ಹೆಸರಿಗೆ ತಕ್ಕಂತೆ ಧೈರ್ಯಲಕ್ಷ್ಮಿ ವಿಜಯಲಕ್ಷ್ಮಿ ಎಲ್ಲಾ ನೀವೇ ಮೇಡಂ. ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಿಜವಾಗಲೂ ತುಂಬಾ ಹೆಮ್ಮೆಯೆನಿಸುತ್ತದೆ. ನಮ್ಮ ನಾಡಿನ ಹೆಮ್ಮೆಯ ಹೆಣ್ಣುಹುಲಿ ಮೇಡಂ ನೀವು. ನಿಮಗೆ ನೀವೇ ಸರಿಸಾಟಿ. ದೇವರು ತಾನು ಬರುವುದಕ್ಕೆ ಆಗಲ್ಲ ಅಂತ ನಿಮ್ಮಂಥವರನ್ನು ಕಳಿಸಿರುತ್ತಾನೆ. ಅವನ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇದ್ದೇಇರುತ್ತದೆ ನಿಮಗೆ ಭಯಪಡುವ ಅವಶ್ಯಕತೆ ಇಲ್ಲ. ಭಗವಂತ ಸದಾ ನಿಮ್ಮ ಜೊತೆ ಇದ್ದೇ ಇರುತ್ತಾನೆ.
ನಿಮಗೆ ಹಾಗೂ ನಿಮ್ಮ ತಂಡದವರಿಗೆ ಪ್ರಕೃತಿ ಹೆಚ್ಚಿನ ಧೈರ್ಯ ಹಾಗೂ ಆರೋಗ್ಯವನ್ನು ಕೊಡಲಿ ಎಂದು ಆಶಿಸುತ್ತೇನೆ, ನಿಮ್ಮ ಜೀವನದ ಸಾಹಸಗಳನ್ನು ನೋಡುತ್ತಿದ್ದರೆ ನನಗೂ ಸಹ ಇದೇ ರೀತಿ ಸಾಹಸಗಳನ್ನು ಮಾಡಬೇಕು ಎಂದು ಅನಿಸುತ್ತಿದೆ ಆದರೆ ಏನು ಮಾಡುವುದು ನನಗೆ ಯಾವುದೇ ಅವಕಾಶ ಸಿಗಲಿಲ್ಲ
I'm sushmitha Ella episode miss madade nodidini I am big fan of you mam nivvu e samajake madari hennu thank you so much namma Karnataka dalli intha hennu magalu hutirodakke hat's of you mam
Respect Mrs Vijayalakshmi. Keep up the good work. You are truly an inspiration for many. Awards should be given to people who do social service and not for Popular Actors, Cricketers and Singers.
You have covered so many useful stories, you deserve support from local public, govt authorities Big Salute Madam, may God bless you for your bravery and courage to bring those stories that saved millions of people's lives When she caught many corrupt companies, those company owners must punished with fines and imprisonment. Otherwise her efforts won't get desired results
ನಿಮ್ಮದು ನಿಜಕ್ಕೂ ಸ್ಪೂರ್ತಿದಾಯಕ ಬದುಕು ಮತ್ತು ವ್ಯಕ್ತಿತ್ವ ಮೇಡಂ. ನಿಮ್ಮಲ್ಲಿರುವ ಗಟ್ಟಿತನ ಮಾದರಿ ಮತ್ತು ತುಂಬಾ ಇಷ್ಟವಾಗುತ್ತೆ ಮೇಡಂ. ನೀವು ನಮ್ಮ ಜಿಲ್ಲೆಯವರೆನ್ನುವುದು ನಮ್ಮ ಹೆಮ್ಮೆ✌️🙏🙏
Hats off to ur risky coverage madem, u have done a job beyond the capabilities of a male person, God bless you with good health and wealth. U r a very daring person other girls r to learn from u.
Ma'm hatsoff to your bravery. We appreciate your work and you are a role model for us or anyone else and you inspire everyone to fight against everyday odds. Keep doing great work.
Really a thrilling experience. Please write down all your experience in a book that will certainly inspire future journalists. Not only that, but it will also assure the common reader that there is some hope to live in this polluted world.
Vijayalakshmi Shibaroor is a big name in investigative journalism which needs courage and intelligence.I appreciate her courage and the risk she has taken. Shibaroor is my neighbouring village,a river seperates our villages.However after completing my SSC at our village school 54 years back I moved to Mumbai.I visit my village rarely. CA Satish Shetty BSc(Physics)FCA .
Wooow very very inspirational story madam, ella hennu makkalu nimma haage achieve madbeku , 😍 hatsoff to u, nimma story na movie madbeku really 👏🏻👍🌷🌷💐🙏🙏
Thank respected Gowrish sir interviewing another explosive journalist star dashing &our karnataka 's honest respected vijayalakshmi ma'am first mu salute to u.i feel very sad for not recognising for what u hav done so far .my pranaams for ur guts .my Namaste to ur family for establishing u .in one word I can say u r an respected kiran bedi of karnataka. God bless you always let lord chamundeshwari support u in all projects u take.once in my life time I want to meet u &hav a selfie. Regards gopi mysuru
ನಮಸ್ಕಾರ ಮೇಡಂ ನಾನು ಬಸವರಾಜ್ ಗೋಣಿ ಹುಬ್ಬಳ್ಳಿ ನಿಮ್ಮ ಎಲ್ಲಾ ಕಾರ್ಯಕ್ರಮಗಳು ಹಾಗೂ ಕವರ್ ಸ್ಟೋರಿ ಗಳು ತುಂಬಾ ಚೆನ್ನಾಗಿ ಬರುತ್ತೇವೆ ಎಲ್ಲವೂ ಸರಿದಾರಿಯಲ್ಲಿ ಬದಲಿಸಲು ನಿಮ್ಮ ಪ್ರಯತ್ ನ ಸದಾ ಇರುತ್ತದೆ ನಾನು ನಿಮ್ಮ ಅಭಿಮಾನಿ ಯಾಗಿದ್ದು ನಿಮ್ಮ ಧೈರ್ಯಕ್ಕೆ ಮೆಚ್ಚುಗೆ ನಮ್ಮದು ಒಂದು ಸಲಾಂ ನೀವು ಗಂಡು ಹುಲಿಯಂತೆ ನಮ್ಮ ಧೈರ್ಯ ಹೇಳಿಕೊಳ್ಳುತ್ತದೆ ನಾನು ನಿಮ್ಮನ್ನು ಭೇಟಿಯಾಗಲು ಬೆಂಗಳೂರು ಸುವರ್ಣ ಚಾನೆಲ್ ಆಫೀಸಿಗೆ ಬಂದಿದ್ದೆ ನೀವು ಅಲ್ಲಿ ಕೆಲಸ ನಿರ್ವಹಿಸುವುದಿಲ್ಲ ಎಂದು ಹೇಳಿದ್ದರು ತಕ್ಷಣವೇ ನಿಮ್ಮ ನಂಬರನ್ನು ಪಡೆದು ಕಾಲ್ ಮಾಡಿದೆ ನೀವು 18 ನ್ಯೂಸ್ ಕನ್ನಡ ಚಾನೆಲ್ ನಲ್ಲಿ ವರ್ಕ್ ಮಾಡುತ್ತೀರಿ ಗೊತ್ತಾಯ್ತು ನಿಮ್ಮ ಫೋನ್ ನಂಬರ್ ಗೆ ಕರೆ ಮಾಡಿ ನಿಮ್ಮ ಜೊತೆಗೆ ಮಾತನಾಡಿದೆ ನೀವು ಇಲ್ಲಿಗೆ ಬನ್ನಿ ಅಂತ ಹೇಳಿ ನಿಮ್ಮ ಆಫೀಸ್ ಅಡ್ರೆಸ್ ಕೊಟ್ರೆ ಅಲ್ಲಿ ಬಂದು ನಿಮ್ಮನ್ನು ಭೇಟಿ ಮಾಡಿ ಬಹಳ ಸಂತೋಷವಾಯಿತು ದಯವಿಟ್ಟು ನಿಮ್ಮಲ್ಲಿ ಕೆಲಸ ನಿರ್ವಹಿಸಲು ಒಂದು ಅವಕಾಶ ಕೊಡಿ ನಾನು ನಿಮ್ಮ ಬಳಿ ಕೆಲಸ ನಿರ್ವಹಿಸುತ್ತೇನೆ ಎಂದು ಕೇಳಿಕೊಳ್ಳುತ್ತೇನೆ ಮೇಡಂ ಈ ರೀತಿ ದೇಶದಲ್ಲಿ ನಾನಾರೀತಿ ರೂಪದಲ್ಲಿ ಅವ್ಯವಹಾರಗಳು ನಡೆಯುತ್ತವೆ ಅವುಗಳನ್ನು ಸರಿ ಮಾಡುವಲ್ಲಿ ನೀವು ತುಂಬಾ ಯಶಸ್ವಿಗೆ ಕಾರ್ಯಕ್ರಮಗಳು ಕವರ್ ಸ್ಟೋರಿಗಳು ಹಲವಾರು ಪ್ರಯತ್ನಗಳು ಜೀವನದಲ್ಲಿ ತುಂಬಾ ಕಷ್ಟಗಳನ್ನು ಜೀವಕ್ಕೆ ತೊಂದರೆಗಳು ಕೂಡ ಬಂದಿರುತ್ತದೆ ಆದರೂ ನಿಮ್ಮ ಸಾಹಸವನ್ನು ಬಿಟ್ಟಿಲ್ಲ ದಯವಿಟ್ಟು ಒಂದು ಅವಕಾಶ ಮಾಡಿಕೊಡಿ ನಿಮ್ಮ ಬಳಿ ಕಾರ್ಯನಿರ್ವಹಿಸುವುದಕ್ಕೆ ನನ್ನ ದೂರವಾಣಿ ಸಂಖ್ಯೆ 8310574526
From my heart a big pranams to u mam...keep continuing ur work and ur a true eyeopener..A sincere request mam kindly document ur stories and write a book on it....Ur a person whose works to be added in school , colleges syllabus.... Nimma hesaru abbakka, chennnamma tara ajaramaravaagi ulibeku haagu maadari aagi bere avara jeevanakke daarideepavagi ulibeku mam... Hats off to ur courage ...loads of love
ನಿಮ್ಮ ಸಾಹಸಕ್ಕೆ ನಿಮ್ಮ ಸಾಧನೆಗೆ ಮನದಾಳದ ಅಭಿನಂದನೆಗಳು ಸಹೋದರಿ
🔥ಇದು ಚರಿತ್ರೆ ಸೃಷ್ಟಿಸೋ ಅವತಾರ🔥
ನಿಮಗೊಂದು ನನ್ನ ಸಲಾಮ್ 🙏🙏
ಸೂಪರ್ ಮೇಡಂ ನಿಮ್ಮ ಸಾಹಸ ಮೆಚ್ಚಲೇಬೇಕು. ನೀವು ನಮ್ಮ ಕರ್ನಾಟಕದ ವೀರ ಮಹಿಳೆ.ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ನಿಮ್ಮ ಒಂದೊಂದು ಮಾತುಗಳು ನಮಗೆ ನಿಮ್ಮ ಮೇಲೆ ಬಹಳ ಗೌರವವನ್ನು ಹೆಚ್ಚಿಸುತ್ತಿದೆ. 👌👌
ಹೆಸರಿಗೆ ತಕ್ಕಂತೆ ಧೈರ್ಯಲಕ್ಷ್ಮಿ ವಿಜಯಲಕ್ಷ್ಮಿ ಎಲ್ಲಾ ನೀವೇ ಮೇಡಂ. ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಿಜವಾಗಲೂ ತುಂಬಾ ಹೆಮ್ಮೆಯೆನಿಸುತ್ತದೆ. ನಮ್ಮ ನಾಡಿನ ಹೆಮ್ಮೆಯ ಹೆಣ್ಣುಹುಲಿ ಮೇಡಂ ನೀವು. ನಿಮಗೆ ನೀವೇ ಸರಿಸಾಟಿ. ದೇವರು ತಾನು ಬರುವುದಕ್ಕೆ ಆಗಲ್ಲ ಅಂತ ನಿಮ್ಮಂಥವರನ್ನು ಕಳಿಸಿರುತ್ತಾನೆ. ಅವನ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇದ್ದೇಇರುತ್ತದೆ ನಿಮಗೆ ಭಯಪಡುವ ಅವಶ್ಯಕತೆ ಇಲ್ಲ. ಭಗವಂತ ಸದಾ ನಿಮ್ಮ ಜೊತೆ ಇದ್ದೇ ಇರುತ್ತಾನೆ.
ವಿಜಯಲಕ್ಷ್ಮಿಯವರಂತೆ ಫೀಲ್ಡ್ ಗೆ ಇಳಿದು ಸ್ಟಿಂಗ್ ಆಪರೇಷನ್ ಮಾಡೋದಕ್ಕೆ ಗಂಡಸರಿಗೂ ಧಮ್ ಬೇಕು..! Not so easy... Stay blessed Madam
ತುಂಬಾ inspirational ನಿಮ್ಮ ಕಥೆ ..brave lady.. ನಮ್ಮ ಮಂಗಳೂರಿನ ಹೆಮ್ಮೆ. interview ಗೆ ಧನ್ಯವಾದಗಳು😊👍..
super mem
Howda pa namma medam avaru
ಧನ್ಯವಾದ
ನಿಮಗೆ ಹಾಗೂ ನಿಮ್ಮ ತಂಡದವರಿಗೆ ಪ್ರಕೃತಿ ಹೆಚ್ಚಿನ ಧೈರ್ಯ ಹಾಗೂ ಆರೋಗ್ಯವನ್ನು ಕೊಡಲಿ ಎಂದು ಆಶಿಸುತ್ತೇನೆ,
ನಿಮ್ಮ ಜೀವನದ ಸಾಹಸಗಳನ್ನು ನೋಡುತ್ತಿದ್ದರೆ ನನಗೂ ಸಹ ಇದೇ ರೀತಿ ಸಾಹಸಗಳನ್ನು ಮಾಡಬೇಕು ಎಂದು ಅನಿಸುತ್ತಿದೆ ಆದರೆ ಏನು ಮಾಡುವುದು ನನಗೆ ಯಾವುದೇ ಅವಕಾಶ ಸಿಗಲಿಲ್ಲ
You’re a soldier!!!Mangalore Tiger…Inspiration to the nation 👏 👏..
ನಿಮ್ಮ ಸಾಧನೆಗೆ ದೇವರ ಅನುಗ್ರಹ ಸದಾ ಇರಲಿ ತುಂಬು ಹ್ರದಯದ ಧನ್ಯವಾದಗಳು ವಿಜಯಲಕ್ಷ್ಮಿಸಿಬರೂರು 💐💐💐👍👌
ನಿಮ್ಮ ಸಾಹಸಕ್ಕೆ ಸಾಧನೆಗೆ ಮನದಾಳದ ಅಭಿನಂದನೆಗಳು ಹಾಗೂ ಸೃಷ್ಟಿ, ಪರಮಾತ್ಮ ಹೆಚ್ಚಿನ ಆಯಸ್ಸು ನೀಡಿ ಕಾಪಾಡಲಿ
One of the daring and rough and tough journalist of Karnataka 🔥🔥🔥 Vijaya Lakshmi shibaroor madam💞
Hatsof medam medam nivu nanage inspection agiddira medam..nimmanna matadisuva avakaasa Kodi medam
,ಕರ್ನಾಟಕದ ಕಲಿ , ಜರ್ನಲಿಜಮ್ ಗಂಡುಗಲಿ😸, ವಿಜಯಲಕ್ಷ್ಮಿ ಹ್ಯಾಟ್ಸ್ ಆಫ್🙏🙏
Super hatspVijayalaklshmi. Madm
vijayalakmi.is.leadi.suparstar 🙏❤😇🤩
@@kalavathimugugan9908 Hiiiii 🌹🌹
Ha houdu ur right
ನಮ್ಮ ಕರಾವಳಿಯ ಹೆಮ್ಮೆಯ ಮಗಳು....
I'm sushmitha Ella episode miss madade nodidini I am big fan of you mam nivvu e samajake madari hennu thank you so much namma Karnataka dalli intha hennu magalu hutirodakke hat's of you mam
ನಿಮ್ಮ ದೈರ್ಯಕ್ಕೆ ಒಂದು ಸಲಾಂ ಮೇಡಂ... ಶುಭವಾಗಲಿ..
Supar meydam God bless you and your family
@@keerthana.r2116 Hiiii 🌹🌹
Ha ok gernalizam ge olleyadagali antha harahisidake tnqs
Respect Mrs Vijayalakshmi. Keep up the good work. You are truly an inspiration for many. Awards should be given to people who do social service and not for Popular Actors, Cricketers and Singers.
ಜೀವಮಾನದ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ವಿಜಯಲಕ್ಷ್ಮಿ ಶಿಬರೂರ ಅವರಿಗೆ
ನಿಜ ಪಾಟೀಲ್
S right
Yes you're Right
Yes
Howdu
I have seen many journalism people but you are the one I find very genuine and true. I believe your words
Film should be made on this brave lady
True
Super
Great
Thanks madam .nimminda thumba jeeva uliyuvante aytu.namma maklu arogyadinda iro haage aytu
ಸತ್ಯದ ಜೊತೆ VT.. ನಿಮ್ಮ ಜೊತೆ ನಾವು 🙏🙏🙏❤❤❤
ಇವರು ನಮ್ಮ ಶಿಬರೂರಿನವರು ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ
Hattsff to u medam. U r very strong lady ..our socity need u .......
You have covered so many useful stories, you deserve support from local public, govt authorities
Big Salute Madam, may God bless you for your bravery and courage to bring those stories that saved millions of people's lives
When she caught many corrupt companies, those company owners must punished with fines and imprisonment. Otherwise her efforts won't get desired results
Govts itself big bribes Agent. Go to any Govts Office no work will be done without bribing. We need military( to rule them not us )
She should be an inspiration for younger generations ..
Hatsof mam neu nammantha yellla hudugirgu spoorthi.....really great
ತುಂಬಾ ಗಟ್ಟಿಗಿತ್ತಿ ಹೆಣ್ಣು..... ರಾಜ್ಯ ಕಂಡ ಒಳ್ಳೆಯ ವರದಿಗಾರ್ತಿ.......
Greatest achievement , God bless you 🙏🙏
Exalent massage Madam thanks for you
ಇವರ ಸಾಹಸದ ಕತೆಗಳನ್ನು ಯಾರಾದ್ರೂ ಮೂವಿ ಮಾಡಿ....ಸೂಪರ್ ಆಗಿವೆ....
Who dislikes it? Maybe mafia people.
You are doing much better than being a saint. Inspirational
And also may be govt. Employees😂
I wish I would be a journalist too. My total inspiration on being daring is she (Vijayalakshmi mam) herself
This girl is legend only required is support.
And legends dont need support. They r like lion.. they war alone.
ನಿಮ್ಮದು ನಿಜಕ್ಕೂ ಸ್ಪೂರ್ತಿದಾಯಕ ಬದುಕು ಮತ್ತು ವ್ಯಕ್ತಿತ್ವ ಮೇಡಂ. ನಿಮ್ಮಲ್ಲಿರುವ ಗಟ್ಟಿತನ ಮಾದರಿ ಮತ್ತು ತುಂಬಾ ಇಷ್ಟವಾಗುತ್ತೆ ಮೇಡಂ. ನೀವು ನಮ್ಮ ಜಿಲ್ಲೆಯವರೆನ್ನುವುದು ನಮ್ಮ ಹೆಮ್ಮೆ✌️🙏🙏
Great Inspiration mam., Thanks to Team for interviewing Vijaya Lakshmi mam.. expected more information about mom... GB her all time
Thank You Akka Soujanya Bagge Mathanadi
Mam nivu eshtondu people ge inspiration mam. Adharsha. Agina abbakka igina Vijayalakshmi mam 🇮🇳👌♥️❣️❤️🤩🥰😍🙏 such a daring Lady.
By the people, for the people, of the people, this is for you mam. Great job you did all the best for you future.
Tumba kushi aagta untu mam nimma maatu kelidre. Nimma sadhanege abhinandanegalu. Neevu dairyakke innondu hesru mam. Neevu yellarigu spoorthi. Devru nimge aayush aarogya kottu kaapadali.
Oh my god 🙏, great ma'am,you are example for everyone. Lady is a real Navaratri god,
ಮೇಡಂ ನಿಮ್ ದ್ಯರ್ಯ ಸಾಹಸಕ್ಕೆ ನನ್ನ ಅನಂತ ಅನಂತ ವಂದನೆಗಳು
Hats off to ur risky coverage madem, u have done a job beyond the capabilities of a male person, God bless you with good health and wealth. U r a very daring person other girls r to learn from u.
Really madam nim kathe namge esta aythu. . Neevu namma Dakshina kannada davru antha heli kushi aythu....
Hats off.... 👏👏...youtube nalli 1st vedio 26min irodanna nodirodu... Just for VijayLakshmi😇😇
Super
Thank
ನಿಮ್ಮ ಧೈರ್ಯ-ಸಾಹಸಕ್ಕೆ ನನ್ನದೊಂದು ಸಲಾಂ...👏
Great vijay lakshmi mam .u r role model for all youth's
Vijayalaxmi shibaroor.....d other name for courage....inspiration... enthusiasm.....wow u r really awesome dear.....
Ma'm hatsoff to your bravery. We appreciate your work and you are a role model for us or anyone else and you inspire everyone to fight against everyday odds.
Keep doing great work.
Really a thrilling experience. Please write down all your experience in a book that will certainly inspire future journalists. Not only that, but it will also assure the common reader that there is some hope to live in this polluted world.
ನಿಮ್ಮಿ ಸಾಹಸಕ್ಕೆ ನಮ್ಮದೊಂದು ಸಲಾಂ
You are Doing a good Job. Awareness among people is very necessary. We people of Karnataka Support you. Thank you Vijay Laxmi.
Gourish sir ..pathrakarthe vijayalakshmi yavara sandarsana super aagi ithu nimgu salute. .vijayalaxmiyavarigu salute. 😘😍
i am a big fan of vijayalakshmi shibaruru madam... hope to meet her someday.... shes an soldier
Real your darnes and gernalisum is appreciated
Vijayalakshmi Shibaroor is a big name in investigative journalism which needs courage and intelligence.I appreciate her courage and the risk she has taken.
Shibaroor is my neighbouring village,a river seperates our villages.However after completing my SSC at our village school 54 years back I moved to Mumbai.I visit my village rarely.
CA Satish Shetty
BSc(Physics)FCA .
🌹🙏Akka nimma bagge nange channagi gotthide, videos ella nodiddene keliddene god job akka.👍god bless you. So paapa Thumba badathanadalli beledu bandavaru totali nimge thumba dannyavada helikke nanu esta padthene🌹🙏
🙏🙏🙏
ನಿಮ್ಮಂತಹ ಪತ್ರಕರ್ತರು ಸಮಾಜದ ಕಣ್ಣು ಮೇಡಂ.
Vijaya Lakshmi you are simply brave and beautiful lady. God bless you.
I love this lady. She is my reflection. I salute her courage. Her father once met me officially.
I really appreciate ur effort towards showing real stories god always be with sister 🙏🙏
super vijayalakshmi medam
ಅಕ್ಕ ಸೂಪರ್ ✍️🎤👌👌👌
ತುಂಬಾ ಥ್ಯಾಂಕ್ಸ್ ಮೇಡಂ ನಿಮ್ಮ ಕೆಲಸ ದೇವರ ಕೆಲಸ
You are really impartial and honest anchor
When I you are cover storry I m really shoking wihout impact storry salute,📜👍🙏👌
Madam super , you are the great lady, best of luck to all the time
I am her fan.hands off 2 her great service to the society.
Wooow very very inspirational story madam, ella hennu makkalu nimma haage achieve madbeku , 😍 hatsoff to u, nimma story na movie madbeku really 👏🏻👍🌷🌷💐🙏🙏
Thank respected Gowrish sir interviewing another explosive journalist star dashing &our karnataka 's honest respected vijayalakshmi ma'am first mu salute to u.i feel very sad for not recognising for what u hav done so far .my pranaams for ur guts .my Namaste to ur family for establishing u .in one word I can say u r an respected kiran bedi of karnataka. God bless you always let lord chamundeshwari support u in all projects u take.once in my life time I want to meet u &hav a selfie. Regards gopi mysuru
Hats off to you ma'am . You are inspiration to many ❤ God bless you
Thanks for the interview with her.
Naanu chikkavanaginda nim story news yella nodthene
Nimage thumba Dhairya 🏋️🏋️🏋️🏋️🏋️
I am a big fan of yours ...Hats off to you Vijaylakshmi...May God bless you with good health and wealth
Great manglorian dear akka vijayalakshmi .. university story emotionally tuchd akka
Hats off to you ...such a brave lady
Tq, sister, I, am, soldier, I, like, your, work, hats, up, you,,
Really great Vijayalaxmi madam you are genius 🙏🙏🙏🙏👍👍👍👍
Hi, Vijaya Laxmi- Glad to listen you. Hope you will guide others in becoming journalists from coastal region. Tulu paterle . Enkuleg gotte ijji eer oorudar pandad.
The best human being down to earth character very humble with career
Well madame... Olledaagli nimge... heege Praamanikavage iri...
Really great ma'm....stay blessed...!!!🙏🙏🙏🙌🙌🙌
Great mam.
Truly inspiration.
👌👌👌👌👌👌
Beautiful mam. Inspiring speech. Hats off to u😍👌
Mangalurina dhairya lakshmige mangalurininda 🙏🏼🙏🏼🙏🏼🙏🏼🙏🏼🙏🏼👏👏👏👏👏
ನಮಸ್ಕಾರ ಮೇಡಂ ನಾನು ಬಸವರಾಜ್ ಗೋಣಿ ಹುಬ್ಬಳ್ಳಿ ನಿಮ್ಮ ಎಲ್ಲಾ ಕಾರ್ಯಕ್ರಮಗಳು ಹಾಗೂ ಕವರ್ ಸ್ಟೋರಿ ಗಳು ತುಂಬಾ ಚೆನ್ನಾಗಿ ಬರುತ್ತೇವೆ ಎಲ್ಲವೂ ಸರಿದಾರಿಯಲ್ಲಿ ಬದಲಿಸಲು ನಿಮ್ಮ ಪ್ರಯತ್ ನ ಸದಾ ಇರುತ್ತದೆ ನಾನು ನಿಮ್ಮ ಅಭಿಮಾನಿ ಯಾಗಿದ್ದು ನಿಮ್ಮ ಧೈರ್ಯಕ್ಕೆ ಮೆಚ್ಚುಗೆ ನಮ್ಮದು ಒಂದು ಸಲಾಂ ನೀವು ಗಂಡು ಹುಲಿಯಂತೆ ನಮ್ಮ ಧೈರ್ಯ ಹೇಳಿಕೊಳ್ಳುತ್ತದೆ ನಾನು ನಿಮ್ಮನ್ನು ಭೇಟಿಯಾಗಲು ಬೆಂಗಳೂರು ಸುವರ್ಣ ಚಾನೆಲ್ ಆಫೀಸಿಗೆ ಬಂದಿದ್ದೆ ನೀವು ಅಲ್ಲಿ ಕೆಲಸ ನಿರ್ವಹಿಸುವುದಿಲ್ಲ ಎಂದು ಹೇಳಿದ್ದರು ತಕ್ಷಣವೇ ನಿಮ್ಮ ನಂಬರನ್ನು ಪಡೆದು ಕಾಲ್ ಮಾಡಿದೆ ನೀವು 18 ನ್ಯೂಸ್ ಕನ್ನಡ ಚಾನೆಲ್ ನಲ್ಲಿ ವರ್ಕ್ ಮಾಡುತ್ತೀರಿ ಗೊತ್ತಾಯ್ತು ನಿಮ್ಮ ಫೋನ್ ನಂಬರ್ ಗೆ ಕರೆ ಮಾಡಿ ನಿಮ್ಮ ಜೊತೆಗೆ ಮಾತನಾಡಿದೆ ನೀವು ಇಲ್ಲಿಗೆ ಬನ್ನಿ ಅಂತ ಹೇಳಿ ನಿಮ್ಮ ಆಫೀಸ್ ಅಡ್ರೆಸ್ ಕೊಟ್ರೆ ಅಲ್ಲಿ ಬಂದು ನಿಮ್ಮನ್ನು ಭೇಟಿ ಮಾಡಿ ಬಹಳ ಸಂತೋಷವಾಯಿತು ದಯವಿಟ್ಟು ನಿಮ್ಮಲ್ಲಿ ಕೆಲಸ ನಿರ್ವಹಿಸಲು ಒಂದು ಅವಕಾಶ ಕೊಡಿ ನಾನು ನಿಮ್ಮ ಬಳಿ ಕೆಲಸ ನಿರ್ವಹಿಸುತ್ತೇನೆ ಎಂದು ಕೇಳಿಕೊಳ್ಳುತ್ತೇನೆ ಮೇಡಂ ಈ ರೀತಿ ದೇಶದಲ್ಲಿ ನಾನಾರೀತಿ ರೂಪದಲ್ಲಿ ಅವ್ಯವಹಾರಗಳು ನಡೆಯುತ್ತವೆ ಅವುಗಳನ್ನು ಸರಿ ಮಾಡುವಲ್ಲಿ ನೀವು ತುಂಬಾ ಯಶಸ್ವಿಗೆ ಕಾರ್ಯಕ್ರಮಗಳು ಕವರ್ ಸ್ಟೋರಿಗಳು ಹಲವಾರು ಪ್ರಯತ್ನಗಳು ಜೀವನದಲ್ಲಿ ತುಂಬಾ ಕಷ್ಟಗಳನ್ನು ಜೀವಕ್ಕೆ ತೊಂದರೆಗಳು ಕೂಡ ಬಂದಿರುತ್ತದೆ ಆದರೂ ನಿಮ್ಮ ಸಾಹಸವನ್ನು ಬಿಟ್ಟಿಲ್ಲ ದಯವಿಟ್ಟು ಒಂದು ಅವಕಾಶ ಮಾಡಿಕೊಡಿ ನಿಮ್ಮ ಬಳಿ ಕಾರ್ಯನಿರ್ವಹಿಸುವುದಕ್ಕೆ ನನ್ನ ದೂರವಾಣಿ ಸಂಖ್ಯೆ 8310574526
ಸೂಪರ್ ಮೇಡಂ ಒಳ್ಳೆಯ ಕಾರ್ಯಕ್ರಮವಾಗಿದೆ
Hats Off Madam. God Bless You For Ever Madam.
Nice achievement# EIA draft in regional language# . 👏👏👏👏👏
It's really excellent...still we need her experience
Hats up you.madam.your a great.lady.singam.god bless you.
ನಾನು ನಿಮ್ಮ ಅಭಿಮಾನಿ ವಿಜಯಲಕ್ಷ್ಮಿ ಮೇಡಂ
Overwhelmed to know about vijayalakshmi madam n her stories
💪ಸೋಲೆ ಇಲ್ಲ...... ನಿಮ್ಮ ಮಾತು ಕೇಳುವಾಗ .
ಗೆಲುವೆ ಎಲ್ಲ ನಿಮ್ಮ ಸಾಹಸ ಕೇಳುವಾಗ ...💪
ನಿಮ್ಮ ಸಾಹಸಕ್ಕೆ ನನ್ನದೊಂದು 🙏🙏🙏🙏🙏
From my heart a big pranams to u mam...keep continuing ur work and ur a true eyeopener..A sincere request mam kindly document ur stories and write a book on it....Ur a person whose works to be added in school , colleges syllabus....
Nimma hesaru abbakka, chennnamma tara ajaramaravaagi ulibeku haagu maadari aagi bere avara jeevanakke daarideepavagi ulibeku mam...
Hats off to ur courage ...loads of love
🙏🙏🙏🙏🙏🙏🙏🙏🙏🙏🙏🙏🙏🙏🙏👍👌👍👍👍👍👌👌👌👌🙏🙏🙏🙏🙏🙏🙏🙏🙏🙏🙏
Real life Lady singham Vijayalaxmi. Your life is truly motivational.
A huge respect to this woman 👩👏
You are real hero nev just like god plz continue your investigation plz do more and more cover 🙏🙏🙏🙏
Very very well said Harish Shetty. Exactly