ಮಾರುಕಟ್ಟೆಗೆ ಹೊಸ ಎಂಟ್ರಿ…ಬಜಾಜ್‌ ಕ್ಯೂಟ್ ಕಾರ್

Поділитися
Вставка
  • Опубліковано 3 лип 2019
  • ನೈಸ್ ರಸ್ತೆಯಲ್ಲಿ ಸುಯ್ಯಂ ಅಂತ ಓಡಾಡೋ ಕಾರ್ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನವರಿಗೂ ಕಾರು ಇಷ್ಟವಾಗುತ್ತೆ. ಆದ್ರೆ ಎಲ್ಲರಿಗೂ ಕಾರ್ ಖರೀದಿಸಲು ಸಾದ್ಯವಿಲ್ಲ ಬಿಡಿ. ಅವರವರ ಅಂತಸ್ತಿಗೆ ತಕ್ಕಂತೆ ಕಾರು ಪರ್ಚೇಸ್ ಮಾಡ್ತಾರೆ. ಆದ್ರೆ ಕಾರು ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಅದೇನಪ್ಪಾ ಅಂದ್ರೆ ಬಜಾಜ್ ಕಂಪೆನಿಯವರು ಕಡಿಮೆ ಹಣಕ್ಕೆ ಅಷ್ಟೇ ಕ್ಯೂಟ್ ಆಗಿರೋ ಕಾರೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ‌ ಉತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಕಡಿಮೆ ಮುಖಬೆಲೆÉಯ ಕಾರುಗಳು ವಿವಿಧ ವರ್ಣಗಳಲ್ಲಿ ಲಭ್ಯ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.com/store/apps/de...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

КОМЕНТАРІ • 50