ʻತಪ್ಪು ನಮ್ಮದಲ್ಲ ಕಣ್ರೀʼ: ಸಿದ್ದು | Siddaramaiah | MUDA Scam | Mysuru Sites | BJP Protest | Masth Magaa

Поділитися
Вставка
  • Опубліковано 3 лип 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Siddaramaiah #CMSiddu #MUDAScam #Congress #BJP #Mysore #MUDA #SidduMuda #BJPProtest #Site #Karnataka #CmSiddaramaiah #Mysuru #Plots #Illegal #MysoreUrbanDevelopmentAuthority #RAshoka #Corruption #ByrathiSuresh #MUDAPlots #LandCompensation #MUDAAllotments #Land #LandOwners #Scheme #MasthMagaa #AmarPrasad

КОМЕНТАРІ • 481

  • @MasthMagaa
    @MasthMagaa  2 дні тому +41

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @shivakumarhm2823
      @shivakumarhm2823 2 дні тому

      ತಪ್ಪು ಮಾಹಿತಿ 60-40 ಅಂದ್ರೆ ಹಣ ಕೊಡುವುದಿಲ್ಲ.. ನಿವೇಶನ 60-40 ಮಾತ್ರ್.

    • @ThammayaThammaya-s6t
      @ThammayaThammaya-s6t 2 дні тому

      😊😊😊😊😊😊😊😊😊😊😊😊😊😊😊😊😊😊😊😊😊😊😊

    • @ThammayaThammaya-s6t
      @ThammayaThammaya-s6t 2 дні тому

      To
      🎉

    • @LearnSomeWithAshwini
      @LearnSomeWithAshwini День тому

      1

  • @prakashspb6866
    @prakashspb6866 2 дні тому +151

    ಮನುಷ್ಯ ಎಂಥಾ ಸ್ಥಾನದಲ್ಲಿದ್ದರು, ಆಸೆ ಅನ್ನೋದು ಕೊನೆ ಇಲ್ಲ

  • @ImModerator0603
    @ImModerator0603 2 дні тому +291

    ಇದು ಕಾಂಗ್ರೆಸ್ ಗ್ಯಾರಂಟಿ 💁🙌

  • @manjunathavsmanjunathavs3829
    @manjunathavsmanjunathavs3829 2 дні тому +164

    ಸುಳ್ರಾಮಯ್ಯ

  • @sridharsanjeev3050
    @sridharsanjeev3050 2 дні тому +120

    "ಹರಿಶಿನಕುಂಕುಮ ಹೆಸರಲ್ಲಿ ವರದಕ್ಷಿಣೆ.!!🙄😂🤣

    • @Rameshbr-ky9en
      @Rameshbr-ky9en 2 дні тому +2

      ಅರಶಿಣ ಕುಂಕುಮದ ಧಾನ ಪಿತೃರ್ಜಿತ ಆಸ್ತಿಗೆ ಅನ್ವಯವಾಗುತ್ತೆ, ಆದರೆ ಸ್ವಯಾರ್ಜಿತ ಖರೀದಿ ಆಸ್ತಿಗೆ ಅನ್ವಯ ಆಗುತ್ತಾ?

    • @manju2793
      @manju2793 14 годин тому

      ಅಯ್ಯೋ ಯಾವ ಕುಂಕುಮನೂ ಇರಲ್ಲ,ಬೇನಾಮಿ

  • @dhananjayab.n7058
    @dhananjayab.n7058 2 дні тому +162

    ಕಾಂಗ್ರೆಸ್ ನ ಆರನೇ ಗ್ಯಾರಂಟಿ

  • @user-fk2bb9zk3c
    @user-fk2bb9zk3c 2 дні тому +152

    ಕಳ್ಳನನ್ನು ಜೈಲಿಗೆ ಅಟ್ಟಿ 😂😂😂 ಪರಪ್ಪನ ಅಗ್ರಹಾರ ಫಿಕ್ಸ್. ಬಿಳಿ ಬಿಳಿ ಬಟ್ಟೆ ಅಲ್ಯೂಮಿನಿಯುಂ ತಟ್ಟೆ. 😂😂😂 ನಾಲಾಯಕ್ CM 😂😂

  • @Thrishulshivakumaryadav
    @Thrishulshivakumaryadav 2 дні тому +32

    ಅರಿಶಿಣ ಕುಂಕುಮ ಕಂಡ್ರೆ ಆಗಲ್ಲ ಅಲ್ವಾ ಸಿದ್ದರಾಮಯ್ಯ ಅವರಿಗೆ 😂

    • @Vishwanath-lz4tt
      @Vishwanath-lz4tt 2 дні тому +1

      ಲಾಭ ಮಾಡಿಕೊಳ್ಳಲಿಕ್ಕೆ,ಸರ್ಕಾರಿ ಆಸ್ತಿ ಹೊಡೆಯಲಿಕ್ಕೆ ಮಾತ್ರ ಅರಿಶಿನ ಕುಂಕುಮದ ನಾಟಕ ಆಡುತ್ತಾರೆ.

    • @vijaymohana6
      @vijaymohana6 2 дні тому +1

      ಸೂಪರ್

  • @rakimn
    @rakimn 2 дні тому +90

    ಖಲ್ರಾ ಮಯ್ಯ

  • @Rakesh791Shivanna
    @Rakesh791Shivanna 2 дні тому +129

    ತಾನು ಕಳ್ಳ ಪರರ ನಂಬ 😂😂😂😂😂

  • @sridharsanjeev3050
    @sridharsanjeev3050 2 дні тому +88

    "ಗಡಿಗೇಸಿದ್ದಒಳಗೇಮೆದ್ದ.!😂🤣

  • @prakashspb6866
    @prakashspb6866 2 дні тому +40

    YST ಹಗರಣ , HDK ಅವ್ರು ಆಗಿಂದ ಹೇಳ್ತಿದ್ರು

  • @shanthachakravarthy388
    @shanthachakravarthy388 2 дні тому +31

    ಬೆಂಕಿ ಇಲ್ಲದೆ ಹೊಗೆ ಆಡಲ್ಲ.😂

  • @aimisias.8953
    @aimisias.8953 2 дні тому +64

    ತಪ್ಪಿತಸ್ತ ಆರೋಪಿಯೇ ಹೊಸದಾದ ಆರೋಪಿ ಯನ್ನು ಕಂಡು ಹಿಡಿ ದಂತೆ 😂😂😂

  • @bharathkumar.s3961
    @bharathkumar.s3961 2 дні тому +100

    Bangalore kanakpura Dk looti madli
    Mysorena siddu looti madli ..
    CM DCM olle jodi

    • @SakshiHiremath-to7kd
      @SakshiHiremath-to7kd 2 дні тому +2

      Nim Amma loti

    • @sos5546
      @sos5546 2 дні тому

      Jod ettu galu

    • @Ernst_Eru_
      @Ernst_Eru_ 2 дні тому

      *ನಂದೊಂದೆ ಆಸೆ ಈ ರಾಜಕಾರಣಿಗಳು ಸತ್ತ ಮೇಲೆ ಏನ್ ತಗೊಂಡು ಹೋಗುತ್ತಾರೆ ನರಕಕ್ಕೆ ಅಂತ ನೋಡಿ ಸಾಯೊ ಆಸೆ*

    • @RamaHavaragi
      @RamaHavaragi 2 дні тому

      ​@@SakshiHiremath-to7kdyou FREEBEGGER, NAYE, C, M, SIDDA, BRASHTA, NINAGI, YAKI, URI

    • @virat12695
      @virat12695 2 дні тому

      Nimm amma illva ​@@SakshiHiremath-to7kd

  • @5dhsg
    @5dhsg 2 дні тому +147

    Scamramayya😂😂 innu 4 varsa estu bolastiyo bolasu😂😂

    • @melodyworld-ji7vl
      @melodyworld-ji7vl 2 дні тому +1

      😅😅

    • @ninu.kannadiga
      @ninu.kannadiga 2 дні тому +1

      😂

    • @melodyworld-ji7vl
      @melodyworld-ji7vl 2 дні тому +1

      @@ninu.kannadiga ಹೈ!! ನೀವು youtuber ah?

    • @interior.designing.
      @interior.designing. 2 дні тому +1

      ಏನು ಬ್ರದರ್ ಸುಮ ಸುಮ್ಮನೆ ಆರೋಪ ಮಾಡುತ್ತಿದ್ದೀರಾ 😂
      ಚುನಾವಣೆನಲ್ಲಿ 50 ಕೋಟಿ ಖರ್ಚು ಮಾಡಿ ಗೆದ್ದಮೇಲೆ. ಆ ಹಣವನ್ನು ಸರ್ಕಾರದಲ್ಲಿ ಇದ್ದುಕೊಂಡು 10ಪಟ್ಟು ಜಾಸ್ತಿ ಮಾಡಿಕೊಳ್ಳುವುದು ಬೇಡವಾ

    • @vinodsalotagi3633
      @vinodsalotagi3633 2 дні тому

      😂😂😂

  • @pgr7490
    @pgr7490 2 дні тому +19

    ಬೈರತಿ ಸುರೇಶ್ ಮಹಾನ್ ಲೂಟಿಕೋರ

  • @INDIAN_KA07
    @INDIAN_KA07 2 дні тому +102

    ಮೂಡ ದಿಂದ ಬುಡ ಗಡ ಗಡ 😂

  • @prakashrbhat007
    @prakashrbhat007 2 дні тому +27

    ಒಳ್ಳೆ ಕಾಮಿಡಿ... ತಪ್ಪಿತಸ್ತ ಹೇಳೋದು.. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಅಂತಾ😂

  • @smart_gadgets_official5994
    @smart_gadgets_official5994 2 дні тому +25

    ತಪ್ಪು ನಮ್ಮದಲ್ಲ ಕಣ್ರೀ❤ ಮತ್ತೆ ಯಾರದಲೋ ಮೂಢ😂❤😂 ತಪ್ಪು ನಿಮ್ಮದಲ್ಲಾ❤ ನಿಮ್ಮನ್ನು ಆರಿಸಿದ ಮತದಾರರು ಮೂಢರು😂❤😂

  • @francisdsouza5245
    @francisdsouza5245 2 дні тому +59

    Kalla sarakara Siddaramiah

  • @sankethhs6559
    @sankethhs6559 2 дні тому +21

    ಕರ್ನಾಟಕ - ಒನ್ ಸ್ಟೇಟ್... ಮೆನಿ ನಂಬರ್ ಆಫ್ ಕೇಸಸ್ 😅😅😅

  • @umeshgowda1682
    @umeshgowda1682 2 дні тому +10

    ಇತ್ತೀಚೆಗೆ ಫೋನ್ ಕಂಪನಿಗಳೆಲ್ಲ ತಮ್ಮ ಪ್ಲಾನ್ ದರವನ್ನು ಹೆಚ್ಚಿಸಿಕೊಂಡಿವೆ ಇದರ ಬಗ್ಗೆ ದಯವಿಟ್ಟು ತಿಳಿಸಿ

  • @navijb0332
    @navijb0332 2 дні тому +11

    Not a big deal ಎನ್ನು ಇದೆ ಮುಂದೆ ನೋಡ್ತಾ ಇರಿ 😂😂😂

  • @kumarnanda9002
    @kumarnanda9002 2 дні тому +65

    ಇಲ್ಲಿ ಇನ್ನೂ ಮದುವೆಯಾಗಿ 75ವರುಷ ಅದರು ಅರಿಸಿಣ ಕುಂಕುಮಕ್ಕೆ ತವರುಮನೆಯಾವರು ವರದಕ್ಷಿಣೆ ಕೂಟ್ಟುರಿವುದು ಸಂತೋಷದ ವಿಚಾರ

    • @SakshiHiremath-to7kd
      @SakshiHiremath-to7kd 2 дні тому +3

      Nim Amma sole iskolollva

    • @kumarnanda9002
      @kumarnanda9002 2 дні тому +10

      @@SakshiHiremath-to7kd ಯಾಕೆ ನಿಮ್ಮ ಅಮ್ಮನ ಈ ವಿಚಾರಕ್ಕೆ ತರುತಿಯಾ

    • @JeevanKumar-bs5cv
      @JeevanKumar-bs5cv 2 дні тому +10

      ​@@SakshiHiremath-to7kd
      Ninna samskara helthide bidappa gulama

    • @RamaHavaragi
      @RamaHavaragi 2 дні тому

      C, M, SIDDAN, CHOBU, EVALU

    • @bs-gt2mx
      @bs-gt2mx 2 дні тому +4

      ​@@SakshiHiremath-to7kd
      ಯಾಕೋ ಸ್ವಾಮಿ, ಮನಿ ಮನಿ ತಿಂದು ಸೊಕ್ಕು ಬಂದಂಗಿದೆ

  • @naturelucky3342
    @naturelucky3342 2 дні тому +33

    100% jail ge hogthan 420 cm

  • @guruv.k488
    @guruv.k488 2 дні тому +102

    ಹಗರಣ ರಾಮಯ್ಯ 😂😂, ಗ್ಯಾರಂಟೀ ಪರಿಣಾಮ

  • @chandradarshan8689
    @chandradarshan8689 2 дні тому +18

    He should resign...

  • @kumarmys3947
    @kumarmys3947 2 дні тому +26

    Kalla yavathu nan kalla antha helikolthana..... CBI ge e case kotre sathya horage baruthe.....😅😅

  • @prakashhalakarni7221
    @prakashhalakarni7221 2 дні тому +15

    420.congress

  • @vijayamarla1209
    @vijayamarla1209 2 дні тому +26

    Siddu kallara kalla

    • @Dpdp-up7hb
      @Dpdp-up7hb 15 годин тому

      Adke tatayya CBI enquiry beda annodu😂😂

  • @shivashankar6356
    @shivashankar6356 2 дні тому +14

    Kalla sidda

  • @MerwinCorreya-gb9re
    @MerwinCorreya-gb9re 2 дні тому +23

    ಒದ್ದು ಒಳಗೆ ಹಾಕಿ

  • @kimetsu_no_yaiba745
    @kimetsu_no_yaiba745 2 дні тому +31

    40% sarkara aaropa madthide, irony. 😂

  • @kmsubramanya8253
    @kmsubramanya8253 2 дні тому +12

    C.B.I kodi

  • @manjunathbalannavar5689
    @manjunathbalannavar5689 2 дні тому +42

    Jai modiji 🙏🚩💐

    • @ligoridsoza6330
      @ligoridsoza6330 2 дні тому

      ಜೈ ಮೋದಿ ಜೈ ಯೋಗಿ. ರಾಮಮಂದಿರ ಸೋರುತ್ತ ಇದೆ. ರಾಮ ಪಥ ಕೊಚ್ಚಿ ಹೋಗುತ್ತಾ ide. ಇನ್ನು ಸೇತುವೆಗಳ ಕುಸಿತ ಲೆಕ್ಕಕ್ಕಿಲ್ಲ.

  • @vishalbanakar1054
    @vishalbanakar1054 2 дні тому +13

    Brashtaramaya

  • @mr.mahendrakk1591
    @mr.mahendrakk1591 2 дні тому +7

    ಗ್ಯಾರಂಟಿ ಹಗರಣಗಳ ಬಗ್ಗೆ ಪ್ರಶ್ನಿಸಿ ಸರ್

  • @radhharadha8096
    @radhharadha8096 2 дні тому +6

    ದಿನ ನಡೆಯುವ ವಿಷಯದ ಬಗ್ಗೆ ವಿಡಿಯೋ ಮಾಡ್ತೀರಾ ತುಂಬಾ ಥ್ಯಾಂಕ್ಸ್ ಬೇರೆ ಟಿವಿ ಬೇರೆ ವಿಡಿಯೋ ನೋಡಕ್ಕೆ ಆಗ್ತಾ ಇಲ್ಲ ದರ್ಶನ್ ಬಿಟ್ಟರೆ ಬೇರೆ ನ್ಯೂಸ್ ಇಲ್ಲ

  • @girishkulkarni8504
    @girishkulkarni8504 2 дні тому +33

    ಈ ಸಿಎಂ ನನ್ನು ಚೆನ್ನಾಗಿ ರುಬ್ಬಿ ಬೈ ಬಿಡಿಸಿ.😂

  • @rameshv5230
    @rameshv5230 2 дні тому +7

    Sathya harichandra sidramulla Khan 😂

  • @aimisias.8953
    @aimisias.8953 2 дні тому +20

    ಸಿದ್ದು ಆಯ್ತೆ ಮುಂದೆ ನಿಂಗೆ ಸರಿಯಾದ ಗುದ್ದು😂😂😂😂

  • @laka4449
    @laka4449 2 дні тому +8

    God will furnish wrong people at right time 👋

  • @mahabaleshwarm2176
    @mahabaleshwarm2176 2 дні тому +4

    ನ್ಯೂಸ್ ಅಂದ್ರೆ ಮಸ್ತ್ ಮಗ ನ್ಯೂಸ್...❤

  • @Rpdream
    @Rpdream 2 дні тому +20

    ಮೂಡ.. ಸಿದ್ದು ಖಾನ್ ಮೂಡ ಹೊಡಿ ಬಂಪರ್ ಲಾಟರಿ 😂😂😂😂

  • @Greenberry846
    @Greenberry846 2 дні тому +22

    ನ್ಯೂಸ್ ಚಾನಲ್ ಗಳಿಗೆ ಹಬ್ಬವೆ ಹಬ್ಬ 😂

    • @darukeshyathad8986
      @darukeshyathad8986 2 дні тому

      Habba halla nimma siddu khan ge maari habba

    • @IrkyMan
      @IrkyMan 2 дні тому

      Mathe avara scams galu namage gotagbarda, Sattpraje galige

  • @whyneed2362
    @whyneed2362 2 дні тому +3

    ಸುನಿತಾ ವಿಲಿಯಂ ಈಗಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿ

  • @MrTej13
    @MrTej13 2 дні тому +7

    CBI ge kodbeku aga ella horag barutte

  • @chethangowda2517
    @chethangowda2517 2 дні тому +7

    Love you bro ❤

  • @cholenahallypadmanabha4683
    @cholenahallypadmanabha4683 2 дні тому +2

    ED should take this case

  • @DeepakBN2210
    @DeepakBN2210 День тому +2

    ಸಮಾಜ ಸುಧಾರಕ, ವಾಲ್ಮೀಕಿ ಜನಾಂಗದ ಉದ್ಧಾರಕ ಜೈ ಸಿದ್ಧರಾಮಯ್ಯ.

  • @user-tv2hu7pc2n
    @user-tv2hu7pc2n 2 дні тому +12

    Kalla sidhamullakhan

  • @MahadevaswamyKM-cu6wr
    @MahadevaswamyKM-cu6wr 2 дні тому +29

    ಇವನದೇನು ತಪ್ಪಿಲ್ಲ ಸುಮ್ಮನೆ ಬರೆಸಿಕೊಂಡ

    • @jayashrimsaradagi102
      @jayashrimsaradagi102 2 дні тому

      Jai congress

    • @madhavarao7470
      @madhavarao7470 2 дні тому

      ಮುಕ್ರಿವಾದಿ ಕಾಂಗೀ ಸಿದ್ರಾಂ ಸತ್ಯವಂತ , ನಿಷ್ಟಾ
      ವಂತ, ಪ್ರಜಾನುರಾಗಿ , ಮಾಸ್ ಲೀಡರ್ , ಪ್ರಪಂ
      ಚದಲ್ಲೆ ಅತೀ ಬುದ್ದಿವಂತ
      ಕ್ರಿಮಿನಲ್ ತಲೆಯ ಲಾಯ
      ರ್ , 17 ಬಾರಿ ಬಜೆಟ್ ಮಂಡಿಸಿದ ಆರ್ಥಿಕ ತಜ್ಞ ,
      1948 ರ ಆಗಸ್ಟ್ 12 ರಂದು ಮೈಸೂರಲ್ಲಿ ಜನಿಸಿ
      ದ ಭೂಮಂಡಲದ ಏಕೈಕ
      ಗಂಡು , ಇವರು ಏನಾದ್ರು
      ಹಗರಣ , ಲಂಚಾವತಾರ
      ಮಾಡಲು ಸಾಧ್ಯವೆ ? ವಿರೋಧಿ ಬಣ ಸುಖಾ ಸುಮ್ನೆ ಆರೋಪ ಹೊರಿಸಿ
      ದರೆ ಕಾಂಗೀ ಸಿದ್ದಾರಾಂ
      ಒಪ್ಪಲಾರರು. ಬಾಯಲ್ಲಿ
      ಬೆರಳಿಟ್ಟರೂ ಏನೂ ಅಂತ
      ತಿಳಿಯದ ಅಮಾಯಕ .

    • @Vishwa-kg2nz
      @Vishwa-kg2nz 2 дні тому

      Jai scamesh ​@@jayashrimsaradagi102

    • @Vishwanath-lz4tt
      @Vishwanath-lz4tt 2 дні тому +1

      ಕರೆಕ್ಟ್!?.

    • @chandrakanth1306
      @chandrakanth1306 2 дні тому

      ​@@jayashrimsaradagi102Jaya khangress

  • @pundarikalucky4059
    @pundarikalucky4059 2 дні тому +6

    Siddaramaiaha ge gottillade muda thagolludu hege. Avaru self lawyer
    Entha sullu??

  • @channappasadashivappa6881
    @channappasadashivappa6881 2 дні тому +10

    Harisina kunkumakkeeeeee 3.5Achr ,for Varadhaksinakke??????

    • @pundarikalucky4059
      @pundarikalucky4059 2 дні тому +6

      Siddu hendathi Anna, astu dodda kula alla. Yaarado aasthi, huduki agreement avara hendathi Annan hesarige maadi, avara hesarige banda land annu gift deed mukanthara siddaramaiaha ge bandide. Idara hindd political pressure ide

    • @chandrakanth1306
      @chandrakanth1306 2 дні тому +3

      ​@@pundarikalucky4059 yes idu nijavada mathu sir

  • @rameshrammy7711
    @rameshrammy7711 2 дні тому +4

    clean ramayyana asali mukha

  • @avinashInfinity
    @avinashInfinity 2 дні тому +3

    Mudaramayya😂😂

  • @harics2825
    @harics2825 2 дні тому +5

    Illa andru ivrru karnataka na ATM madkond avrre

  • @nagarajangadi21
    @nagarajangadi21 2 дні тому +3

    Gajani Gori 😂😂😂

  • @SriRama7832
    @SriRama7832 2 дні тому +8

    "420" ಸಿದ್ದರಾಮಯ್ಯನ್ಗೆ ಜೈ😂😂😂
    "420" ಸಿದ್ದರಾಮಯ್ಯನ್ಗೆ ಜೈ😂😂😂
    "420" ಸಿದ್ದರಾಮಯ್ಯನ್ಗೆ ಜೈ😂😂😂

  • @anilgs417anilgs8
    @anilgs417anilgs8 2 дні тому +3

    Dk ಗುನ್ನಾ😂

  • @kumarmys3947
    @kumarmys3947 2 дні тому +6

    Kesare reat gu.......Vijaya nagara reat gu....tumba vethyasa ede.....
    1 × 10...difference ede....😂😂😂

    • @srikantadathahs8101
      @srikantadathahs8101 2 дні тому

      ಮೂಡಾ ವಿಜಯನಗರದಲ್ಲಿ ಕೊಟ್ಟಿರೋದು ಹದಿನಾಲ್ಕು ಸೈಟು.ಕೆಸರೆಯಲ್ಲಿ ತಗೊಂಡಿರೋದು ಮೂರೂವರೆ ಎಕರೆ.ಕನ್ವರ್ಶನ್ ಮಾಡಿದ್ರೆ ನೂರೈವತ್ತು ಸೈಟುಗಳಾಗುತ್ತವೆ.ಬೇಡ,ಜಮೀನು ಲೆಕ್ಕ ಹಾಕಿದರೂ ಐವತ್ತು ಕೋಟಿ ಆಗುತ್ತೆ.ಹದಿನಾಲ್ಕು ಸೈಟುಗಳು ಬೆಲೆ ವಿಜಯನಗರದಲ್ಲಿ ಎಷ್ಟು?

  • @vijaykumar.b232
    @vijaykumar.b232 2 дні тому +3

    Scamgress 6th guarantee

  • @ramakrishnapparamakrishnap8086
    @ramakrishnapparamakrishnap8086 2 дні тому +2

    ಕುರುಬನಿಗೆ ಪಿಚ್ಕೆ ಮೇಲೆ ಬಹಳ ಆಸೆ ಇದೆ ಅಂದರೆ ಭೂಮಿ ಮೇಲೆ ಆಸೆ ಇರುವುದಿಲ್ಲವೇ?

  • @sddigital1179
    @sddigital1179 2 дні тому +2

    siddaramayya mass leder

  • @jaikumar3368
    @jaikumar3368 2 дні тому +1

    ಅಪೂರ್ಣ ಮಾಹಿತಿ..

  • @kannayyabasanna
    @kannayyabasanna 2 дні тому +3

    Corrupt government 😂😂

  • @naturelucky3342
    @naturelucky3342 2 дні тому +4

    Avanu astond niyathagi edre cBi ge kodali Yake baya padtha eddare

  • @mutteppadaboji4793
    @mutteppadaboji4793 2 дні тому +2

    CBI enquiry madabeku

  • @paarthud4933
    @paarthud4933 2 дні тому +2

    galige sidda olge meyda anno gade sidramulla khan ge correct agide🤣

  • @vijihs1988
    @vijihs1988 2 дні тому +1

    ತಪ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲಾ

  • @likhithts4526
    @likhithts4526 2 дні тому +3

    Nanantu bjp ge support madodu 😂😂😂

  • @nagaraju8424
    @nagaraju8424 2 дні тому +3

    thank u sir

  • @Jaani-lm3cy
    @Jaani-lm3cy 2 дні тому +8

    PayCM😂😂😂😂😂

  • @ANIRUDH77777
    @ANIRUDH77777 2 дні тому +2

    Brastachara viruddha dodda dodda matanado cm siddramayya yellide nitikate get out cm siddaramayya ..

  • @DontActBePrompt
    @DontActBePrompt 2 дні тому +1

    Yestu Apadane, 187 Cr Govinda, Next BBMP hagarana govinda, Middle alli-bere case, innondu Valmiki samaddu bittu SCST Duddu hagarana antare, Ivaga Muda(Mysore Urban Development Authority) hagarana. Totally Last one year Karnataka Development Zero totally Zero 😡🙆🙆🙆

  • @vijiyakumar2547
    @vijiyakumar2547 2 дні тому +1

    3.16ಎಕರೆಗೆ ಬರಿ 14ಸೈಟ್ ಮಾತ್ರ ಕೊಟ್ಟಿದ್ದಾರೆ ಇವತ್ತು ಅಲ್ಲಿನ 3.16=14ಸೈಟ್ ತಪ್ಪೇನಿದೆ

  • @muniswamaiahvp3597
    @muniswamaiahvp3597 2 дні тому +2

    4000 crore Bjp or Congress.

  • @gurushantappagc5814
    @gurushantappagc5814 2 дні тому +2

    Kalla daft Kalla dhanya kalla

  • @Bendre1234
    @Bendre1234 2 дні тому

    My land acquired by NICE, they have given a letter promising a BDA site, we rounded up pillar to post from past ten years. No use. So wonderful democracy, common man will never get justice.😊

  • @advaitha6053
    @advaitha6053 2 дні тому +5

    ನೀವು ಏನೇ ಹೇಳಿ.. ಕಾಂಗ್ರೆಸ್ ಅಂದ್ರೆ ಹಗರಣ... ಹಗರಣ ಅಂದ್ರೆ ಕಾಂಗ್ರೆಸ್...

  • @somasekharaiahr5041
    @somasekharaiahr5041 2 дні тому +1

    People who elected this person must be taken care of the people seriously.

  • @yarmupadiyani6791
    @yarmupadiyani6791 2 дні тому +1

    Intaligent sidhu sir

  • @muniswamaiahvp3597
    @muniswamaiahvp3597 2 дні тому +2

    Rules not followed by BJP Govt. 5000 sites who has distributed BJP or Congress. One year back congress formed The Govt.

  • @vijaykumarr8768
    @vijaykumarr8768 2 дні тому +6

    Never vote Congress 😡😡😡

  • @maheshm725
    @maheshm725 2 дні тому +1

    From day one corruption I think in 5 yrs Karnataka number one in corruption

  • @user-xw7xf4jw6r
    @user-xw7xf4jw6r 2 дні тому +1

    Siddaramaiah yaara kivige hoovu eduttare Jana daddaralla sar ella Jana nodutiddare

  • @Shantaveerappa
    @Shantaveerappa 2 дні тому

    Excellent news coverage from Masth magaa.❤

  • @imvivek06
    @imvivek06 2 дні тому

    Explanation level of amar sir❤

  • @ramakrishnahegde8526
    @ramakrishnahegde8526 2 дні тому +2

    Edu bhagya sarakara

  • @sadashivabhat8637
    @sadashivabhat8637 2 дні тому +1

    ರಾಮನ ಹೆಸರು ರಾವಣನ ಬುದ್ಧಿ ಎಂಬಂತಾಯಿತು.

  • @ridalawayi
    @ridalawayi 2 дні тому +4

    Congress ದವರು ಯಲ್ಲಿ ಇದಿರಪ 😅😅

    • @Dpdp-up7hb
      @Dpdp-up7hb 15 годин тому

      Nagraja Yadav, Pradipa Iswara yellidyappa,

  • @DevarajDeva-fu4wn
    @DevarajDeva-fu4wn 2 дні тому

    Amar prasad legend

  • @mahika-2519
    @mahika-2519 2 дні тому +1

    Stock market 30% TDS cut madthidare adar bagge video madi 🤦

  • @HARA126
    @HARA126 2 дні тому +6

    ಮೊದಲು ಸರಿಯಾಗಿ ತಿಳಿದುಕೊಂದು ವಿಷಯ ಹಾಕು ಇಲ್ಲ ಅಂದರೆ ಜನರ ಮುಂದೆ ಕಾಮಿಡಿ ಆಗುತ್ತಿಯ ? !

    • @chandrashekar5054
      @chandrashekar5054 2 дні тому

      ಸಿದ್ದರಾಮಯ್ಯ ಒಳ್ಳೆಯವ ಓಕೆ 👍

  • @vishwa.m.k414
    @vishwa.m.k414 День тому

    Sir, ಹಾಗೆಯೇ R. Ashok ಗೋಮಾಳ ಕಬಳಿಕೆಯ ಬಗ್ಗೆಯೂ ತಿಳಿಸಿಕೊಡಿ

  • @Vivek_kundapur
    @Vivek_kundapur 2 дні тому

    Love this episode ❤😊

  • @RamaHavaragi
    @RamaHavaragi 2 дні тому +2

    CM,SIDDA,MAHA,BANDA,LAPANGA,POOR,PEOPLE15,YEAR,SITElLA,SIDDAN,WIFE60,KOTE,PROERTY

  • @karthiksimha2025
    @karthiksimha2025 2 дні тому +5

    BJP : GST
    Congress : YST

  • @darukeshyathad8986
    @darukeshyathad8986 2 дні тому +2

    Comidian siddu khan