Anna BA agi 3 varsha agide yvde kelsa agtilla "Computer centre open madbeku anta idini amount est agbodu anna zerox machine computer ellaku please heli anna❤
Hi sir, Nimma chanel video very good information erute. Also good quality of videos. And thumb honest information erute. Yenu information beku astu erute . Editing thumba chennagi madidira . Kannada UA-camrs beleyabeku sir . Friends support kannada chanel also. All the best sir ,
ತುಂಬಾ ಚೆನ್ನಾಗಿದೆ. ಕಡಿಮೆ ಬೆಲೆಯಲ್ಲಿ ಒಳ್ಳೆಯ ಕಂಪ್ಯೂಟರ್. ಧನ್ಯವಾದಗಳು
ನೀವು ಈ ಸಿಸ್ಟಮ್ ಪರಿಚಯಿಸಿದ್ದರಿಂದ ಕಡಿಮೆ ಬೆಲೆಗೆ ಸಿಗುವಂತದ್ದಾಗಿದೆ, ಇದರಿಂದ ಕಡಿಮೆ ಬಜೆಟ್ ನಲ್ಲಿ ಆನಲೈನ್ ಸೆಂಟರ್ ಆರಂಬಿಸುವವರಿಗೆ ತುಂಬಾ ಅನುಕೂಲಕವಾಗಿದೆ🙏🙏
Thank you ಸರ್ 🙏🙏
ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್
ತುಂಬಾ ಚೆನ್ನಾಗಿದೆ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ
ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು ಸರ್ ❤
ಧನ್ಯವಾದಗಳು sir 🙏
ಬಹಳ ಉತ್ತಮವಾದ ಮಾಹಿತಿ Thank u❤❤❤
ಕಡಿಮೆ ದರದಲ್ಲಿ ಉತ್ತಮ ಕಂಪ್ಯೂಟರ್, ಧನ್ಯವಾದಗಳು.
ಧನ್ಯವಾದಗಳು ಸರ್ ಒಳ್ಳೆಯದನ್ನು ಮಾಡುವವರಿಗೆ ಸದಾ ಬೆಂಬಲವಿದೆ
ಬಹಳ ಉತ್ತಮವಾದ ಮಾಹಿತಿ ಸಿಗುತಿದೆ
ಧನ್ಯವಾದಗಳು ಸರ್ 🙏🙏
ಸೂಪರ ಕಂಪೂಟರ ಸರ್ , ಒಳ್ಳೆಯ ಉತ್ಪನ ಸರ್
ಬಹಳ ಒಳ್ಳೆ ಉಪಯುಕ್ತ ಮಾಹಿತಿ ಎಲ್ಲರು ಉಪಯೋಗ ಮಾಡಿಕೊಳ್ಳೋಣ
ಇಷ್ಟು ಕಡಿಮೆ ಬೆಲೆಗೆ ಅದ್ಭುತವಾದ premium ಕಂಪ್ಯೂಟರ್ WoW!
Thank you sir 🙏💕
ತುಂಬಾ ಉಪಯುಕ್ತ ಮಾಹಿತಿ ಸರ್ ❤
Thank you sir🙏
Bada Makkalige Idhondhu Varavaagidhe
DHANYAVAADHAGALU ❤❤❤
ತುಂಬಾ ಅನುಕೂಲಕರ ಯ್ಯುಟ್ಯುಬ್ ಚಾನಲ್..ಧನ್ಯವಾದಗಳು❤❤
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಮಧ್ಯಮ ವರ್ಗದ ಹಾಗೂ ಕೆಳವರ್ಗದ ಜನರಿಗೆ ಇಷ್ಟು ಕಡಿಮೆ ಬೆಲೆಯಲ್ಲಿ ನಿಮ್ಮ ಬಹಳ ಅನುಕೂಲ ನಿಮ್ಮ ಪ್ರಯತ್ನ ಪ್ರೋತ್ಸಾಹ ಹೀಗೆ ಮುಂದುವರಿಯಲಿ
ಧನ್ಯವಾದಗಳು ಸರ್ 🙏🙏
ತುಂಬಾ ಚೆನ್ನಾಗಿದೆ ಕಡಿಮೆ ದರದಲ್ಲಿ ಇಂತಹ ಉತ್ತಮ ಕoಪ್ಯೂಟರ್ ಪರಿಚಯಿಸಿದ್ದಕ್ಕೆ
Thank you sir 🙏
ಇಂತಹ ವೀಡಿಯೋ ಗಳಿಂದ ಹೊಸ ಸಿಸ್ಟಮ್ ತಗೊಳೊಂತವರಿಗೆ ಬಹಳ ಅನುಕೂಲ ಆಗುತ್ತೆ
ಧನ್ಯವಾದಗಳು ಸರ್.
ಇದಕ್ಕೆ SSD ಬರುತ್ತಾ....
Thank you sir.. Yes sir it comes with 128GB sata ssd
ಉತ್ತಮವಾದದ್ದನ್ನು ಉತ್ತಮ ಬೆಲೆಗೆ ನೀಡುವುದಕ್ಕಾಗಿ ತಮಗೆ ಧನ್ಯವಾದಗಳು
Thank you sir🙏
💟💟💟 ಬಡ ಯುವಕರಿಗೆ ಉಪಯುಕ್ತವಾದ ವಿಡಿಯೋ ಗುರು..
ತುಂಬಾ ಒಳ್ಳೆಯ ಕೆಲಸ ಸರ್ ಈಗ ಬೇಕಾಗಿರೋದು ಕಡಿಮೆ ಬೆಲೆಯ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ಸಣ್ಣ ಪುಟ್ಟ onlaine ಕೆಲಸ ಮಾಡೋಕೆ ಸೂಪರ್ ಇರುತ್ತೆ ಧನ್ಯವಾದಗಳು 🙏
Thank you sir🙏
ಸುಪರ್ ಸರ್ ನೀಮ್ಮಿಂದ ನಾಲ್ಕು ಜನರಿಗೆ ಒಳಯದಾಗಲಿ
Thank you sir 🙏💕
ತುಂಬಾ ಚೆನ್ನಾಗಿದೆ ಸರ್
ಒಳ್ಳೆಯ ಮಾಹಿತಿ ಧನ್ಯವಾದಗಳು
Thank you sir 🙏
ಅರ್ಹ ವ್ಯಕ್ತಿಯ ಸೂಕ್ತ ಆಯ್ಕೆ❤
Thank you sir 🙏💕
ಯುವ ಉದ್ಯಮಿಗಳಿಗೆ ತುಂಬಾ ಅನುಕೂಲ
Thank you sir 🙏
ಬ್ರದರ್ ನಾವು ಜನೆವರಿ ಗೆ 2025ಕ್ಕೆ ನಿಮ್ಮ ಹತ್ತಿರ ಬರ್ತೀವಿರಿ ಸರ್. 🙏
Okay sir.. Thank you
ಎಲ್ಲರಿಗೂ ಉಪಯುಕ್ತ ಮಾಹಿತಿ ನೀಡಿದ್ದೀರಿ
ಧನ್ಯವಾದಗಳು ಸರ್
ಇಂತ ಕಡಿಮೆ ಬೆಲೆಗೆ ಪರ್ಚೇಸ್ ಮಾಡ್ತಿರೋ ನಿಮಗೆ ಧನ್ಯವಾದಗಳು ಸರ್ ನವ ಅತಿ ಶೀಘ್ರದಲ್ಲಿ ಬರುತ್ತಿವಿ ಸರ್
Thank you ಸರ್ 🙏🙏
ಮಾಹಿತಿ ಗೆ ಧನ್ಯವಾದಗಳು ❤😮😊❤
Thank you sir
ಬಡವರಿಗೆ ಒಂದು ಒಳ್ಳೆಯ ಬೆಲೆಗೆ ಖರೀದಿಸಲು ಸಾಧ್ಯ ವಾಗಿದೆ
ಸಮಾಜಕ್ಕೆ ಉತ್ತಮ ಸಂದೇಶ
Super sir navu nimmalli computar tagondivi sir manjunatha
Thank you sir🙏🙏
ಬಡವರ ಮಕ್ಕಳಿಗೆ ಇದು ಖಂಡಿತ ಉಪಯುಕ್ತ. ❤
ಧನ್ಯವಾದಗಳು ಸರ್ 🙏
Wow Super sir,new make in India product
Thank you sir🙏
Useful video. Nanaage beda. Nanu computer use madtha ell, sanna makkalige use agali.
Thank you sir 🙏🙏🙏
Superb sir your helping for people's
Thank you sir
ಉತ್ತಮವಾದ ಮಾಹಿತಿ ಸರ್
Thank you sir 🙏💕
ಸೂಪರ್ ಬ್ರದರ್ 🎉
Thank you bro 🙏
ಪ್ರತಿಯೊಂದು ವಿಡಿಯೋ ಜನರಿಗೆ ಇಷ್ಟ ಆಗೋ ರೀತಿಯಲ್ಲಿ ಮಾಡತೀರಿ ನಿಮಗೂ ಧನ್ಯವಾದಗಳು ❤️❤️
Thank you sir 🙏💕
ಬಡವರ ಬಂದು ನೀವು ❤
Thank you sir 🙏🙏
Olleya kelasa gelaya❤❤❤
Thank you bro🙏
ಒಳ್ಳೆ ಕೆಲಸ...🎉❤❤ sir nan doubt my student asking warranty claim ege madtira
Thank you sir 🙏💕 we have best warranty plan sir. Call us we will explain @ 9901760108
Super❤ love from Belagum😊
Thank you sir🙏💕
ಕಡಿಮೆ ಹಣದಲ್ಲಿ ಉತ್ತಮ ಗುಣಮಟ್ಟದ ಕಂಪ್ಯೂಟರ್
Thank you sir 🙏
ಅತ್ಯುತ್ತಮ ಮಾಹಿತಿ ಸಾರ್ ನಿಮಿಂದ್ದ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಅನುಕೂಲ ಆಗಬಹುದು.
Thank you sir 🙏🙏
Super information yes it's nice and good
Thank you sir🙏
Budget system super bro ❤
Thank you bro 🙏
A useful information that helps the person who wants to buy in low cost.
Thank you ಸರ್ 🙏
Nim video s helpful aagi iruthe brother
Thank you sir
Very good idea bro to support others
Thank you bro🙏🙏
Sir really you are doing great!!!!!. I think it helps in rural areas and less budget people
Thank you sir 🙏💕
Sir laptop inda innondu monitorge connect madkondu at time two different trading chart nodbahuda pl heli
Monitor connect madbodu sir
Super agide sir idu
Thank you sir 🙏💕
❤GOOD INFORMATION 👍
Thank you sir..
ಅತಿ ಕಡಿಮೆ ಬೆಲೆಯಲ್ಲಿ ಸಿಸ್ಟಮ್ ದೊರೆಯುತ್ತೆ ಅಂದ್ರೆ ಸೂಪರ್ ಸರ್ ನಾವು ಆದಷ್ಟು ಬೇಗ ನಿಮ್ಮ ಶಾಪ ಗೆ ಭೇಟಿ ನೀಡುತ್ತೇವೆ ಸರ್ 🙏🙏
ಖಂಡಿತ ಸರ್ 🙏🙏
Thank you sir AutoCAD and 3D purpose
Will make other build sir. . With gpu
ನಮಸ್ಕಾರ ಸರ್, ನಿಜ ಹೇಳ್ಬೇಕು ಎಂದ್ರೆ ನಿಮ್ಮ ಪ್ರಾಡಕ್ಟ್ ಎಲ್ಲಾ ಮನೆಮನೆ ತಲುಪಲಿ ಎಂದೇ ನನ್ನ ಆಸೆ. ಬದವರ ಬಂದು 👍
ತುಂಬಾ ಧನ್ಯವಾದಗಳು ಸರ್ 🙏🙏
All the best sir god bless you.
Thank you sir🙏
ಸೂಪರ್ ಅಣ್ಣಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ❤❤❤❤❤❤❤❤❤❤❤❤
ಥ್ಯಾಂಕ್ಸ್ ಬ್ರದರ್ 🙏🙏
Thankyou for the video. Budget and Good pc build!
Thank you sir
ಬಡ ವಿದ್ಯಾರ್ಥಿಗಳಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಉಪಯೋಗ ಆಗುವ ಬಜೆಟ್.
Thank you sir
Needs of public ❤🎉
Thank you sir 🙏💕
Very nice service sir,
Really helpful sir.
Thank you sir 🙏🙏
ನಿಮ್ಮ ವೀಡಿಯೊ ನ ಹಲವಾರು ವರ್ಷಗಳಿಂದ ಫಾಲೋ ಮಾಡ್ತಿದಿನಿ ನನ್ನ ಫೇಸ್ಬುಕ್ ಸೆಟ್ಟಿಂಗ್ ಮಾಡ್ಕೊಂಡಿದ್ದು ನಿಮ್ಮಿಂದ 😊 ತುಂಬಾ ನೀಟಾಗಿ ಮಾತಾಡ್ತೀರಾ 😍
Thank you sir 🙏💕
ನಿಮ್ಮ ಪ್ರಯತ್ನ ಶ್ಲಾಘನೀಯ ಶುಭವಾಗಲಿ
Ok 👍
Thank you sir 😊
I learned pc details from your channel
Thank you sir
ಸೂಪರ್ ವಿಡಿಯೋ ಅಣ್ಣ
Thank you bro 🙏🙏
IT service for everyone in affordable range from needs of public❤❤❤
Thank you sir 🙏💕
NICE. informative video
Thank you sir🙏🙏
Super very useful sir
thank you sir your vidose very usefully ❤
Thank you sir🙏🙏
Your efforts will benefit some students ✍️👍
Thank you sir 🙏💕
Superb product on this range of amount
Thank you sir🙏
Super information🙏🙏 sir
Thank you sir 🙏💕
Tumba Kushi aytu, nanage nanna tande hasuvanna sale madi nange PC kodisidru 2007 Alli, tumba bejaride egalu kooda
Thank you sir.. Sad to hear sir, all the best for your future plans. Be happy always 🙏😍
Love from Mysore ❤
Thank you sir 🙏💕
Very nice 👍 iam purchasing sir
Thank you sir 🙏💕
Anna BA agi 3 varsha agide yvde kelsa agtilla "Computer centre open madbeku anta idini amount est agbodu anna zerox machine computer ellaku please heli anna❤
Contact us @ 9901760108
Tq sir so much helpful for middle class and poor people at moderate price with one year warranty tq sir
Thank you sir 🙏💕
Budget friendly , photoshop 7 work agutha sir,
Yes ಸರ್
Ok good products very less cost..
Thank you sir 🙏
Hi sir ನಾನು ನಿಮ್ಮ ವಿಡಿಯೊ ದಿನಾಲು ನೋಡತಾಇರತಿನಿ ಕನ್ನಡ ದಲ್ಲಿ ಒಂದು ಒಳ್ಳೆಯ UA-cam ಚಾನೆಲ್ಸ್ ನಿಮ್ಮದು ಸರ್ ನಿಮಗೆ ದೇವರು ಒಳ್ಳೆಯದ ಮಾಡಲಿ ❤❤❤❤❤
Ok super sir ❤👍 👌
Thank you sir🙏🙏🙏
Hi sir,
Nimma chanel video very good information erute. Also good quality of videos.
And thumb honest information erute.
Yenu information beku astu erute .
Editing thumba chennagi madidira .
Kannada UA-camrs beleyabeku sir .
Friends support kannada chanel also.
All the best sir ,
Super Offer sir and best price computer sir
Thank you sir
ಮಧ್ಯೆಮ ವರ್ಗದವರಿಗೆ ತುಂಬಾ ಅನೂಕೂಲಕವಾಗೆದೆ ಸರ
ಧನ್ಯವಾದಗಳು ಸರ್
Good work.☘🍀🍉🥭
Thank you sir🙏
Is this helpful to view share market trade chart ?
Yes 100% sir.. Add 8gb ram extra for best performance
Thank you for giving information
Thank you sir 🙏🙏😊
Super sir ❤❤❤❤❤🎉🎉🎉🎉🎉🔥🔥🔥🔥💯
Thank you ಸರ್ 🙏
Excellent sir move A head
Thank you sir 🙏💕
Nannage agattya ede ❤
🙏🙏
ಬೆಂಕಿ ಗುರು ❤
Thank you bro 🙏
Budget Fridly computer worth for money
Thank you sir 🙏🙏
Good offer ,cheap and best
nanu nim subscriber
Thanks alot sir🙏
Best of lak 👍🏻🙏🏻
Thank you sir 🙏💕
Very usefull video
Thank you sir🙏
Super sir good work
Thank you sir 🙏💕
Super very nice 👍👍
Thank you 🙏🙏
ಎನಗೆ ಅಗತ್ಯವಾಗಿ ಬೇಕಿದೆ ...,ಕಂಪನಿದು ಇದೆ ಆದ್ರೆ ಸ್ವಂತ ಒಂದು ಬೇಕು ಬಾಳಿಕೆ ಬರುವಂತಹದ್ದು..,
🙏🙏🙏🙏
Hi sir nimm video nodi nanu kuda ondu system ready madiddnini
Super sir. . 🙏🙏