ಅವರೆಮೇಳದ ಜಿಲೇಬಿ , ದೋಸೆ , ಅಕ್ಕಿ ರೊಟ್ಟಿ, ವಡೆ ಎಲ್ಲವೂ ನಮ್ಮ ಆರ್ ಆರ್ ನಗರದಲ್ಲಿ I Avare Mela RR Nagara

Поділитися
Вставка
  • Опубліковано 19 вер 2024
  • SHREEVASAVIFOOD & CONDIMENTS
    FOR FRANCHISE ENQUIRIES :
    PLEASE VISIT OUR WEBSITE BY : WWW.SHREEVASAVIFOOD.COM
    OR CALL HARISH NARAYAN MOB : 63640 14409
    ಬೆಂಗಳೂರಿನ ಆರ್ ಆರ್ ನಗರದಲ್ಲಿ ಇದೇ ಫೆಬ್ರವರಿ 4 5 6 ನೇ ತಾರೀಕು 2022 ಅವರೇ ಮೇಳ ನಡೆಯಲಿದೆ
    11.00 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ
    ವಿಳಾಸ ಹಾಗೆ ನಾವಿಗೇಶನ್ ಈ ಕೆಳಗಿನಂತಿದೆ ತಾವು ಕುಟುಂಬ ಸಮೇತ ಭೇಟಿ ನೀಡಿ ನಮ್ಮ ಮನಸ್ಸಿಗೆ ಇಷ್ಟವಾಗುವ ಅವರೇ ಬೇಳೆಯಿಂದ ಮಾಡಿದಂತಹ ಸಿಹಿ ಹಾಗೂ ಖಾರದ ಅವರೇಬೇಳೆ ತಿಂಡಿ ತಿನಿಸು ತಿಂದು ಸವಿಯಬಹುದು
    please feel free to contact us at : 08088951781
    RR Nagar branch location / ರಾಜರಾಜೇಶ್ವರಿ ನಗರ ಬ್ರಾಂಚ್ ಲೊಕೇಶನ್
    SHREE VASAVI FOOD || ಶ್ರೀ ವಾಸವಿ ಫುಡ್ ||
    maps.app.goo.g...
    Shree Vasavi condiments
    #2, old market road , good Street. V V Puram Bangalore 560004
    9945158881
    Www.Shreevasavifood.com
    Sri Vasavi condiments location VV Puram
    food street location :
    12°57'06.2"N 77°34'37.9"E
    goo.gl/maps/19...
    Shree Vasavi food
    Basement, 1st Main Road, Beside Balakrishna Rangamadira, Jawaharlal Nehru Road, , Rajrajeshwari Nagar, Bangalore 560098
    please feel free to contact us at : 08088951781
    Date : 4th, 5th n 6th Feb 2022
    Time : 11 am to 9 pm
    #BhagyaTv #BhagyaTvVlogs # AvareMela #FoodStreet
    #VvPuramBanglore
    ಬೆಂಗಳೂರು: ನಗರದ ವಿ.ವಿ.ಪುರದ ಸಜ್ಜನ್‌ರಾವ್ ವೃತ್ತದಲ್ಲಿರುವ ವಾಸವಿ ಕಾಂಡಿಮೆಂಟ್ಸ್‌ನಲ್ಲಿ ‘ಅವರೆ ಮೇಳ’ ಆರಂಭವಾಗಿದೆ.
    ಈ ಮೇಳದಲ್ಲಿ ಅವರೆಯಿಂದ ತಯಾರಿಸಿದ 108ಕ್ಕೂ ಹೆಚ್ಚು ಬಗೆಯ ಭಕ್ಷ್ಯಗಳು ದೊರೆಯಲಿವೆ. ಈ ಬಾರಿ ಅವರೆಬೇಳೆಯ ಜಹಾಂಗೀರ್, ಉಪ್ಪಿನಕಾಯಿ, ಹಲ್ವ ಹೊಸದಾಗಿ ಸೇರ್ಪಡೆಯಾಗಿವೆ.
    #BhgayaTv ~bhagyaTvRecipes #AvareMela #FoodFestival #RrNagtara

КОМЕНТАРІ • 96