ಇದೀಗ ಬಂದ ಸುದ್ದಿ;5 ಗ್ಯಾರಂಟಿ ಗಳು ಬಂದ್? ಫ್ರೀ ಬಸ್,ವಿದ್ಯುತ್ ,ಗೃಹಲಕ್ಷ್ಮಿ,10kg ಫ್ರೀ ಅಕ್ಕಿ

Поділитися
Вставка
  • Опубліковано 12 чер 2024
  • ಇದೀಗ ಬಂದ ಸುದ್ದಿ;5 ಗ್ಯಾರಂಟಿ ಗಳು ಬಂದ್? ಫ್ರೀ ಬಸ್,ವಿದ್ಯುತ್ ,ಗೃಹಲಕ್ಷ್ಮಿ,10kg ಫ್ರೀ ಅಕ್ಕಿ ‎@janasnehi1222
    ಇದೀಗ ಬಂದ ಸುದ್ದಿ ...ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ....ಅದು 5 ಗ್ಯಾರಂಟಿ ಗಳ ಆಶ್ವಾಸನೆ ನೀಡಿತ್ತು ...ಈಗ 5 ಗ್ಯಾರಂಟಿ ಗಳು ಜಾರಿಯಲ್ಲಿದ್ದು...ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಆಯ್ಕೆ ಮಾಡಿದ್ದು ....ಕಾಂಗ್ರೆಸ್ ಪಕ್ಷದ ಎಂ ಲಕ್ಷ್ಮಣ ಅವರು 5 ಗ್ಯಾರಂಟಿ ಬಂದ್ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ ......ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋ ಕೊನೆವರೆಗೂ ನೋಡಿ ತಿಳಿದುಕೊಳ್ಳಿ.
    #free #scheme #karnataka #news #bus #electricity #rice #money #gurantee #siddaramaiah #dkshivakumar #cm #government #news #janasnehi

КОМЕНТАРІ • 1

  • @kannammaesther2501
    @kannammaesther2501 13 днів тому +2

    Good morning sidhu sir.yaru.halidharu.sir.eshta.ella.antha.sir.please.sir.dhya.madhi.namaga.gyaranti.coninu.madabaku.sir.nanu.mana.kalasa.madhuthidhana.sir.sir.nivu.kodhi.kodhadha.ogi.nana.vandhanagalu.sir.nana.vote.nimaga.nimagamathira.sir.jaihind.sir