Sir you have explained very clearly
Super anna nimma mahitige thanks
Super sir
Super.boss💐💐💐💐💐💐💐💐💐💐💐💐💐💐💐💐💐💐💐💐💐💐
Super
Thanks Sir nanu start madthidhini ih video nodi swalpa nambike banthu sir
super sir video nodi swalpa nambike banthu sir
ಸೂಪರ್
ಅಣ್ಣ ವಿಡಿಯೋ ನೋಡಿ ತುಂಬಾ ಖುಷಿ ಆಯ್ತೂ..ಅಣ್ಣ..... ಮತ್ತೆ ಆ ಕೋಳಿ ಗೊಬ್ಬರ ಹೇಗೆ ಸಂರಕ್ಷಣೆ ....ಮಾಡ್ತೀರ..ಹೇಗೆ.ಮಾರಾಟ.. ಮಾಡ್ತೀರ...ಅಣ್ಣ
Supar anna
🇮🇳🇮🇳🙏🙏🙏🙏
ಸರ್ ನಾಟಿ ಕೋಳಿ ಶುಕ್ರವಾರ ಮೊಟ್ಟೆ ಹಾಕಿದರೆ ತೊಂದರೆ ಆಗುತ್ತಾ. pls Reply ಮಾಡಿ.
ಸರ್ ತುಂಬಾ ಒಳ್ಳೆ ಕೋಶನ್ ಕೇಳಿದಿರಾ ನಮ್ಮನೆಯಲ್ಲಿ ಶುಕ್ರವಾರ ಮುಟ್ಟುದ್ರೆ ಕೆಟ್ಟದ್ದ ಅದೇ ರೀತಿ ಕೋಳಿನ ಸಹ ಮನುಷ್ಯನ ಸ್ವಭಾವ ಥ್ಯಾಂಕ್ಯು
Very nice sir I am also doing same pharming sir in gauribidanur Taluk very shortly I will contact you sir thank you so much
T.v.9 supar
Address heli saaar, madhugiri taluk shingaragondahalli google alli siktha illa.
Navu Koda Ade rethini sakodu but namadu yavode from Ella.
yavude rethi medesanu Ella navu 200 kole maniyali sakidevi sir
ನಾನು ಕೂಡ ಓರ್ಜಿನಲ್ ನಾಟಿ ಕೋಳಿ 100 ಸಾಕಿದ್ದಿನಿ
@@shankarnatikolidabaramanag4923 hii sir namdu Sathnur hatra Harihara 1500 koli ide 3.5months
wat is the cost of shed
Sir orginal nati ಕೊಳಿಗು ಲಸಿಕೆ ಅಕ್ಬೇಕಾ
Bega belavanige ya food anu
SAnjeeva. Shetty
Sir manage 200mari kodisi sir nanu saaki nodthini .naanu Dubai nalli idini alle enadru madbeku ankondidini sanna pramanadalli maadi noduwa.
ಸರ್ ಮರಿ ಕೊಡಿಸೋಕೆ ನನಗೆ ಇಷ್ಟ ಇಲ್ಲ ಮರಿ ಬಗ್ಗೆ ನನಗೆ ಗ್ಯಾರಂಟಿ ಇಲ್ಲ ದೊಡ್ಡ ಕೋಳಿ ಬಗ್ಗೆ ಮಾತನಾಡಿ ನಮಸ್ಕಾರ
Nima cantect kodi sir
Food anu akuthira
Sir mathu pakka irbeku .......yakandre .....nim vedio nodi cal madi mal ede ....bartivi ....illa neeve bartira jasti idre ...ok na .....but reat nalli neevu lada nodkontira .but ......reat biddodre matte koli motte marketing hege adarabagge bagge thilsi🍗🌷
Mangalore ge banni namdu 60000 koli sakta iddivi
Which place in manglore
Please send me price & photo
Whatspp +971524951432
ಸಾರ್ ನಾನು ಕುಮಾರ್ .
ಬೆಂಗಳೂರಿನಲ್ಲಿದ್ದೇನೆ. ನಮಗೆ ನಾಟಿ ಕೋಳಿ ಸಾಕಣೆ ಮಾಡಬೇಕು ಅನ್ನೋ ಆಸೆ. ನಮ್ಮ ಬಳಿ ಯಾವುದೇ ಕೃಷಿ ಜಮೀನು ಇಲ್ಲ. ನಮ್ಮ ಮನೆಯ ರೂಫ್ ಮೇಲೆ ಸುಮಾರು 450 ಅಡಿಯಷ್ಟು ಜಾಗ ವಿದೆ ಒಂದು ರೂಮು ಕೂಡ ಇದೆ. ನಾನು ಇಲ್ಲಿ ನಾಟಿ ಕೋಳಿ ಸಾಕಣೆ ಮಾಡಬೇಕು ಅಂತ ನಿಶ್ಚಯ ಮಾಡಿದ್ದೇನೆ. ತಮ್ಮ ಅಮೂಲ್ಯ ಸಲಹೆಯನ್ನ ಈ ವಿಷಯವಾಗಿ ನಿರೀಕ್ಷೆ ಮಾಡುತ್ತೇನೆ. ಧಯಮಾಡಿ ಮಾರ್ಗ ದರ್ಶನ ಮಾಡಿ. ವಂದನೆಗಳು
ಕುಮಾರ್. Mob. 9901404482
ನಾವು ಮಾಡ್ತೀವಿ ಆದ್ರೆ ನಾವೇ ತಿಂಕೊತಿವಿ
@@shankarnatikolidabharamana8054 sir namgu interest IDE but mane ಪಕ್ಕ ಜಾಮೀನು ಇದೆ ನೀರ್ ಇಲ next year try ಮಾಡ್ತೀನಿ
Rearing Natti Koli in shed is not preferable.... Free Ranging alone is Native Breed.... Shed Rearing is almost like prisoners.
Adu faram koli sakokke madiro shed galu avu ivaga nati koli sakthidira
Phone number Kodi sir...nim farm ge bandhu visit maadthini pls ...or nim mobile number Kodi
ದಯವಿಟ್ಟು ನಮ್ದು ಫಾರ್ಮುಲಾ ನಂದು ಶಂಕರ್ ನಾಟಿ ಕೋಳಿ ಡಾಬಾ ರಾಮನಗರ
Sir evr namber send madi
Ri swamy nati kolili original bere duplicate bere ediya
ಇದರ ಬಗ್ಗೆ ಡೌಟ್ ಇದ್ರೆ ನನಗೆ ಕಾಲ್ ಮಾಡಿ ಇದರ ಬಗ್ಗೆ ಚರ್ಚೆ ಮಾಡೋಣ9845875881 ಆದರೆ ವರ್ಜಿನಲ್ ನಾಟಿ ಕೋಳಿ ಇರೋದು ಒಂದೇ
ಮರಿಗಳನ್ನು ಕೂಡತೀರಾ
ನಮ್ಮದು ಹೋಟೆಲ್ ಮರಿಗಳ ಬಗ್ಗೆ ನನಗೆ ಗೊತ್ತಿಲ್ಲ ನೀವು ರಾಮನಗರ ಜಿಲ್ಲೆಯ ವರಾಗಿದ್ದಾರೆ ನನಗೆ ಫೋನ್ ಮಾಡಿ ದೊಡ್ಡ ಕೋಳಿಯನ್ನು ಕೊಡಿಸುತ್ತೇನೆ ಥ್ಯಾಂಕ್ಯು
ನಮ್ಮದು ಹೋಟೆಲ್ ಮರಿಗಳ ಬಗ್ಗೆ ನನಗೆ ಗೊತ್ತಿಲ್ಲ ನೀವು ರಾಮನಗರ ಜಿಲ್ಲೆಯ ವರಾಗಿದ್ದಾರೆ ನನಗೆ ಫೋನ್ ಮಾಡಿ ದೊಡ್ಡ ಕೋಳಿಯನ್ನು ಕೊಡಿಸುತ್ತೇನೆ ಸಾಕಲು ಥ್ಯಾಂಕ್ಯು
Fake news
You are doing a good job by encouraging farmers who are growing nati chicken in traditional method . Keep going keep growing... 🙏🙌
🤝💐