2 ಕಿ.ಮೀ ಆಳ, 40 ಚಿನ್ನದ ಬಂಡೆ, ಟನ್ ಗಟ್ಟಲೆ ಬಂಗಾರ..! ಚೀನಾದಲ್ಲಿ ಪತ್ತೆ ಆಯಿತು ಚಿನ್ನದ ಪರ್ವತ | China | Gold

Поділитися
Вставка
  • Опубліковано 1 гру 2024

КОМЕНТАРІ • 183

  • @basavaraj401
    @basavaraj401 День тому +37

    ನಮ್ಮ ದೇಶದಲ್ಲಿ ಬಹುತೇಕ ವಿದ್ಯಾವಂತರು ಮತದಾನ ಮಾಡುವುದಿಲ್ಲ ಆದ್ದರಿಂದಲೇ ನಮ್ಮ ದೇಶ ಹಿಂದೆ ಉಳಿದಿದೆ

    • @PK1234_1
      @PK1234_1 День тому +1

      Because of antinational party bhaarath not developed

    • @hariharish3745
      @hariharish3745 День тому +1

      Free Quality education kottu
      Ondu janaration badalagabeku
      Jaati darma nodbardu misalati kodbardu
      Modalu nodbekagiddu busstand railway station temple sanna makkalu beg madta irtare
      Namma desha yelli abivruddi hagide
      Modalu namma desha yella makkala javabdari tagobeku

    • @Prince-uv8sx
      @Prince-uv8sx День тому

      ಚೀನಾ ಅಬಿವೃದ್ಧಿ ಯಲ್ಲಿ 2 ನೇ ದೊಡ್ಡ ದೇಶ ಆಗಿದೆ ಇದಕ್ಕೆ ಕಾರಣ ಚೀನಾದ ಎಜುಕೇಶನ್ ಸಿಸ್ಟಂ ಭಾರತ ದೇಶ ಹಿಂದುಳಿದ ದೇಶ ಆಗಲು ಕಾರಣ ಇಲ್ಲಿನ ಎಜುಕೇಶನ್ ಸಿಸ್ಟಂ ಭಾರತದಲ್ಲಿ ಒಳ್ಳೆಯ technical education ಇಲ್ಲ ಇಲ್ಲಿ ಸುಳ್ಳು ಕೆಲಸಕ್ಕೆ ಬಾರದ ಪಠ್ಯಗಳು ಮೊಘಲ್ ಸಾಮ್ರಾಜ್ಯದ ವೈಭವ, ಮ. ಘೋರಿ, ಮ. ಖಿಲ್ಜಿ, ಮ ಘಜನಿ ಟಿಪ್ಪು ಇವರುಗಳ ವೈಭವವಿಕಿರಣ ದ ಪಾಠ ಇಂತಹ ಕೆಲಸಕ್ಕೆ ಬಾರದ ಪಾಠ ಕ್ಕಿಂತ advanced technology ಗಳ ಬಗ್ಗೆ , trading ಬಗ್ಗೆ, robotic ಬಗ್ಗೆ, AI technology ಬಗ್ಗೆ, business ಬಗ್ಗೆ school college ನಿಂದಲೇ education ಕೊಟ್ಟರೆ ಚೀನಾ ದ ಹಾಗೆ ಭಾರತ ದೇಶ ಕೂಡ develop ಆಗುತ್ತೆ

    • @Vishwanath-lz4tt
      @Vishwanath-lz4tt День тому +1

      ರಾಜಕೀಯ ವಿಶ್ಲೇಷಣೆ ಮಾಡಿಕೊಡಿರುತ್ತಾರೆ.

    • @hrh1231
      @hrh1231 День тому +1

      %👌

  • @chandrakanthibelliappa4167
    @chandrakanthibelliappa4167 День тому +19

    ನಮ್ಮ ದೇಶದಲ್ಲಿ ಚಿನ್ನದ ಬಂಡೆ, ವಜ್ರದ ಬಂಡೆಎಲ್ಲೆಲ್ಲಿ ಇದೆ ಎಂದು ನಮ್ಮ ರಾಜ್ಯದ ಕನಕಪುರದ ಬಂಡೆಗೆ ಮಾತ್ರ ಚನ್ನಾಗಿ ಗೊತ್ತಿದೆಯಂತೆ.

  • @MrMohankumartb123
    @MrMohankumartb123 День тому +24

    ನಿಮಗೆ ಗೊತ್ತಿರಲಿ ಭಾರತದ ಜನರ ಹತ್ತಿರ ಇದಕಿಂತಲು ನೂರು ಪಟ್ಟು ಜಾಸ್ತಿ ಚಿನ್ನ ಇದೆ .

    • @MahabaleshwarBhat-kn7xe
      @MahabaleshwarBhat-kn7xe 14 годин тому

      ನಿಮ್ಮ ಹತ್ತಿರ ಯಷ್ಟು ಇರಬೇಕು ಹಾಗಿದ್ರೆ

  • @Nayak_chinni_143
    @Nayak_chinni_143 2 дні тому +38

    ನಮ್ಮ ರಾಜಕೀಯ ಹಾಗೂ ನಾಯಕರ ಬಗ್ಗೆ ಯಾರಿಗೂ ಗೊತ್ತಿಲ್ಲದೆ ಇರುವಂತಹ ನಿಜ ಹೇಳಿದಿರಾ 😅😅😅 💯

    • @toxicgaming5808
      @toxicgaming5808 День тому

      Nam rajakiya vevasthe kinta nam jana ne nettige illa, kgf ne close madsidru avaga alli siggo gold kinta adukke karche jasti antha, but gold can deposit, work maddonige payment kotre return ardha govt ge serotte avr karchu maddi annodhu innu nam janakke gottagade irro visya

  • @Prince-uv8sx
    @Prince-uv8sx День тому +11

    ಚೀನಾ ದಲ್ಲಿ ಸರಕಾರಿ ಶಾಲೆಗೆ ಮೊದಲ ಆದ್ಯತೆ ಭಾರತದಲ್ಲಿ ಸರಕಾರಿ ಕೆಲಸಕ್ಕೆ ಮೊದಲ ಆದ್ಯತೆ ಭಾರತದಲ್ಲಿ ಸರಕಾರಿ ಶಾಲೆ ಸರಕಾರಿ ಆಸ್ಪತ್ರೆ ಸರಕಾರಿ ಬಸ್ ಯಾರಿಗೂ ಬೇಡ ಯಾರು ಕೇಳುವವರು ಇಲ್ಲ ಆದರೆ ಸರಕಾರಿ ಕೆಲಸ ಎಲ್ಲರಿಗೂ ಬೇಕು. ನಮ್ಮಲ್ಲಿ ಸರಕಾರಿ ಉದ್ಯೋಗ ಕ್ಕೆ ಹೇಗೆ ಮುಗಿ ಬೀಳುತ್ತಾರೆ ಹಾಗೆ ಚೀನಾ ದಲ್ಲಿ ಸರಕಾರಿ ಶಾಲೆಗಳಲ್ಲಿ ಸೀಟ್ ಸಿಗಲು ಮುಗಿ ಬೀಳುತ್ತಾರೆ ಯಾಕೆಂದರೆ ಸರಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೆಲವು ಉಚಿತ ಮತ್ತೆ ಕಡಿಮೆ ಖರ್ಚು ಮುಂದೆ ಒಳ್ಳೆಯ ಉದ್ಯೋಗ ಖಾತ್ರಿ quality ಎಜುಕೇಶನ್. ಆದರೆ ಭಾರತದಲ್ಲಿ ಇದಕ್ಕೆ ವಿರುದ್ಧ. ಚೀನಾ ದ ಹಾಗೆ education system ಭಾರತಕ್ಕೆ ಬರಬೇಕು private school college ಗಿಂತ government school college ಗೆ ಮೊದಲ ಆದ್ಯತೆ ನೀಡಬೇಕು quality education ಸಿಗಬೇಕು ಆಗ ನಮ್ಮ ದೇಶದಲ್ಲಿ ಕೂಡ advanced technology development ಆಗುತ್ತೆ. Semi conductor components, Electronic spare parts, chip ic's, processors controllers manufacture madbahudu ಈಗ ಅದಕ್ಕೆ ಸರಿಯಾದ ಟೆಕ್ನಾಲಜಿ ಇಲ್ಲ trained engineers ಇಲ್ಲ training ಇಲ್ಲ so ನಮಗೂ ಚೀನಾ ಹಾಗೆ advanced education ಬರಬೇಕು

  • @raii-J
    @raii-J День тому +7

    ಕೆಲವೊಂದು ವಿಚಾರವಲ್ಲ 90% ಚೀನಾ ಅಭಿವೃದ್ಧಿಯನ್ನು ಮೆಚ್ಚಲೇಬೇಕು 👍

  • @raghukrraghukr3745
    @raghukrraghukr3745 День тому +9

    ಚೀನಾ ಅನ್ನೋ ದೇಶದಿಂದ ಭಾರತ ಕಲಿಯುವುದು ತುಂಬಾ ಇದೆ

    • @Prince-uv8sx
      @Prince-uv8sx День тому

      ಚೀನಾ ಅಬಿವೃದ್ಧಿ ಯಲ್ಲಿ 2 ನೇ ದೊಡ್ಡ ದೇಶ ಆಗಿದೆ ಇದಕ್ಕೆ ಕಾರಣ ಚೀನಾದ ಎಜುಕೇಶನ್ ಸಿಸ್ಟಂ ಭಾರತ ದೇಶ ಹಿಂದುಳಿದ ದೇಶ ಆಗಲು ಕಾರಣ ಇಲ್ಲಿನ ಎಜುಕೇಶನ್ ಸಿಸ್ಟಂ ಭಾರತದಲ್ಲಿ ಒಳ್ಳೆಯ technical education ಇಲ್ಲ ಇಲ್ಲಿ ಸುಳ್ಳು ಕೆಲಸಕ್ಕೆ ಬಾರದ ಪಠ್ಯಗಳು ಮೊಘಲ್ ಸಾಮ್ರಾಜ್ಯದ ವೈಭವ, ಮ. ಘೋರಿ, ಮ. ಖಿಲ್ಜಿ, ಮ ಘಜನಿ ಟಿಪ್ಪು ಇವರುಗಳ ವೈಭವವಿಕಿರಣ ದ ಪಾಠ ಇಂತಹ ಕೆಲಸಕ್ಕೆ ಬಾರದ ಪಾಠ ಕ್ಕಿಂತ advanced technology ಗಳ ಬಗ್ಗೆ , trading ಬಗ್ಗೆ, robotic ಬಗ್ಗೆ, AI technology ಬಗ್ಗೆ, business ಬಗ್ಗೆ school college ನಿಂದಲೇ education ಕೊಟ್ಟರೆ ಚೀನಾ ದ ಹಾಗೆ ಭಾರತ ದೇಶ ಕೂಡ develop ಆಗುತ್ತೆ

  • @Sharanarthi-k8q
    @Sharanarthi-k8q День тому +7

    2 ಕಿಮೀ ಆಳ
    40 ಬಂಡೆ
    ಚಿನ್ನದ ಪರ್ವತ
    ಇವನೇ ಬಾಸ್
    ಕಥೆ ತುಂಬಾ ಚನ್ನಾಗಿ ಮೂಡಿ ಬಂದಿದೆ

  • @lifestyle4656
    @lifestyle4656 2 дні тому +90

    ಅದ್ರಲ್ಲಿ 20 ಟನ್ ಚಿನ್ನ ವಕ್ಫ ಗೆ ಸೇರಿದ್ದು😅

    • @buranshaikh4915
      @buranshaikh4915 День тому

      ನೀನು ಕೂಡಾ ಚೀನಾದವರಿಗೆ ಹುಟ್ಟಿದ್ದು ಅನಿಸುತ್ತೆ

    • @manjunathkatti4406
      @manjunathkatti4406 День тому +4

      😂😂😂😂😂😂

    • @munafsaheb3353
      @munafsaheb3353 День тому

      ನಿನ್ನ ಅಪ್ಪನಿಗೆ ಸೇರಿದ್ದು ಬೆವರ್ಸಿ ಸುಳೇ ಮಗನೇ ನಿನ್ನ ಮಠಕ್ಕೆ ಸೇರಿದ್ದು ಅಲ್ವಾ

    • @mallikarjuna8084
      @mallikarjuna8084 День тому +10

      ಸಾಬ್ರುದು ಇನ್ನು ಅರ್ಧ ಸಮಾನ್ cut ಮಾಡಿ ಬಿಸಾಕ್ತಾರೆ ಚೈನಾ ದಲ್ಲಿ 😂😂🎉

    • @guruprasadkunjar6698
      @guruprasadkunjar6698 День тому

      ಇಲ್ಲೇನಾದರೂ ಚಿನ್ನ ಸಿಕ್ಕಲ್ಲಿ ಅದು ನಮ್ಮ ಪೂರ್ವಜರು ಭೂಮಿಯಡಿಯಲ್ಲಿ ಬಂಡೆಯೊಳಗೆ ಚಿನ್ನ ಸೆೇರಿಸಿದ್ದರು. ಆದ್ದರಿಂದ ಅದು ಸಂಪೂರ್ಣ ನಮಗೇ ಸೇರಬೇಕೆಂದು ನಮ್ಮ ಸಾಬ್ರಣ್ಣಂದಿರು ಹೇಳುತ್ತಾರೆ

  • @chandranmallam9406
    @chandranmallam9406 2 дні тому +10

    ಸೂಪರ್ ನ್ಯೂಸ್ ಸರ್. ಎಲ್ಲಾ ದೇಶದ ನ್ಯೂಸ್ ಮಾಡಿ ಸರ್ ಎಲ್ಲಾ ಬಗ್ಗೆಯ ತಿಳುವಳಿಕೆ ನಮಗೆ ಇರ್ಬೇಕು

  • @annappashettig
    @annappashettig День тому +8

    ಕರಾವಳಿ ಕಡೆ ಮಣ್ಣನ್ನು ಲಾರಿಯಲ್ಲಿ ಮಾರುತ್ತಾರೆ😂

  • @Ppppoolll
    @Ppppoolll День тому +6

    ಅದು ನಿಜ ಚಿನ್ನನ ಡುಪ್ಲಿಕೇಟ್ ಚಿನ್ನವೋ ಚೀನಾಗೆ ಗೊತ್ತು😂😂

    • @mohanmuruli2192
      @mohanmuruli2192 День тому +3

      ಚೈನಾ ಮಾಡ್ಲು ಗ್ಯಾರಂಟಿ ಇಲ್ಲ 😂😂😂

  • @anandagowda8585
    @anandagowda8585 День тому +1

    ಎನ್ sir ಈ ವಿಡಿಯೋ ದಲ್ಲಿ ರಾಜಕಾರಣಿಗಳ ಬಣ್ಣ ಬಣ್ಣದ ಮಾತುಅಕ್ಷರಶಃ ಬಯಲು ಮಾಡಿದ್ದೀರಾ ಹಾಗೂ ರಾಜಕೀಯ ಪಕ್ಷಗಳ ಭ್ರಷ್ಟಾಚಾರ ಜನತೆ ಭ್ರಷ್ಟಾಚಾರ ಗಳ ಬಗ್ಗೆ ತುಂಬಾ ತುಂಬಾ ಕಾರವಾಗಿ ಹೇಳಿದ್ದೀರಾ ಧನ್ಯವಾದಗಳು

  • @ThriveniP-yy4be
    @ThriveniP-yy4be День тому +1

    Guru super👌 helidiri edu yalla janari thiliyabeku nimagondu 👋👌

  • @AntonyKumara
    @AntonyKumara 2 дні тому +8

    What You say is 100% correct. Hat's off You Charitre channel

  • @PrasannaKumar-li4lp
    @PrasannaKumar-li4lp День тому +3

    Good and true arguments

  • @nagendranaik2166
    @nagendranaik2166 2 години тому

    ಕೇಳೋದಕ್ಕೆ ಎಲ್ಲ ಚೆನ್ನಾಗಿದೆ 2km ಕೆಳಗಡೆ

  • @suranjanjs4239
    @suranjanjs4239 День тому +1

    India , China and Russia must become good friends ❤

  • @vinugowda135
    @vinugowda135 16 годин тому

    ಇದು ನಮ್ಮ ಭಾರತ
    ಎಲ್ಲರೂ ಚಪ್ಪಾಳೆ ಹೊಡಿರಿ 👏

  • @subhashinisuma2740
    @subhashinisuma2740 День тому +5

    ಚಿನ್ನ ಇರುವ ಜಾಗವೆಲ್ಲ ಒಪ್ಗೆ ಸೇರಿದ್ದು

    • @munafsaheb3353
      @munafsaheb3353 День тому

      ನಿನ್ನ ಅಪ್ಪನಿಗೆ ಸೇರಿದ್ದು ಅಲ್ವಾ ಮಗನೇ ಬೆವರ್ಸಿ ರಂಡೆ ಮಗನೇ

  • @sagunkoparde375
    @sagunkoparde375 2 дні тому +4

    100/ನಿಜ

  • @UllasGowda-t6p
    @UllasGowda-t6p День тому

    Spr sir channagi namma deshada bagge helidri

  • @kattimanirs5196
    @kattimanirs5196 2 дні тому +5

    ಸ್ವಹಿತ ಮುಖ್ಯ ಇವರಿಗೆ ದೇಶದ ಅಲ್ಲ

  • @Mukesh56860
    @Mukesh56860 2 дні тому +4

    First like & comment❤❤🎉

  • @jayaramujayaramu8488
    @jayaramujayaramu8488 2 дні тому +2

    Good

  • @varshankb3921
    @varshankb3921 День тому +1

    Correct sir

  • @Specialckm
    @Specialckm День тому +1

    Nice 😊

  • @gvl1828
    @gvl1828 2 дні тому +3

    Corect

  • @ramyaramesh8385
    @ramyaramesh8385 2 дні тому +2

    Yes

  • @surjitnaik4588
    @surjitnaik4588 9 годин тому +1

    ಚೀನಾ ಚಿನ್ನ ಉಜ್ ಅಂಡ್ ತ್ರೋ 😛

  • @CkarjunegowdaAgowda
    @CkarjunegowdaAgowda День тому +2

    ಸೂಪರ್

  • @Ravichandranayak-m8q
    @Ravichandranayak-m8q 2 дні тому +2

    ನಂದೇ 1ಸ್ಟ್ ಲೈಕ್ 👍🏻 & ಕಾಮೆಂಟ್

  • @janardhanareddy3655
    @janardhanareddy3655 День тому

    👍👍👍

  • @kapanigowdarukapani7828
    @kapanigowdarukapani7828 9 годин тому

    Dr kapani gowda Malavalli super Idea nimma coment C M siddarammaiah kalisikodi Rahul ghadi karge familyge twitmadi

  • @sarojamanjunath1610
    @sarojamanjunath1610 2 дні тому

    Correct

  • @veereshp3761
    @veereshp3761 2 дні тому +1

    Hi sir ನಮಸ್ಕಾರ ❤

  • @savithrias819
    @savithrias819 День тому

    True

  • @santhoshshet7232
    @santhoshshet7232 2 дні тому +1

    Namma deshadalli politics and ಜಾತಿ ಧರ್ಮ ne main

    • @gcraghunatharaghu9168
      @gcraghunatharaghu9168 2 дні тому

      ಪಾಲಿಟಿಕ್ಸ್ ಗಾಗಿ ಜಾತಿ ಧರ್ಮ ಇರುವುದು. ರಾಜಕೀಯ ಹೊರತುಪಡಿಸಿದರೆ ಜಾತಿ ಪ್ರಭಾವ ಕಡಿಮೆ

  • @ravindraachar8603
    @ravindraachar8603 18 хвилин тому +1

    China andare innamele chinna ..Chinna Chinna. 😂

  • @mahanteshkatti9603
    @mahanteshkatti9603 2 дні тому +1

    Channagi helidiri Sir namma Desha Sudarisabekadare ennu 20 varusha bekahutte

    • @deepakjadhav-km6ie
      @deepakjadhav-km6ie День тому

      20ವರ್ಷ ಅಲ್ಲ ಒಂದು ಶತಮಾನ ಹಿಂದೆ ಇದೇ

  • @kamalakarakkamblu3585
    @kamalakarakkamblu3585 День тому

    100%

  • @sagarsanu4329
    @sagarsanu4329 2 дні тому

    4:53 gud point😂

  • @rekha.nagaraj
    @rekha.nagaraj 11 годин тому

    Gold rate kadimeyagabahudu alwa

  • @RekhaHRekhaH
    @RekhaHRekhaH 2 дні тому

    Yes bro ❤

  • @chandrashekharscienceteach5496

    Namage chinna beda. Pollution. Kuda. Beda. Minining. Inda. Labha matra alla pollution kuda. Jasti. Idakke example Ballari. Mines

  • @PARASHURAMGSALAKI
    @PARASHURAMGSALAKI День тому

    💯

  • @HasanmiyamHammigi
    @HasanmiyamHammigi 2 дні тому

    👌👌👌🔥🔥

  • @AnilYadav-du5pr
    @AnilYadav-du5pr 2 дні тому +2

    ಬ್ರೋ ಯಾದಗಿರಿ ಜಿಲ್ಲೆ ಶೋರಾಪುರ ತಾಲೂಕು ಮಂಗಳೂರು ಗ್ರಾಮದೊಳಗೆ ಲಿಥಿಯಂ ಪಥೆಯಾಗಿದೆ .Ekspeśelli our village

  • @NagarathnammaK-wm3tx
    @NagarathnammaK-wm3tx День тому

    ಹಲೋ sir major mukund varadarajan indian army ಇದನ ಬಗ್ಗೆ plz ಸ್ವಲ್ಪ video ಮಾಡ್ರಿ sir recent movie kuda madidare ಅಮರನ್

  • @raghavendrawalikar157
    @raghavendrawalikar157 День тому

    100% 100% truth

  • @g.badarivishal7353
    @g.badarivishal7353 День тому

    As the supply increases the price and demand drop. Imagine GOLD available in the same quantity as IRON. Will have to find ways to use in construction.

  • @manjubmandy9289
    @manjubmandy9289 2 дні тому

    ❤❤❤❤

  • @mardansab8284
    @mardansab8284 День тому

    Gold country

  • @ganapatiaggashimane1080
    @ganapatiaggashimane1080 2 години тому

    ಇನ್ನು ಮುಂದೆ ನಮ್ಮ ದೇಶದಲ್ಲಿ ಚೈನಾಗೊಲ್ಡ ರಸ್ತೆಬದಿಯಲ್ಲಿ ಮಾರಾಟ ಮಾಡಬಹುದು 😂

  • @rajeevnaik3004
    @rajeevnaik3004 2 дні тому

    100/

  • @ravimala5209
    @ravimala5209 2 дні тому

    Namma deshada nijavada sthiti helidri

  • @AfreenAfreen-o5c
    @AfreenAfreen-o5c 2 дні тому +5

    ❤ಸರ್ ನಮ್ಮ ಸರ್ಕಾರದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಿರ ❤

  • @rajusd6456
    @rajusd6456 14 годин тому

    Illa vakth ge alla BJP Modi& RSS team ge seriddu

  • @sureshdc6272
    @sureshdc6272 2 дні тому

    🚩🙏❤️🙏🚩

  • @prabhutalawar8092
    @prabhutalawar8092 День тому

    Please sir yava china patte madodu bheda nature ala madodu bheda eshtu china idaru adu rajikeeyadavaru tagontar

  • @SandhyaNaik-he9ij
    @SandhyaNaik-he9ij День тому

    Baratadalli idru tegilikke biduyudilla example kudremuk kabbina adiru

  • @NanjundaReddy-f5m
    @NanjundaReddy-f5m 2 дні тому

    Howtobelive

  • @dhanarajr9771
    @dhanarajr9771 2 дні тому

    Anantha padmanath temple gold worth 2 lakhs crore..

  • @rajuk9169
    @rajuk9169 2 дні тому +1

    15 year no 1 hagutte

  • @AdhuShahapur
    @AdhuShahapur 2 дні тому +1

    Oooo allondu kade chinnaaa nikshepa silkettu 😢 Alli maszid innodu kade devastana ittu😂

  • @suhasgh8175
    @suhasgh8175 2 дні тому

    🎉

  • @rajshekarraju2274
    @rajshekarraju2274 День тому +3

    ಈ ಚಿನ್ನ ಮುಸ್ಲಿಮರ tunnege ಸೇರಿದ್ದು ಅಂತ ಹೋರಾಟ ಮಾಡುವುದು ಮುಂದೆ ಖಂಡಿತಾ.

  • @RagavendraBaleh
    @RagavendraBaleh День тому

    Namma deshana chinake maribidi uddara aagthivi.

  • @gangubellatti6010
    @gangubellatti6010 2 дні тому

    Hi bro

  • @Macchardostbundar-p4m
    @Macchardostbundar-p4m День тому +1

    Now bhakt will say. This is also because of bjp govt and master plan so china has gold reserves. 😅😅😅😅😅😅😅😅😅😅😅😅😅😅

  • @Chef_ajay_managundi
    @Chef_ajay_managundi 2 дні тому

    First nav nodiddu kgf Ivaga ene idru Next cgf

  • @chandrappamchandrappa3558
    @chandrappamchandrappa3558 День тому

    Namma deshadalli mellu killu jathi dhrama Muslim Hindu e vishadalli sayithave nicharu saithan jathiya visha janthu janaru

  • @divakarbedrala2124
    @divakarbedrala2124 2 дні тому

    Namma devastana galalli adakkinta jasti ide

  • @dasprakashr9725
    @dasprakashr9725 День тому

    That property belongs to wqqqf may be

  • @sunilr4134
    @sunilr4134 День тому

    Bhoomi halu mado budhi bharathake beda. Idhu prakruthi vinashadha hejjegalu. Ganigarikegalu nillabeku. Prakruthi idha hagge bitare Namma mundina peeligegalu, manushyaru santhosh dinda iralu sadya. Gold ilde jana baduka bahudu, clean food, water,air ildhe badukalu sadhya illa.

  • @abdulmardhan2494
    @abdulmardhan2494 День тому

    Devasta dalli .Masidiyalli .yenenu sigutte anta hudukuttare .

    • @harishkaggere8252
      @harishkaggere8252 День тому

      ಮಸೀದಿಯಲ್ಲಿ ಏನ್ ಸಿಗುತ್ತೆ..?

  • @girishhuli2809
    @girishhuli2809 2 дні тому +8

    ಚೀನಾ ಚಿನ್ನದಂಥ ದೇಶ!

  • @shivaprakashsd1684
    @shivaprakashsd1684 2 дні тому

    Vishwa samaste li kooda astu illa

  • @NeetinKannada360
    @NeetinKannada360 День тому

    Old video annouru like madi 😅

  • @ratnakumar944
    @ratnakumar944 День тому

    Nam ajji du 20ton alle ide

  • @rajuk9169
    @rajuk9169 2 дні тому

    Ho BJP party ge huri banttu

  • @pradeepkumarshiroorkar
    @pradeepkumarshiroorkar 2 дні тому

    if India get like this it will be given to ambani or andhani like people. ??

  • @arjundevanga5655
    @arjundevanga5655 День тому

    Sadhya alli yavade muslim alpa sakyataru antha avarige power kottila kottidre adaralli 60 percent namde antha heliroru

  • @Guruboss22
    @Guruboss22 2 дні тому

    Great china I love china ❤

    • @padmarajsuper477
      @padmarajsuper477 День тому

      ಹೋಗು ನೀ ಚೀನಾಕ್ 😂

    • @Guruboss22
      @Guruboss22 День тому

      @padmarajsuper477 na evag Alle iddini

  • @SampathRani-ke2kd
    @SampathRani-ke2kd 9 годин тому

    Lea nan minister agtjini opthaa ra

  • @HussainHussain-k9t
    @HussainHussain-k9t День тому

    China. Veerudda. Mathaanadaleekke. Baya. Sangigaleege. Adu. Indiadallee. Sikkiddare. Adu. Adanige. Ogutheethu namma. Manga. Adanige. Kodu. Theedadda

  • @knyeriswamy3466
    @knyeriswamy3466 2 дні тому

    No comments

  • @raghavendram-yp9cu
    @raghavendram-yp9cu 2 дні тому

    nam mm singh 6 lakh crore kallarige bittu kotru.
    modi 12 lakh crore hana kallarige free bitru. nam desha yavagalu kallarige irodu.😢

  • @parameshmj8294
    @parameshmj8294 День тому

    Not only 20 tonnes, 39 rocks out of 40 rocks belogs waqf board because it's in where uigarh muslims are staying!..😂😂😂

  • @TejasreeGold
    @TejasreeGold День тому

    😂 maybe roldgold anisutte don't believe china

  • @Krishnapatil-e7m
    @Krishnapatil-e7m День тому

    Bili buddi beku,Kari buddi jasti, nanu nannadu aste,inno bbaru pad kelage,sarkara anno padad artha tilidukolla bekide jana guddadali dari tappiddare,guddad ache barbekagide,horge ,guddadind barbekadare prati obbaru bhari Vidya vantragabekagide ,sarkara shikshana nakke,job saluvagi jasti shikshanada bedike ruls madbekagide,job sigodu,poletiks nalli entry minimum yavade high padavi kaddaya ,strikt kanoonu,agale deshakke valedu agodu,nari buddi bidabekide ,janragi ,balabekide,Laxmi mundde ,Saraswati ATA naditilla aste sattya.

  • @ವಾಟ್ಸಾಪ್
    @ವಾಟ್ಸಾಪ್ 2 дні тому +3

    ಇನ್ಮೇಲೆ ಉಚಿತ ಕೊಟ್ಟರೆ ವೋಟ್ ಹಾಕೋದು ಅವರು ಕೋಟಿಗಟ್ಲೆ ಮಾಡೋದು ಗೆದ್ದ ಮೇಲೆ 😂

  • @ravim4747
    @ravim4747 2 дні тому +1

    ಬೇರೆ ದೇಶದ ಚರಿತ್ರೆ ಕಥೆ ನಮಗೆ ಏನು ಬೇಕು ಸರ್

  • @hrh1231
    @hrh1231 23 години тому

    ಸುನ್ನಿ ಶಾಬ್ರುಗಳು ಅಲ್ಲಿಗೂ ವಖ್ಫ್ ಮುಖಾಂತರ ಸ್ಕೆಚ್ ಹಾಕತಾರೆ.. 😄

  • @chandrashekaramurthyks5301
    @chandrashekaramurthyks5301 2 дні тому

    Bogus news

    • @ChandanM7890
      @ChandanM7890 День тому

      Yaaro beversi bhaktha irbeku neenu

  • @danapani-o1y
    @danapani-o1y 2 дні тому

    Super sir niu hellidu nam government huge ede....

  • @KiraaanKirans
    @KiraaanKirans День тому

    Karnataka da history 99% yarigu gottilla..

  • @UmaSk-j8r
    @UmaSk-j8r День тому +1

    Good

  • @ganapatigouda5691
    @ganapatigouda5691 День тому

    ❤❤