7ನೇ ವೇತನ ಆಯೋಗದ ವರದಿ ಜಾರಿ ನೌಕರರಿಗೆ ಪಿಂಚಣಿದಾರರಿಗೆ 58.5% ಮೂಲವೇತನ Hike ಸಂಬಳ ಪಿಂಚಣಿ ಎಷ್ಟು ಹೆಚ್ಚಳವಾಗಲಿದೆ

Поділитися
Вставка
  • Опубліковано 23 сер 2024
  • #7thpaycommission #7thpaycommissionlatestnewstoday #salaryhike #salary #salaryincrease #govermentemployees #pensioners #pensionhike #governmentjobs #viral #viralshots #news #trending #viralvideos #breakingnews #video ‪@govtemployeesnews‬ ‪@GovtEmployeesWelfare‬ employees ‪@GovtEmployeesTimes‬ employees ‪@employeespensionersnewsadd8350‬ ‪@pensionerportal2293‬ pensioner 7ನೇ ವೇತನ ಆಯೋಗದ ವರದಿ ಜಾರಿ ನೌಕರರಿಗೆ ಪಿಂಚಣಿದಾರರಿಗೆ 58.5% ಮೂಲವೇತನ Hike ಸಂಬಳ ಪಿಂಚಣಿ ಎಷ್ಟು ಹೆಚ್ಚಳವಾಗಲಿದೆ

КОМЕНТАРІ • 139

  • @somashekariah3268
    @somashekariah3268 Місяць тому +4

    ಪಿಂಚಣಿ ದಾರರಿಗೆ ಸಹ ವೈದ್ಯಕೀಯ ಭತ್ಯೆ ನೀಡಬೇಕು

  • @lamnsl5800
    @lamnsl5800 Місяць тому +2

    1-7-2022. ನಂತರ ನಿವ್ರತ್ತರಾದವರಿಗೆ gratuvity ಅರಿಯರ್ಸ ಸಿಗತ್ತಾ

  • @kk-ce7dd
    @kk-ce7dd Місяць тому +2

    ನಾನು ವಿಧವೆ ನನಗೆ ಈಗ 25ದ 400ಚಿಲ್ಲರೆ ಬರುತ್ತಿದೆ ಮುಂದೆ ನನಗೆ ಎಷ್ಟು ಹೆಚ್ಚಳ ಆಗುತ್ತೆ ತಿಳಿಸಿಕೊಡಿ ಸರ್ 🙏
    ನಿಮ್ಮ ಅತ್ಯುತ್ತಮ ಮಾಹಿತಿಗೆ ಧನ್ಯವಾದಗಳು 🙏🙏

  • @krishnamurthyballur5594
    @krishnamurthyballur5594 Місяць тому +2

    Still govt order has not come out. Why so urgency? Don't know which allowances will be approved.

  • @krishnamurthyballur5594
    @krishnamurthyballur5594 Місяць тому +1

    Still govt has not issued orders

  • @RAMESHNAIKSV
    @RAMESHNAIKSV Місяць тому +2

    ಯಾರಾದ್ರು ಒಬ್ರು ಕೇಳಿ ನೋಡೋಣ. ನನಗೆ ಒಟ್ಟು ಸಂಬಳ ಇಷ್ಟಿದೆ. ಈಗ ಒಟ್ಟು ಸಂಬಳ ಎಷ್ಟಾಗತ್ತೆ ಅಂತ.
    ಮೂಲ ವೇತನ ಕೇಳ್ಬೇಡಿ. ಒಟ್ಟು ಸಂಬಳ ಕೇಳಿ ನೋಡೋಣ

  • @SureshHajeri-bq5ir
    @SureshHajeri-bq5ir Місяць тому +4

    Pl give details of pension fitment after 7th pay commission.

  • @savithrammap7673
    @savithrammap7673 Місяць тому

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು.

  • @SomeshPatil-fu3db
    @SomeshPatil-fu3db Місяць тому +9

    ಕುಟುಂಬ ಪಿಂಚಣಿ ಬಗ್ಗೆ ಮಾಹಿತಿ ತಿಳಿಸಿಕೊಡಿ ಸರ್ 7 ನೇ ವೇತನ ಬಗ್ಗೆ

  • @sadanandag2467
    @sadanandag2467 Місяць тому +1

    Super

  • @pandurnanga4828
    @pandurnanga4828 Місяць тому +4

    My basic pension is Rs 29939 as on 1. 4 .22 my age is 74 years pl.caluclate my revised pension

  • @venkatappab7830
    @venkatappab7830 Місяць тому +1

    ನಮಸ್ಕಾರ sir,
    ನಾನು ರಿಟೈರ್ಡ್ employee.
    ನನಗೆ 70 ವರ್ಷ ವಯಸ್ಸಾಗಿದೆ. ಶೇಕಡ ಹತ್ತರಷ್ಟು ಪೆನ್ಷನ್ ಜಾಸ್ತಿ ಸಿಗುತ್ತಾ.

  • @girijanagaral4673
    @girijanagaral4673 Місяць тому +1

    ಸರ್ ಸರ್ಕಾರಿ ನೌಕರರನ್ನು ತನ್ನ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳುವ ವಿವರವಾದ ಮಾಹಿತಿ ಕೊಡಿ

  • @surindratv
    @surindratv Місяць тому +1

    0.722% against 1% of central DA is unjust which has to be revised to 0.95% against 1% of the Central DA. Govt. Order NOT YET issued.

  • @baskarbs1225
    @baskarbs1225 Місяць тому +1

    Sir Atleast 8th Pay commission be implemented in 2027 itself. Association should fight.This notional implementation is nothing but cheating us especially we pensioners.

  • @sadashivaiahml9544
    @sadashivaiahml9544 Місяць тому +3

    ಪ್ರಸ್ತುತ ತುಟ್ಟಿಭತ್ಯೆ 42.5% ಇದೆ . ಮೂಲ ವೇತನಕ್ಕೆ 31% ವಿಲೀನ ಪ್ರಕ್ರಿಯೆ ಆದಮೇಲೆ ಉಳಿಕೆ ವ್ಯತ್ಯಾಸ ತುಟ್ಟಿಭತ್ಯೆ ಬಗ್ಗೆ ಮಾಹಿತಿ ಇಲ್ಲ. ಅದನ್ನೂ ವೇತನಕ್ಕೆ ಪರಿಗಣಿಸಬೇಕು

    • @virupaxideshpande7714
      @virupaxideshpande7714 Місяць тому

      ಈಗಿದ್ದ D.A.42.5% ರಲ್ಲಿ 31% D.A. ಯನ್ನು ಮೂಲ ವೇತನದಲ್ಲಿ ವೀಲಿನ ಮಾಡಲಾಗಿ ಇನ್ನುಳಿದ 11.5% D.A. ಯಲ್ಲಿ ಅಂದರೆ
      11.5 % x 0.722% = 8.5% D.A. ಯನ್ನು 7ನೇ ವೇತನ ಆಯೋಗದಲ್ಲಿ Fix ಆದ ಹೊಸ ಬೇಸಿಕ್ ಮೇಲೆ D.A.ಯನ್ನು ಕೊಡಲಾಗುವುದು.

  • @mayannamysore5716
    @mayannamysore5716 Місяць тому +1

    ನಾವು ರಿಟೈರ್ಡ್ ಆಗಿ ನಾಲ್ಕು ವರ್ಷವಾಗಿದೆ ಈಗ ನಮ್ಮ ಬೇಸಿಕ್ 25700 ರೂಗಳು ಮುಂದೆ ನನ್ನ ಬೇಸಿಕ್ ಎಷ್ಟಾಗುತ್ತದೆ ಎಂದು ದಯಮಾಡಿ ತಿಳಿಸಿ ಕೊಡಿ ವಂದನೆಗಳು

    • @virupaxideshpande7714
      @virupaxideshpande7714 Місяць тому

      @@mayannamysore5716...25700 x 58.50% = 40700/- .ಹೊಸ ಬೇಸಿಕ್ ಆಗುತ್ತದೆ. 40700 ರ ಮೇಲೆ 8.5% D.A. ಇರುತ್ತದೆ.

  • @RAMESHNAIKSV
    @RAMESHNAIKSV Місяць тому +3

    DA 8.5 ಕೊಟ್ರೆ ಮಾತ್ರ hike ಆಗೋದು 😅😅😅

  • @vsmanjunath2867
    @vsmanjunath2867 Місяць тому +1

    Please send old pay n new pay statement shows

  • @badarinath2970
    @badarinath2970 Місяць тому +39

    ನನ್ನ ಮೂಲ ನಿವೃತ ವೇತನ 23200 ಇದ್ದು ಪರೀಶಕೃತ ಪಿಂಚಣಿ ಹೆಚ್ಚಳ ಬಗ್ಗೆ ದಯವಿಟ್ಟು ತಿಳಿಸಿ

  • @allauddinhameedmiya7116
    @allauddinhameedmiya7116 Місяць тому +3

    Govt.emloyees ge CM Sidaramaia and CS Sadkhshari, mosamadidare. 2023 died/Retired?????????????????????¿??????????

  • @ramakrishnav6581
    @ramakrishnav6581 Місяць тому +1

    14295rs family pension basic ಇದೆ 7ನೇ ವೇತನ ಆಯೋಗದ ಲ್ಲಿ ಎಷ್ಟು pension ಆಗುತ್ತೆ ಸರ್ 😮😮

  • @kandagal.d.s.8563
    @kandagal.d.s.8563 Місяць тому +2

    Present da is 42.5%.In the new pay scale after figment da at 8.5% will continue

  • @shivananadhungund4001
    @shivananadhungund4001 Місяць тому +1

    🙏🙏👌👌👌👍👍

  • @prabhavathiprabhavathi3211
    @prabhavathiprabhavathi3211 Місяць тому +2

    ನಾನು ಕುಂಟುಂಬ ಪಿಂಚಣಿ ಪಡೆಯುತ್ತಿದ್ದು ನನ್ನ ಮುಲ ವೇತನ 9400ಬರುತೀದೆ ಈಗ ಎಷ್ಟು ಜಾಸ್ತಿ ಆಗುತ್ತೆ ಸಾರ್

  • @vijayalakshmivijayalskshmi7984
    @vijayalakshmivijayalskshmi7984 Місяць тому +1

    ಕುಟುಂಬ ಪಿಂಚಣಿ ಬಗ್ಗೆ ಮಾಹಿತಿ ತಿಳಿಸಿ ಸರ್ ಈಗ ನನಗೆ 18630₹ಪೆನ್ಷನ ಬರ್ತಾಇದೇ ಎಷ್ಟು ಜಾಸ್ತಿ ಆಗಬಹುದು ತಿಳಿಸಿ ಮೂಲ ವೇತನ 11986₹ಇದೆ 🙏🙏

  • @user-gz1yf5uu3r
    @user-gz1yf5uu3r Місяць тому +2

    ನಾನು ಡಿಸೆಂಬರ್ 2022 ರಂದು
    ನಿವೃತ್ತಿ ಆಗಿದ್ದು ಆಗ ನನ್ನ ಮೂಲವೇತನ 51400 ಇದ್ದು ಈಗ
    ಹೊಸ pay ಸ್ಕೇಲ್ ಪ್ರಕಾರ ಎಷ್ಟು
    ಆಗುತ್ತೆ ತಿಳಿಸಿ

  • @kalpanahn8437
    @kalpanahn8437 Місяць тому +1

    ಸರ್ ನಾನು 31/3/2023 ರಲ್ಲಿ ನಿವೃತ್ತಿ ಹೊಂದಿರುತ್ತೇನೆ. 1/7/2022 ರಲ್ಲಿ ನನ್ನ ಮೂಲ ವೇತನ 51400 ಇತ್ತು.ಹಾಗಾದರೆ ಈಗ ನನ್ನ ಮೂಲವೇತನ ಎಷ್ಟಾಗುತ್ತದೆ ತಿಳಿಸಿ ಪ್ಲೀಸ್

  • @susheelakamble577
    @susheelakamble577 Місяць тому +2

    ನನ್ನ ನಿವ್ರುತ್ತಿಯಾದ ನಂತರ ನನ್ನ ಮೂಲ ವೇತನ ೨೦೩೮೫ ಇದೆ ಹಾಗಾದರೆ ಏಳನೇ ವೇತನ ಆಯೋಗದ ವರದಿಯಂತೆ ನನ್ನ ಮೂಲ ವೇತನ ಎಷ್ಟು ಆಗುತ್ತದೆ

  • @girishgiri1274
    @girishgiri1274 Місяць тому +2

    25200 ide basic nand estagute

  • @santhoshpaim.6067
    @santhoshpaim.6067 Місяць тому +4

    31.02.2024 ನಿವೃತ್ತಿ ಆದರೆ ಹೊಸ ವೇತನ ಆಯೋಗ ಸಿಗುತ್ತದೆಯೋ, ತಿಳಿಸಿ ಸರ್

    • @dayanandas5271
      @dayanandas5271 Місяць тому

      😅😅😅😅😅lucky

    • @narasimhavaidya7087
      @narasimhavaidya7087 Місяць тому

      28-02-2024

    • @sureshhallur240
      @sureshhallur240 Місяць тому

      Yes ,you get

    • @santhoshpaim.6067
      @santhoshpaim.6067 Місяць тому

      ತುಂಬಾ ಧನ್ಯವಾದಗಳು ಸರ್....

    • @santhoshpaim.6067
      @santhoshpaim.6067 Місяць тому

      @@sureshhallur240 01.07.2022ರ ನಂತರದ gratuity ಏರಿಯರ್ಸ್ ಸಿಗುತ್ತಾ ಸರ್. . . .

  • @rajeswarikrishna2582
    @rajeswarikrishna2582 Місяць тому +2

    ಸರ್ ನನ್ನ ಬೇಸಿಕ್ 18677 ಇದೆ ಈಗ ಎಷ್ಟಾಗುತ್ತೆ heli ಸರ್

  • @sureshkulkarni8268
    @sureshkulkarni8268 Місяць тому +1

    Nanu 2019 ralli retired aagiruttene basic pay 30575 ide EGA hosa basic estu agutte please heli sir

  • @ravichandrabc2247
    @ravichandrabc2247 Місяць тому

    Sir, volentory retirement service rules & pension calculation with example tilisi sir,.... Tnk u

  • @yuvarajkaramadi9553
    @yuvarajkaramadi9553 Місяць тому +1

    What is the new salary of police inspector of KSISF

  • @sakharam1295
    @sakharam1295 Місяць тому

    Sir ಸರಕಾರಿ ನೌಕರರಿಗೆ ಹೋಂ loan govt ಕಡೆಯಿಂದ ಸಿಗತ್ತಾ,ಸಿಗುವುದಾದರೆ ಎಷ್ಟ ಕೊಡುತ್ತಾರೆ ಮತ್ತೆ ಅದಕ್ಕೆ ಎಷ್ಟು ಬಡ್ಡಿ ಕಟ್ಟಬೇಕಾಗತ್ತೆ ತಿಳಿಸಿ plzzz sir

  • @V.srinivasamurthy
    @V.srinivasamurthy Місяць тому +1

    Sir ide siddana politics trick sulu heli.kivige hoo idutane karnataka govt employees 3kru no use in 7th pay scale this is only benefit for class 1 officers snd not for c and d employees boycot psy dcale .i will write ketter to pm tegarding.this blind pay scale effect from current date what sbout monetsry benefit beggar saekara

  • @RAMESHNAIKSV
    @RAMESHNAIKSV Місяць тому +1

    ಎಲ್ಲರೂ ನಿಮ್ಮ ಮೂಲ ವೇತನ 01/07/2022 ಕ್ಕೆ ಎಸ್ಟಿತ್ತು ಅಷ್ಟಕ್ಕೇ ಮಾತ್ರ ಲೆಕ್ಕ ಮಾಡಿ ನೌಕರರೇ 😂😂😂😂😂😂😂😂. Nijvaglu navu yestu vetana hecchu paditivi annodu gottagatte.
    Old totall salary and now totall salary yestagatte nodi..... 😭😭😭😭😭😭

  • @veerabhadraiahc3402
    @veerabhadraiahc3402 Місяць тому +1

    18000 basie yide after 7th pay yestagathe.

  • @apolinelobo4471
    @apolinelobo4471 Місяць тому

    What about retired persons sir please inform for us also how much we are getting after 7th pay commission

  • @malathi4995
    @malathi4995 Місяць тому +3

    ನನ್ನ ಮೂಲ ನಿವೃತ್ತಿ ವೇತನ ರೂಂ.26638/,,,-,ನನಗೆ ವೇತನ ಪರಿಷ್ಕರಣೆ ಆದ ನಂತರ ಎಷ್ಟು ಬರಬಹುದು?

  • @savithrihnpur4371
    @savithrihnpur4371 Місяць тому

    🙏👌🤝

  • @user-vg4uv6id8k
    @user-vg4uv6id8k Місяць тому +2

    Swamy no increase in pay or pension. See this details . At present we R drawing pension Rs 31020+DA 42.5%+17%IR Total 31020+13184 DA+5273=49477. Now Pension +31% DA+27.5% fitment so 31020+😂9616 Da+8531=49167/- still loss Rs 310/- every month loss. This pay commission is loss to all Govt employees and pensioners . Pl raise this observation and fight to hike fitment from 27.5% to 40% other wise no use NGO HAS MADE ALL THE OFFICIALS AS FOOLS

  • @sindhukoshti675
    @sindhukoshti675 Місяць тому

    Basic on july 2022 35150

  • @MallikaS-h1o
    @MallikaS-h1o Місяць тому

    I am family pension holder. My basic pay is 34773. How much I can get pension in 7th pay scale

  • @asmathalikhan1154
    @asmathalikhan1154 Місяць тому

    Pension ers fixsation for 30788is rs

  • @manjunathhegde967
    @manjunathhegde967 Місяць тому +1

    ನನ್ನ ಮೂಲ ಪಿಂಚಣಿ ರೂ 41000/ ಮಂದೆ ಎಸ್ಟಾಗಭಹುದು.

  • @noorndayyamath9792
    @noorndayyamath9792 Місяць тому

    Nanu may31.2024rtd.agiddene.nange.pitment.sigutta.tilisi

  • @amareshnayak75
    @amareshnayak75 Місяць тому

    Sir 7th pay keb employee ge anvaya vagutta ?

  • @parameswarappahosamane
    @parameswarappahosamane Місяць тому

    ನಾನು ದಿನಾಂಕ 31/05/2024 ರಂದು ನಿವೃತ್ತಿ ಯಾಗಿದೆ 21650 ಮೂಲ ವೇತನ ಇದೆ ಈಗ ಎಷ್ಟು ಆಗುತ್ತೆ ಹೇಳಿ ಸರ್

  • @kamakshibai4324
    @kamakshibai4324 Місяць тому

    ಸರ್ ನಾನು ಈ ತಿಂಗಳು 31ಕ್ಕೆ ನಿವೃತ್ತಿ ಹೊಂದುತ್ತೆನೆ ನನ್ನ basic65500 ಇದೆ ಈಗ ಯಷ್ಟು ಆಗುತ್ತದೆ

  • @prakashgondi2365
    @prakashgondi2365 Місяць тому

    No.use

  • @jinendrajain6317
    @jinendrajain6317 Місяць тому +1

    Sarakarikacherikelasakke lanchadalliyeshutuyerikeagide

  • @hanpannad5295
    @hanpannad5295 Місяць тому

    Rp30000rterd

  • @jayshreenayak2861
    @jayshreenayak2861 Місяць тому

    Basic 8500 eddavarige tilisi sir

  • @umeshasi6522
    @umeshasi6522 Місяць тому

    Nannadu 22,100basic ide ಪರಿಷ್ಕೃತ ವೇತನ ನನ್ನದು ತಿಳಿಸಿ

  • @shridharbhat6330
    @shridharbhat6330 Місяць тому +1

    ಮುಲ ವೇತನ 25500, ಪಿಂಚಣಿ ಇಗ ಎಷ್ಟು ಆಗುತ್ತದೆ ಸರ್

  • @jayasheelasn3444
    @jayasheelasn3444 Місяць тому

    ವಿಮ್ಮ.ರೀಲ್.ನಿಜವಾಯಿತು..ನಮಸ್ತೇ

    • @skc4404
      @skc4404 Місяць тому

      ReleAllanegaguru

  • @sukanyakumari6292
    @sukanyakumari6292 Місяць тому +2

    Basic 27650 iddu ega estagutte heli sir please.

  • @sharmanidhi3832
    @sharmanidhi3832 Місяць тому

    Ksrt c

  • @V.srinivasamurthy
    @V.srinivasamurthy Місяць тому

    Sir my pension basic on 1.7.22 is Rs.11605.00 after pay scale from august 24 what is my pension basic please sir

  • @ravindrakulkarni8804
    @ravindrakulkarni8804 Місяць тому

    ನನ್ನ ಮೂಲ ವೇತನ 50150 ಇದ್ದು ಹಾಗಾದರೆ ಎಷ್ಟು ಹೆಚ್ಚಾಗುತ್ತೆ ಸಂಬಳ

  • @rakshithchangappa2799
    @rakshithchangappa2799 Місяць тому

    Yava date ninda baruthade sir

  • @suvarnaresi1809
    @suvarnaresi1809 Місяць тому

    🙏

  • @hegdeakash9028
    @hegdeakash9028 Місяць тому

    What about DA ?? If DA is zero den there wnt be any significant change as of now.

  • @channammatalwar9805
    @channammatalwar9805 Місяць тому

    My basic salary 32000 how much in get please Shere me sir 🙏

  • @VasudevNagammanavar
    @VasudevNagammanavar Місяць тому +2

    Sir DA ಎಷ್ಟು ಪಸೆಂಟ್

  • @deekshithav5985
    @deekshithav5985 Місяць тому

    Sir Is this 7th pay applicable to Govt Degree College Lecturer's

    • @virupaxideshpande7714
      @virupaxideshpande7714 Місяць тому

      Degree College Lecturer's ಇಗಾಗಲೇ UGC ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದಲ್ಲಿ ಅಂತಹವರಿಗೆ ರಾಜ್ಯ ಸರ್ಕಾರಿ ವೇತನ ಶ್ರೇಣಿಗಳು ಅನ್ವಯಿಸುವುದಿಲ್ಲ.

    • @Dpdp-up7hb
      @Dpdp-up7hb Місяць тому

      ​​@@virupaxideshpande7714ಅವ್ರಿಗೆ ಎಸ್ಟುಕೊಟ್ಟು ಸಾಕಾಗೋಲ್ಲ 😂 ಮಾಡೋ 4 ಗಂಟೆ ಕೆಲ್ಸಕ್ಕೆ 😂

  • @vishweshwaraiahta7113
    @vishweshwaraiahta7113 Місяць тому

    ನನ್ನ ನಿವೃತ್ತಿ ಮೂಲ ವೇತನ 50218 ಇದೆ. ಈಗ ಎಷ್ಟಾಗುತ್ತೆ ತಿಳಿಸಿ.

  • @rathnammac4972
    @rathnammac4972 Місяць тому

    Kutumba pichni mulavethana 8500 savira ide EGA yastgabudu plz tilise

  • @manjunathganapatihegde5457
    @manjunathganapatihegde5457 Місяць тому

    🙏ಮೂಲ ವೇತನ ಹೆಚ್ಚಳ ಶೇ. ೫೮. ೫. ಆದ ಮೇಲೆ ತುಟ್ಟಿಭತ್ಯೆ ಎಷ್ಟು ಉಳಿಯುತ್ತೆ ಅಂತ ಹೇಳಿ 😌

  • @someshn7738
    @someshn7738 Місяць тому

    1/7/22ke total salary 18300 ittu sir basic yestu hage yestu jasthi agatte please heli sir

  • @laxmikantkulkarni26
    @laxmikantkulkarni26 Місяць тому

    Nanu 31-1-2012 retired my age is 74 running now my basic is Rs. 27076 as this pay scale how much fitment get & total emolument pl.expected early reply by your chanal🙏

  • @mdramzan8685
    @mdramzan8685 Місяць тому

    NPS Dhoka hai ONYL ops person sar ji

  • @user-lv3xi6mt3b
    @user-lv3xi6mt3b Місяць тому

    E p f pennshannu jasti aagatta sar

  • @erannaasthure3990
    @erannaasthure3990 Місяць тому

    ನಾನು ದಿನಾಂಕ 31/05/2024 ರಂದು ನಿವೃತ್ತಿ ಯಾಗಿದೆ
    44200 ಮೂಲ ವೇತನ ಇದೆ ಈಗ ಎಷ್ಟು ಆಗುತ್ತೆ ಹೇಳಿ ಸರ್