ಆದಿಶೇಷ ಅನಂತ ಶಯನ(venkateshwara song)

Поділитися
Вставка
  • Опубліковано 17 вер 2024
  • ಆದಿಶೇಷ ಅನಂತ ಶಯನ
    ಆದಿಶೇಷ ಅನಂತ ಶಯನ ಶ್ರೀನಿವಾಸ ಶ್ರೀ ವೇಂಕಟೇಶ ಆದಿ ಶೇಷ ಅನಂತ ಶಯನ ಶ್ರೀನಿವಾಸ ಶ್ರೀ ವೇಂಕಟೇಶ ।।೧।।
    ರಘುಕುಲ ತಿಲಕ ರಘು ರಾಮಚಂದ್ರ ಸೀತಾಪತೇ ಶ್ರೀ ರಾಮಚಂದ್ರ ಆದಿಶೇಷ ಅನಂತ ಶಯನ ಶ್ರೀನಿವಾಸ ಶ್ರೀ ವೇಂಕಟೇಶ ।।೨||
    ಯದುಕುಲ ಭೂಷಣ ಯಶೋದ ನಂದನ ರಾಧಾಪತೇ ಗೋಪಾಲ ಕೃಷ್ಣ ಆದಿಶೇಷ ಅನಂತ ಶಯನ ಶ್ರೀನಿವಾಸ ಶ್ರೀ ವೇಂಕಟೇಶ ||೩||
    ಕುಂಡಲಿ ಭೂಷಣ ಕೈಲಾಸ ವಾಸ ಗೌರೀಪತೆ ಶಿವ ಶಂಬೋ ಶಂಕರ ಆದಿಶೇಷ ಅನಂತ ಶಯನ ಶ್ರೀನಿವಾಸ ಶ್ರೀ ವೇಂಕಟೇಶ ।।೪।।
    ಸಾಗರ ಲಂಘನ ಶ್ರೀ ರಾಮದೂತ ಅಂಜನೀಪುತ್ರ ಶ್ರೀ ಆಂಜನೇಯ ಆದಿಶೇಷ ಅನಂತ ಶಯನ ಶ್ರೀನಿವಾಸ ಶ್ರೀ ವೇಂಕಟೇಶ ॥೫॥
    ಶ್ವೇತಾಂಬರಧರ ಶ್ರೀ ಚಿದ್ವಿಲಾಸ ಶಿರಡೀಪತೇ ಶ್ರೀ ಸಾಯಿನಾಥ ಆದಿಶೇಷ ಅನಂತ ಶಯನ ಶ್ರೀನಿವಾಸ ಶ್ರೀ ವೇಂಕಟೇಶ ।।೬।।
    ವೇಂಕಟೇಶ ವೇಂಕಟೇಶ ವೇಂಕಟೇಶ ಪಾಹಿಮಾಂ ಶ್ರೀನಿವಾಸ ಶ್ರೀನಿವಾಸ ಶ್ರೀನಿವಾಸ ರಕ್ಷಮಾಂ ವೇಂಕಟೇಶ ಪಾಹಿಮಾಂ ಶ್ರೀನಿವಾಸ ರಕ್ಷಮಾಂ ಶ್ರೀನಿವಾಸ ರಕ್ಷಮಾಂ ವೇಂಕಟೇಶ ಪಾಹಿಮಾಂ ||೭||
    DISCLAIMER: These songs have been uploaded for hearing pleasure only and as an archieve for good music. By this i don't wish to violate any copyrights owned by the respective owners of these songs. I don't own any copyright of the songs myself. If any song in violation of the copyright you own, then please let me know, I shall remove it from my UA-cam Channel.

КОМЕНТАРІ •