ಮೇಲುಕೋಟೆಯ ಕಲ್ಯಾಣಿ ಹಾಗೂ ಭುವನೇಶ್ವರಿ ಮಂಟಪ Melukote Kalyani Mandya District

Поділитися
Вставка
  • Опубліковано 22 вер 2024
  • ಮೇಲುಕೋಟೆಯ ಕಲ್ಯಾಣಿ ಹಾಗೂ ಭುವನೇಶ್ವರಿ ಮಂಟಪ Melukote Kalyani Mandya District
    #kannadavlogs #melukote #mandyatourism

КОМЕНТАРІ • 14

  • @ravip7025
    @ravip7025 Рік тому

    *SUPERB MELUKOTE KALYANI VLOG MAM* 👌🙏💐🪔
    *__________________________________________________*
    *ನಮಸ್ತೆ ಮೇಡಂ* 🙏🙏
    *_ಮಂಡ್ಯ ಜಿಲ್ಲೆ ಯ ಪಾಂಡುಪುರ ತಾಲೂಕಿನಲ್ಲಿ ಇರುವ ಮೇಲುಕೋಟೆಯ ಶ್ರೀ || ಗಣೇಶನ ಮೂರ್ತಿ ತುಂಬಾ ಚನ್ನಾಗಿದೆ, ಮಂಟಪ, ವಿಸ್ತರವಾದ ದೊಡ್ಡ ಕಲ್ಯಾಣಿ, ಶ್ರೀ || ಗಜೇಂದ್ರ ನಾರಾಯಣ ಗುಡಿ, ಉಬ್ಬು ಚಿತ್ರಗಳ ಕೇತ್ತೆನೆ ಅದ್ಬುತ , ಕೊಳದಲ್ಲಿ ಮೀನುಗಳು🐟, ಶ್ರೀ || ರಾಮಾನುಜಾಚಾರ್ಯರು ತಪಸು ಮಾಡಿದ ಸ್ಥಳ, ಅಷ್ಟಬುಜದ ಕಂಬಗಳ ಮಂಟಪ, ರಾಮಾಯಣ, ಮಹಾಭಾರತ, ವಿಷ್ಣುವಿನ ಅವತಾರದ ಉಬ್ಬು ಚಿತ್ರಗಳು. ತುಂಬಾ ಒಳ್ಳೆಯ ಮಾಹಿತಿಗಳು ಮೇಡಂ_* 👍👍👍👍👍👍
    *ತುಂಬಾ ಧನ್ಯವಾದಗಳು ಮೇಡಂ* 🙏🙏
    *ಶುಭಮಸ್ತು* 💐💐💐
    *=======================================*

  • @snbmedia8314
    @snbmedia8314 Рік тому

    ತ್ರಿವೇಣಿ ಮೇಡಂ ನಿಮ್ಮ ನಿರೂಪಣೆ ಶೈಲಿ ತುಂಬಾ ಚೆನ್ನಾಗಿದೆ......ಈ ವಿಡಿಯೋ ವಿಶೇಷ ವಾಗಿದೆ.... ನಿಮ್ಮ ಪ್ರಯತ್ನ ಅತ್ಯುತ್ತಮ... ಬೆಸ್ಟ್ ಆಫ್ ಲಕ್ ..... 💐💐💐💐💐👍👍👍👍👍👍💫💫💫

  • @rajithajayan4431
    @rajithajayan4431 Рік тому

    Surrounding area of temple is vast. Temple pond is beautiful 👌👌👌🙏🙏🙏

  • @shrikantj4097
    @shrikantj4097 Рік тому

    ತುಂಬಾ ಚೆನ್ನಗಿದೆ

  • @kiranshetty4181
    @kiranshetty4181 Рік тому

    Super temple 🙏

  • @mohankumarma1710
    @mohankumarma1710 Рік тому

    Well done m

  • @yuva-raja
    @yuva-raja Рік тому

    WoW...Lot of attractions in one vlog...single stone "ganapahti" is awesome, big thmbs up to know about the great "lake" in side temple...art work was awesome....kannada seems extraordinary stone works....people with grt skills..., happy and wow to see "masala chai" famous channel, which is also my fav ...high light: it very facilitating to see both , (you and him) grt peoples chats in same vlog...memorable vlog for me too....hav grt day!!