Vasantha Masadalli - Video Song | Vaali | Sudeep | Poonam | Unnikrishnan, Anuradha Sriram

Поділитися
Вставка
  • Опубліковано 8 лип 2023
  • Kannada Movie: Vaali
    Song: Vasantha Masadalli Ondu adhya rathrili
    Actor: Sudeep, Poonam
    Music: Rajesh Ramanath
    Singer: P. Unnikrishnan, Sudeep, Anuradha Sriram
    Lyrics: K Kalyan
    Director: S Mahender
    Year: 2001
    Song Lyrics in English:
    --♪♪♪--
    Vasantha maasadalli..
    ondu madya rathrili..
    inukidalu kitakili,
    beladingala roopadali.
    niddegannalli nan idde shkanadalli
    avalandalu kiviyalli hello hello..
    hello hello adu kanasaaa...
    love e love idu nanasaaa...

    Hrudaya kadiyodu sariye
    aa kaduvige dandeneyu illave illave..
    muthalle munnooru chedi etu
    aa tutige kodabekallave chaluvee
    ee ninna preethiyu nijavendu thiliyoke
    praana bidu andruu biduthiyaaa
    saavige bari nanna marithiyaaa
    hrudaya giri heeri gundigeya
    gundili jigidu saayalu balle na
    allu nina kaaya balle naaa..
    hello hello adu kanasaaa...
    love e love idu nanasaaa...

    mugilinolage naa avithu kondare
    nee hege nanna kandu idive idiveee.
    kannalle minchugala baanava yesedu..
    ninthalle ninna kandu idive cheluvee..
    ee aasegee..
    ee bhashege..
    surya chandra chukkigale saakshii
    naaleyu namadendu badukuva preethige
    yenu guruthannu koduthiyaaa.
    marali nee yenu padithiyaaa
    ee ninna hrudakke nann eradu kannittu
    adara belakalle iruthiniii hee..
    antha badukige kaythini hiii..
    vasantha maasadalli..
    ondu madya rathrili..
    inukidanu kitakili,
    beladingala roopadali.
    niddegannalli nan idde shkanadalli
    avalandalu kiviyalli hello hello..
    hello hello adu kanasaaa...
    love e love idu nanasaaa...
    Song Lyrics In Kannada:
    ಸೇ ಲವ್ ಸೇ ಲವ್ ಸೇ ಲವ್ ಸೇ ಲವ್
    ಸೇ ಲವ್ ಸೇ ಲವ್ ಸೇ ಲವ್ ಸೇ ಲವ್
    ತಾರಾ ರಾರೀ ರಾ ತಾ ರಾರಾ ರಾರಿ
    ರಾ ತಾರಾ ರಾರೀ ರಾ ತಾರಾ ರಾರೀ ರಾ
    ||ವಸಂತ ಮಾಸದಲಿ
    ಒಂದು ಮಧ್ಯ ರಾತ್ರೀಲಿ
    ಇಣುಕಿದಳು ಕಿಟಕಿಲಿ
    ಬೆಳದಿಂಗಳ ರೂಪದಲಿ
    ನಿದ್ದೆಗಣ್ಣಲ್ಲಿ ನಾ ಇದ್ದೇ ಕ್ಷಣದಲ್ಲಿ
    ಅವಳಂದಳು ಕಿವಿಯಲಿ ಹಲೋ .. ಹಲೋ
    ಹಲೋ ಹಲೋ ಅದು ಕನಸಾ..
    ಲವ್ ಈ ಲವ್ ಇದು ನನಸಾ||
    ಹೃದಯ ಕದಿಯೋದು ಸರಿಯೇ
    ಆ ಕಳುವಿಗೆ ದಂಡನೆಯೂ ಇಲ್ಲವೇ ಇಲ್ಲವೇ
    ಮುತ್ತಲ್ಲೇ ಮೂನ್ನೂರು ಜೆಡಿ ಏಟು
    ಆ ತುಟಿಗೆ ಕೊಡಬೇಕಲ್ಲವೇ ಚೆಲುವೇ
    ವಾಟ್ಸ್ ದಿ ಚಾರ್ಜ್
    ಹೀ ಸ್ಟಾಲಿನ್ ಮೈ ಹಾರ್ಟ್
    ಹೀ ಸ್ಟಾಲಿನ್ ಮೈ ಲಿಟಲ್ ಹಾರ್ಟ್
    ಇಸ್ ಇಟ್ ಯಸ್ ಯುವರ್ ಆನರ್
    ಎಸ್ ಯುವರ್ ಆನರ್,
    ಫಾರ್ ದಿ ಥೀಫ್ ಆಫ್ ಹಾರ್ಟ್ ಇಪ್ಚ್ ಸೇ
    ಥೌಸಂಡ್ ಕಿಸ್ಸಿಸ್ ವಿಥ್ ಹನಿ ಡಿಪ್ಪಡ್ ಲಿಪ್ಸ್
    ಈ ನಿನ್ನ ಪ್ರೀತಿಯು
    ನಿಜವೆಂದು ತಿಳಿಯೋಕೆ
    ಪ್ರಾಣ ಬಿಡು ಅಂದ್ರೂ ಬಿಡುತೀಯಾ
    ಸಾವಿಗೆ ಬರಿ ನನ್ನ ಮರೀತಿಯಾ
    ಹೃದಯ ಗಿರಿ ಏರಿ
    ಗುಂಡಿಗೆಯ ಗುಂಡಿಲಿ
    ಜಿಗಿದು ಸಾಯಲು ಬಲ್ಲೆ ನಾ
    ಅಲ್ಲೂನಾ ಕಾಯಬಲ್ಲೆ ನಾ
    ತಾರಾ ರಾರೀ ರಾ ತಾ ರಾರಾ ರಾರಿ ರಾ
    ತಾರಾ ರಾರೀ ರಾ ತಾರಾ ರಾರೀ ರಾ
    ಹಲೋ ಹಲೋ ಅದು ಕನಸಾ..
    ಲವ್ ಈ ಲವ್ ಇದು ನನಸಾ
    ಮುಗಿಲೊಳಗೆ ನಾನವಿತುಕೊಂಡರೇ
    ನೀ ಹೇಗೆ ನನ್ನ ಕಂಡು ಹಿಡಿವೆ ಹಿಡಿವೇ
    ಕಣ್ಣಲ್ಲೇ ಮಿಂಚುಗಳ ಬಾಣ ಎಸೆದು
    ನಿಂತಲ್ಲೇ ನಿನ್ನ ಕಂಡು ಹಿಡಿವೆ ಚೆಲುವೆ
    ಈ ಆಸೆಗೇ ... ಈ.. ಬಾಷೆಗೇ ..
    ಸೂರ್ಯ ಚಂದ್ರ ಚುಕ್ಕಿಗಳೇ ಸಾಕ್ಷಿ
    ನಾಳೆಯು ನಮ್ಮದೆಂದು
    ಬದುಕುವ ಪ್ರೀತಿಗೆ
    ಏನು ಗುರುತನ್ನು ಕೊಡುತೀಯಾ
    ಮರಳಿ ಏನು ಪಡೀತೀಯಾ
    ಈ ನಿನ್ನ ಹೃದಯಕ್ಕೆ
    ನನ್ನೆರಡು ಕಣ್ಣಿಟ್ಟು
    ಅದರ ಬೆಳಕಲ್ಲೇ ಇರುತೀನಿ
    ಅಂತ ಬದುಕಿಗೆ ಕಾಯ್ತೀನಿ
    ||ವಸಂತ ಮಾಸದಲಿ
    ಒಂದು ಮಧ್ಯ ರಾತ್ರೀಲಿ
    ಇಣುಕಿದಳು ಕಿಟಿಕಿಲಿ
    ಬೆಳದಿಂಗಳ ರೂಪದಲಿ
    ನಿದ್ದೆಗಣ್ಣಲ್ಲಿ ನಾ ಇದ್ದೇ ಕ್ಷಣದಲ್ಲಿ
    ಅವಳಂದಳು ಕಿವಿಯಲಿ ಹಲೋ .. ಹಲೋ
    ಹಲೋ ಹಲೋ
    ಅದು ಕನಸಾ.. ಲವ್ ಈ ಲವ್ ಇದು ನನಸಾ||
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Vaali - ವಾಲಿ2001*SGV

КОМЕНТАРІ • 19

  • @vrocks2210
    @vrocks2210 9 місяців тому +19

    E song dance trend ge tarbeku sakktagide dabba nan maklu ella bere language song na madtare

  • @AKSHAYPATIL-ox8fd
    @AKSHAYPATIL-ox8fd 12 днів тому +1

    24years old song 😂 can’t believe ❤

  • @ChandrikaB-ko5by
    @ChandrikaB-ko5by Місяць тому +1

    My favorite song Super. Evergreen Song. Fantastic. ❤❤❤❤❤❤❤❤❤❤❤❤❤❤❤❤❤❤

  • @user-tp6wq9zg9l
    @user-tp6wq9zg9l Місяць тому +1

    Love ❤.....say love naku salu...salini Bangalore

  • @irannaymadargmail
    @irannaymadargmail 6 місяців тому +3

    Medm voice super ❤❤

  • @raghuhp7096
    @raghuhp7096 Місяць тому

    Rajesh ramnath era was something else....💯👏👌

    • @gagangambhirs1954
      @gagangambhirs1954 Місяць тому

      Yes , all copied songs from the original 😂 Zero creativity by him.

  • @user-io4bk9fg5g
    @user-io4bk9fg5g 3 місяці тому +1

    Super song.

  • @shwethashwetha8651
    @shwethashwetha8651 Місяць тому +1

    👌👌👌👌

  • @LolakshiLolakshi-fb2ve
    @LolakshiLolakshi-fb2ve 2 місяці тому +1

    Medam Nice Hirohin

  • @manjunatha7861
    @manjunatha7861 11 місяців тому +1

    Bosssssss

  • @ajeetkasar2210
    @ajeetkasar2210 3 місяці тому

    Super.

  • @harishbn1390
    @harishbn1390 Місяць тому

    heroiene super

  • @vickyn1121
    @vickyn1121 6 місяців тому +18

    dance jotege expression kodod kasta sudeep sir sakkth effort hakidare ansutte e song ge ansode illa avrge dance baralla anta

  • @rajashekharn6979
    @rajashekharn6979 11 місяців тому +1

    Kiccha Boss

  • @manjunatha7861
    @manjunatha7861 11 місяців тому +2

    Pass HD video song sir 🧡❤

  • @anjalisureshhajare2758
    @anjalisureshhajare2758 Місяць тому

    Childish lag raha hai bt nice

  • @OotygowthamOoty-eu9qs
    @OotygowthamOoty-eu9qs 7 місяців тому +1

    Tamil song