2024-25 ನೇ ಸಾಲಿನ ಶಾಲಾ ಪ್ರವೇಶಾತಿ ಪ್ರಾರಂಭವಾಗಿದೆ ದುರ್ಗಾಮಾತಾ ವಿದ್ಯಾ ಸಂಸ್ಥೆ, ಹಿರೇಕೆರೂರು
Вставка
- Опубліковано 27 січ 2025
- ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಶ್ರೀ ದುರ್ಗಾ ಮಾತಾ ವಿದ್ಯಾಸಂಸ್ಥೆಯ 2024 25ನೇ ಸಾಲಿನ ಹಲೋ ಕಿಡ್ಸ್ ದುರ್ಗಾಮಾತಾ ಹಾಗೂ ದುರ್ಗಾಮಾತಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ನರ್ಸರಿ ಇಂದ 7ನೇ ತರಗತಿಯವರೆಗೆ ಪ್ರವೇಶಾತಿಗಳು ಪ್ರಾರಂಭವಾಗಿದೆ
ಈ ಶಾಲೆಯು ಉತ್ತಮ ವಾತಾವರಣ ಅಚ್ಚುಕಟ್ಟಾದ ಉಪಕರಣಗಳನ್ನು ಮುಖ್ಯವಾಗಿ ಪರಿಣಿತ ಶಿಕ್ಷಕ ಮತ್ತು ಶಿಕ್ಷಕಿಯರನ್ನು ಒಳಗೊಂಡಿದೆ .
ಇಲ್ಲಿ ಪಠ್ಯ ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಲಾಗುವುದು ..
ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜೊತೆ ಜೊತೆಗೆನೆ ಕ್ರೀಡಾ ಚಟುವಟಿಕೆಗಳ ಕಡೆಗೂ ಪ್ರೋತ್ಸಾಹಿಸಲಾಗುವುದು.
ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಅವರ ಭವಿಷ್ಯವನ್ನು ರೂಪಿಸಲು ಪ್ರೇರಣೆ ನೀಡಲಾಗುವುದು.
ಹಾಗೇನೇ ಇಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮವಾಗಿರುವಂತಹ ಸ್ನೇಹ ಬಾಂಧವ್ಯವನ್ನು ಬಹು ಮುಖ್ಯವಾಗಿ ಕಾಣಬಹುದು.
ಅದಲ್ಲದೆ ಶ್ರೀ ದುರ್ಗಾ ಮಾತಾ ಕೋಚಿಂಗ್ ಸೆಂಟರ್ ಮೂಲಕ 4 ಮತ್ತು 5ನೇ ತರಗತಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಮುರಾರ್ಜಿ ದೇಸಾಯಿ ಹಾಗೂ ನವೋದಯ ವಸತಿ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುವುದು.
ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇಂದೇ ನಮ್ಮ ಶಾಲೆಗೆ ಭೇಟಿ ನೀಡಿ...
ಶ್ರೀ ದುರ್ಗಾಮಾತಾ ವಿದ್ಯಾ ಸಂಸ್ಥೆ ಹಿರೇಕೆರೂರು