ಎಕರೆಗೆ 150 ಕ್ವಿಂಟಲ್ ಈರುಳ್ಳಿ (ಉಳ್ಳಾಗಡ್ಡಿ) ಇಳುವರಿ ತೆಗೆಯುವುದು ಹೇಗೆ? ರಾಸಾಯನಿಕ ಗೊಬ್ಬರ, ಔಷಧ ಬಳಕೆ ಹೇಗೆ?
Вставка
- Опубліковано 9 лют 2025
- ಎಕರೆಗೆ 150 ಕ್ವಿಂಟಲ್ ಈರುಳ್ಳಿ (ಉಳ್ಳಾಗಡ್ಡಿ) ಇಳುವರಿ ತೆಗೆಯುವುದು ಹೇಗೆ? ರಾಸಾಯನಿಕ ಗೊಬ್ಬರ, ಔಷಧ ಬಳಕೆ ಹೇಗೆ?
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ
7996200113
7996200112
ರೈತರಿಗೆ ಉಪಯುಕ್ತವಾದ ವಿಡಿಯೋ ಮಾಡ್ತಇದಿರಿ ಸರ ಈ ವಿಡಿಯೋ ಬಹಳ ಅನುಕೂಲ ವಾಗಿದೆ
ನನಗೆ ಇದು ತುಂಬಾ ಅನುಕೂಲವಾಗಿದೆ ನಾನು ಇದೆ ರೀತಿ ನಮ್ಮ ಹೊಲದಲ್ಲಿ ಅನುಸರಿಸುತೇನೆ ಸರ ಇದೆ ರೀತಿ ಒಳ್ಳೆಯ ವಿಡಿಯೋ ಮಾಡ್ತಾ ಇರಿ ಸರ ನೀಮಗೆ ತಂಬಾ ತುಂಬಾ ಧನ್ಯವಾದಗಳು ಸರ
ಅತ್ಯುತ್ತಮ ಸಂದೇಶ ನಿಡಿದಿರಿ ಸರ್ 🫶 ಜೈ ರೈತ ❤
ರೈತರಿಗೆ ಇದು ಒಳ್ಳೆಯ ಸಂದೇಶ
ಅತ್ಯುತ್ತಮ ಸಂದೇಶ ಪಡೆಯಲು ನಿಮ್ಮಹಾತ್ರ ನೇ ಬರ್ಬೇಕು ಬರ್ತೀನಿ sir❤
ಇದೆ ರೀತಿ ಉಪಯುಕ್ತವಾದ ವಿಡಿಯೋಗಳನ್ನನ್ನು ಮಾಡಿ sir❤❤
Important information brother for beginners❤
❤❤
ಉತ್ತಮ ಮಾಹಿತಿ ಸರ್ ಇದು ಹೊಸದಾಗಿ ರೈತಾಪಿ ಮಾಡುವವರಿಗೆ ತುಂಬಾ ಅನಕೂಲ ಆಗುತ್ತದೆ
Nice information mava 💐💐
Good information sir❤
Super sir ♥️👌👌👌👌👌
ನಿಮ್ಮ ವಾಯ್ಸ್ ತುಂಬಾ ಚನ್ನಾಗಿದೆ ಸರ ❤❤
ಅಣ್ಣ ನಂಬರ ಹಾಕು ನೀಂದು❤
7996200113
👌 anna
Its good and I appreciate it brother
🙏🙏 ಅಭಿನಂದನೆಗಳು 💐💐💐
Good information for new formers
ತುಂಬಾ ಚೆನ್ನಾಗಿದೆ ಔಷಧಿಗಳನ್ನು ಇನಷ್ಟು ಹತ್ತಿರ ದಿಂದ ತೂರಿಸಬೇಕಿತ್ತು ತುಂಬಾ ದನ್ಯವಾದಗಳು
mundin video dalli torisona
Good information sir
❤❤❤super. Sir
Very good
Thank you 💚
Good information dude
Thank you 💚
Supur sir
Supar
Nice one video sir ❤❤❤
👍👍👍👍👍
👌👌👌👌👌👌
👍👍👍
Anna minasinakayi mahiti tilisi
Tilisona
💐👍
🙏
❤❤❤❤😮
Drippinda nyaga beliyu onda video madi bidri sir hangara...
Ok khandita madtini
❤❤
ಉಳ್ಳಾಗಡ್ಡಿ ಹಚೋರಿಗೆ ಒಳ್ಳೆಯ ಸಂದೇಶ ಸರ
axe gold hago .hakama kalenashaka hodre
ಹೊಡೀಬಹುದು
❤
1Ekare estu dina agutte sir I riti hachhoke
45 ಆಳ ಆಗತ್ತೆ ನೋಡ್ರಿ 45×350=15,750 ಖರ್ಚು ಆಗುತ್ತೆ
,❤
Anna nima kade aggi sigtha ?
ಈವಾಗ ಸಿಗಲ್ಲ
Nam kade agi sigatavu
@@ishwarkirishyal8142 ast adu helli & price helli
ಇದೆ ರೀತಿ ಒಳ್ಳೆಯ ಮಾಹಿತಿ ಇರುವ ವಿಡಿಯೋ ಬಿಡಿ ಸರ
ಮತ್ತೆ ಮುಂದಿನ ವಿಡಿಯೋ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಿ ಸರ ನಾವು ನಿಮ್ಮ ವಿಡಿಯೋ ಕಾಯುತೇವೆ ಸರ
Erulli ottu estu dinakke.kittu nati madbahudu.tilisi.
50 ರಿಂದ 60 ದಿನದೊಳಗಾಗಿ ಕಿತ್ತು ಹಚ್ಚಿಕೊಳ್ಳಬೇಕು
Kasa tagasu plan madidra satte hogbidtivi avnoun 😂👌
Thrips chemical name
Procyp
Thanks
Tanic name
150 kivintal bhal kami ayitri
ಇನ್ನು ಜಾಸ್ತಿ ತಗಿಬಹುದು ಸರ್ ಬೇರೆ method ದಿಂದ
🫡👌
ಉಳ್ಳಾಗಡ್ಡಿ ಜೊತೆಗೆ ಗೊಂಜಾಲ್ ಹಾಕಬಹುದಾ.
ಆಗಲ್ಲ ಬ್ರದರ್ ಕಬ್ಬಿನ ಜೊತೆ ಉಳ್ಳಾಗಡ್ಡಿ ಹಾಕಬಹುದು
ಸ್ವಲ್ಪ ದೊಡ್ಡದಾದ ಮೇಲೆ ಮಳೆ ಬಂದರೆ ಏನು ಆಗಲ್ವಾ ಮತ್ತೆ ನೀರು ನಿಂತರೆ ಏನು ಆಗಲ್ವಾ
ಸ್ವಲ್ಪ ಮಳೆಯಾದರೆ ಏನು ಆಗಲ್ಲ
ಜಾಸ್ತಿ ನೀರು ನಿಂತರೆ ಕೋಳಿಯೋ ಚಾನ್ಸೆಸ್ ಇರುತ್ತೆ ಸ್ಟಾಕ್ ಇಡೋಕ್ಕೆ ಆಗಲ್ಲ
ಕುಡಿ ರೋಗ
ಅಷ್ಟೊಂದು ಬರೋ ಚಾನ್ಸ್ ಇರಲ್ಲ ಸರ್
Super sir ❤❤❤
Nice information mava 💐
❤❤
Nice information mava 💐
❤❤❤