ವಚನ ಸಂದೇಶ ಸಂಚಿಕೆ-170 | 9 ಸೆಪ್ಟಂಬರ್ 2024 ರ ಸೋಮವಾರ ಬೆಳಗ್ಗೆ 8 ಗಂಟೆಗೆ |

Поділитися
Вставка
  • Опубліковано 12 лис 2024
  • ವಚನ ಸಂದೇಶ ಸಂಚಿಕೆ-170 |
    9 ಸೆಪ್ಟಂಬರ್ 2024 ರ ಸೋಮವಾರ ಬೆಳಗ್ಗೆ 8 ಗಂಟೆಗೆ |
    ಬಸವಾದಿ ಶರಣರ ವಚನ ವಾಚನ-ವಿವರಣೆ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರಿಂದ |
    ವಚನ: ನೆನೆವುತ್ತಿದೆ ಮನ; ದುರ್ವಾಸನೆಗೆ ಹರಿವುತ್ತಿದೆ ಮನ…|
    ವಚನಕಾರ: ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ |
    ಸಂಗೀತ-ಗಾಯನ: ನಾಗರಾಜ್ ಹೆಚ್ ಎಸ್, ಸಾಣೇಹಳ್ಳಿ |
    ತಬಲಾ: ಶರಣ್ ಕುಮಾರ, ಸಾಣೇಹಳ್ಳಿ |
    ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಶಿವಸಂಚಾರ-ಸಾಣೇಹಳ್ಳಿ ಫೇಸ್ಬುಕ್ ಗ್ರೂಪ ಲಿಂಕ್:
    / 863801037343686
    ಶಿವಸಂಚಾರ ಯೂಟ್ಯೂಬ್ ಲಿಂಕ್:
    / @shivasanchara6526
    ನೆನೆವುತ್ತಿದೆ ಮನ; ದುರ್ವಾಸನೆಗೆ ಹರಿವುತ್ತಿದೆ ಮನ;
    ಕೊನೆಗೊಂಬೆಗೆ ಎಳೆವುತ್ತಿದೆ ಮನ;
    ಕಟ್ಟಿಗೆ ನಿಲ್ಲದು ಮನ; ಬಿಟ್ಟಡೆ ಹೋಗದು ಮನ.
    ತನ್ನಿಚ್ಫೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ,
    ಬಚ್ಚ ಬರಿಯ ಬಯಲಿನೊಳಗೆ ಓಲಾಡುವ
    ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯಾ,
    ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
    ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
    #ಸಾಣೇಹಳ್ಳಿ #ಮತ್ತೆಕಲ್ಯಾಣ #ಶಿವಸಂಚಾರ #ವಚನಸಂದೇಶ

КОМЕНТАРІ • 5