ಮೂರು ಗಡಿಯಾರಗಳ ಕಥೆ...

Поділитися
Вставка
  • Опубліковано 28 вер 2024

КОМЕНТАРІ • 97

  • @shiva1879
    @shiva1879 11 місяців тому +4

    ಗುರು ಸ್ವೀಟ್ ಓನರ್ ಗಾಂಚಲಿ

  • @sriss479
    @sriss479 11 місяців тому +42

    ನಾಲ್ವಡಿ ಕೃಷ್ಣರಾಜ ಒಡೆಯರ ಅಂತ ಮುಖ್ಯಮಂತ್ರಿ ನಮಗೆ ಬೇಕು

    • @Princedhoni79
      @Princedhoni79 11 місяців тому +3

      ಸರಿಯಾದ ಮಾತುಗಳು

    • @vijaychandhu3192
      @vijaychandhu3192 11 місяців тому +5

      avaru raja maharaja avru yavagalu maharajare antha raja namma karnatakakke mathe hutti barabeku...........

    • @nagalakshmiurs262
      @nagalakshmiurs262 11 місяців тому +7

      ನಿಮಗೆ ಇಂತಹಾ ಆಡಳಿತ ಬೇಕು. ನಾಲ್ವಡಿ ಅಂತಹ ಮಹಾರಾಜರು ಮತೊಮ್ಮೆ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ.

    • @ನಾಗೇಶ್ಪಿಕನ್ನಡಿಗ
      @ನಾಗೇಶ್ಪಿಕನ್ನಡಿಗ 11 місяців тому

      ಈಗೆಲ್ಲ ಹೈಕಮಾಂಡ್ ಗುಲಾಮಗಿರಿ ಹುಟ್ಟಿಕೊಂಡಿದೆ ಪ್ರಾದೇಶಿಕ ಪಕ್ಷ ತರಬೇಕು ಕುಟುಂಬ ಪಕ್ಷ ಅಲ್ಲ ಪ್ರಜಾಕಿಯ ಕೆ ಆರ್ ಎಸ್

    • @adithyahk
      @adithyahk 11 місяців тому

      😂 ಮುಖ್ಯಮಂತ್ರಿ? ಏನು ಮಾತಾಡ್ತೀರಾ, ಸ್ವಲ್ಪ ಇತಿಹಾಸ ತಿಳಿದುಕೊಂಡು ಮಾತಾಡಿ. ಮೈಸೂರು ಸಂಸ್ಥಾನದ ಮಹಾರಾಜ ಅವರು, 😂 ಅಂದರೆ ಪ್ರಧಾನ ಮಂತ್ರಿಗೂ ರಾಷ್ಟ್ರಪತಿ ಸ್ಥಾನಕ್ಕೆ ಸರಿಸಮಾನ. ನಿಮಗೆ ಹೇಳಿ ಏನು ಉಪಯೋಗ ಈ ದೇಶದ ಶಿಕ್ಷಣ ತಜ್ಞರು ಪಾಠದಲ್ಲಿ ಎಲ್ಲವನ್ನೂ ತುರುಕಲು ಹೋಗಿ ನಮಗೆ ನಮ್ಮವರ ಬಗ್ಗೆ ತಿಳಿದಿಲ್ಲ ಹೀಗೆ ಏನೇನೋ ಬರೆಯುತ್ತಾರೆ. Mysore was a Princely state , ಕಾವೇರಿ ನೀರು ಹಂಚಿಕೆ ತಾರತಮ್ಯವಾಗಲು ಮದ್ರಾಸ್ ಪ್ರೆಸಿಡೆನ್ಸಿ ಮೈಸೂರು ಸಂಸ್ಥಾನವು ಆಗಿದಿದ್ದು ಪ್ರಮುಖ ಕಾರಣ.

  • @Kiran-SSM
    @Kiran-SSM 11 місяців тому +2

    Sir navu kannadigaru nimage aabhari Agirabeku sir ,
    Idellava nivu namage tisili kodta irodakke

  • @csc7687
    @csc7687 11 місяців тому +2

    Good morning sri Dharmendra sir
    Very historical information thanks❤

  • @believerone2001
    @believerone2001 6 місяців тому

    FAMOUS CLOCK TOWERS AND GLORIES OF MYSURU .GOD BLESS ALL.

  • @Thanuraj97
    @Thanuraj97 11 місяців тому

    Mysore Manasagangothri is most planned, green and peaceful Region in the City.... What a vision of Mahrajas government hardly plants a tree these days... All new areas are unplanned third class dry

  • @KB-rh6mi
    @KB-rh6mi 11 місяців тому

    Nalvadi Krishnarajendra wodeyar daivisambootharu avarige Nanna Kruthagnathegalu.

  • @krirakayarthaya6846
    @krirakayarthaya6846 11 місяців тому +2

    The last scene of this episode in front of Manasa gangotri clock tower was perfect shot for wallpaper.

  • @vasudevasb4272
    @vasudevasb4272 11 місяців тому +1

    ❤❤❤❤

  • @youaremylove7527
    @youaremylove7527 11 місяців тому

    🙏🙏🙏

  • @KannadaveeNithya
    @KannadaveeNithya 11 місяців тому

    Wonderful

  • @Navya-iu3mn
    @Navya-iu3mn 11 місяців тому

    ನಮಸ್ಕಾರ ಗುರುಗಳೆ

  • @spradeepkumarschandrasheka672
    @spradeepkumarschandrasheka672 11 місяців тому

    Super vlog sir 😊😊😊😊😊

  • @deekshithgowdacp4085
    @deekshithgowdacp4085 11 місяців тому

    Sir, here's a humble request from your subscriber!! There's a uncovered palace in Mysuru that nobody speaks about ie., Cheluvamba Mansion in CFTRI, Mysuru. I would like to seek the information about that palace in your upcoming videos.
    Thanks
    Regards, DEEKSHITHGOWDA

  • @kushakush1550
    @kushakush1550 11 місяців тому

    🙏🙏🙏🥰

  • @kunuseri
    @kunuseri 11 місяців тому

    There is no need to start every sentence with a SNEHITHARE. It is not done while speaking in Kannada.

  • @kavinamana
    @kavinamana 11 місяців тому +6

    But Guru sweets avrige tumba sokku anta janara baayinda kelidini

  • @Kschandra369
    @Kschandra369 11 місяців тому +1

    🙏🙏🙏

  • @anjanakulkarni25
    @anjanakulkarni25 11 місяців тому

    ❤❤

  • @sumaprasad2875
    @sumaprasad2875 11 місяців тому +16

    ನಮ್ಮ ಪುಣ್ಯ ನಾವು ಇಂತ ರಾಜ ಪರಂಪರೆ ಹಾಗೂ ಪುಣ್ಯ ಭೂಮಿಲಿ ಜನ್ಮ ತಾಳಿದ್ದು ನಮ್ಮ ಎಸ್ಟು ಜನ್ಮದ ಸುಕೃತ....ಧನ್ಯವಾದಗಳು sir 🙏🙏

  • @komalashankar8540
    @komalashankar8540 11 місяців тому +13

    ನೀವು ತೋರಿಸುವ ಜಾಗಗಳನ್ನು ನೋಡ್ತಾಯಿದ್ರೆ, ಈಗಲೇ ಆಲ್ಲಿಗೆ ಓಡಿಹೋಗೋಣ ಅನ್ಸತ್ತೆ😄😄🙏🙏

  • @giriraju869
    @giriraju869 11 місяців тому +9

    ಮೈ ರೋಮಾಂಚನ ಆಗುತ್ತೆ ನಿಮ್ಮ ಬಾಯಲ್ಲಿ ಈ ಕಥೆ ಕೇಳೋವಾಗ ಮತ್ತಷ್ಟು ಅಭಿಮಾನ ಜಾಸ್ತಿ ಆಗುತ್ತೆ ನಮ್ಮ ಹೆಮ್ಮೆಯ ಮೈಸೂರಿನ ಬಗ್ಗೆ 🙏🙏🙏♥️♥️

  • @rajeshnayaka450
    @rajeshnayaka450 11 місяців тому +2

    ದಸರಾ ಆಚರಣೆಯಾ ಮೂಲ ತಾಣ ಕುಮಾರರಾಮನ ಕುಮ್ಮಟದುರ್ಗ ಹೇಮಗಿರಿ ಗಂಗಾವತಿ ತಾಲೂಕ ಕೊಪ್ಪಳ ಜಿಲ್ಲಾ.
    ಜೈ ಭುವನೇಶ್ವರಿ🙏🙏⚔️
    ಜೈ ಜಟ್ಟಂಗಿರಾಮೇಶ್ವರ🙏🙏⚔️
    ಜೈ ಪಂಪಾ ವಿರೂಪಾಕ್ಷ🙏🙏🙏🙏⚔️
    ಜೈ ಮಲೆಯಪುಲಿ ಮುಮ್ಮಡಿ ಸಿಂಗೇಯ ನಾಯಕ ⚔️
    ಜೈ ಧವಳಂಕ ಭೀಮ ವೀರ ಕಂಪಿಲರಾಯ ⚔️
    ಜೈ ರಣರಂಗಸಿಂಗ ಗಂಡುಗಲಿ ಕುಮಾರರಾಮ⚔️
    ಜೈ ಹರಿಹರ ಹಕ್ಕ- ಬುಕ್ಕ⚔️ ಜೈ ಪ್ರೌಡದೇವರಾಯ
    ಜೈ ನರಸ ನಾಯಕ ⚔️
    ಜೈ ಶ್ರೀ ಕೃಷ್ಣದೇವರಾಯ ⚔️ ಜೈ ಮದಕರಿ ನಾಯಕ

  • @shunmugasundaram1963
    @shunmugasundaram1963 11 місяців тому +5

    Respected sir, my grandfather Late Balakrishna Pillai was Automobile engineer in palace. The first and foremost grate Rolyes Roy's car was with maharaja. Now I am 67 years. What a diamond city. Sir I don't have words to express or explain.
    Shoba optical owners(their parents)were very Very close to the maharaja. Many more to pen
    Thanks, nameskar to you. 🙏🙏🙏🙏🙏

  • @naviinsurya8376
    @naviinsurya8376 11 місяців тому +3

    Darmi sir you are great....... Nalwadikrishnajara odiyar avru daivamsa sambutaru....... Jayalakshmi ammani avru 700 areas kottirovantha vishya tilsiddakke danyavadagalu....... Hage kuvempu avra sarthakate mysore university kalpane 🙏🙏🙏🙏🙏

  • @paneeshan3666
    @paneeshan3666 11 місяців тому +2

    ಸರ್ ಧರ್ಮಣ್ಣ ನಿಮಗೆ ನಮ್ಮ ನಮಸ್ಕಾರ ಮೈಸೂರು ಮಹಾರಾಜರಿಗೆ ಬೆನ್ನುಪನೀ ರೋಗದ ವಿಚಾರ ತಿಳಿಸಿ(ನಮ್ಮ ಅಜ್ಜಿ ಔಷಧಿ ನೀಡಿದ್ರು )

  • @UdayaJagadish
    @UdayaJagadish 11 місяців тому +4

    We live in America. I just love to watch your videos. We are very proud to be from Karnataka and kannadigas. I would love to meet you when I'm in bangalore. Thanks so much for all the information you give in your beautiful videos.

    • @ನಾಗೇಶ್ಪಿಕನ್ನಡಿಗ
      @ನಾಗೇಶ್ಪಿಕನ್ನಡಿಗ 11 місяців тому

    • @ನಾಗೇಶ್ಪಿಕನ್ನಡಿಗ
      @ನಾಗೇಶ್ಪಿಕನ್ನಡಿಗ 11 місяців тому

      ಸರ್ ನಿಮಗೊಂದು ಮನವಿ ಒಬ್ಬ ಕನ್ನಡಿಗನಾಗಿ ಬೆಂಗಳೂರಲ್ಲಿ ವಾಸವಿರುವ ಕನ್ನಡಿಗರು ಅವರ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ ಅಲ್ಲಿ ಕೆಲವು ಕಡೆ ಕನ್ನಡ ಇಲ್ಲ ಕನ್ನಡ ಓದಲು ಬರೆಯಲು ಬರುತ್ತಿಲ್ಲ ಮಕ್ಕಳಿಗೆ ದಯವಿಟ್ಟು ನೀವು ಹಾಗೆ ಮಾಡಬೇಡಿ ಕನ್ನಡ ವನ್ನು ಕಲಿಸಿ

  • @krisharao7163
    @krisharao7163 11 місяців тому +2

    Nice Dermi namaste good information thank you sir and most memorable namaste thank you sir 👍 🙏 👏

  • @suhrudjoshi5688
    @suhrudjoshi5688 11 місяців тому +1

    ದೊಡ್ಡ ಗಡಿಯಾರವನ್ನು ಅರಮನೆಯಲ್ಲಿ ಕೆಲಸ ಮಾಡುವವರೆಲ್ಲರೂ ಸೇರಿ ತಮ್ಮ ಸ್ವಂತ ಹಣವನ್ನು ಒಟ್ಟುಗೂಡಿಸಿ ಕಟ್ಟಿಸಿದ್ದು

  • @shiva1879
    @shiva1879 11 місяців тому +3

    ನಾನು 200ನೇ ಲೈಕ್❤❤❤

  • @KAlpha09
    @KAlpha09 11 місяців тому +2

    Last time I heard big clock chime was way back in 1993. It was stopped as vibrations from the bell caused cracks in the tower.

  • @rajesh13401
    @rajesh13401 11 місяців тому +5

    Love you Sir 🙏

  • @likhithrshekar7858
    @likhithrshekar7858 11 місяців тому +1

    Sir Mysore Medical College ..100 years complete madide adhr bagge ondh video Maadi

  • @karthikkari2185
    @karthikkari2185 11 місяців тому +2

    All Hail to the Royal Highness His Majesty Rajashree Bahaddur Nalwadi Krishna Raja Wodeyar 🙏

  • @Mvasanthkumar-cu4zd
    @Mvasanthkumar-cu4zd 11 місяців тому

    ಸರ್. ಕೆಲವು ಆಟೋ ಚಾಲಕರುಳಿಗೆ, ಅಥವಾ ಟ್ಯಾಕ್ಸಿಯವರಿಗೆ ಮಾಹಿತಿ ನೀಡಿ ಇಲ್ಲಿ ಅವರ ಮೊಬೈಲ್ ನಂಬರ್ ಕೊಡಿ.

  • @PradeepKumar-rm6tj
    @PradeepKumar-rm6tj 11 місяців тому +1

    Text book alli idella sersakke try madi, neev madidre keltare

  • @lokanathd3734
    @lokanathd3734 11 місяців тому +3

    Thank you for reminding & enlightening about the greatness of Mysore & REAL KING .👏

  • @TheChintu-il3sq
    @TheChintu-il3sq 11 місяців тому

    Sir nanna hostel gangotri yalli ide mathe nanu Maharaja's college nalli MA madthaidhini, thumba santhosha ituthu!!

  • @nithishnagesh
    @nithishnagesh 11 місяців тому +3

    Jai mysoru😊

  • @anandaprasad4124
    @anandaprasad4124 11 місяців тому

    EllAru parthasmariyaru dharani
    Olle vishaya kanappa🙏🙏🙏🙏🙏👍👍👍👍👍👍

  • @sstory4464
    @sstory4464 11 місяців тому

    ಸರ್ ಮೈಸೂರು ಮೊದಲು ಆಳಿದ ಕಟ್ಟಿದ ದೊರೆ ಯಾರು ಸರ್ ದಯವಿಟ್ಟು ಮಾಹಿತಿ ಕೊಡಿ ಸರ್ ಸರ್

  • @VenkateshV-hk5sd
    @VenkateshV-hk5sd 11 місяців тому +1

    ಎಂದಿನಂತೆ 🙏

  • @prasadpushkar3191
    @prasadpushkar3191 11 місяців тому +2

    Such great souls of the past...thanks a million for bringing all this to us sir! Hats off to you!
    Love those Grand old British Style Heritage buildings!

  • @roopashreesrinavs3491
    @roopashreesrinavs3491 11 місяців тому +2

    ಸರ್, ಅದ್ಬುತ ಪತ್ತೇದರಿ ಕೆಲಸ ತಮ್ಮದು, ಧನ್ಯವಾದಗಳು

  • @kumarkumarmkumar1842
    @kumarkumarmkumar1842 11 місяців тому +1

    1916 mysore University ayathu ok but kuvemp born 1902

  • @ravindra5036
    @ravindra5036 11 місяців тому +1

    Sir dharmanna avara nimage suger ellava? Yapati Mysore pak thindralla?😂😂😂😮

  • @nagarajak.r.8766
    @nagarajak.r.8766 10 місяців тому

    ಮೈಸೂರುಪಾಕ್ನಷ್ಟೇ ಸವಿಯಾದ ವಿವರಣೆ.❤

  • @pradeepkumarpradeepkumar1105
    @pradeepkumarpradeepkumar1105 10 місяців тому

    ಪದಗಳೇ ಬಾರದೆ ಮೂಕವಿಸ್ಮಿತ ನಾಗಿದ್ದೇನೆ🎉

  • @JayPrakash-cq6df
    @JayPrakash-cq6df 11 місяців тому

    Manasa gangotri back ground marvalous... 1:30

  • @raghavadoddmani3864
    @raghavadoddmani3864 11 місяців тому +1

    Thank you sir 🙏 Shree Nalvadi Krishna Raja Wodeyar realy the great personality 🙏🙏🌹🌹

  • @rajeshchauhan-ec3ed
    @rajeshchauhan-ec3ed 11 місяців тому

    Jayalakshmi ಅರಮನೆ video madi sir

  • @The_lighthousestudios
    @The_lighthousestudios 11 місяців тому

    ಚೆಲುವಾಂಬಾ ಅರಮನೆ ಬಗ್ಗೆ ತಿಳಿಸಿ

  • @balakrishnabalu4704
    @balakrishnabalu4704 11 місяців тому

    🙏🙏🙏

  • @gowthamgowdagowda6577
    @gowthamgowdagowda6577 11 місяців тому +1

    ANNADATHA , GNYANADATHA ,SARVA JANAAGADA ASHRAYA DAATHA * *SHRI NALVADI KRISHNA RAJA WODEYAR *PRABHUGALIGE ANANTANATHA SHIRA SASTAANGA PRANAMAGALU 🎉🙏🙏. DHARMI SIR 👌👌👌🙏

  • @marulasiddappamarulasiddap6220
    @marulasiddappamarulasiddap6220 11 місяців тому +1

    ❤ LOVE YOU SIR ❤

  • @siddupartha295
    @siddupartha295 11 місяців тому

    ಧನ್ಯವಾದಗಳು ಸರ್

  • @rajubannur5476
    @rajubannur5476 11 місяців тому

    💐🙏🚩🚩🚩🚩🔱🕉️🔱🚩🚩🚩🚩

  • @ManjuGeorge-j4f
    @ManjuGeorge-j4f 11 місяців тому +1

    Maharaja is great

  • @chinnuputtisush4098
    @chinnuputtisush4098 11 місяців тому

    ನಮಸ್ತೆ ಗುರುಗಳೇ, ನವರಾತ್ರಿ ಆರಂಭ ಆಗ್ತಿದೆ... ಪ್ರವಾಸಿಗರಿಗೆ ಮೈಸೂರಿನ ಅರಮನೆ ವೀಕ್ಷಣಾ ಸಮಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ, ಸ್ಥಳದ ಬಗ್ಗೆ ತಿಳಿಸಿಕೊಡಿ.....

  • @vidyuthshashidhar7012
    @vidyuthshashidhar7012 11 місяців тому

    ವೀಣಾ ವಾಚ್ ವವರ್ಕ್ಸ್ ಅವರು ದೊಡ್ಡ ಗಡಿಯಾರವನ್ನು ಕಿ ಕೊಡುವರು...ಈ ಸಂದರ್ಭದಲ್ಲಿ ಅವರನ್ನು ನೆನೆಸಿ ಕೊಳ್ಳುತ್ತೇನೆ ❤

  • @kamalasuresh3486
    @kamalasuresh3486 11 місяців тому

    My proud Mysore

  • @gangadharagouleru7345
    @gangadharagouleru7345 11 місяців тому +1

    ಎಲ್ಲ ಮಹನೀಯರಿಗೆ ನಮ್ಮ ನಮನಗಳು 🙏🙏🙏

  • @mtssvs5059
    @mtssvs5059 11 місяців тому

    😊❤❤❤❤👌🙏

  • @anandag7947
    @anandag7947 11 місяців тому

    Sir iisc

  • @muthuraj3707
    @muthuraj3707 11 місяців тому

    ಕ್ಯಾಂಪಸ್ ಒಳಗೆ ಇರುವ ಟವರ್ ಬಗ್ಗೆ ಗೊತ್ತೇ ಇರಲಿಲ್ಲ ಧನ್ಯವಾದಗಳು 🙏

  • @rangaswamytrangaswamy3790
    @rangaswamytrangaswamy3790 11 місяців тому +1

    🌹🙏🙏🙏🌹

  • @satheeshask1290
    @satheeshask1290 11 місяців тому +1

    💛❤🙏🙏🙏

  • @KAVIRAGHU1214
    @KAVIRAGHU1214 11 місяців тому +1

    ಶುಭ ಮುಂಜಾನೆ ಗುರುಗಳೇ 🙏🙏🙏🙏🙏🙏🌹🌹🌹🌹😘

  • @lathayallappa1772
    @lathayallappa1772 11 місяців тому

    ನಿಮ್ಮನ್ನು ಗಂಗೋತ್ರಿ ಕ್ಯಾಂಪಸ್ ನಲ್ಲಿ ನೋಡಿ ತುಂಬಾ ಖುಷಿಯಾಯ್ತು

  • @rajugowda5361
    @rajugowda5361 11 місяців тому +1

    🙏🙏🙏

  • @mithradiaries
    @mithradiaries 11 місяців тому

    ಸೂಪರ್ ಸರ್

  • @vgkksrinivas7484
    @vgkksrinivas7484 11 місяців тому

    Love you sir

  • @padmagovindaswamy9058
    @padmagovindaswamy9058 11 місяців тому

    Thank you

  • @ramachandrapai4654
    @ramachandrapai4654 11 місяців тому

    I am expecting particulars of the clock machines , make and country of origin. Heard German clocks are long lasting.

    • @kavinamana
      @kavinamana 11 місяців тому +1

      Whatever the information he has provided we need to appreciate him for his age & dedication... The details which you are asking relavant but over expectations

    • @KAlpha09
      @KAlpha09 11 місяців тому +1

      The 3rd clock tower was made by HMT.

  • @lakshmanbhaskar4061
    @lakshmanbhaskar4061 11 місяців тому +1

    Good Morning Sir Thanks for Mysoorina Kathegalu Namaskara 🙏🙏🤝🤝💐💐

  • @amarnath0191
    @amarnath0191 11 місяців тому +2

    ಶುಭೋದಯ ಗುರುಗಳೇ 🎉🎉