ಯಾರೇನೇ ಅಂದ್ರೂ ಅಮ್ಮಾ ನೀವು ಮಾತಾಡೋ ಮಾತು ಚೆನ್ನಾಗಿರುತ್ತೆ ಕೇಳೋದಕ್ಕೆ ಹಿತವಾಗಿರುತ್ತೆ ನೀವು ಮಾತಾಡ್ತ-ಮಾತಾಡ್ತ ಅಡುಗೆ ಮಾಡಿದರೆ ತುಂಬಾ ನಮಗೆ ಖುಷಿಯಾಗುತ್ತೆ ಯಾವಾಗಲೂ ನೀವು ಹೀಗೆ ನಗುನಗುತ ಮಾತಾಡ್ತಾ ಇರಿ ತುಂಬಾ ದಿನ ಆಯ್ತು ನಿಮ್ ವಿಡಿಯೋಗಳು ಬರ್ತಾ ಇಲ್ಲಮ್ಮ ವಿಡಿಯೋಗಳು ಮಾಡಿ ಹಾಕಿ ನಾವು ಕಾಯ್ತಾ ಇದ್ದೀವಿ ನಿಮಗು ವಿಡಿಯೋ ಗೋಸ್ಕರ
ಖಂಡಿತ ಇಲ್ಲ ಅಮ್ಮ ನೀವು ಹೀಗೆ ಮಾತಾಡುತೀರಿ ನಿಮ್ಮ ಮಾತಾಡೋ ಶೈಲಿ ತುಂಬಾ ಚೆನ್ನಾಗಿದೆ, ಯಾರೂ ಏನೇ ಹೇಳಿದ್ರು ಪರವಾಗಿಲ್ಲ... ನಿಮ್ಮ ಮಾತಿನಲ್ಲಿ ಏನೋ ಒಂದು ತರ ನನ್ನ ಸ್ವಂತ ಅಮ್ಮ ಹೇಳುತಿರೋದು ಅನಿಸುತ್ತೆ 👍👍
I love your recipes. I love your chats too. Please continue chatting. It adds to the fun. I am also from North Karnataka. Live abroad. I always your hotel on my visits to bengaluru and hubballi
ಹಲೋ ಅಮ್ಮ ನೀವು ಮಾತಾಡೋದು ತುಂಬಾ ಚೆನ್ನಾಗಿರುತ್ತೆ ಮಾತಾಡ್ತಾ ಮಾತಾಡ್ತಾ ಅಡುಗೆಯನ್ನು ತಿಳಿಸಿ ಕೊಡ್ತೀರಾ ಯಾರೋ ಏನೋ ಅಂದ್ರು ಅಂತ ನೀವು ಮಾತಾಡೋದು ಬಿಡಬೇಡಿ ಅಮ್ಮ ನೀವು ಹೀಗೆ ಇರಬೇಕು ಸ್ವಚ್ಛ ಮನಸ್ಸಿನಿಂದ ನಿಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ ಅದು ನಮಗೆ ಖುಷಿ ಕೊಡುತ್ತೆ ಹೀಗೆ ಇರಿ ಅಮ್ಮ❤😅👍🙏
ನಾನು ನಿಮ್ಮ ಸುಮಾರು ವಿಡಿಯೊ ನೋಡಿದ್ದೀನಿ. ತುಂಬಾ ಚೆನ್ನಾಗಿ, ಚೊಕ್ಕಾಗಿ ಅಡಿಗೆ ಮಾಡ್ತೀರಿ. ನಾನು ಸೌದಿ ಅರೇಬಿಯಾ ದಲ್ಲಿರೋದು, ನೀವು ಓದ್ಲಿ ಅಂತಾ ಕನ್ನಡದಲ್ಲಿ ಬರದಿದ್ದೀನಿ. ಅಡಿಗೆ ಎಲ್ಲರೂ ಮಾಡ್ತಾರೆ, ಆದ್ರೇ ಆ ಮಾತು ಎಲ್ರಿಗೂ ಆಡ್ಲಿಕ್ಕೆ ಬರಲ್ಲಾ. ನೀವು ಬೇಜಾರ ಆಗಬೇಡಿ, ಬಾಯಿ ತುಂಬಾ ಮಾತಾಡಿ.

👌👌👌👌👌 ಬಹಳ ರುಚಿಯಾಗಿ ಮಾಡಿ ತೋರಿಸಿದ್ದೀರಿ ಸಿಹಿ ತಿಂಡಿಗಳಗೆ ಸಿಹಿ ಹೆಚ್ಚಾಗಿದ್ದರೆ ರುಚಿ ಇನ್ನೂ 👌👌👌👌 🙏🙏
ನಮಸ್ಕಾರ ಲಲಿತಾ ಅಕ್ಕ 🙏 ತುಂಬಾ ಚೆನ್ನಾಗಿದೆ ಈ ಶೇಂಗಾ ಹೋಳಿಗೆ ಬಾಯಲ್ಲಿ ನೀರು ಬರುತ್ತದೆ ❤
Tried it ,and it's too easy to prepare
ಲಲಿತಕ್ಕ ಕಾಯ್ತಾ ಇದ್ದೆ ಈ recipe ಗೆ.tq.
Please.keep talking ..you have a pure heart namaskara sister
Do not stop talking.it reminds our Uttar Karnataka languages. We are missing it a lot❤
I like the way you talk ,please continue to inspire
Nice tumba chennagide
Neevu heg maathadtheera haage mathadi badlagbwdi dayavittu🥰.. Nim adge chanda.. Nim maathu chanda😍🥰💐
ಇದೇ ಮೊದಲ ವಿಡಿಯೋ ನಿಮ್ಮದು ನಾನು ನೋಡಿದ್ದು. ನಿಮ್ಮ ಮಾತು ಇಷ್ಟವಾಯಿತು 😊😊😊
Namaskara amma, the way u teach is super, simple recipe, clean explanation,after seeing the recipe I am able to try iit hats off too u
Sister very nicely explained i will definitely try god bless your talent s
Nice receipe madam kanditha try madthini
👌👌👌👌😃😃 ನಿಮ್ಮ ಮಾತು ಕೇಳಲು ತುಂಬಾ ಚೆನ್ನಾಗಿದೆ ❤❤
ಸೂಪರ್ ರೊಟ್ಟಿ ರಾಣಿ
You are so amazing be yourself don't change who you are. I love listening and we watching all your recipes and making it too ❤
Very nice explain madiri niu
Marred akkara matadkont nakkot kelsa chend❤❤
I love your recipes. I love your chats too. Please continue chatting. It adds to the fun. I am also from North Karnataka. Live abroad. I always your hotel on my visits to bengaluru and hubballi
Tumba chennagide Amma I ❤ u
👌 You are talkative.
Nim mathu tumba chenna..adige nu chenda
ಅಕ್ಕವ್ರೆ, ನೀವುಮಾತಾಡೋ ರೀತಿ ತುಂಬಾ ಇಷ್ಟ ಆಗುತ್ತೆ, ಮಾತಾಡೋದು ಕಮ್ಮಿ ಮಾಡಬೇಡಿ, ಅಡ್ಗೆನೂ ಅಷ್ಟೇ ತುಂಬಾ ಚೆನ್ನಾಗಿರುತ್ತೆ, ಧನ್ಯವಾದಗಳು, ಅಕ್ಕ.
Nammmagu nimm maathu thumbha ishta agithe
I love each and every word and don't worry about others ❤❤❤ keep up your good work ❤❤ lots of love to you Aunty 💕
ಅಱ್ಱ್
Super fine 🎉🎉
Simple living, high thinking
Lalitamma nimma matigagiye nimma video nodtini, bengalore ge nimmannu bettiyagtini . Nimma matini ñd namma family yavàrante anisuttiri .neevu matadutta iddare namage kushi. Ninma saralate ellarigoo istavaguttade. Yaro heliddare andare avar mano bhav sari irade irabahudu. Nimma AkkA R 3:05
Amma badhne kai eenegai palya neevu thoricidhu, naanu madidhe thumba tasty aagi banthu, dhanya vadagallu
No madam we will speak whole heartedly,u will not keep anything in ur heart u open up everything frankly u can speak like this only thanks amma
ದನ್ಯವಾದಗಳು 🙏
Thanku for this recipe
Tq so much. Pls don't change keep smiling & talking
Super... amma.. nivu hige matadta ...eri
Love form Gokak ❤
Yaar baggenu chinthe beda yaar maathigu kivi kodbedi, yaargoskaraanu neevu nimm thanaana bittukodbedi.. ❤
इतक्या निर्मळ मनाचे कर्नाटकचे च लोक असतात.
आम्ही 10 वर्ष बेळगाव मध्ये राहिलो आहे.❤❤
Easy
Amma super ❤
Super amma ❤❤❤❤
Supper amma
ಬೇಳೆ ಹೋಳಿಗೆ ಕಾಯಿ ಹೋಳಿಗೆ ಎರಡು ಮಾಡಿ ತೋರಿಸಿ ಅಮ್ಮ ನೀವು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರಾ ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ
Correctage mathadthiddhira no problem akka dont worry
Love you ajji, nimjothe iro aunty nim akkantara kanustare
Suuuupar amma🙏
Supér
Illa madam.. idu nimma video.. nimage henge beko hange Maadi.. yaaro avru ivru helthare antha change maadko bedi.. pls continue ur good work.. neevu maathadadu tumba ishta aagutte😊
ಶ್ರಮಜೀವಿ ನಿಮ್ಮ ಚಿಕ್ಕಮ್ಮನವರಿಗೂ ನನ್ನ ನಮಸ್ಕಾರಗಳು.
Ide Tarah heli. Tumba channagi helata iddiri.
ಅಕ್ಕ ನೀವು ಸೂಪರ್ ಆಕ್ಕ
ಹಲೋ ಅಮ್ಮ ನೀವು ಮಾತಾಡೋದು ತುಂಬಾ ಚೆನ್ನಾಗಿರುತ್ತೆ ಮಾತಾಡ್ತಾ ಮಾತಾಡ್ತಾ ಅಡುಗೆಯನ್ನು ತಿಳಿಸಿ ಕೊಡ್ತೀರಾ ಯಾರೋ ಏನೋ ಅಂದ್ರು ಅಂತ ನೀವು ಮಾತಾಡೋದು ಬಿಡಬೇಡಿ ಅಮ್ಮ ನೀವು ಹೀಗೆ ಇರಬೇಕು ಸ್ವಚ್ಛ ಮನಸ್ಸಿನಿಂದ ನಿಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ ಅದು ನಮಗೆ ಖುಷಿ ಕೊಡುತ್ತೆ ಹೀಗೆ ಇರಿ ಅಮ್ಮ❤😅👍🙏
In Mydar oni dharwad mara available
ಅಮ್ಮ ನಂದುಲೂಸ್ ಆಗಿತ್ತುರುಣನೀವು ಹೇಳೋದು ಮೇಲೆ ಅರ್ಧಗಂಟೆ ಬಿಟ್ಟು ಮಾಡಿದೆಚೆನ್ನಾಗಿ ಬಂದು ಅಮ್ಮಧನ್ಯವಾದಗಳು ಅಮ್ಮ
ನಾನು ನಿಮ್ಮ ಸುಮಾರು ವಿಡಿಯೊ ನೋಡಿದ್ದೀನಿ. ತುಂಬಾ ಚೆನ್ನಾಗಿ, ಚೊಕ್ಕಾಗಿ ಅಡಿಗೆ ಮಾಡ್ತೀರಿ. ನಾನು ಸೌದಿ ಅರೇಬಿಯಾ ದಲ್ಲಿರೋದು, ನೀವು ಓದ್ಲಿ ಅಂತಾ ಕನ್ನಡದಲ್ಲಿ ಬರದಿದ್ದೀನಿ. ಅಡಿಗೆ ಎಲ್ಲರೂ ಮಾಡ್ತಾರೆ, ಆದ್ರೇ ಆ ಮಾತು ಎಲ್ರಿಗೂ ಆಡ್ಲಿಕ್ಕೆ ಬರಲ್ಲಾ. ನೀವು ಬೇಜಾರ ಆಗಬೇಡಿ, ಬಾಯಿ ತುಂಬಾ ಮಾತಾಡಿ.
ದನ್ಯವಾದಳು 🙏
Super Sister
Super amma, I like all the recipes
Neevu hege eddaruu chenna
Chennagi matanaduttiri
Thankyou so much akka
ನಮ್ಮ ಅಮ್ಮ ಕೂಡ ಇದೇ ತರಾ ಶೇಂಗಾ ಹೋಳಿಗೆ ಮಾಡುತ್ತಾರೆ
Soupr❤
Thanks ri..cholo adavu holige😊
Matadode ollayadu akka
Nimma maatu irle beku ❤illa Andre namge adige istha agalla👍
😊👌👌👌😌
Aunty neev nagtha mathadtha eddare ne chenda
👌👏💞
ಅಮ್ಮ ಎಳ್ಳು ಹೋಳಿಗೆ ಮಾಡುದು ಹೇಳಿಕೊಡಿ
🙏🌷
Madam neevu use mado garam masala recipe thorisri
ಅಮ್ಮ ನೀವು ಇನ್ನೂ ಇನ್ನೂ ಒಳ್ಳೆ ಅಡುಗೆ ರೆಸಿಪಿ ವೀಡಿಯೋ ಮಾಡಿ ಹಾಕಿ ನನಿಗೆ ತುಂಬಾ ಇಷ್ಟ ನಿಮ್ಮ ಅಡುಗೆ ರೆಸಿಪಿ ನೀವು ಮಾತಾಡ್ತಾ ಅಡುಗೆ ಮಾಡಿ
Pudina & palak chatni torasi
🎉
🤤
Bella yavaga hakidri
Hi lalithamma
ಯಾರು ಏನೇ ಹೇಳಲಿ ಅಮ್ಮಾ ನೀವು ಮಾತನಾಡುವುದನ್ನು ಮುಂದುವರಿಸಿ. ನಗ್ತಾ ಇರಿ
Amma neev matadirene chandha amma
Niv matadri niv berevr helod taleg hakobedri chanag detailed agi kodtiri information hinge mundavarsi niv Nam atte tara idira same
Matadari Akka mate chada, holiginu chada
ನಾವೂ ಲಲಿತಾ ರಿ ಅಮ್ಮರ
Amma neevu heegey mathadidhrey chandha
Nevu mathadodu est
No
Niv hinge mathadidre Chanda.. enu jaasthi en illa..
Super amma