Sojugaada I Sooryagayathri I S Jaykumar | 4K Video I Full Song

Поділитися
Вставка
  • Опубліковано 18 лис 2024

КОМЕНТАРІ • 2,3 тис.

  • @diyarajshekar5752
    @diyarajshekar5752 3 роки тому +679

    ಸೂರ್ಯ ಗಾಯತ್ರಿ ಕೇರಳದ ಹುಡುಗಿ, ಕನ್ನಡ ಹಾಡನ್ನ ಎಷ್ಟೊಂದು ಸ್ಪಷ್ಟವಾಗಿ ಹಾಡುತ್ತಾಳೆ😍😍😘😘👌👌👌

  • @prabhakarht7700
    @prabhakarht7700 3 роки тому +298

    ಕನ್ನಡ ಎಂಬುದೇ ಒಂದು ಅದ್ಭುತವಾದ ಸುಂದರ ಸ್ವರ, ಅಂತರಾಳದಿಂದ ತುಂಬಿಬರುವ ಹಾಲಿನ ಹೊಳೆಯೇ ಸರಿ ಅದ್ಭುತವಾದ ಹಾಡುಗಾರಿಕೆ ಚಿನ್ನುಪುಟ್ಟಿ..

  • @umeshah.t3471
    @umeshah.t3471 4 місяці тому +18

    ಸ್ಪಷ್ಟ ಉಚ್ಚಾರಣೆ,,,, ಹೆಮ್ಮೆಯ ಕೊಡುಗೆ
    ಇಂಪಾದ ಧ್ವನಿ ಕೇಳೋಕೆ ಎಷ್ಟು ಚೆಂದ
    ಸೂರ್ಯ ಗಾಯಿತ್ರಿ ಅಪರೂಪದ ವರ ಕೇಳಿ ಪಡಕೋಬೇಕು 💐🌸🌻🌹🌼🌸💐🌸

  • @manjunathtm5343
    @manjunathtm5343 2 роки тому +79

    ಪುಟ್ಟ ಕನ್ನಡ ತಾಯಿಯ ಮಗಳಿಗೆ... ಶುಭವಾಗಲಿ... ಅಧ್ಬುತ ವಾದ ಗಾಯನ...

  • @mariyajjamallappaharijan2050
    @mariyajjamallappaharijan2050 2 роки тому +44

    ಕನ್ನಡದಲ್ಲಿ ಇನ್ನೂ ಹೆಚ್ಚಿನ ಹಾಡುಗಳಿಗೆ ನಿಮ್ಮ ಧ್ವನಿಯ ಮಿಲನವಾಗಲಿ...

  • @akcdigitalstudio5886
    @akcdigitalstudio5886 3 роки тому +50

    ನಮ್ಮ ಕನ್ನಡಕ್ಕೆ ನಿಮ್ಮಂಥ ಕಂಠ ಬೇಕಾಗಿದೆ ❤️ ಅದ್ಬುತವಾದ ಗಾಯನ ❤️🙏 ಮಾದೇವ ನಿಮಗೆ ಆಶೀರ್ವದಿಸಲಿ 👍ಮತ್ತು ನಮ್ಮ ಕನ್ನಡದ ಜನತೆ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರುತ್ತೇ... ಕ್ಯಾಮರಾ ಮತ್ತು ಎಡಿಟಿಂಗ್ ಅದ್ಬುತವಾಗಿ ಮೂಡಿಬಂದಿದೆ 👍❤️
    #akcdigitalstudio

  • @janardhann9617
    @janardhann9617 3 роки тому +82

    ಹೆಸರಾಂತ ಗಾಯಕ ಗಾಯಕಿಯರು ಕನ್ನಡಹಾಡುಗಳನ್ನು ಹಾಡುವಾಗ ಉಚ್ಚಾರ ಸ್ಫುಟತೆಗೆ ಗಮನ ಕೊಡೋದಿಲ್ಲ, ಆದರೆ ಈ ಪುಟ್ಟ ಹುಡುಗಿ ತುಂಬಾ ಸ್ಪಷ್ಟವಾಗಿ ಕನ್ನಡ ಹಾಡನ್ನು ಹಾಡ್ತಾಳೆ, ಚೆನ್ನಾಗಿದೆ, God bless you dear👌👌

  • @unnikrishnanvcunni
    @unnikrishnanvcunni 3 роки тому +448

    ನಾನು ಮಲಯಾಳಿ. ನನ್ನದೇ ಕನ್ನಡ. ಭಾರತದಲ್ಲಿ ಯಾವುದೇ ಭಾಷೆ ನನ್ನದೇ. ಈ ಸುಂದರ ಹಾಡನ್ನು ಹಾಡಿದ ಸೂರ್ಯಗಾಯತ್ರಿಯವರಿಗೆ ಅಭಿನಂದನೆಗಳು.

    • @gundupatil6564
      @gundupatil6564 2 роки тому +7

      Nice voice 👌👏

    • @shivanandpatil7414
      @shivanandpatil7414 2 роки тому +9

      So superb comment..... Real Indian🇮🇳 👍

    • @abhijithperingali3406
      @abhijithperingali3406 2 роки тому +2

      Njanum but onnum manasilayilla..😤

    • @Sudshaan78
      @Sudshaan78 2 роки тому +5

      Howdu naanu keraladavnu .e haadu super. Surya gayaathri super agi haadiddhale. Ananyanu chennage haadiddhale. Maadeva ellrannu anugrahisali 🙏🙏🙏

    • @sudheersuvarna
      @sudheersuvarna 2 роки тому

      🙏🙏🙏🙏🙏🙏

  • @MrChampaka
    @MrChampaka 2 роки тому +22

    ಅದ್ಭುತ ಗಾಯನ, ಶ್ರೇಷ್ಠ ಸಂಗೀತ....ಮಹಾದೇವ ನಿಮಗೆ ಒಳ್ಳೆಯದನ್ನು ಮಾಡಲಿ.

  • @sudheendraofficial3113
    @sudheendraofficial3113 2 роки тому +63

    Love and praisings from ಕರ್ನಾಟಕ 😍😍
    ಸೂರ್ಯ ಗಾಯತ್ರಿ.... would love to hear more kannada songs from u ... All the very best 💛❤️

  • @EchoKannada
    @EchoKannada 3 роки тому +267

    Wow 🙏🏽 Om namah shivaya.... Kannada has thousands and thousands devotional songs try more....
    ತಾಯಿ ಭುವನೇಶ್ವರಿ ನಿಮಗೆ ಆಶೀರ್ವದಿಸಲಿ.... ಶುಭವಾಗಲಿ 💐

  • @chandramaulys2731
    @chandramaulys2731 3 роки тому +106

    ನಮ್ಮ ಕನ್ನಡ ಹಾಡನ್ನ ಹಾಡಿದ್ದು ಬಹಳ ಖುಷಿಯಾಯ್ತು.super ಆಗಿದೆ.

    • @stringsentertainment
      @stringsentertainment  3 роки тому +2

      Thank you...

    • @doddabasappabadigera9076
      @doddabasappabadigera9076 2 роки тому

      ಸೂರ್ಯಗಾಯತ್ರಿ ಪರವಾಗಿ ನಮಗೆ ಅಭಿನಂದನೆಗಳು ನಮ್ಮವರೆ,
      Ente Hrudayaala Aashamsakagal.

  • @chaitracbhatbhat2684
    @chaitracbhatbhat2684 3 роки тому +147

    ನಮ್ಮ ಭಾರತೀಯ ಸಂಸ್ಕೃತಿ ಯ ಪ್ರತಿರೂಪ ಸೂರ್ಯಾಗಾಯತ್ರಿ 🙏.

  • @sarojit369
    @sarojit369 Рік тому +3

    Mind blowing, Devine sensetion,I not understand language i am Bengali but I feeling Mata Saraswati front of me, God bless you.

  • @dnrbeatz...5618
    @dnrbeatz...5618 2 роки тому +14

    ಕಲಿತವರಿಗೆ ಅಮೃತ,
    ನೆನೆದವರಿಗೆ ನೆರಳು,
    ಅಂಧರಿಗೆ ದಾರಿ ದೀಪ,
    ಅಪ್ಪಿಕೋ ಕನ್ನಡವ,
    ತುಂಬಾ ಅಂದವಾಗಿ ಹಾಡಿದಿಯಮ್ಮ....
    ಒಳ್ಳೆಯದಾಗಲಿ.....❤❤
    ಪ್ರಭು ಶ್ರೀ ಶಿವನ ಆಶೀರ್ವಾದ ನಿನ್ನ ಮೇಲಿರಲಿ....🙇‍♂️🌎

  • @umeshlakkegowda981
    @umeshlakkegowda981 3 роки тому +100

    ಕನ್ನಡ ಗ್ರಾಮ್ಯ ಭಾಷೆಯ ಸೊಗಡು ತುಂಬಿರುವ ಇಂಥಹ ಜಾನಪದ ಸಿರಿಸಾಹಿತ್ಯದ ಹಾಡನ್ನ ಅನ್ಯ ಭಾಷೆಯ ಗಾಯಕರು ಅನುಭವಿಸಿ ಹಾಡುವುದು ಅಷ್ಟು ಸುಲಭವಲ್ಲ.ನಿಮಗೆ ನಿಮ್ಮ ಅದ್ಭುತ ಕಂಠಸಿರಿಗೆ ನನ್ನ ಮನಃ ಪೂರ್ವಕ ನಮನಗಳು. 👏👌👍🙏

  • @praveennaikckm8607
    @praveennaikckm8607 3 роки тому +25

    ಈ ಹಾಡು ನಮ್ಮ ಕನ್ನಡಿಗರ ಹೃದಯವನ್ನು ಗೆದ್ದಿದೆ ಆದರೂ ಇನ್ನೂ ನೀವು ನಮ್ಮನ್ನು ಆನಂದಮಯವಾಗಿಸುತ್ತೀರಿ ... ತುಂಬಾ ಧನ್ಯವಾದಗಳು .... ನಿಮಗೆ ಅದ್ಭುತವಾದ ಧ್ವನಿ ಇದೆ ... ದೇವರು ನಿಮ್ಮನ್ನು ಆಶೀರ್ವದಿಸಲೀ.. ....

  • @akshayhiremath6697
    @akshayhiremath6697 3 роки тому +230

    ಮನಮುಟ್ಟುವ ಹಾಡು 👌....Kannada folk songs are wealth of Kannada literature...👌👌👌

  • @padmanabimuralidhar571
    @padmanabimuralidhar571 2 роки тому +4

    ಸುಂದರ ಪ್ರಕೃತಿ . ಅತಿ ಸುಂದರ ಗೀತೆ. ಅದ್ಬುತ ಗಾಯನ

  • @nishapreejithpn8193
    @nishapreejithpn8193 4 місяці тому +1

    രാവിലെ ആണ് ഈ പാട്ട് കേട്ടത്.... ഞാൻ കേട്ട ശബ്ദം തേടി വന്നു....കിട്ടി.,... ❤️❤️❤️❤️❤️നല്ലത് എന്ന് പറഞ്ഞ കുറവ് പോലെ..... 🙏🏻വളരെ വളരെ excellent 🥰🥰🥰

  • @malla07ify
    @malla07ify 3 роки тому +27

    ಎಂಥಹ ಅದ್ಭುತ ಕಂಠ ಸಿರಿ, ನಿನ್ನ ಸಂಗೀತದ ಗಾನ ಸಿರಿ ಹೀಗೆಯೇ ಮುಂದುವರೆಯಲಿ ಸಂಗೀತ ಲೋಕದಲ್ಲಿ. ಎಷ್ಟು ಅರ್ಥ ಗರ್ಭಿತವಾಗಿ ಹಾಡಿದ್ದಿ ಕನ್ನಡ ಭಕ್ತಿಗೀತೆಯನ್ನ.#ಸೂರ್ಯಗಾಯತ್ರಿ #sooryagayatri

  • @shrikantbpatil261
    @shrikantbpatil261 3 роки тому +44

    ಅದ್ಭುತ ಗಾಯನ , ಶ್ರೇಷ್ಠ ಸಂಗೀತ ! ಮಹಾದೇವ ನಿಮಗೆ ಒಳ್ಳೆಯದನ್ನು ಮಾಡಲಿ! ಮನಸ್ಸಿಗೆ ತುಂಬ ಶಾಂತಿ.

  • @Amar-rt2gy
    @Amar-rt2gy 3 роки тому +67

    ಸೂರ್ಯಗಾಯತ್ರಿ ಚೆನ್ನಾಗಿ ಹಾಡಿದಿಯಮ್ಮ..ನಿನ್ನ ಹಾಡುಗಳು ಚೆನ್ನಾಗಿ ಇವೆ ....ಈ ಹಾಡಿಗಾಗಿ ಕಾಯಿತಾ ಇದ್ದೆ ಚೆನ್ನಾಗಿ ಹಾಡಿದಿಯಾ ...ನಮಸ್ತೆ

    • @stringsentertainment
      @stringsentertainment  3 роки тому +1

      Thank you...

    • @doddabasappabadigera9076
      @doddabasappabadigera9076 2 роки тому

      ಸೂರ್ಯಗಾಯತ್ರಿ ಪರವಾಗಿ ನಮಗೆ ಅಭಿನಂದನೆಗಳು ನಮ್ಮವರೆ,
      Ente Hrudayaala Aashamsakagal.

  • @ipshitabashisth2578
    @ipshitabashisth2578 2 роки тому +6

    सूर्यगायत्री की मधुर आवाज़ ने इस गीत की शोभा बढ़ा दी है।

  • @kavithak7508
    @kavithak7508 2 роки тому +32

    Feel like bowing down to this Saraswathi Puthri ... Connnects you effortlessly to the Ultimate Divinity

  • @yashwanthr7571
    @yashwanthr7571 3 роки тому +45

    ಸೂರ್ಯಗಾಯತ್ರಿ ಕೈಯಲ್ಲಿ ಈ ಅದ್ಭುತ ಹಾಡನ್ನು ಹಾಡಿಸಿದ್ದಕ್ಕೆ ನಿಮಗೆ ಸಾವಿರ ಸಾವಿರ ಧನ್ಯವಾದಗಳು... ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ🙏🤗

  • @sriharimulukunte7881
    @sriharimulukunte7881 3 роки тому +60

    Once again proves Music has no language barriers. Hats off to Sooryagayathri for the divine and inspirational singing.

  • @kalpeshparmar2572
    @kalpeshparmar2572 3 роки тому +146

    Once again surygayatriji has won heart. I am gujarati. But I love this beautiful Kannada song. I had tears in my eyes. So emotional heart touching song

  • @dashratpatel7493
    @dashratpatel7493 2 роки тому +9

    Real. Hindu. Culture......
    Big. Blessing. To. Her......
    And. Her. Parents. Always....and. Teacher. . ....

  • @pratibhanadkarni9216
    @pratibhanadkarni9216 2 роки тому +3

    ಅಧ್ಭುತ ಗಾಯನ. ಮತ್ತಷ್ಟು ಕೇಳಬೇಕೆಂದು ಅನಿಸುತ್ತದೆ. 👌👌

  • @devaprasadhm5113
    @devaprasadhm5113 3 роки тому +29

    ನಮ್ಮ ಕನ್ನಡ ಹಾಡನ್ನು ನಿಮ್ಮ ಕಂಠ ದಲ್ಲಿ ಕೇಳಿ ತುಂಬಾ ಖುಷಿ ಆಯ್ತು. ಉಘೇ ಮಾದಪ್ಪ 🙏🥰

  • @manojc.k2594
    @manojc.k2594 3 роки тому +13

    സൂപ്പർ സൂര്യ. മനോഹരമായ പാട്ട് . എത്ര കേട്ടാലും മതിവരില്ല. വീണ്ടും വീണ്ടും കേൾക്കാൻ കൊതിച്ചു പോവുന്ന ഗീതം. . മോള് പാടുമ്പോൾ ആരായാലും ലയിച്ചു പോകും. അഭിനന്ദനങ്ങൾ സൂര്യാ

  • @chakri832
    @chakri832 3 роки тому +8

    सूर्यगायत्रि! बहुसुन्दरं कर्णरसायनं गानं श्रुत्वा आनन्दिता: सर्वे वयं तव अभिमानिन:। दीर्घायुष्मती भाग्यवती भव। 🙋👍 कलायै 🙏 धन्यवादा:।

  • @maruthaiyapillairengasamyp5432
    @maruthaiyapillairengasamyp5432 2 роки тому +9

    kannada folk devotional song praising and worshipping Mahadeva with flowers soulfully rendered by Sooryagayathri with the divine music composition by Jayakumar! Hats off to the whole team behind the creation!❤👋👌🙏!

  • @rekhamurlidhar7137
    @rekhamurlidhar7137 2 роки тому +6

    Waw Suryagayatri..no one can say this beautiful kannada song is sung by a non kannadiga..awesome pronunciation n soothing singing. 😍😍God bless you

  • @maykarakale1019
    @maykarakale1019 3 роки тому +14

    ನಿಮ್ಮ ತಂಡಕ್ಕೆ ಶುಭವಾಗಲಿ......❤️❤️❤️❤️

  • @shubhaajay3122
    @shubhaajay3122 3 роки тому +128

    ಉಘೇ ಉಘೇ ಮಾದಪ್ಪ🙏🙏🌹🌹 ⛰️Male Mahadeshwara folk song🙏Pride of our Karnataka 👏😇🤗

  • @DrMaheswariNanjappan8092
    @DrMaheswariNanjappan8092 3 роки тому +11

    Aaha..nice to hear Soorya Gayathri's original voice without modulations after her Brahmam Okate and Vishnu Sahasranamam of VGP.. Divine..Thank you dear Soorya Gayathri

  • @radhadevi9103
    @radhadevi9103 2 роки тому +12

    Beautiful rendition...no words to appreciate her devotion. It is her devotion that taking her to such greater heights. May she be blessed!

  • @Ishwarkumbar1214
    @Ishwarkumbar1214 Рік тому +30

    ನಮ್ಮ್ ಕನ್ನಡ ಮತ್ತೆ ನಿಮ್ಮ್ ಧ್ವನಿ ಎರಡು ಅತ್ಯದ್ಭುತ 🔥🔥❤️❤️🙏🙏🙏

  • @dr.krishnalingegowda5522
    @dr.krishnalingegowda5522 3 роки тому +22

    You are such a gifted singer and a versatile singer . Lord Krishna bless you Soorya Gayathri

  • @kesavannair6289
    @kesavannair6289 3 роки тому +11

    I do always like to hear songs by Suryagayatri irrespective of any language. I am an ardant fan of her, a retired person, 68 years old living in Maharashtra for past 49 years and originally belongs to Palakkad.

  • @adityaadi6739
    @adityaadi6739 3 роки тому +14

    ಸೂರ್ಯ ನನ್ನ ಮುದ್ದು ಕಂದ love you ಮಗಳೆ ❤️❤️❤️❤️
    Your the best I wish I could have a daughter like you ❤️❤️❤️❤️😘😘😘😘😘

  • @kannangangaparameswaran139
    @kannangangaparameswaran139 2 роки тому +44

    In Tamil "திருவாசகத்துக்கு உருகார் ஒரு வாசகத்துக்கும் உருகார்" என்பது போல் this song brings tears in eyes automatically.

  • @praveennaik1411
    @praveennaik1411 2 роки тому +10

    ಹೆಸರಿಗೆ ತಕ್ಕ ಹಾಗೆ ಹಾಡಿದ್ದಾರೆ ಸೂರ್ಯ ಗಾಯತ್ರಿ ಸೂರ್ಯ ಅಂದರೆ ಬೆಳಕು ಗಾಯತ್ರಿ ಅಂದರೆ ವಿದ್ಯೆ ಎರಡು ಜೊತೆಗೂಡಿದರೆ ಒಂದು ಅದ್ಭುತ.. ಅವರ ಹಾಡುಗಳೆಲ್ಲ ಅದ್ಭುತಾನೆ... 🙏🙏🙏

  • @RajeshP17
    @RajeshP17 3 роки тому +17

    used to listen to young Sooryagayatri singing Hanuman chalisa n other songs...now she is grown up girl n her voice also has grown beautifully along...best wishes to her for all future endeavours...

  • @namaha6023
    @namaha6023 3 роки тому +43

    We want to see her sing on Mahashivratri Night and Sadhguru dancing at Isha centre in Coimbatore.

  • @prajwalpoojari103
    @prajwalpoojari103 3 роки тому +22

    ಪ್ರಕೃತಿಯ ಹಸಿರಿನೊಂದಿಗೆ ಅದ್ಭುತವಾದ ಸಂಗೀತ ಗಾಳಿಯಲ್ಲಿ ತೇಲುವಂತೆ
    ಮಾಡಿತು. 💐🙏😍

  • @deekshanaik7413
    @deekshanaik7413 2 роки тому +6

    ಹರ ಹರ ಮಹಾದೇವ ........god bless you

  • @MR-yn5eg
    @MR-yn5eg 2 роки тому +11

    ತುಂಬಾ ಚೆನ್ನಾಗಿ❣ಹಾಡಿದ್ದಾರೆ......
    ತಾಯಿ🙏🏻💛ಭುವನೇಶ್ವರಿಯ❤ ಆಶೀರ್ವಾದ ನಿಮ್ಮಮೆಲಿರಲಿ🙏🏻

  • @shreekanthpns2458
    @shreekanthpns2458 3 роки тому +56

    ಜೈ ಭವಾನಿ🚩🚩🚩ಹರ ಹರ ಮಹಾದೇವ 🚩🚩🚩ಜೈ ಸ್ವ ರಾಷ್ಟ್ರ 🚩🚩🚩 ಜೈ ಶ್ರೀ ರಾಮ 🚩🚩🚩ಜೈ ಶ್ರೀ ಕೃಷ್ಣ 🚩🚩🚩ಜೈ ಸನಾತನ (ಹಿಂದೂ)🚩🚩🚩Hindus
    aweke.

  • @ProudBharatiyaSanatani
    @ProudBharatiyaSanatani 3 роки тому +16

    Everything Sooryagayathri touches turn to gold.
    Thanks to STRINGS and do such wonderful projects.

  • @kart5518
    @kart5518 3 роки тому +14

    Surya you made us to experience the lotus feet of Lord Siva!!!!
    What a voice what an expression!!
    Let the Lord Shiva give you his blessings abundantly !!!!
    Musicians also played the instruments soulfully!!!

  • @ravikumarsm2768
    @ravikumarsm2768 2 роки тому +5

    ಅಬ್ಬಾ..ಎಷ್ಟು ಅದ್ಬುತ ವಾಗಿ ಹಾಡಿದ್ದಾರೆ....

  • @niranjanmurthy6760
    @niranjanmurthy6760 2 роки тому +2

    Fabulous singing...ಅದ್ಭುತವಾಗಿ ಹಾಡಿದ್ದೀರಿ...ಕನ್ನಡ 💓💕💞💞💞💞💞💞💞💞💞💞💞

  • @prashanthkk7875
    @prashanthkk7875 3 роки тому +20

    YOU ARE A BLESSED CHILD.....GOD BLESS YOU FOR RENDERING MORE SONGS LIKE THIS FROM YOUR SOUL.LOVED IT SOORYAGAYATHRI

  • @shreeshailnavadagi2606
    @shreeshailnavadagi2606 3 роки тому +59

    ನಮ್ಮ ಸೂರ್ಯಗಾಯತ್ರಿ ಹಾಡು ಕೇಳೋಕೆ ಮನಸಿಗೆ ತುಂಬಾ ಆನಂದ.. Sooryagayathri🙏❤❤

  • @revanasiddappacg3591
    @revanasiddappacg3591 3 роки тому +12

    Great rendition by Soorya Gayahhri. Very nice singing Kannada song that too very much perfectly...👏👏⚘

  • @sharadachowdappa6308
    @sharadachowdappa6308 2 роки тому +2

    Namma Putta Soorya gayathri Chikkandininda Hadida Ella hadugalu NAvu keluthale bandhiddeve aake Hadida hanuman Chalisa bhagyada lakshmi Baramma swagatham krishna innu Ella songs super divine
    E had anthu thumba chennage hadiddare
    Great music great singing God bless 🙏👌👍🙌🌹

  • @omkard7790
    @omkard7790 Рік тому +15

    ಸುಂದರ ಸುಮಧುರ ಕಂಠಸಿರಿಯಲ್ಲಿ ಹಾಡಿದ.. ಹಾವ ಭಾವ ಗಳ ಅದ್ಭುತ ಗಾಯನ ❤

  • @prabhuharakangi
    @prabhuharakangi 3 роки тому +10

    ಮಾದಪ್ಪನ ಪಾದಕ್ಕ ಒಂದ್ ಸಲಾ ಉಘೇ ಅನ್ರಪಾ.. 🙏🙏🙏

  • @nationfirst640
    @nationfirst640 3 роки тому +7

    ಪರಮೇಶ್ವರ ನಿಮಗೆ ಒಳಿತು ಮಾಡಲಿ..ಧನ್ಯವಾದ🙏

  • @shanthir6779
    @shanthir6779 3 роки тому +9

    மிகவும் அருமை சூர்யா உன் பாடல்கள் எங்களுக்கு மிகவும் பிடிக்கும்

  • @subbuudupa5860
    @subbuudupa5860 2 роки тому +2

    ಸೂರ್ಯಗಾಯತ್ರಿ ಅವರ ಕಂಠದಲ್ಲಿ ಕನ್ನಡ ಹಾಡು ಕೇಳೋದು ಚೆಂದ ... ಅದ್ಬುತವಾಗಿ ಹಾಡಿದ್ದಾರೆ.. ❤️😍😍😍🔥🔥
    Music ,dop was ❤️😍

  • @PrakashPrakash-kz8ys
    @PrakashPrakash-kz8ys 2 роки тому +2

    I'm big pan of you ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ನಿಮ್ಮ ಪ್ರತಿಭೆ ಹೆಚ್ಚಿಸಲಿ

  • @dhanrajmohan701
    @dhanrajmohan701 3 роки тому +34

    Public comments. Ms Sooryagayathri you singing tears flow out of my eyes. Pure and Devine songs. I am happy and proud of you 🙏🙏🙏 continue to pray 🙏 and singing wonderful songs.

  • @saivjay01
    @saivjay01 3 роки тому +19

    Madhappana ashirvada sadaa irali, Sooryagayatri.
    For us from this part of karnataka, Madhappa is the protector of forests and people of Chamarajanagar western ghats. This song is from his people, from his lands, villages and forests giving offerings from harvests.

  • @rajeshwarir9540
    @rajeshwarir9540 3 роки тому +12

    It was amazing and happy for me gear this kannada song by my fvt surygayatri.... great.....🙏 and her voice is becoming more and more beautiful as she grown up.....❤

  • @musicisbestmaindafresh9359
    @musicisbestmaindafresh9359 2 роки тому +1

    ನನಗೇ ತುಂಬಾ ಇಷ್ಟವಾದ ಸೊಂಗ್🥰💖💖💖💖💖💖💕💕💕💕💕💕💕💞💞💞💞💞💞💞💓💓💓💓💓💓❤️❤️❤️❤️❤️❤️❤️❣️❣️❣️❣️❣️❣️❣️❣️❣️💝💝💝💝💝💝💝💝💝💝💝💝 Supur

  • @ammu9241
    @ammu9241 2 роки тому +5

    I am thinking how lucky her classmates are!! They can hear good musics from their friend whenever they want! ❣️💖✨

  • @Laxminarayana.Gottipamul
    @Laxminarayana.Gottipamul 3 роки тому +14

    I didn't even know single word meaning ...
    My eyes are tearing unknowingly...
    Its an eternal happiness...
    God bless u Surya...

    • @siddumurthy1734
      @siddumurthy1734 3 роки тому +1

      Its all about rural lady worshipping lord Shiva in her own way.

  • @shashikumargt03
    @shashikumargt03 3 роки тому +8

    ಸೂರ್ಯಗಾಯತ್ರಿಯವರೆ ಇನ್ನು ಹೆಚ್ಚೆಚ್ಚು ಕನ್ನಡ ಸಾಂಗ್ಸ್ ಆಡಿ, super

  • @b.ksriram7821
    @b.ksriram7821 3 роки тому +13

    ಪುಟ್ಟಿ ನೋಡೊದಕ್ಕೆ ತುಂಬಾ ಮುದ್ದಾಗಿದ್ದೀಯಾ ಹಾಗು ಅಷ್ಟೇ ಮುದ್ದಾಗಿ ಹಾಡಿದ್ದೀಯಾ ಸೂಪರ್ ನಮ್ಮ ಕನ್ನಡ ಹಾಡು ಕೇಳಿ ತುಂಬಾ ಇಷ್ಟ ಆಯಿತು.

  • @g.m.amarnath7711
    @g.m.amarnath7711 2 роки тому +1

    Soori Gayathri neou thoumba channagihaaduthddera👌🏻👍🏻🙏🏻

  • @harishjr2904
    @harishjr2904 2 роки тому +7

    Wow super om Shivam Sundaram 🙏

  • @muralitharank1736
    @muralitharank1736 3 роки тому +21

    Sooryagayathri's offerings to Lord Shiva in divine raaga full of musical fragrance.

  • @venkataramanvaradarajan3742
    @venkataramanvaradarajan3742 3 роки тому +9

    மல்லிகை மற்றும் பல மலர்களால் மகாதேவனை கும்பிட்ட உணர்வு உண்டாகிறது.கடவுள் அருள் நிச்சயம் உண்டு.

  • @devasena1741
    @devasena1741 3 роки тому +7

    Waaaw...waaaw.waaaw🙏🙏🙏🙏🙏.no words sooryagayatri.your singing reached another level with wonderfull background music.i dntknw why i m crying. You are amazing.your folk style dress ,Holding flowers near hut, i went 30 years back. Thank you so much jaykumar sir& gayatri.🙏🙏🙏

  • @ravindranathbg2167
    @ravindranathbg2167 Рік тому +3

    Though Suryagayathri doesn't know kannada, has rendered this beautiful folk song melodiously as ever. I had witnessed her concert at Mysore held on 2nd September last year and had previlage of hearing this song live. May god bless this beautiful young talent.

  • @vinayakghanti132
    @vinayakghanti132 2 роки тому +2

    am here only for Singer - Sooryagayathri , blessed to see again , good Music Arrangement & Programming - S. Jaykumar
    DOP, Camera, Editing & Colouring - Prasad Sankar

  • @praveennaik3001
    @praveennaik3001 3 роки тому +8

    ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಭಕ್ತಿ ಸಂಗೀತ ಕೊಡುಗೆ.. ಕನ್ನಡದ ಎಲ್ಲ ಮನಸು ಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..

  • @krsathya6756
    @krsathya6756 3 роки тому +12

    Sooryagayathri is would class singer 🌹💐🙏🇮🇳ನೀವು ಅಜರಾಮರ ಅಜರಾಮರ 🙏🙏🙏🙏

  • @knalini569
    @knalini569 3 роки тому +31

    Wow such soulful rendition with perfect pronunciation looking forward to hear more Kannada songs from you
    Calms down any soul after hearing this 🙏

  • @natarajvenkataraman8559
    @natarajvenkataraman8559 2 роки тому +1

    இறைவன் அளித்த தேவதை

  • @seshadrir5574
    @seshadrir5574 2 роки тому +4

    One malligae singing about another malligae offered to mahadeva. You sang with emotion flowing effortlessly. Great soorya congratulations

  • @AshisDixit
    @AshisDixit 3 роки тому +25

    #महादेवा 😪 #महादेवा 😪
    अद्भुत........ मंत्रमुग्ध कर देने वाली स्तुति 🙏🏻🙏🏻

  • @animeshdebnath1237
    @animeshdebnath1237 3 роки тому +25

    It has endless attraction.I am just speechless. It seems I am getting divine peace from Mata Sooryagayathri. 🌺🏵️🌼🌸🌺🙏

  • @poornimapanchal6749
    @poornimapanchal6749 3 роки тому +11

    I am proud of you.....that u r singing a kannada song.....kannadambe bhuvaneshwari devi bless you....with lots of love

  • @raajtheshowman2953
    @raajtheshowman2953 2 роки тому +16

    ಅದ್ಭುತವಾದ ಹಾಡುಗಾರಿಕೆ, ಸುಂದರವಾದ ಧ್ವನಿ, ತುಂಬ ಇಷ್ಟ ಆಯ್ತು. ಒಳ್ಳೆದಾಗ್ಲಿ 😍😍😍💐

  • @ಸಿದ್ಧಾರ್ಥ್ರೆಡ್ಡಿ

    ಶಿವ ಶಿವ ಹರ ಹರ ಮಹಾದೇವ 🙏🙏🙏

  • @kavanatanaya
    @kavanatanaya 3 роки тому +25

    Gives goosebumps ☺️ Sung with such intense devotion!!

  • @souravdashofficial4996
    @souravdashofficial4996 3 роки тому +62

    Sooryagayatri's voice has a different charm ...she is blessed...by adiyogi

  • @spbind
    @spbind 3 роки тому +10

    Perfect pronounciations of janapada dialect of kannada! No words about the rendition, its DIVINE behind the works!

  • @Bharatha231
    @Bharatha231 2 роки тому +8

    ಇಂತ.ಮಗಳ್ಳು.. ಜನಸಲ್ಲಿ. ಎಂದು ನಾನು. ದೇವರಲ್ಲಿ ನಂಬಿಕೆ ಯಿಂದಲೇ. ಬೇಡಿಕೊಳ್ತತೆನೆ. ಹರ.ಹ.ರ.ಮಹಾದೇವ ❤🌹🙏🏻🚩

    • @manjumanjunath6043
      @manjumanjunath6043 2 роки тому

      ಅದು ಜನಸಲಿ ಅಲ್ಲ ಜನಿಸಲಿ

  • @vakutam
    @vakutam Рік тому +6

    Soorya is always amazing with her voice.. 💖 love from Andhra

  • @vanianup
    @vanianup 3 роки тому +11

    Beautiful girl. Purity of voice , purity of nature , purity of devotion. God bless her and the entire team that made this gorgeous video.

  • @pradeepkrishnnan5323
    @pradeepkrishnnan5323 3 роки тому +8

    A divine child, what a beautiful rendering....may god shower His blessing on this sweet daughter

  • @jyotikamat1671
    @jyotikamat1671 3 роки тому +8

    What a great girl soorya gayatri ..nice voice god bless you & salute for ur singing

  • @rajadarshana5
    @rajadarshana5 2 роки тому +2

    ಉಘೇ ಉಘೇ
    ಮಾಯ್ಕಾರ ಮಾದೇಶ್ವರ ಉಘೇ

  • @pawanbawane2161
    @pawanbawane2161 Рік тому +4

    Aap ki voice itni pyari 🥰 hai ki mere pas word nhi hai manifest nhi kar sakta hu ❤️🥰