ಮೊಬೈಲ್​ನಲ್ಲಿ ದಾಖಲೆ ತೋರಿಸಿದ ಸುಮಲತಾ.. HDKಗೆ ಇದಕ್ಕೆ ಉರಿನಾ ಎಂದಿದ್ದಾರೆ | Sumalatha | Tv9Kannada

Поділитися
Вставка
  • Опубліковано 27 вер 2024
  • ನನ್ನ ಹೇಳಿಕೆಯಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಜನರನ್ನು ಹೆಚ್ಚು ದಿನ ಮೂರ್ಖರಾಗಿ ಮಾಡಲು ಸಾಧ್ಯವಿಲ್ಲ. ನಾನು ಅವರಿಂದ ಬುದ್ಧಿ ಕಲಿಯಬೇಕಾ. ನೀವು ಮಹಿಳೆ ಮಹಿಳೆ ಅಂತೀರಲ್ಲ ನೀವು ಈಗ ಮಹಿಳೆಯಲ್ಲ ಮಂಡ್ಯ ಜಿಲ್ಲೆಯ ಸಂಸದೆ. ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಮತವನ್ನು ಏನು ಮಾಡುತ್ತಿದ್ದಾರೆ ಅನ್ನೋದನ್ನ ಚುನಾವಣೆ ಬಂದಾಗ ಹೇಳುತ್ತೇನೆ. ಮಂಡ್ಯ ಜಿಲ್ಲೆಗೆ ಸುಮಲತ ಕೊಡುಗೆ ಏನು. ನನ್ನ ಸ್ನೇಹಿತನ ಅಗಲಿಕೆಯನ್ನಯ ದುರುಪಯೋಗ ಮಾಡಿಕೊಂಡು ಚುನಾವಣೆ ಗೆದ್ದಿದ್ದಾರೆ. ಆ ಅನುಕಂಪ ಚುನಾವಣೆಯಲ್ಲಿ ಬರುವುದಿಲ್ಲ. ನಟ ಅಂಬರೀಶ್ ಅಗಲಿಕೆಯನ್ನು ನೆನಪು ಮಾಡಿಕೊಂಡ ಮಾಜಿ ಸಿಎಂ ಕುಮಾರಸ್ವಾಮಿ
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Sumalatha #KRS #MandyaMP #HDK #JDS #KRSDam #Hdkumaraswamy
    TV9 Kannada | Kannada News | Latest Kannada News |
    Credits: #Politics #Manjupavagada/producer| #Pavan /Editor|#TV9D

КОМЕНТАРІ • 467