Nivu ಅರ್ಜಿ ಸಲ್ಲಿಸಿ ಪೊಸ್ಟ್ ಆಫೀಸ್ dd ಕಟ್ಟಿದರೆ ಇಲಾಖೆ ಯಲ್ಲಿ ಅದರ ಬಗ್ಗೆ ಅಪ್ಡೇಟ್ ಇರುತ್ತೆ ನೀವೂ ಕರೆಪತ್ರ ತೆಗೆದುಕೊಂಡು ನಿಮ್ಮ ಡಾಕ್ಯುಮೆಂಟ್ಸ್ ತೆಗೆದುಕೊಂಡು ಹೋಗಿ ನಿಮ್ಮ verification ಮಾಡುತ್ತಾರೆ
Ksrtc ಡ್ರೈವಿಂಗ್ ಟೆಸ್ಟ್ ಎರಡು ಟ್ರ್ಯಾಕ್ ಅಂದರೆ ಹುಮನಾಬಾದ್ ಮತ್ತು ಹಾಸನ ಎರಡರಲ್ಲಿ ನಡೆಸುವುದರಿಂದ ಟ್ರ್ಯಾಕ್ ಯಾವುದೂ ಖಾಲಿ ಇಲ್ಲ ಇವೆರಡರಲ್ಲಿ ಯಾವುದಾದರು ಫ್ರೀ ಆದ ತಕ್ಷಣ ಪ್ರಾರಂಭಿಸುತ್ತಾರೆ ಇನ್ನು 3 ರಿಂದ 4 ತಿಂಗಲಾಗುತ್ತ್ತೆ
ನಿಮ್ಮ ಕೆಟಗರಿ ಗೇ ಎಸ್ಟು ಪೊಸ್ಟ್ ಇದೇ ಮತ್ತು ನಿಮ್ಮ ಕೆಟಗರಿ ಅಭ್ಯರ್ಥಿಗಳೂ ಎಸ್ಟು ನಂಬರ್ ತೊಗೊಂಡಿದಾರೆ ನೋಡಿಕೊಂಡು ನಿಮ್ಮ ಕೆಟಗರಿ ಹೈಯೆಸ್ಟ್ ನಂಬರ್ ತೊಗೊಂಡಿದ ಅಭ್ಯರ್ಥಿಗಳೂ ಸೆಲೆಕ್ಟ್ ಆಗುತಾರೆ ಎಸ್ಟು ಪರ್ಸಂಟೇಜ್ ನಿಲ್ಲುತ್ತೆ ಎಂದು ಇವಾಗಲೇ ಹೇಳೋದು ಕಷ್ಟ
Super sir ,thank u
🤝👍
Super your information sir
🤝🙏
ಸೂಪರ್ ಸರ್ 🌹🌹🌹🌹❤️❤️❤️❤️
🙏🤝👍
ಸೂಪರ್ sir
🤝🙏
ಸಿಗ್ನಲ್ ಸುಪರ್
🤝🙏
Sir nanu arji hakida post office rasidi iruvudiilla yav riti madbohudu
Nivu ಅರ್ಜಿ ಸಲ್ಲಿಸಿ ಪೊಸ್ಟ್ ಆಫೀಸ್ dd ಕಟ್ಟಿದರೆ ಇಲಾಖೆ ಯಲ್ಲಿ ಅದರ ಬಗ್ಗೆ ಅಪ್ಡೇಟ್ ಇರುತ್ತೆ ನೀವೂ ಕರೆಪತ್ರ ತೆಗೆದುಕೊಂಡು ನಿಮ್ಮ ಡಾಕ್ಯುಮೆಂಟ್ಸ್ ತೆಗೆದುಕೊಂಡು ಹೋಗಿ ನಿಮ್ಮ verification ಮಾಡುತ್ತಾರೆ
Sir track training hogodadre yav urige hoguvudhu swalpa thilastira ...mte yav yav uralli idhe sir ..please information. Heli sir
Humnabad jagaluru malvalli kanakpura shantigrama hagaribomanalli + ನಿಮಗೆ ಹತ್ತಿರ ಇರುವ ತರಬೇತಿ ಕೇಂದ್ರಕ್ಕೆ ಹೋಗಿ
@@NanobbaSevaka Sir contact number sigbodha ......from sirsi ..
@@NanobbaSevaka thank u so much sir
ಕೆಎಸ್ಆರ್ಟಿಸಿಯಲ್ಲಿ ಸೆಕ್ಯೂರಿಟಿ ಡ್ಯೂಟಿಯನ್ನು ಯಾವಾಗ ಕರೆಯುತ್ತಾರೆ ಹೇಳು anna
D/c verification complite admele kariyabahudu ನಂತರ ಖಂಡಿತಾ ತಿಳಿಸುತ್ತೇನೆ bro
Training school. Namdar kudi sir
9739512418
𝓢𝓾𝓹𝓮𝓻 𝓼𝓲𝓻
🤝🙏
ಒಂದು ರಿಕ್ವೆಸ್ಟ್ ಸರ್ ಕೆ ಎಸ್ ಆರ್ ಟಿ ಸಿ ಮೆಕ್ಯಾನಿಕಲ್ ಮಾಹಿತಿಯನ್ನು ತಿಳಿಸಿ ಸರ್ ಸಿಇಟಿ ಎಕ್ಸಾಮ್ ಇರುತ್ತೆ?
ಮೆಕ್ಯಾನಿಕ್ ಪೊಸ್ಟ್ call ಮಾಡಿದರೆ ಖಂಡಿತ ತಿಳಿಸುತ್ತೇನೆ bro
Sir NWKSRTC driving test yavaga irutte?
Ksrtc ಡ್ರೈವಿಂಗ್ ಟೆಸ್ಟ್ ಎರಡು ಟ್ರ್ಯಾಕ್ ಅಂದರೆ ಹುಮನಾಬಾದ್ ಮತ್ತು ಹಾಸನ ಎರಡರಲ್ಲಿ ನಡೆಸುವುದರಿಂದ ಟ್ರ್ಯಾಕ್ ಯಾವುದೂ ಖಾಲಿ ಇಲ್ಲ ಇವೆರಡರಲ್ಲಿ ಯಾವುದಾದರು ಫ್ರೀ ಆದ ತಕ್ಷಣ ಪ್ರಾರಂಭಿಸುತ್ತಾರೆ ಇನ್ನು 3 ರಿಂದ 4 ತಿಂಗಲಾಗುತ್ತ್ತೆ
163 setemitar
Ok
Brother nanu kkrtc alli 45.5 mark's hodidini but list nali baralilla nwkrtc yastu ke nillabhudu information kodi
ನಿಮ್ಮ ಕೆಟಗರಿ ಗೇ ಎಸ್ಟು ಪೊಸ್ಟ್ ಇದೇ ಮತ್ತು ನಿಮ್ಮ ಕೆಟಗರಿ ಅಭ್ಯರ್ಥಿಗಳೂ ಎಸ್ಟು ನಂಬರ್ ತೊಗೊಂಡಿದಾರೆ ನೋಡಿಕೊಂಡು ನಿಮ್ಮ ಕೆಟಗರಿ ಹೈಯೆಸ್ಟ್ ನಂಬರ್ ತೊಗೊಂಡಿದ ಅಭ್ಯರ್ಥಿಗಳೂ ಸೆಲೆಕ್ಟ್ ಆಗುತಾರೆ ಎಸ್ಟು ಪರ್ಸಂಟೇಜ್ ನಿಲ್ಲುತ್ತೆ ಎಂದು ಇವಾಗಲೇ ಹೇಳೋದು ಕಷ್ಟ
Livence hevy age 2 years agirlebeka application hakoke thilise kodi
Havy ಆಗಿ 2 ವರ್ಷ ಆಗಿರಬೇಕು
Ede Tara chat haki sir please thanks
Ok
ಚಾಲನಾ ವೃತ್ತಿ ಪರೀಕ್ಷೆ ಯಾವಾಗ ಇರುತ್ತೆ
KSRTC may be June ಅಲ್ಲಿ ಸ್ಟಾರ್ಟ್ ಆಗಬಹುದು NWKRTC ಇನ್ನೂ ಮಾಹಿತಿ ಸಿಗ್ತಾ ಇಲ್ಲ
Post yavag online nali bidtare heli sir
Present ನಡೆಯುತ್ತಿರುವ ನೋಟಿಫಿಕೇಶನ್ ಮುಗಿದ ಮೇಲೆ ಹೊಸ ನೋಟಿಫಿಕೇಶನ್ ಆಗುತ್ತೆ
@@NanobbaSevaka ok sir thank you
Sir online application hakodu yavaga start agute anta heli sir
D/c prosess complite admele ivagalla
@@NanobbaSevaka ok sir use full video madir sir thank you
In eglish exampaper please provid this impormation english
Ok
ಬಸ್ ಕಂಡಕ್ಟರ್ ಎತ್ತರ ಎಷ್ಟ ಇರಬೇಕು ಬ್ರೋ
163 cm
Sr haita ystu kelltare
ಪುರುಷರಿಗೆ 163 CM ಹೈಟ್ 55 ಕೆಜಿ ತೂಕ ಇರಬೇಕು ಮಹಿಳೆಯರಿಗೆ 153 CM ಹೈಟ್ 50 kg ತೂಕ ಇರಬೇಕು bro
27/5/2024 eidei paper verrification hubali
Ok ಕರೆ ಪತ್ರ ಡೌನ್ಲೋಡ್ ಮಾಡಿಕೊಂಡು verification ಗೇ ಹೋಗಿ
Hii
Hello
ಮಿಸ್ ಮಾಡ್ಕೊಂಡೆ ಸರ್ ಮತ್ತೆ ಕರಿತರೆ ಸರ್
ಎಲ್ಲರದು ಮುಗಿದ ನಂತರ ಎರಡು ದಿನ ಕರೀತಾರೆ ಮಿಸ್ ಆಗಿದ್ದ ಅಭ್ಯರ್ತಿಗಳಿಗೆ
ಸರ್ ನಮ್ಮ ನ
ನಿಮ್ಮ ಪ್ರಶ್ನೆ ಅರ್ಥ ಆಗಿಲ್ಲ bro
ದಿನಾಂಕ ಮಿಸ್ ಆಗಿದ್ರೆ ಮತ್ತೆ ಕರಿತಾರ ಇಲ್ಲ ಹೇಳಿ ಸರ್
100% ಕೊನೆಯಲ್ಲಿ ಎರಡು ದಿನ ಕರೀತಾರೆ bro
ಕರೆಯದಿಲ್ಲ ಆತ ಹೇಳದರೆ
ಹೋಗು ತೊಗೊತಾರೆ
ಎನ್ ತೊಂದ್ರೆ ಇಲ್ಲ ಎಲ್ಲಾ ಮುಗದಮೇಲೆ ಕರೀತಾರೆ
ಸರ್ ನಿಮ್ ನಂಬರ್ ಹಾಕಿ
ನಾನು ಸ್ವಲ್ಪ ಬ್ಯುಸಿ ಇರುವುದರಿಂದ ನಿಮಗೆ ಯಾವ ಮಾಹಿತಿ ಬೇಕು ಕಾಮೆಂಟ್ ಮಾಡಿ ನಿಮಗೆ ಮಾಹಿತಿ ಕೊಡುತ್ತೇನೆ
Sir, hassaan track training contact number Kodi sir
7795809397 9449176523
Tq sir nomber kottiddakke
ನಿಮ್ಮ ಮೊಬೈಲ್ ನಂಬರನ್ನು ಕೊಡಿ ಸರ್
Work ಆಲ್ಲಿ ಬ್ಯೂಜಿ ಇದ್ದಾಗ ಫೊನ್ ಪಿಕ್ ಮಾಡೋಕಾಗಲ್ಲ ಸ್ವಾರಿ ಕಾಮೆಂಟ್ ಮಾಡಿ ನಿಮಗೆ ಯಾವ ರೀತಿಯ ಮಾಹಿತಿ ಬೇಕಾದರೂ ತಿಳಿಸುತ್ತೇನೆ bro
Sir pls contact number
ನಾನು ಸ್ವಲ್ಪ ಬ್ಯುಸಿ ಇರುವುದರಿಂದ ನಿಮಗೆ ಯಾವ ಮಾಹಿತಿ ಬೇಕು ಕಾಮೆಂಟ್ ಮಾಡಿ ನಿಮಗೆ ಮಾಹಿತಿ ಕೊಡುತ್ತೇನೆ
ಸೂಪರ್ ಸರ್
🤝🙏