಗಳು. ಗುರುಗಳೇ ನಿಮಗೆ ಈ ಜನ್ಮದಲ್ಲಿ ಮೋಕ್ಷ ಕಟ್ಟಿಟ್ಟ ಬುತ್ತಿ. ಜೈ ಶ್ರೀ ಕೃಷ್ಣ. ಶ್ರೀ ಕೃಷ್ಣ ಪರಮಾತ್ಮನು ನಿಮಗೆ ಒಳ್ಳೆಯದನ್ನು ಮಾಡಲಿ. ನಿಮ್ಮ ಪ್ರೀತಿಯ ಶ್ರೀಮದ್ಭಗವದ್ಗೀತಾ ಕೇಳಿ ನನ್ನ ಪಾಪ ಎಲ್ಲಾ ಕಳೆದು ನಾನು ಸ್ವಚ್ಛವಾಗಿದೆನೆ.ಹಾಗೂ ನಿಮ್ಮ ಪ್ರವಚನ ನನಗೆ panchamrutha ಊಂಡ ಹಾಗೆ ಆಗಿದೆ.
ಗುರುಗಳೆ ನಿಮಗೆ ನನ್ನ ಹ್ಋತ್ಪೂರ್ವಕ ನಮಸ್ಕಾರ. ಎಲ್ಲರ ಒಳಗೆ ದೇವರು ಒಬ್ಬನೇ. ಎಲ್ಲರಲ್ಲೂ ಸಮದರ್ಶನ ಇರಬೇಕು. ಈ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಉದಾಹರಣೆ ಹೇಳಬೇಕಿತ್ತು ಆದರೆ ನೀವು ಹೇಳಿಲ್ಲ. ಈ ಬಗ್ಗೆ ತುಂಬಾ ಹೇಳಬೇಕಿತ್ತು.
ಶ್ರೀ ಶ್ರೀ ಶ್ರೀ ಗುರೂಜಿ ಗೆ ಮೊದಲು ನನ್ನ ಕಡೆ ಯಿಂದ ನಮ್ಮಸ್ಕಾರ ಇವರ ಪ್ರವಚನ ಅಂದರೆ ತುಂಬಾ ಇಷ್ಟ ಆಗುತ್ತದೆ ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯುತ್ತದೆ ಇವರು ಹಳ್ಳಿ ಹಳ್ಳಿಗಳಲ್ಲಿ ಇವರು ಪ್ರವಚನ ಹೇಳಬೇಕು ಅಂತ ನನ್ನ ಅನಿಸಿಕೆ ಅಷ್ಟೇ ಮತ್ತೊಮ್ಮೆ ನನ್ನ ನಮಸ್ಕಾರ 🙏🙏
ಗುರುಗಳ ಪಾದಕ್ಕೆ ಅನಂತ ವಂದನೆಗಳು 🙏🙏
ಹರೇ ಶ್ರೀನಿವಾಸ, ಗುರೋ ರಾಘವೇಂದ್ರ, ಶ್ರೀ ಗುರುಭ್ಯೋ ನಮಃ🙏🙏🙏🙏🙏
Haresrikrishna gurugalige anantha anantha namanagalu jaisriram jaisriram jaisriram
ನಿಜಕ್ಕೂ ಸೊಗಸಾದ ನಿರೂಪಣೆ. ಬ್ರಹ್ಮಜ್ಞಾನಿ ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು!
Acharyarige Shirasaashtanga Namaskaragalu🙏🙏🙏🙏
ಶ್ರೀ ಶ್ರೀ ಗುರೂಜಿಗೆ ನಮಸ್ಕಾರ 🙏🏻🙏🏻
ಗುರುಗಳೇ ನಿಮಗೆ ಅನಂತ ಕೋಟಿ ಧನ್ಯವಾದಗಳು.
ಗುರುಗಳೇ ನಿಮಗೆ ಈ ಜನ್ಮದಲ್ಲಿ ಮೋಕ್ಷ ಕಟ್ಟಿಟ್ಟ ಬುತ್ತಿ.
ಜೈ ಶ್ರೀ ಕೃಷ್ಣ. ಶ್ರೀ ಕೃಷ್ಣ ಪರಮಾತ್ಮನು ನಿಮಗೆ ಒಳ್ಳೆಯದನ್ನು ಮಾಡಲಿ.
ನಿಮ್ಮ ಪ್ರೀತಿಯ ಶ್ರೀಮದ್ಭಗವದ್ಗೀತಾ ಕೇಳಿ ನನ್ನ ಪಾಪ ಎಲ್ಲಾ ಕಳೆದು ನಾನು ಸ್ವಚ್ಛವಾಗಿದೆನೆ.ಹಾಗೂ ನಿಮ್ಮ ಪ್ರವಚನ ನನಗೆ panchamrutha ಊಂಡ ಹಾಗೆ ಆಗಿದೆ.
🙏🙏
Really moksh granted to you by Shrikrishna confirmed 😂
Guruji awarige Nanna namaskar Guru 🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹
🌹🌹🌹Hare Krishna 🌹🌹🌹Radhe Radhe 🌹🌹🌹Jai Shree Ram 🌹🌹🌹🙏🙏🙏🙏🙏🙏🙏
Bhagavantan dnyan ellarigo tiliyali endu Bhagavantanalli kelikolluttene jaya shree krashna 🙏🙏🙏🙏🙏
ಶ್ರೀ ಗುರುಭ್ಯೋ ನಮಃ...... ನಿಮ್ಮ ಪ್ರವಚನ ನಿಮ್ಮ ಮಾತಿನ ಧಾಟಿ, ಸಾಕ್ಷಾತ್ ಭಗವಂತನ ಮುಂದೆ ನನ್ನ ನಿಲ್ಲಿಸಿದೆ... ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏
ಅನಂತ ಕೋಟಿ ನಮಸ್ಕಾರಗಳು
Jaisreekrishna
Hare Rama hare Rama Rama Rama hare hare hare Krishna hare Krishna Krishna Krishna hare hare 🙏🙏🙏🙏🙏
ಹರೇ ಕೃಷ್ಣ ಗುರುಗಳೇ 🙏🙏🙏
ನಿಮ್ಮ ಪ್ರವಚನ ತುಂಬಾ ಅರ್ಥವತ್ತಾಗಿ ವೇ
ಹರಿ ಓಂ 🙏🙏🙏🙏🙏
Jai shree ram
Hare krishna hari bol
ಶ್ರೀ ಕ್ಲ್ರಿಷ್ಟ ಒಂದೆ ಜಗದ್ಗುರು
Hare Srinivasa 🙏🙌🙏🙌🙏🙌🙏🙌🙏🙌🙏🙌🙏
Hare krishna
Koti Koti Namaskaragalu. Bahala chennagi Heluttira
Hare rama hare krishna
Nice narration,
Dhanyawadaha 🙏
Very nice pravachan ❤
Namaskar galu guruji
Sira satang namaskargalu
🙏🏼🙏🏼🙏🏼🙏🏼🙏🏼🙏🏼🙏🏼🙏🏼
❤
Namaste 🙏
🙏🙏🙏🙏🙏🌹
Jai krishna❤
Namaskar galu ji
🙏🙏♥️
🙏🙏🙏🙏🙏
0:38
ಗುರುಗಳೆ ನಿಮಗೆ ನನ್ನ ಹ್ಋತ್ಪೂರ್ವಕ ನಮಸ್ಕಾರ. ಎಲ್ಲರ ಒಳಗೆ ದೇವರು ಒಬ್ಬನೇ. ಎಲ್ಲರಲ್ಲೂ ಸಮದರ್ಶನ ಇರಬೇಕು. ಈ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಉದಾಹರಣೆ ಹೇಳಬೇಕಿತ್ತು ಆದರೆ ನೀವು ಹೇಳಿಲ್ಲ. ಈ ಬಗ್ಗೆ ತುಂಬಾ ಹೇಳಬೇಕಿತ್ತು.
Yavtara kannadana baritira swami echarike na hecharikena?
Hare Srinivasa 🙏 🙏
🙏🙏🙏🙏🙏 Jai Shree Krishna
🙏🏿🙏🏿🙏🏿
🙏🏻🙏🏻🙏🏻🙏🏻🙏🏻💐
Hare rama hare krishna
👣🌹🙏🌹👣🌹🙏
🙏🙏🙏🙏🙏🌹🌹