Sathya Narayan Sir, here is the lyrics for this song: ಬಂಟನಾಗಿ ಬಾಗಿಲು ಕಾಯುವೆ ಹರಿಯ ವೈಕುಂಠದ ದಾಸರ ದಾಸರ ಮನೆಯ ಹೊರಸುತ್ತು ಪ್ರಾಕಾರವ ಸುತ್ತಿ ನಾ ಬರುವೆ ಬರುವ-ಹೋಗುವವರ ವಿಚಾರಿಸಿಬಿಡುವೆ ಕರದಿ ಕಂಬಿಯ ಹೊತ್ತು ಅಲ್ಲಿ ನಿಂತಿರುವೆ ಹರಿಯ ಸಮ್ಮುಖದ ಓಲಗದೊಳು ಇರುವೆ ಮೀಸಲು ಊಳಿಗವ ನಾ ಮಾಡಿಕೊಂಡಿರುವೆ ಶೇಷಪ್ರಸಾದವ ಉಂಡುಕೊಂಡಿರುವೆ ಶೇಷಾಚಲ ನಮ್ಮ ನೆಲೆಯಾದಿಕೇಶವ ದಾಸರ ದಾಸರ ದಾಸರ ಮನೆಯ
Marvellous
Divine singing,bantanagi....
ತುಂಬ ಚೆನ್ನಾಗಿ ಹಾಡಿರುವಿರಿ.... ಸೂಪರ್ ಸರ್..
ಗಾಯನದಲ್ಲಿ ಭಕ್ತಿ ಭಾವ
ಹೆಪ್ಪುಗ ಟ್ಟಿ ದೆ. ಕೇಳಿ ದವರು
ಪರವಶ ರಾಗುತ್ತಾರೆ
So melodious voice ❤
Thank you for the lovely gift
Beautiful redition sir
Hare Krishna 🙏🙏.. divine feeling..
Devine singing 🙏
So beautiful song and very well rendered. Soul stirring raga!
Fabulous singing soulful song
Very nice sir
🙏🙏🙏
ಮನಕಲಕುವ ಪ್ರಸ್ತುತಿ 🙏
ವಾವಾ ಸಂಗೀತ 🙏🙏🙏ನಮಸ್ತೆ
Nice composition!
Subhapanthuvarali
which raga is this song in?
Nice rendition...
is there a web site to get the lyrics for this and other kanaka dasa padagalu ?
Yes u can get most of the carnatic songs lyrics in Carnatic. Com
Hi sir..
Sathya Narayan Sir, here is the lyrics for this song:
ಬಂಟನಾಗಿ ಬಾಗಿಲು ಕಾಯುವೆ
ಹರಿಯ ವೈಕುಂಠದ ದಾಸರ ದಾಸರ ಮನೆಯ
ಹೊರಸುತ್ತು ಪ್ರಾಕಾರವ ಸುತ್ತಿ ನಾ ಬರುವೆ
ಬರುವ-ಹೋಗುವವರ ವಿಚಾರಿಸಿಬಿಡುವೆ
ಕರದಿ ಕಂಬಿಯ ಹೊತ್ತು ಅಲ್ಲಿ ನಿಂತಿರುವೆ
ಹರಿಯ ಸಮ್ಮುಖದ ಓಲಗದೊಳು ಇರುವೆ
ಮೀಸಲು ಊಳಿಗವ ನಾ ಮಾಡಿಕೊಂಡಿರುವೆ
ಶೇಷಪ್ರಸಾದವ ಉಂಡುಕೊಂಡಿರುವೆ
ಶೇಷಾಚಲ ನಮ್ಮ ನೆಲೆಯಾದಿಕೇಶವ
ದಾಸರ ದಾಸರ ದಾಸರ ಮನೆಯ
Thank you very much ...
Vighnesh Hampapura nice thanks
Excellent sir
Thank you Sri Vignesh Hampapuraji for the lyrics.
Super
Pls send raga,tala
Shubhapantuvali?
ಶುಭಪಂತುವರಾಳಿ ರಾಗ,,,ಆದಿತಾಳ.
It's a derivative of Shubha pantuvaraali named as SHUBHAALI