ಕೃಷಿಹೊಂಡ (Agri pond) ಉಪಯೋಗ ಮತ್ತು ತೊಂದರೆಗಳು. ನಿರ್ಮಾಣ ಮಾಡುವಾಗ ಬೇಕಾದ ಮುಂಜಾಗ್ರತಾ ಕ್ರಮಗಳು.

Поділитися
Вставка
  • Опубліковано 8 лют 2025
  • ಕೃಷಿ ಮಾಡುವಾಗ ಕೃಷಿಗೆ ಬೇಕಾದ ನೀರಿನ ವ್ಯವಸ್ಥೆ ಇರಬೇಕು ಅಥವಾ ಮಾಡಬೇಕಾಗುತ್ತದೆ. ಜನಸಂಖ್ಯೆ ಹೆಚ್ಚಾದಂತೆ ಕೃಷಿ ಚಟುವಟಿಕೆ ಹೆಚ್ಚಾಗುತ್ತದೆ, ಅಂತೆಯೇ ನೀರಿನ ಉಪಯೋಗ ಕೂಡಾ ಹೆಚ್ಚಾಗುತ್ತದೆ. ಆದರೆ ದಿನ ಹೋದಂತೆ ನೀರಿನ ಲಭ್ಯತೆ ಕಡಿಮೆಯಾಗುತ್ತದೆ, ಅಂತರ್ಜಲ ಕೂಡಾ ಕ್ಷೀಣಿಸುತ್ತಿದೆ. ಹಾಗಾಗಿ ನೀರಿನ ಸದುಪಯೋಗ ಮಾಡಬೇಕಿದೆ. ಹಾಗಾಗಿ ಮಳೆ ನೀರಿನ ಆಶ್ರಯದ ಕೃಷಿ ಹೊಂಡಗಳ ನಿರ್ಮಾಣವನ್ನು ಅನೇಕ ಕೃಷಿಕರು ಅಳವಡಿಸುತ್ತಿದ್ದಾರೆ. ಇದರಲ್ಲಿ ಅನುಕೂಲತೆ ಇದೆ ಜೊತೆಗೆ ಅನಾನುಕೂಲತೆಯೂ ಇದೆ.
    #agriculture
    #pond
    #agriculturalpond
    #agropond
    #tank
    #tankforagriculture
    #arecanut
    #farming

КОМЕНТАРІ • 64