ಈ ವರ್ಷಾನು ನಾ ಪಾಸ್ ಆಗಂಗಿಲ್ಲಾ ಪಾ |

Поділитися
Вставка
  • Опубліковано 5 лют 2025
  • ಈ ವರ್ಷಾನು ನಾ ಪಾಸ್ ಆಗಂಗಿಲ್ಲಾ ಪಾ
    ಈ ವೀಡಿಯೊ ಕೇವಲ ಮನೋರಂಜನೆ ಮಾತ್ರ ಸೀಮಿತ ಯಾರು ತಪ್ಪಾಗಿ ಗ್ರಹಿಸಬಾರದು
    ಎಲ್ಲಾರು ಕಾಮಿಡಿ ಅಂತ್ ತಗೆದುಕೋಳ್ಳಿ
    #shivaputrayasharadhacomedyshows
    #shivaputrayasharadhavlogs
    #teambgd
    #shivaputracomedy
    #
    Actors
    Shivaputra Yasharadha
    Kitti Anna
    Anand
    Arun
    Shashi
    Muduku
    Seena
    Pammu
    Bhimashi
    Ramesh
    And all boys of teambgd
    Camera men ...Abhi
    Asosiate Diracter
    Kitti Anna
    Written And Directed
    By
    Shivaputra Yasharadha
    ಈ ವರ್ಷಾನು ನಾ ಪಾಸ್ ಆಗಂಗಿಲ್ಲಾ ಪಾ
    ಈ ವೀಡಿಯೊ ನಿಮಗ ಇಷ್ಟ ಆದರೆ ಲೈಕ್ ಮಾಡಿ ಕಮೇಂಟ್ ಮಾಡಿ ಚಾನಲ್ ಗೆ ಸಬ್ಸಕ್ರೈಬ್ ಆಗಿ
    ವೀಡಿಯೊ ಲಿಂಕ್ ಶೇರ್ ಮಾಡಿ
    ಧನ್ಯವಾದಗಳು 😘🙏
    Music provided by / freevibesnoncopyrighte... .

КОМЕНТАРІ • 1,1 тис.

  • @ShivaputraYasharadhaCS01
    @ShivaputraYasharadhaCS01  4 роки тому +536

    ಈ ವರ್ಷಾನು ನಾ ಪಾಸ್ ಆಗಂಗಿಲ್ಲಾ ಪಾ ಈ ವೀಡಿಯೊ ನಿಮಗೆ ಇಷ್ಟ ಆದರೆ ಲೈಕ್ ಮಾಡಿ
    ಕಮೇಂಟ್ ಮಾಡಿ ವೀಡಿಯೊ ಲಿಂಕ್ ಶೇರ್ ಮಾಡಿ
    ಚಾನಲ್ ಗೆ ಸಬ್ಸಕ್ರೈಬ್ ಆಗಿ ಧನ್ಯವಾದಗಳು

    • @somashekar7298
      @somashekar7298 4 роки тому +6

      Super bro

    • @hanumah3091
      @hanumah3091 4 роки тому +1

      Kodli seen 👍👍👍

    • @hanumah3091
      @hanumah3091 4 роки тому +1

      Kodli seen benki

    • @lightbeats07
      @lightbeats07 4 роки тому +5

      ಒಂದ್ ಸಲ ಕೆಮ್ಮಿರ್ರಿ 😤😷paper ಅವರೇ ಕೋಡ್ತಾರೆ 😂😁(korona vires)

    • @manjunathalakoppar9368
      @manjunathalakoppar9368 4 роки тому +1

      Kitti annavrdu Result pass or fail 😄😄😄

  • @hanumanthdadapura4346
    @hanumanthdadapura4346 3 роки тому +7

    ಶಿವಪುತ್ರ ನಿಜವಾದ ಕಲಾವಿದ ಅಂದರೆ 🙏
    ನಮ್ಮ ನಿಜ ಜೀವನದಲ್ಲಿ ನಡೆದ ಘಟನೆ
    🙏 ಸವಿ ನೆನಪು 👌

  • @devarajbiradar7647
    @devarajbiradar7647 4 роки тому +161

    ಯಾವದೆ ಅಪ್ಲಿಕೇನ ಬ್ಯಾನ ಆದರು ನಿಮ್ಮಲ್ಲಿರುವ ಕಲೆನ ಯಾರು ಬ್ಯಾನ ಮಾಡಕ್ಕಾಗಲ್ಲ.ಶಿವಪುತ್ರ ನಿಮಗೆ ಬೇಳ್ಳಿ ಪರದೆಯ ಮೆಲೆ ಮಿಂಚುವ ಅವಕಾಶ ಸಿಗಲಿ ಎಂದು ಆ ದೇವರಲ್ಲಿ ನನ್ನ ಪ್ರಾರ್ಥನೆ .ಇದರಲ್ಲಿ ಎಲ್ಲಾ ಪಾತ್ರಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ .

    • @subhashsingi4325
      @subhashsingi4325 4 роки тому +3

      ಉತ್ತರ ಕರ್ನಾಟಕದವರು, ಕೇವಲ 4 ಜನ ಸೇರಿ ಮಾಡಿರುವ ಮಕ್ಕಳ ಸಿನೆಮಾ... ನೋಡಿ ಬೆಂಬಲಿಸಿ.
      ಉತ್ತರ ಕರ್ನಾಟಕದ ಯುವ ಪ್ರತಿಭೆಗಳು... ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಅತೀ ಕಡಿಮೆ ಬಂಡವಾಳದಲ್ಲಿ ಮಾಡಿರುವ ಒಂದು ಮಕ್ಕಳ ಸಿನಿಮಾ.
      ua-cam.com/video/HmfiZDcChmU/v-deo.html
      ua-cam.com/video/3T_3csIkTks/v-deo.html
      ua-cam.com/video/vDUp8aL48U8/v-deo.html
      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
      8050176540
      Please Subscribe our UA-cam channel.

    • @subhashsingi4325
      @subhashsingi4325 4 роки тому +2

      ಉತ್ತರ ಕರ್ನಾಟಕದವರು, ಕೇವಲ 4 ಜನ ಸೇರಿ ಮಾಡಿರುವ ಮಕ್ಕಳ ಸಿನೆಮಾ... ನೋಡಿ ಬೆಂಬಲಿಸಿ.
      ಉತ್ತರ ಕರ್ನಾಟಕದ ಯುವ ಪ್ರತಿಭೆಗಳು... ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಅತೀ ಕಡಿಮೆ ಬಂಡವಾಳದಲ್ಲಿ ಮಾಡಿರುವ ಒಂದು ಮಕ್ಕಳ ಸಿನಿಮಾ.
      ua-cam.com/video/HmfiZDcChmU/v-deo.html
      ua-cam.com/video/3T_3csIkTks/v-deo.html
      ua-cam.com/video/vDUp8aL48U8/v-deo.html
      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
      9964298933
      Please Subscribe our UA-cam channel.

    • @shivaji7913
      @shivaji7913 4 роки тому +1

      Super

    • @santusirvant4599
      @santusirvant4599 4 роки тому

      Xx//xxxxxx

    • @ashokjumnal2358
      @ashokjumnal2358 4 роки тому

      And

  • @hanamanthayargol7650
    @hanamanthayargol7650 4 роки тому +8

    ಸುಪರ್👌. ಕಾಮಿಡಿ.😆😆 ನನಗೆ ಬಹಳ. ಸಂತೋಷವಾಯಿತು.

  • @sampathhiremath172
    @sampathhiremath172 3 роки тому +10

    There is one logic ...
    LEFT handers are LEGENDS...♥️

  • @BanjaraMusicFactory
    @BanjaraMusicFactory 4 роки тому

    Superb video Anna 😂😂😂😂😉😉nagu nindravaldu 😂😂😂😂😂

  • @praveenm1153
    @praveenm1153 4 роки тому +4

    ನಕ್ಕು ನಕ್ಕು ಸಾಕಾಯಿತು..😆😆😆..ಕಿಟ್ಟಿ brother expression acting 🔥🔥🔥..shivputra brother rocks in everyone video as usual.. but kitti brother has unique quality that makes laugh us..👌👌👏👏👏

  • @lakshamanbadagi5157
    @lakshamanbadagi5157 2 роки тому +1

    👌👌👌👌👌ಸೂಪರ್

  • @gautambansode3200
    @gautambansode3200 4 роки тому +3

    Nim comedy videos nobi nange tumba khushi agate nim video supper erase 🤣🤣🤣🤣🤣

  • @rajeshkuppasta7092
    @rajeshkuppasta7092 4 роки тому +41

    ಜೀವನದ ಶಾಲಾ ದಿನಗಳ 'ಅಮರ ಹಳೆಯ ನೆನಪುಗಳು' ನಿಮ್ಮ ಮೂಲಕ ಮರುಕಳಿಸುತ್ತಿವೇ.
    💐Thanks to Shivaputra and Team👏

  • @sharanappakumbarsharanappa7303
    @sharanappakumbarsharanappa7303 4 роки тому +5

    ಬಹಳಷ್ಟು ಚೆನ್ನಾಗಿದೆ. ಶಿವಪುತ್ರ ಮತ್ತು ಟಿಮ್ ನವರಿಗೆ ಶಹಬ್ಬಾಶ್...

  • @manjuayyal407
    @manjuayyal407 4 роки тому +29

    ಎಲ್ಲಿದ್ದ ತರ್ತಿಯ ಮಾರಾಯ ನಿನ್ನ ವೀಡಿಯೋ ನನಗಂತೂ ಸೂಪರ್ ಈಸ್ಟ್ ಆಗಿದೆ ಶಿವು ನಿನ್ನ ವೀಡಿಯೋ ಈಗೆ ಬೆಳೆಯಲಿ

  • @abhishekabhi1213
    @abhishekabhi1213 4 роки тому +3

    ಒಳ್ಳಿ ಚೊಲೋ ಕೊಟ್ಟಿ ಗುರು superooo. Super 🔥

  • @shreyasachrya7493
    @shreyasachrya7493 2 роки тому +1

    Super anna nev madiro acting super anna 👌👌👌😘

  • @maruti.mmaruti.m9900
    @maruti.mmaruti.m9900 4 роки тому +5

    ನಕ್ಕು ನಕ್ಕು ಸಾಕಾಯ್ತು ನಿಜವಾಗ್ಲೂ ಸೂಪರ್ 🙏🥰🥰🥰

  • @gopalkamble5064
    @gopalkamble5064 4 роки тому +2

    ತುಂಬಾ ಚೆನ್ನಾಗಿದೆ ಕಥೆ ಹೀಗೆ ಮುಂದುವರಿಸಿಕೊಂಡು ಹೋಗು ಶಿವು

  • @vjp286
    @vjp286 4 роки тому +17

    Anna nimdu comedy nodukinta modle like madtini..adar artha yavaglu 100% superrrragine irutte👍👍

    • @vinayakteli4524
      @vinayakteli4524 4 роки тому

      Over confidence 😂

    • @subhashsingi4325
      @subhashsingi4325 4 роки тому

      ಉತ್ತರ ಕರ್ನಾಟಕದವರು, ಕೇವಲ 4 ಜನ ಸೇರಿ ಮಾಡಿರುವ ಮಕ್ಕಳ ಸಿನೆಮಾ... ನೋಡಿ ಬೆಂಬಲಿಸಿ.
      ಉತ್ತರ ಕರ್ನಾಟಕದ ಯುವ ಪ್ರತಿಭೆಗಳು... ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಅತೀ ಕಡಿಮೆ ಬಂಡವಾಳದಲ್ಲಿ ಮಾಡಿರುವ ಒಂದು ಮಕ್ಕಳ ಸಿನಿಮಾ.
      ua-cam.com/video/HmfiZDcChmU/v-deo.html
      ua-cam.com/video/3T_3csIkTks/v-deo.html
      ua-cam.com/video/vDUp8aL48U8/v-deo.html
      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
      9964298933
      Please Subscribe our UA-cam channel.

  • @ujjanagoudabharamagouda9964
    @ujjanagoudabharamagouda9964 3 роки тому +2

    ತುಂಬಾ ಕೋಪ ಬಂದಾಗ ಈ ವಿಡಿಯೋ ನೋಡಿದ್ರೆ ತುಂಬಾ ಖುಷಿ ಆಗುತ್ತೆ bro all the best

  • @manjunathalakoppar9368
    @manjunathalakoppar9368 4 роки тому +35

    jeevanadalli yarna maretaru Exam nalli pen kotta Sir na endu maribardu
    🙋‍♂🙋‍♂

    • @subhashsingi4325
      @subhashsingi4325 4 роки тому

      ಉತ್ತರ ಕರ್ನಾಟಕದವರು, ಕೇವಲ 4 ಜನ ಸೇರಿ ಮಾಡಿರುವ ಮಕ್ಕಳ ಸಿನೆಮಾ... ನೋಡಿ ಬೆಂಬಲಿಸಿ.
      ಉತ್ತರ ಕರ್ನಾಟಕದ ಯುವ ಪ್ರತಿಭೆಗಳು... ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಅತೀ ಕಡಿಮೆ ಬಂಡವಾಳದಲ್ಲಿ ಮಾಡಿರುವ ಒಂದು ಮಕ್ಕಳ ಸಿನಿಮಾ.
      ua-cam.com/video/HmfiZDcChmU/v-deo.html
      ua-cam.com/video/3T_3csIkTks/v-deo.html
      ua-cam.com/video/vDUp8aL48U8/v-deo.html
      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
      9964298933
      Please Subscribe our UA-cam channel.

    • @shashank7625
      @shashank7625 4 роки тому

      ua-cam.com/video/Ox1li6ophR0/v-deo.html brother please help me to reach 100 subscribers.🙏🙏 Video ista adre like Madi.

  • @Anandkumar-nr9st
    @Anandkumar-nr9st 4 роки тому +2

    Shivuputra anna and kitti anna super comedy nim team tumba chenagi beleyali and ondu emotional video jote comedy bro

  • @raju.kichhakichha6463
    @raju.kichhakichha6463 4 роки тому +3

    Last shoot full benki pa Anna 😁😂😃

  • @sumitkambar1631
    @sumitkambar1631 4 роки тому +2

    Last is best😁😃🙈

  • @MsBasalinga1707
    @MsBasalinga1707 4 роки тому +58

    ಸೂಪರ್ bro ❤️Nim comedy ..... ನಂಗೂ ನಕ್ಕು ನಕ್ಕು ಸಾಕಾಯಿತು bro 🙏🏻🙏🏻🙏🏻🙏🏻.

  • @pakkadacchuabhimani1225
    @pakkadacchuabhimani1225 3 роки тому

    ತುಂಬಾನೇ ಚೆನ್ನಾಗಿದೆ ವಿಡಿಯೋ ನನ್ ಅಂತೂ ತುಂಬಾ ನಕ್ಕಿದ್ದೇನೆ

  • @parushrmaparushrma2021
    @parushrmaparushrma2021 4 роки тому +2

    ಸೂಪರ್ ಸೂಪರ್ ಶಿವಪುತ್ರ ಕಾಮಿಡಿ

  • @heenakousarsanadi7609
    @heenakousarsanadi7609 Рік тому

    Nang nee eno kottella😂😂 aa scene super 💞

  • @shivakumarkm9634
    @shivakumarkm9634 4 роки тому +58

    ಸೂಪರ್ ಶೋ ಮುಂದಿನ ಸ್ಟೋರಿ ಪರೀಕ್ಷೆ ಫಲಿತಾಂಶ ಇದ್ರೆ ಚೆನ್ನಾಗಿರುತ್ತೆ ಬ್ರೋ

    • @STONEBGMI
      @STONEBGMI 4 роки тому +1

      ಬೆಸ್ಟ್ tdm montage ua-cam.com/video/HTf4oBllgCw/v-deo.html

    • @shashank7625
      @shashank7625 4 роки тому +1

      ua-cam.com/video/Ox1li6ophR0/v-deo.html brother please help me to reach 100 subscribers.🙏🙏 Video ista adre like Madi.

    • @shashank7625
      @shashank7625 4 роки тому +1

      @@STONEBGMI ua-cam.com/video/Ox1li6ophR0/v-deo.html brother please help me to reach 100 subscribers.🙏🙏 Video ista adre like Madi.

  • @subhas8633
    @subhas8633 4 роки тому +1

    ಸೂಪರ್ ಬ್ರೋ ಇನ್ನೂ ಚೆನ್ನಾಗಿ ಬೆಳೆಯಲಿ ಶುಭಾಶಯಗಳು ಅಣ್ಣ

  • @ragadappa.nragadappa9029
    @ragadappa.nragadappa9029 4 роки тому +31

    ಸೂಪರ್ 👌☝️ ವಿಡಿಯೋ ಅಣ್ಣಂದಿರ ಶಿವಪುತ್ರ ಬ್ರೋ ಲಾಸ್ಟ್ ನಲ್ಲಿ ನೀವು ಅವರಿಗೆ ಹೊಡೆದಿದ್ದು ತುಂಬಾ ಇಷ್ಟ ಆಯ್ತು ನನಗೆ 😂😂🤗

  • @santoshr.chavan2409
    @santoshr.chavan2409 4 роки тому +1

    Anna e video esthu sari nodidru sakagta illa superb Anna I am big fan of u

  • @akashakash720
    @akashakash720 4 роки тому +5

    ಅಣ್ಣಯ್ಯ ಸೂಪರ್ ಹಿಟ್ 😃😃😀😀😂🤣❤🌹❤❤

  • @cmgagan1202
    @cmgagan1202 Рік тому

    Super about exam situation of every back benchers 😂😅

  • @gopinathn2530
    @gopinathn2530 4 роки тому +5

    Front line girl becomes Yellamma, nammappa nim dost ante sir pass madri 🤣🤣🤣🤣🤣

  • @raju.kichhakichha6463
    @raju.kichhakichha6463 4 роки тому +2

    Shivu anna nin lover benki yalli aralida huvu edanga adal lovely 😂😅😁😁

  • @shreedhardyalavattiyalavat7790
    @shreedhardyalavattiyalavat7790 4 роки тому +4

    ಏನ ಎಕ್ಸಾಮ್ ಪಾ ಅಣ್ಣಾ ಸೂಪರ್ ವೀಡಿಯೋ ವೀಕ್ಷಿಸಿ ನನಗೆ ಸಂತೋಷ ಆಯ್ತು

  • @akashhosur2766
    @akashhosur2766 3 роки тому

    Super shivu Anna👌👌👌👌

  • @Anandkumar-nr9st
    @Anandkumar-nr9st 4 роки тому +331

    Exam nali yaru copy madidiri avaru like madi

    • @anandmudhol2985
      @anandmudhol2985 4 роки тому +1

      Nanu Anand

    • @ranjithan1828
      @ranjithan1828 4 роки тому +4

      🙋‍♂🙋‍♂🙋‍♂

    • @sureshsu3159
      @sureshsu3159 4 роки тому +1

      👌

    • @subhashsingi4325
      @subhashsingi4325 4 роки тому +1

      ಉತ್ತರ ಕರ್ನಾಟಕದವರು, ಕೇವಲ 4 ಜನ ಸೇರಿ ಮಾಡಿರುವ ಮಕ್ಕಳ ಸಿನೆಮಾ... ನೋಡಿ ಬೆಂಬಲಿಸಿ.
      ಉತ್ತರ ಕರ್ನಾಟಕದ ಯುವ ಪ್ರತಿಭೆಗಳು... ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಅತೀ ಕಡಿಮೆ ಬಂಡವಾಳದಲ್ಲಿ ಮಾಡಿರುವ ಒಂದು ಮಕ್ಕಳ ಸಿನಿಮಾ.
      ua-cam.com/video/HmfiZDcChmU/v-deo.html
      ua-cam.com/video/3T_3csIkTks/v-deo.html
      ua-cam.com/video/vDUp8aL48U8/v-deo.html
      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
      9964298933
      Please Subscribe our UA-cam channel.

    • @shashank7625
      @shashank7625 4 роки тому

      ua-cam.com/video/Ox1li6ophR0/v-deo.html brother please help me to reach 100 subscribers.🙏🙏 Video ista adre like Madi.

  • @ashwinikamble2847
    @ashwinikamble2847 2 роки тому +1

    Super 👌 my favourite shivaputra

  • @janapadasonglover5668
    @janapadasonglover5668 4 роки тому +4

    Super Anna comedy 😆🤣🤣

  • @mouneshsbadiger1813
    @mouneshsbadiger1813 4 роки тому +1

    ಸೂಪರ್ ಕಾಮಿಡಿ ಆಲ್ ದಿ ಬೆಸ್ಟ್ 😃😃😜🤣🤣

  • @hemanthvishnuediting3487
    @hemanthvishnuediting3487 4 роки тому +5

    Super shivu anna last seen super 👌👌👌👌❤️❤️❤️

  • @malateshakp
    @malateshakp 4 роки тому +2

    ಗುರು ನಕ್ಕು ನಕ್ಕೂ ಸುಸ್ತುಅಹಿತು ಗುರು ಸೂಪರ್ ಕಾಮಿಡಿ.... all the best

  • @itsmatter2993
    @itsmatter2993 4 роки тому +7

    Benki oaaaaa ❤️🔥🔥🔥🔥🔥🔥🔥❤️❤️❤️🔥

  • @mantuhugar4293
    @mantuhugar4293 4 роки тому +2

    Super 👌👌👌 super super super super super super super

  • @Marutichattar
    @Marutichattar 4 роки тому +79

    ನಮ್ sslc ಜೀವನ ಒಮ್ಮೆ ಕಣ್ಣ್ ಮುಂದೆ ತಂದ್ ಬಿಟ್ಟಿ ಪಾ... ಅನಗಾಡ್ ಪುತ್ರ ಒ ನೀ 😅🤣🤣🤣🤣🤦‍♂️

    • @subhashsingi4325
      @subhashsingi4325 4 роки тому

      ಉತ್ತರ ಕರ್ನಾಟಕದವರು, ಕೇವಲ 4 ಜನ ಸೇರಿ ಮಾಡಿರುವ ಮಕ್ಕಳ ಸಿನೆಮಾ... ನೋಡಿ ಬೆಂಬಲಿಸಿ.
      ಉತ್ತರ ಕರ್ನಾಟಕದ ಯುವ ಪ್ರತಿಭೆಗಳು... ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಅತೀ ಕಡಿಮೆ ಬಂಡವಾಳದಲ್ಲಿ ಮಾಡಿರುವ ಒಂದು ಮಕ್ಕಳ ಸಿನಿಮಾ.
      ua-cam.com/video/HmfiZDcChmU/v-deo.html
      ua-cam.com/video/3T_3csIkTks/v-deo.html
      ua-cam.com/video/vDUp8aL48U8/v-deo.html
      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
      9964298933
      Please Subscribe our UA-cam channel.

    • @vijaykumararjunagi7611
      @vijaykumararjunagi7611 4 роки тому

      Exactly..😁😁

    • @shashank7625
      @shashank7625 4 роки тому

      ua-cam.com/video/Ox1li6ophR0/v-deo.html brother please help me to reach 100 subscribers.🙏🙏 Video ista adre like Madi.

  • @yashaswiniyashaswinigowda8080
    @yashaswiniyashaswinigowda8080 4 роки тому

    Super acting your all good thumba ole abhinaya yalaradhu so nice thumba nagu banthu hage Hale dhinagalu nenapadhavu thank you shivu

  • @umesh.mullur.u278
    @umesh.mullur.u278 4 роки тому +3

    ತುಂಬಾನೇ ಚೆನ್ನಾಗಿದೆ ವಿಡಿಯೋ ಬ್ರೋ ಮತ್ತು💞💯💯 ಲವ್ ಸ್ಟೋರಿ ಕೂಡ ತುಂಬಾನೇ ಚೆನ್ನಾಗಿದೆ ಬ್ರೋ🤣🤣🤣🤣🤣🤣🤣

  • @AmaranthAmaranth-c5t
    @AmaranthAmaranth-c5t 21 день тому

    ಚೆನ್ನಾಗಿ ಓದಿಕೊಂಡು pass🎉 ಹಾಸಗಿ🎉 ಎಕ್ಸಾಮ್ ನಲ್ಲಿ ಕಾಫಿ ಚೀಟಿ ನಡೆಯದಂತೆ ನೋಡಿಕೊಳ್ಳಿ ಈ ರೀತಿ ಮಾಡುವುದರಿಂದ ಚೆನ್ನಾಗಿ ಓದಿಕೊಳ್ಳುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ

  • @shivasharanhosamani1310
    @shivasharanhosamani1310 4 роки тому +156

    ಯಾರು ಊಟ ಮಾಡದ ಈ ವೀಡಿಯೋ ನೋಡಬೇಡಿ ನಾನು ಊಟ ಮಾಡಿದಾಗ ನೋಡಿದೆ ನೆತ್ತಿಗೇರಿತು

    • @BasavarajBasavaraj-jm3mn
      @BasavarajBasavaraj-jm3mn 4 роки тому +1

      😅😅😂

    • @pavankumarvalmikipavan8118
      @pavankumarvalmikipavan8118 4 роки тому

      Ok

    • @STONEBGMI
      @STONEBGMI 4 роки тому

      ಬೆಸ್ಟ್ tdm montage ua-cam.com/video/HTf4oBllgCw/v-deo.html

    • @subhashsingi4325
      @subhashsingi4325 4 роки тому

      ಉತ್ತರ ಕರ್ನಾಟಕದವರು, ಕೇವಲ 4 ಜನ ಸೇರಿ ಮಾಡಿರುವ ಮಕ್ಕಳ ಸಿನೆಮಾ... ನೋಡಿ ಬೆಂಬಲಿಸಿ.
      ಉತ್ತರ ಕರ್ನಾಟಕದ ಯುವ ಪ್ರತಿಭೆಗಳು... ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಅತೀ ಕಡಿಮೆ ಬಂಡವಾಳದಲ್ಲಿ ಮಾಡಿರುವ ಒಂದು ಮಕ್ಕಳ ಸಿನಿಮಾ.
      ua-cam.com/video/HmfiZDcChmU/v-deo.html
      ua-cam.com/video/3T_3csIkTks/v-deo.html
      ua-cam.com/video/vDUp8aL48U8/v-deo.html
      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
      9964298933
      Please Subscribe our UA-cam channel.

    • @shashank7625
      @shashank7625 4 роки тому

      ua-cam.com/video/Ox1li6ophR0/v-deo.html brother please help me to reach 100 subscribers.🙏🙏 Video ista adre like Madi.

  • @Kannada177
    @Kannada177 3 роки тому

    Kabzaaaa move...10000 koti maadidhe super all the best 🔥🔥🔥🔥🔥🔥

  • @channabasava4295
    @channabasava4295 4 роки тому +7

    ಜಯ ಕನ್ನಡ🎉🎉🎉🎉🎉ಜಯ RCB🔝🔝🔝🔝🔝

  • @manju_umanju1298
    @manju_umanju1298 4 роки тому +1

    Super bro👌👌👌shivputra nice

  • @cvgstudio5437
    @cvgstudio5437 4 роки тому +49

    ಇದು ಯಲ್ಲರ ಜೀವನದಲ್ಲಿ ನೆಡದ ಘಟನೆ ನಿಮ್ಮ ಈ ವಿಡಿಯೋ ತುಂಬಾ ಅದ್ಭುತವಾಗಿತ್ತು ಸೂಪರ್ ಹೀಗೆ ಮುಂದ್ವರಿಯಲಿ ಈ ನಿಮ್ಮ ಕಾಲ ಸೇವೆ ಆಲ್ ದಿ ಬೆಸ್ಟ್ ನಿಮ್ಮ ಟೀಮ್ ಗೇ

  • @guru7959
    @guru7959 4 роки тому

    ತುಂಬಾ ಚೆನ್ನಾಗಿದೆ ಮತ್ತೇ ಬೇರೆಬೇರೆ ರೀತಿಯಲ್ಲಿ ವಿಡಿಯೋ ಮಾಡ್ರಿ 🤟🤟❤️❤️

  • @madhuchitradurga8965
    @madhuchitradurga8965 4 роки тому +4

    Wonderful concept ❤️❤️❤️❤️💐💐💐💐💐💐💐💐

  • @bireshbiresh6399
    @bireshbiresh6399 3 роки тому +1

    ನೀವು ಕಾಲಿಗೆ ನಮಸ್ಕಾರ ಮಾಡೋ ಸ್ಟೈಲ್ ಸೂಪರ್ ಅಣ್ಣಾ...🤣

  • @sagaredits3575
    @sagaredits3575 4 роки тому +3

    ದೋಸ್ತ ನೀನು ಇಲ್ಲಿವರೆಗೆ ಮಾಡಿದ ಎಲ್ಲ ವಿಡಿಯೋಗಳಲ್ಲಿ ಈ ವಿಡಿಯೋ no1 ಫುಲ್ ಕಾಮಿಡಿ

  • @yallukondikar4484
    @yallukondikar4484 4 роки тому

    ಮೊನ್ನೆ ಕತ್ತಿ.... ಇವತ್ತು ಕೊಡಲಿ👌

  • @shreeramvk
    @shreeramvk 4 роки тому +6

    ಎ ಬೊಸಡಿ ಸೂಪರ್ last scene superr bro

  • @ganeshmuroor6524
    @ganeshmuroor6524 2 роки тому

    Super comedy 😂 all the best

  • @ambarishtelkar4276
    @ambarishtelkar4276 4 роки тому +4

    Had enough laughter😂😂

  • @basavarajmeti6387
    @basavarajmeti6387 4 роки тому +2

    Shivputra Anna Blockbuster

  • @prashantraibagi1018
    @prashantraibagi1018 4 роки тому +15

    7:44 ಶಿವು ಅಣ್ಣಾ ಹ್ಯೋಯಕೋಳೋ ಸೀನ್ ಗೆ ನಗಾಕತ್ತಾನ ಕ್ಯಾಮರಾಮ್ಯಾನ ಕಡೆ ನೋಡಿ😂😂😂😂

    • @subhashsingi4325
      @subhashsingi4325 4 роки тому

      ಉತ್ತರ ಕರ್ನಾಟಕದವರು, ಕೇವಲ 4 ಜನ ಸೇರಿ ಮಾಡಿರುವ ಮಕ್ಕಳ ಸಿನೆಮಾ... ನೋಡಿ ಬೆಂಬಲಿಸಿ.
      ಉತ್ತರ ಕರ್ನಾಟಕದ ಯುವ ಪ್ರತಿಭೆಗಳು... ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಅತೀ ಕಡಿಮೆ ಬಂಡವಾಳದಲ್ಲಿ ಮಾಡಿರುವ ಒಂದು ಮಕ್ಕಳ ಸಿನಿಮಾ.
      ua-cam.com/video/HmfiZDcChmU/v-deo.html
      ua-cam.com/video/3T_3csIkTks/v-deo.html
      ua-cam.com/video/vDUp8aL48U8/v-deo.html
      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
      9964298933
      Please Subscribe our UA-cam channel.

    • @shashank7625
      @shashank7625 4 роки тому

      ua-cam.com/video/Ox1li6ophR0/v-deo.html brother please help me to reach 100 subscribers.🙏🙏 Video ista adre like Madi.

  • @Kannada177
    @Kannada177 3 роки тому

    Super anna..Nanu barthine mom jothe yalidiya na shivanna

  • @mohammadpatel4421
    @mohammadpatel4421 4 роки тому +3

    1 ladies join your team best super comedy bro

  • @veereshbilebhavi3024
    @veereshbilebhavi3024 2 роки тому

    Ella video galige climax tumbaa twist and shock irali. !!!!

  • @SupremeRepairs
    @SupremeRepairs 4 роки тому +4

    ಓಯ್ ಶಿವು ಸರ್ ❤️ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 🌹❤️🙏

  • @AjaykumarAjaykumar-fi9ey
    @AjaykumarAjaykumar-fi9ey 3 роки тому

    shivaputra sir niv ok andre nav bagevadi ge bartivi nimna nodoke iam ur big fan

  • @chandanadama5781
    @chandanadama5781 4 роки тому +3

    Really awesome guys... Have a bright future...

  • @kicchaboss2428
    @kicchaboss2428 4 роки тому

    ಎಲ್ಲಾರ ಆಕ್ಟಿಂಗ್ ಸುಪರ್

  • @Mailarivideoeditor
    @Mailarivideoeditor 4 роки тому +24

    ಎನ್ ಕಾಮಿಡಿ ರಿ ಅಣ್ಣಾರ super anna

  • @kalkinatavlogs
    @kalkinatavlogs 3 роки тому

    Superb bro 's...... Arun Comedy sakathu

  • @shantukande7864
    @shantukande7864 4 роки тому +3

    video super brother 😍

  • @ravisalotagi6005
    @ravisalotagi6005 3 роки тому

    Shivaputra 😭😭 style benki 🔥❤️🥰

  • @soloman4815
    @soloman4815 4 роки тому +11

    Next ವಿಡಿಯೋನಾ ಪಂಚಾಯತಿ srcipt ಮಾಡಿ ಆವಾ ಪರ್ನಿಚರ್ use ಮಾಡಿ ತುಂಬಾ ಚೆನ್ನಾಗಿರುತ್ತೆ all the best 🙏🙏🙏🙏🙏👌👌👌👌👌👌👌🙏🙏🙏👌👌

  • @ningrajhiremath5435
    @ningrajhiremath5435 4 роки тому

    Super video Shivu Yen helbeku anta ne gottagtha illa Nyc sprrrr

  • @vireeshbh9820
    @vireeshbh9820 4 роки тому +4

    Nandu chemistry hing agitto Anna pass ade na😂😎

  • @Bhuvan.gamerz
    @Bhuvan.gamerz 4 роки тому +1

    😀😃😃😃😃 very nice 👌👌😄👍 super concept namgu namma exams nenpu agibittu 🤩🤩😄😆😆

  • @cmmalik7404
    @cmmalik7404 4 роки тому +5

    ದೇವಿ Acting😂😂😂 super...over all doing well...😀😁🤣😅😆

  • @devunayak276
    @devunayak276 4 роки тому

    ತುಂಬಾ ಚೆನ್ನಾಗಿದೆ ನಿಮ್ಮ ಕಾಮಿಡಿ

  • @jyotinagaraj3565
    @jyotinagaraj3565 4 роки тому +6

    Lecture acting very natural 😂😂👌

  • @Kannadshorts2.0
    @Kannadshorts2.0 4 роки тому +2

    ತಾಯಿ ಫೇಲ್ ಆತಾಳ ಮೊದಲ 😀😀😃😂😂😂😂😂

  • @manjunathalakoppar9368
    @manjunathalakoppar9368 4 роки тому +17

    Real Exam hall student is kitty brother 🔥
    Super bro

  • @mpgcreation8515
    @mpgcreation8515 4 роки тому +1

    Shivaputra Annange ondu like..

  • @raghukodate8920
    @raghukodate8920 4 роки тому +4

    ನಿಮ್ಮ ವಿಡಿಯೋ ಸೂಪರ್ ಆಗಿರುತ್ತೆ ನಾನು ನಿಮ್ಮ ಹೊಸ ವಿಡಿಯೋ ಎಲ್ಲಾ ವಿಡಿಯೋ ಫುಲ್ ಕಾಮಿಡಿ ನಕ್ಕು ನಕ್ಕು ಹೊಟ್ಟೆ ...

  • @umeshtalawar4714
    @umeshtalawar4714 2 роки тому

    ಸೂಪರ್ ವಿಡಿಯೋ ಅಣ್ಣಾ

  • @brighterfuture96
    @brighterfuture96 4 роки тому +21

    Thank you ji really Nim jokes video thumba chenagi iruthe

    • @rameshsushankar6061
      @rameshsushankar6061 4 роки тому +1

      Tq

    • @subhashsingi4325
      @subhashsingi4325 4 роки тому

      ಉತ್ತರ ಕರ್ನಾಟಕದವರು, ಕೇವಲ 4 ಜನ ಸೇರಿ ಮಾಡಿರುವ ಮಕ್ಕಳ ಸಿನೆಮಾ... ನೋಡಿ ಬೆಂಬಲಿಸಿ.
      ಉತ್ತರ ಕರ್ನಾಟಕದ ಯುವ ಪ್ರತಿಭೆಗಳು... ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಅತೀ ಕಡಿಮೆ ಬಂಡವಾಳದಲ್ಲಿ ಮಾಡಿರುವ ಒಂದು ಮಕ್ಕಳ ಸಿನಿಮಾ.
      ua-cam.com/video/HmfiZDcChmU/v-deo.html
      ua-cam.com/video/3T_3csIkTks/v-deo.html
      ua-cam.com/video/vDUp8aL48U8/v-deo.html
      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
      9964298933
      Please Subscribe our UA-cam channel.

  • @govindghalagi2946
    @govindghalagi2946 4 роки тому +1

    ಆನಂದ್ ಅಣ್ಣ ಕಂಗಾಲ್,ಸೂಪರ್ ಸೂಪರ್ವೈಸರ್ ಅಣ್ಣ..!!😍😍🔥

  • @sangameshm5359
    @sangameshm5359 4 роки тому +3

    Super exondnary fantastic mindblowing cool good

  • @anandat3914
    @anandat3914 3 роки тому

    Really bro am full Happy this video🤣🤣

  • @rajeshdurga2285
    @rajeshdurga2285 4 роки тому +4

    Nice video 👍👍

  • @rohankoganur8075
    @rohankoganur8075 2 роки тому +1

    Supper video ann😂😂

  • @parvatirathod5801
    @parvatirathod5801 4 роки тому +3

    Shivputra anna coffee 😁😁

  • @anandpatil6388
    @anandpatil6388 4 роки тому +1

    Very nice shivuprutra

  • @maruti.mmaruti.m9900
    @maruti.mmaruti.m9900 4 роки тому +4

    ಅರುಣ್ ಅಣ್ಣ ಸೂಪರ್

  • @chinnu5328
    @chinnu5328 2 роки тому

    😭😭😭 ಶಿವುಪುತ್ರ ಪಾಸಾ ಅಗಲಿಲೋ😭😭😭

  • @kartiknayak9585
    @kartiknayak9585 4 роки тому +4

    Well going bro 😉keep it up

  • @sachinhalli9550
    @sachinhalli9550 4 роки тому

    Estu vidio maadidru idralli enu special ide best of luck sivaputra

  • @Shivani34981
    @Shivani34981 4 роки тому +6

    Googly style slap🔥😂😅

    • @STONEBGMI
      @STONEBGMI 4 роки тому

      ಬೆಸ್ಟ್ tdm montage ua-cam.com/video/HTf4oBllgCw/v-deo.html

  • @manjum702
    @manjum702 4 роки тому +1

    ಈ ವಿಡಿಯೋ ಸೂಪರ್ ಬ್ರೋ