Basic steps for a successful bird breeding / ಪಕ್ಷಿಗಳ ಬ್ರೀಡಿಂಗ್ ಸುಲಭವಾಗಿ ಮಾಡೋದನ್ನ ಹೇಳಿಕೊಡ್ತೀನಿ / No.1

Поділитися
Вставка
  • Опубліковано 15 гру 2024

КОМЕНТАРІ • 30

  • @mithund1241
    @mithund1241 3 місяці тому +1

    🙏

  • @YASHU-0113
    @YASHU-0113 3 місяці тому +1

    ತುಂಬಾ ಉಪಯುಕ್ತವಾದ ಮತ್ತು ಅರ್ಥಪೂರ್ಣವಾದ ಮಾಹಿತಿ ಕೊಟ್ಟಿದಿರಾ ಅಣ್ಣ❤❤❤ ಧನ್ಯವಾದಗಳು

    • @petslot
      @petslot  3 місяці тому

      ಧನ್ಯವಾದಗಳು

  • @SudeshShetty-e6e
    @SudeshShetty-e6e 3 місяці тому +1

  • @pavana4869
    @pavana4869 3 місяці тому +1

    Thank you bro for giving good information

  • @prakashgondi7845
    @prakashgondi7845 3 місяці тому +1

    ಅನುಭವವೇ ಒಂದು ದೊಡ್ಡ ಪಾಠ 👌👌🤝

    • @petslot
      @petslot  3 місяці тому

      ಸತ್ಯವಾದ ಮಾತು ❤

  • @pavana4869
    @pavana4869 3 місяці тому +2

    Part 2 bro please

    • @petslot
      @petslot  3 місяці тому +1

      Madtheeni sir... Swalpa avairy kelsa naditide adralli busy idini sry

    • @pavana4869
      @pavana4869 3 місяці тому +1

      OK bro

  • @santoshtr4901
    @santoshtr4901 3 місяці тому +1

    ತುಂಬಾ ಚೆನ್ನಾಗಿ ಬಿಡಿಸಿ ಬಿಡಿಸಿ ಹೇಳ್ತೀರಾ ಸರ್ ಖುಷಿಯಾಯಿತು

  • @MithunbharathGowda
    @MithunbharathGowda 3 місяці тому +2

    Thank you for beautiful information bro keep going

    • @petslot
      @petslot  3 місяці тому

      Thank you ❤

  • @Vomshibards
    @Vomshibards 3 місяці тому +1

    ಹಾಯ್ ಬ್ರದರ್ ನಾನು ಕೂಡ budgies ಇಂದ ಸ್ಟಾರ್ಟ್ ಮಾಡಿದ್ದೀನಿ. ಫಸ್ಟ್ ಕ್ಲಚ್ ಅನ್ ಸಕ್ಸಸ್ ಆಯ್ತು ಇವಾಗ ಸೆಕೆಂಡ್ ಕ್ಲಚ್ ಸ್ಟಾರ್ಟ್ ಆಗಿದೆ ಟೂ ಫೇರ್ ವೈಲ್ಡ್ budgies ede ಇವಾಗ ಎರಡು ಪೇರ್ ಕೂಡ ಐದು ಐದು ಎಗ್ ಇಟ್ಟಿದೆ . ವಿಮರಲ್ ಸಪ್ಲಿಮೆಂಟರಿ ಕೊಡ್ತಾ ಇದೀನಿ ಬರ್ಡ್ಸ್ ತುಂಬಾ ಹೆಲ್ದಿ ಆಗಿದೆ❤

  • @makeupstorage-g5r
    @makeupstorage-g5r 3 місяці тому +2

    Usually sun conure will eat 15 ml but my Sun conure will go back after 10ml what is the reason and it will not drink water also , and recently changed the food petlife to nutri bird

    • @petslot
      @petslot  3 місяці тому

      Usually formula change adaga it will take some tym to adjust, and pls dont over feed if its took 10ml thats enough

    • @makeupstorage-g5r
      @makeupstorage-g5r 3 місяці тому

      Thank you so much

  • @Ride_Or_Die_46__93
    @Ride_Or_Die_46__93 3 місяці тому +2

    💛❤️

  • @prakashbh262
    @prakashbh262 3 місяці тому +1

    ನಾವು birds na ತಂದಿದ್ದಿವಿ ಇನ್ನು ವರೆಗೆ breeding agilla sir...1 year mele ಆಯ್ತು sir..tips kodi breeding ಆಗೋಕೆ

    • @petslot
      @petslot  3 місяці тому

      Kanditha, Upcoming videos nalli matadtheeni sir idra bagge

    • @prakashbh262
      @prakashbh262 3 місяці тому

      @@petslot Thank you sir

  • @kangandalokesh9589
    @kangandalokesh9589 3 місяці тому +1

    ನನಗೆ ಒಂದು ಪ್ರಶ್ನೆ...ನಾನು 3 ವರ್ಷದಿಂದ budgies ಗಳನ್ನು ಸಾಕುತಿದ್ದೇನೆ ಆದರೆ ಇತ್ತೀಚಿನ ದಿನಗಳಲ್ಲಿ ನನ್ನ ಪಕ್ಷಿಗಳು ಸರಿಯಾದ ಪುಕ್ಕಗಳು ಇಲ್ಲದಂತಹ ಮರಿಗಳನ್ನು ಇಡುತ್ತಿವೆ... ಕಾರಣಗಳು ತಿಯದು... Plz ನನಗೆ ಸಲಹೆ ನೀಡಿ

    • @petslot
      @petslot  3 місяці тому

      Vitamin and calcium defiency, proper food diet and supplement kodi varshakke onde clutch tagoli nimge perfect agi marigalu barutte

  • @captainring1670
    @captainring1670 3 місяці тому +1

    "If food accidentally gets into my sun conure baby's eyes, could this have any effect? This happened while I was feeding. I was feeding nutri bird formula"

    • @petslot
      @petslot  3 місяці тому

      No problem will happen, if any visible effect happens use ciplox drops for 3 days 2 times a day it will be ready..