"ಮೊದಲ ಪತಿಯ ಸಾವಿನ ರಿಯಲ್ ಕಾರಣ ತಿಳಿಸಿದ ನಟಿ ವಿನಯ ಪ್ರಸಾದ್'!E18-Vinaya Prasad LIFE-Kalamadhyama-

Поділитися
Вставка
  • Опубліковано 29 вер 2024
  • #vinayaprasad #kalamadhyama #param
    Click on the below link to Subscribe to Kalamadhyama UA-cam Channel. / kalamadhyammediaworks
    www.kalamadhyama.com
    ಹಿರಿಯ ಕಲಾವಿದೆ, ಪಂಚಭಾಷಾ ತಾರೆ ವಿನಯ ಪ್ರಸಾದ್ ಅವರ ಬದುಕಿನ ಕತೆ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyam, Life Story Interviews, Actress Vinaya Prasad Kalamadhyama Interview, Vinaya Prasad LIFE, Actress Vinaya Prasad Interview, Kannada Videos, Vinaya Prasad Kalamadhyama, Vinaya Prasad Husband, Vinaya Prasad daughter, Vinaya Prasad Family, Vinaya Prasad Home, Vinaya Prasad Movies, Prathama Prasad Interview, Actress Manjula Samadhi, Kalpana Samadhi, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam,

КОМЕНТАРІ • 275

  • @KalamadhyamaYouTube
    @KalamadhyamaYouTube  Рік тому +67

    ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
    ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ

    • @mahanandawarimani3961
      @mahanandawarimani3961 Рік тому +3

      ವಿನಯಾ ಪ್ರಸಾದ್ ಅವರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ ಪರಂ ಮತ್ತು ಸವಿತಾ ಅವರಿಗೆ ಧನ್ಯವಾದಗಳು🌹🌹🌹 🙏🙏🙏🙏🙏🙏🥰👌👌👌👌🌹

    • @sandhyabhat8042
      @sandhyabhat8042 Рік тому +1

      Matanaduva pustaka evaru.

    • @vinayakhegde3229
      @vinayakhegde3229 Рік тому

      Ll in

  • @ushabhat4568
    @ushabhat4568 Рік тому +13

    ಮಾತು ಆಡಿದರೆ ಮುತ್ತಿನಂತಿರಬೇಕು ಎಂದು ಇವರನ್ನು ನೋಡಿ ಹೇಳಿದ್ಧಾರೆಯೆ? ವಿನಯ, ಹೆಸರಿಗೆ ಅನ್ವರ್ಥ, ಅಷ್ಟೇ ಬುದ್ದಿವಂತಿಕೆ, ಎಷ್ಟೆಲ್ಲಾ ಪ್ರತಿಭೆ! ಕಲಿಯುವುದು ತುಂಬಾ ಇದೆ ನಮಗೆ, ಪ್ರತಿಯೊಬ್ಬರ ಜೀವನ ಒಂದೊಂದು ಪಾಠ, ಕಲಿಯುವವರಿಗೆ. ಎಷ್ಟು ಸೂಕ್ಷವಾದ ವಿಚಾರವನ್ನು ಅತ್ಯಂತ ಎಚ್ಚರಿಕೆಯಿಂದ ಹೇಳಿದ್ದಾರೆ! ನಮಸ್ಕಾರ ನಿಮಗೆ.

  • @arunanpolicepatil370
    @arunanpolicepatil370 3 місяці тому

    ಇವತ್ತು ನೋಡಿದೆ ನಾನು ಇವರ interview, ಅವ್ರ ಮಾತು ಕೇಳ್ತಿದ್ರೆ ಇನ್ನೂ ಕೇಳ್ಬೇಕು ಅನ್ನಿಸುತ್ತೆ, ಎಷ್ಟು ಸ್ಪಷ್ಟ, ಎಷ್ಟು clear ಆಗಿ ಮಾತಾಡ್ತಾರೆ, All the best madam 👍🏻

  • @mgmanurmanur6943
    @mgmanurmanur6943 Рік тому

    Well said madam

  • @shrutibiradar4921
    @shrutibiradar4921 Рік тому +1

    Estu channagi kannada matadtiri amma nivu keludakke sumadur annastitu

  • @gunasheela213
    @gunasheela213 Рік тому

    Nimma kannada swachhawada halinanthe ,reshmeya daradanthe holithide mam..

  • @shwethagirish4029
    @shwethagirish4029 Рік тому +11

    ಒಂದೇ ಒಂದು ಪದ, ಒಂದೇ ಒಂದು ವಾಕ್ಯ, ತಪ್ಪಾಗಿ ಹೇಳಿಲ್ಲ,. ಅಷ್ಟು ಅರ್ಥ ಪೂರ್ಣ ಮಾತು... ಮಾನಸಿಕ ಸಂತೋಷ ಅಂದರೆ ಇದೆ ಇರಬಹುದು... ನಮ್ಮ ಕನ್ನಡ ಭಾಷೆ ಅದ್ಭುತ 🙏

  • @ManjulaManjula-jt4wj
    @ManjulaManjula-jt4wj Рік тому +36

    ನಿಮ್ಮ ನೋವಿನ ವಿಷಯವನ್ನು ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದರಿ. ಇದು ಖಂಡಿತ ನಮ್ಮ ಯುವಜನತೆಗೆ ಒಂದು ದಾರಿ ದೀಪವಾಗಲಿ.

  • @manojkumarr4441
    @manojkumarr4441 Рік тому +40

    ನಿಮ್ಮ ಅದ್ಬುತ ಕನ್ನಡಕ್ಕೆ ನನ್ನದೊಂದು ಸಲಾಂ 🙏🙏🙏

  • @skthskht3078
    @skthskht3078 Рік тому +21

    100% true mam.. ನಾವು ಇಬ್ಬರು ಕೆಲಸದಲ್ಲಿ ಇದೀವಿ.. ಅವರು ನಾನು ತುಂಬಾ ಒಬ್ಬರಿಗೊಬ್ಬರು ಎಂದು ಯಾರಿಗೂ ಯಾವ ಕಾರಣಕೂ ಬಿಟ್ಟು ಕೊಡುವುದಿಲ್ಲ.. ನೀವು ಹೇಳಿದ ಸಂದೇಶ ದತ್ತೆ ನಡೆದು ಕೊಳ್ಳುತಿದ್ದೇವೆ.. ತುಂಬಾ ✨️ಖುಷಿ ಖುಷಿಯಾಗಿ ನಮ್ಮ ಜೀವನ ಸಾಗುತ್ತಿದೆ.. 🥰🥰🥰

  • @mamathahs1002
    @mamathahs1002 Рік тому +71

    ಅದ್ಭುತ ವಾಗ್ಮಿ ವಿನಯ ಪ್ರಸಾದ್ ರಿಗೆ ಒಂದು ನಮಸ್ಕಾರ, ಅವರ ಸಾಧನೆಗೆ ಇನ್ನೊಂದು ನಮಸ್ಕಾರ 🙏🙏

  • @raghavendraan8646
    @raghavendraan8646 Рік тому +21

    ದಯಾನಂದ್ ಸರ್ ಅವರು ಬಿಟ್ರೆ... ಇವರ ಮಾತು ಹಾಗೂ... ಇವರ ಅನುಬವ. ಇವರ ಪಯಣ... ಕಾವ್ಯ ವಾಗಿದೆ

  • @Roopajagadeesh-z3v
    @Roopajagadeesh-z3v Рік тому +16

    ಅಮ್ಮ ಈ ನಿಮ್ಮ ಜೀವನದ ಅನುಭವಗಳನ್ನು ಕೇಳ್ತಾ ಇದ್ರೆ...ತುಂಬಾ ಹೆಮ್ಮೆಯಾಗುತ್ತದೆ ಅಮ್ಮ.....ಆದರೆ ಹಣೆ ಬರಹಕೆ ಹೊಣೆ ಯಾರು?? ನಾವು ಹೇಗೆ ಬದುಕಬೇಕು ಎಂದು ನಿಜ ಜೀವನದ ಸತ್ಯವನ್ನು ಅರಿತವರು ಆಹಾ..ಎಂಥಾ ಅದ್ಭುತ ಅತ್ಯದ್ಭುತದ ನುಡಿಗಳು ತಮ್ಮ ನುಡಿಗಳು...🙏🙏🙏🙏🙏 ಜನಪ್ರಿಯವಾದವರ ಬದುಕು ಆದರ್ಶವಾಗಿರಬೇಕು ಎನ್ನುವುದು ಇದಕ್ಕೆ ಏಕೆಂದರೆ ಅಭಿಮಾನಿಗಳು ನಿಮ್ಮ ನುಡಿಗಳನ್ನು ಕೇಳುವ ಮೊದಲೇ ಸ್ಟಾರ್ ಗಳ ಬದುಕನ್ನು ಅನುಸರಿಸುತ್ತಾರೆ ಮತ್ತು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ..

  • @anushaanusha8339
    @anushaanusha8339 Рік тому +37

    ವಿನಯಾ ಪ್ರಸಾದ್ ಅಕ್ಕ ನಿಮ್ಮ ಕನ್ನಡ ಸಂಭಾಷಣೆ ನಮ್ಮಗೆ ತುಂಬಾ ಸಂತೋಷ , ತೃಪ್ತಿ ಆಯಿತು. ಈಗಿನ ಕಾಲದ ನಟ, ನಟಿಯರ ಕಂಗ್ಲಿಷ್ ಪದ ಕೇಳಿ ಸಾಕಾಗಿತ್ತು

  • @Ram92026z
    @Ram92026z Рік тому +77

    Yeshtu sensible interview nappa idhu. Hats off to you, Vinaya Prasad! These kinds of answers can ONLY come from a very well read person and a highly intelligent person. I have not seen one Hindi actress or any language actress talk this well and this maturedly, in my entire life!. I am amazed how beautiful to listen to her answers was. Very intelligent person. Very very matured answers. Thoroughly enjoyed it! Thanks for interviewing her.

  • @rathnasathyanaraya1684
    @rathnasathyanaraya1684 Рік тому +32

    Vinay Prasad talk very procticl. It's looking very nice. I appreciate her guts ☺️ one thing is certain, nobody care when we have problem, definitely we can guts to face problems then everyone will appreciate..

  • @honnallisreedhar1648
    @honnallisreedhar1648 Рік тому +30

    She is a very beautiful Actress ! I appreciate her Kannada Language ! I loved her starring with Dr Vishnu Vardhan!

  • @Kiran-bf1oe
    @Kiran-bf1oe Рік тому +8

    ಎಂಥಾ ಸೊಗಸಾದ, ಸ್ಪಷ್ಟವಾದ, ಸುಂದರವಾದ ನಿಮ್ಮ ಕನ್ನಡದ ಮಾತು ಅದ್ಬುತ. ಸರಳತೆ = ಡಾ!! ಮುದ್ದು ರಾಜಣ್ಣ. 👌👌👌🙏.

  • @ashavenkatesh4608
    @ashavenkatesh4608 Рік тому +14

    ಸಂದರ್ಶನ ತುಂಬ ಚೆನ್ನಾಗಿದೆ....ಅವರ ಮಾತುಗಳು ತುಂಬ ಅರ್ಧಗರ್ಬಿಥವಾಗೆವೆ.... ವೆರಿ .ಪ್ರಾಕ್ಟಿಕಲ್....

  • @akilraj9062
    @akilraj9062 Рік тому +17

    "ಬಾರೇ ಸಂತೆಗೆ ಹೋಗೋಣ ಬಾ"... ಮರೆಯಲಾಗುವುದೇ !!!

  • @shashikalashashimurugan8558
    @shashikalashashimurugan8558 Рік тому +27

    ಹಾಯ್ ವಿನಯ ಮ್ಯಾಡಮ್ ನಿಮ್ಮ ಹಾಗೂ ನನ್ನ ಗುಣಗಳಲ್ಲಿ ತುಂಬಾ ಸಮಾನತೆ ಗಳಿದೆ😍😍😍ನಂಗೂ ಪುಸ್ತಕ ಓದುವ ಹವ್ಯಾಸ ಬಹಳ ಇದೆ,ನಂಗೆ ಹಾಡುವುದು, ಹಾಡು ಕೇಳುವದು ಅಷ್ಟೇ ಇಷ್ಟ,ಹಾಗೇ ಗೆಳೆಯ ಗೆಳತಿಯ ರು ತುಂಬಾ ಕಡಿಮೆ,ಸಂಕೋಚದ ಸ್ವಭಾವ,😍😍🙏ಜೊತೆಯಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಮಾಂಸಾಹಾರಿಗಳು,ನಾನು ಮಾತ್ರ ಸಸ್ಯಾಹಾರಿ 😁ಇಷ್ಟೇ ಅಲ್ಲ ನಂಗೂ ಭಾಷೆಗಳನ್ನ ಕಲಿಯೋದರಲ್ಲಿ ಬಹಳ ಆಸಕ್ತಿ 😍😍🙏

  • @manjulashiberkere6400
    @manjulashiberkere6400 Рік тому +22

    You are such an inspiration and motivation to me and I'm learning a lot through this interview! I'm known as good trainer at my workplace and after seeing your statement about voice modulation, I'm trying to implement that when I train my co-workers! Thanks so much 🙏 Hats off to you to take life as it comes and embrace it with love n pride!

  • @Madhurathegardener
    @Madhurathegardener Рік тому +14

    ಜನಪ್ರಿಯತೆ ಬಗ್ಗೆ ಹೇಳಿದ್ದು 100% true

  • @surendra.t.p3541
    @surendra.t.p3541 Рік тому +13

    ಬಹುಶಃ ನೂರಕ್ಕೆ ನೂರು ಶತಮಾನ ಅಲ್ಲ ... ಪ್ರತಿಶತ ...

  • @trivenibn1548
    @trivenibn1548 Рік тому +14

    ನೀವು ನಮ್ಮ ಕನ್ನಡ ನಾಡಿನ ಹೆಮ್ಮೆಯ ಆಸ್ತಿ,,🙏🙏🙏🙏

  • @chandrjadi5861
    @chandrjadi5861 Рік тому +22

    ಶತಮಾನ ಅನ್ನೋ ಪದ ಬಳಸುವ ಬದಲು ಪ್ರತಿಶತ ನೂರಕ್ಕೆ ನೂರರಷ್ಟು ನಿಜ ಅಂತ ಹೇಳಬಹುದಾಗಿತ್ತೇನೋ ಅಮ್ಮ

    • @honnallisreedhar1648
      @honnallisreedhar1648 Рік тому +4

      Exactly ... ! Absolutely right ! Why the Kalamadhyama People didn't observe/ notice this ... I wonder !

    • @selectedstories9175
      @selectedstories9175 Рік тому +3

      Yes, She never speaks wrong but this one word was wrong choice !

    • @chandrjadi5861
      @chandrjadi5861 Рік тому +2

      @@selectedstories9175 ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ ಆಯಿತು

    • @gkv710
      @gkv710 Рік тому +2

      Shekada antha heluva badalu shathamana antha heliddare.

    • @BLS11289
      @BLS11289 Рік тому +1

      Yappa...🙏

  • @chethansharma8098
    @chethansharma8098 Рік тому +16

    Yappa vinaya prasad madam avru yest swacha kannada mathadthaaree guru 👌👌👌😍😍❤️...very less English use madidhaaree ... Loads of love and respect madam

  • @gkatyani4510
    @gkatyani4510 Рік тому +9

    ಜನತೆಗೆ ಒಳ್ಳೆಯ ಸಂದೇಶವನ್ನ ಕೊಟ್ಟಿದ್ದೀರಿ.💯💐🪔🙏🙏🙏

  • @chandanagowda8944
    @chandanagowda8944 Рік тому +17

    Best series in your Chanel. Thanks for vinaya madam's interview 🙏 learnt many things from her.

  • @rosy_ranirani4865
    @rosy_ranirani4865 Рік тому +9

    Madam ,WHAT YOU HAVE LEARNT FROM LIFE ,NO BOOK WILL TEACH .YOUR LOVE FOR KANNADA LITERATURE IS EXTREMELY COMMENDABLE .GOD BLESS YOU .

  • @manjunathv640
    @manjunathv640 Рік тому +9

    Dr Rajkumar simplycity God of Indian cinema

  • @user-fu6wb3so7u
    @user-fu6wb3so7u Рік тому +2

    ವಿನಯ ಪ್ರಸಾದ್ ರವರೇ ನಿಮ್ಮ ವಿನಯವೇ ನಿಮ್ಮ ಶಕ್ತಿ...ನಿಮ್ಮ ಹಾಡು " ಅನುರಾಗ ತೋಟದಲ್ಲಿ..." ನನಗೆ ಅತ್ಯಂತ ಪ್ರಿಯವಾದ ಹಾಡು...ನೀವು ಬದುಕನ್ನು ವಿಶ್ಲೇಷಿಸುವ ರೀತಿ ಅದ್ಭುತ...ನಿಮಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ...ನಿಮಗೆ ವಿನಯಪೂರ್ವಕ ವಂದನೆಗಳು...🙏🙏🙏

  • @now2307
    @now2307 Рік тому +2

    It’s very sad that a person who tried to be a man (by marriage, family responsibility, jobs responsibilities) had to fall into addictions (and die eventually) for reasons like his wife is more famous than him or unsuccessful projects. So should a man just take care of himself?

  • @selectedstories9175
    @selectedstories9175 Рік тому +22

    Every 4-5 sentences she says "aaythaa".. This is so cute !

  • @vijjayalakshmi9531
    @vijjayalakshmi9531 Рік тому +4

    ನಿಮ್ಮ ಮತ್ತು ನಿಮ್ಮ ಮಗಳ ಮಾತು ತುಂಬಾ ಚೆಂದ. ಕೇಳುತ್ತಿದ್ದರೆ ನಮ್ಮ ಜ್ಞಾನ ಹೆಚ್ಚಾಗುತ್ತೆ. ಎಲ್ಲಾ ಬಾಷೆಗಳನ್ನೂ ತುಂಬಾ ಚೆನ್ನಾಗಿ ಮಾತನಾಡುತ್ತಾರೆ.

  • @sindhudivakar356
    @sindhudivakar356 Рік тому +3

    Pàramàvre dayvittu vinàyà pràsad avrà interview stop màdbedi pritiyobbarigu jeevanàda paata agutte, avra jeevanada pratiyodu vicharavannu tilsi

  • @manjunathr980
    @manjunathr980 Рік тому +1

    ಮೆಲ್ಲರಮೆ,ಕಿಳರಮೆ, ಬಹಳ ಕಷ್ಟ,ಅದು,
    ಖಿನ್ನತೆಗೆ, ಕರೆದುಕೊಂಡು, ತುಂಬಾ ವಿಕೊಪ್ಪಕೆ
    ಕೊಂಡೊಯ್ಯುತ್ತದೆ

  • @sahanashegede284
    @sahanashegede284 Рік тому +3

    Yes ma'am. Ayushya matters....Reason nepa maatra....People commit suicide due to their mental health. To maintain mental health, we need to practice, yoga, exercise and meditation. So ego and sadism goes and maturity and patience comes.

  • @ashamgowda6612
    @ashamgowda6612 Рік тому +6

    ಬಾಳ ಸಂಗಾತಿ ಬಗೆಗಿನ ನಿಮ್ಮ ಮಾತು...ಮನಸ್ಸಿಗೆ ಮುಟ್ಟಿತು ಮೇಡಂ.

  • @kprajanna5879
    @kprajanna5879 Рік тому +2

    ಸಿಟಿನಲ್ಲಿ ಲಿವಿಂಗ್ ಟು ಗೆದರ್ ಅಂದ್ರೆ ಹಳ್ಳಿಯಲ್ಲಿ ಮಡಿಕೊಂಡವರು ಅಂತಾರೆ 😂

  • @MaliniarusArus
    @MaliniarusArus Рік тому +6

    Madam, you speaking one one word for experience in your life. Wonderful interview informative.

  • @somnathdodmani8402
    @somnathdodmani8402 Рік тому +7

    ಬಹಳ ಚನ್ನಾಗಿ ಮಾತಾಡ್ತೀರಾ ಮೇಡಂ. 🙏🙏

  • @neelamnimmi4252
    @neelamnimmi4252 Рік тому +7

    Omg what a talk....what an interview I have seen
    Thank you for interviewing this actress

  • @rehanpasha4614
    @rehanpasha4614 Рік тому +2

    Maatinllu kooda Vinayate

  • @shravanikrishna5072
    @shravanikrishna5072 Рік тому +6

    U have mastered Self-control Ma'am!

  • @ajaykumar9986
    @ajaykumar9986 Рік тому +1

    Nim kannda bashe thuba changi edhe.. I like u mam

  • @janavi24
    @janavi24 Рік тому +8

    So honestly she spoke...gave pathway for a new generation

  • @DivineVeda
    @DivineVeda 10 місяців тому +1

    She didnt tell how her husband died?

  • @ms9ms362
    @ms9ms362 Рік тому +17

    Dear Vinaya Prasad,. If you could tell the books that you thought were great,. It well help people like me a chance to read and get better awareness as well. Thank You!!

    • @chitraranganath3666
      @chitraranganath3666 Рік тому +1

      You can choose any books from tge author she said. All are gem. Tha. Ra. Su, Byrappa, Malathi, Triveni, so many are there. We just have to start with books ashte. Choose kannada books than the translated version. Its authentic and reaches the reader fast

  • @zzp_smile
    @zzp_smile Рік тому +2

    She is my favourite. Loved her in malayalam movie "Marykkond Oru Kunjaad"

  • @yashodav3072
    @yashodav3072 Рік тому +3

    Hats off to u madam really ne evu krishna nige tegeditta milk as AMBARISH sir told

  • @chandramathisomegowda3121
    @chandramathisomegowda3121 Рік тому +1

    Howdu. Niv. Chennagi. Helidiri
    Egina. Makkalu. Pustaka. Odabeku
    Maneli thande. Thai prthsaha. Kodabeku

  • @suhask.r9240
    @suhask.r9240 Рік тому +2

    So measured thoughts maam. We have see you from our childhood but did not know your thought process.

  • @shankarkalabuaragi1598
    @shankarkalabuaragi1598 Рік тому +14

    ನಮಸ್ಕಾರ ಪರಂ ಸರ್ ನಮ್ಮ ಹೆಮ್ಮೆ ಕನ್ನಡತಿ ಅನು ಅಕ್ಕ ಅವರ ಸಂದರ್ಶನ ಮಾಡಿರಿ ಇದು ನಮ್ಮ ಚಿಕ್ಕ ಕೋರಿಕೆ ನಮಸ್ಕಾರ 🙏🙏❤️❤️

  • @sandyasandya4269
    @sandyasandya4269 Рік тому +1

    Nimma kannada bhasheya sogasu, natane, Sahara niroopane, ellavu namma manasooregondu, nimma bagge abhimaanavannu noormadisitu.

  • @vssatvik633
    @vssatvik633 Рік тому +1

    Women take pride in whatever their husbands do whereas men grow jealous and don't forbear their wife's popularity.

  • @vijayakrishnamurthy5890
    @vijayakrishnamurthy5890 4 місяці тому

    ಸುಸ್ಪಷ್ಟ ಕನ್ನಡದಲ್ಲಿ ಜೀವನಾನುಭವವನ್ನ ಹಂಚಿಕೊಂಡ ವಿನಯಾಪ್ರಸಾದ್ ಇಂದಿನ ಹೊಸ entry ಗಳಿಗೆ ಆದರ್ಷಪ್ರಾಯರು.

  • @mamsvasisth8122
    @mamsvasisth8122 Рік тому +10

    I appreciate your honesty ....very openly you're talking about your personal life 👍👍

  • @narayandas2787
    @narayandas2787 Рік тому +2

    Dampathigalu thamna mindset hondanikeyagthilla annondu gotthaadamele paraspara swathanthravagi baduku prarambhisodu maanaveeyathege gourava kottanthe. V letterninda prarambahavagora jothe bahaladina jeevana nadesodu kasta. Sampradayakke samajakke hedari khinnathege hogade bharathadantha samajadalli bere daari illa. Sanyasa bittare ! So prajnavantharadavaru jotheyagi badukode anivaarya aagiddalli innondu jeevada bagge kanista gourava hondi bega compromise agodu athava bereyagi badukuva theermana thagondari preethiya jeevagalannu Bali koduva sandarbha baralaradu. Aadare ego kattuva gode Ella duranthagalige karanavagi koneyalli manasikavagi, daihikavagi, aarthikavagi balistavada jeeva maathra bachavaagi "Balasya Prathvi" annodannu nijavagisuthe. Maanaveeyathe mareyagibiduthe.

    • @prafullabhat1217
      @prafullabhat1217 Рік тому

      ನನ್ನ ಮಗನೂ ವಿ ಅಕ್ಷರದಿಂದ🤲🤲🤲😱

  • @honnallisreedhar1648
    @honnallisreedhar1648 Рік тому +2

    She must have seen ABHIMAN Film ... of Amitabh Bacchan n Jaya Bhaduri for reference ! It would have been a better example for Superiority Complex of Husband ... How Popularity of Wife if not taken sportively creates Problems in Marital Life/Relationship !

  • @CookWithSnehaGoa
    @CookWithSnehaGoa Рік тому +2

    Tumbane santosh aagate nimma UA-cam video nodoke yavatadru ondu din nimmanu beti aaga beku param avare nimma wife nimmage taka hage idare chennagiri

  • @healthy_yummy
    @healthy_yummy Рік тому +2

    Saahityada ruchi ne bere😌,ghama ne bere, 😌🤩 oduvavarige gothu odina gammathu🙂

  • @sanjeevininj3079
    @sanjeevininj3079 Рік тому +2

    ತುಂಬಾ ಚೆನ್ನಾಗಿ ಮನಸ್ಸಿಗೆ ತಟ್ಟುವ ಹಾಗೆ ಮಾತಾಡಿದೀರಾ ವಿನಯಾ ಮೇಡಂ👌👌👌🙌

  • @gcswamy1997
    @gcswamy1997 2 місяці тому

    ಅರ್ಥಪೂರ್ಣ ಜೀವನ ನೀತಿಯ ಮಾತುಗಳು ಪ್ರಸಕ್ತ ಕಾಲಮಾನದ ಯುವ ಪೀಳಿಗೆಗೆ ನಿಜಕ್ಕೂ ಒಂದು ಆದರ್ಶನೀಯ ನೀತಿಪಾಠವೇ ಆಗಬಹುದಾಗಿದೆ. ಕನ್ನಡದ ಸಹೋದರಿಗೆ ಶುಭಾಶಯಗಳು, ಅಭಿನಂದನೆಗಳು.

  • @A.S.PatilBangalore
    @A.S.PatilBangalore 3 місяці тому +1

    ಎದೆ ತುಂಬಿ ಹಾಡಿದೆನು😊

  • @pinaki1041
    @pinaki1041 Рік тому +1

    Everyone reaches to preaching stage when they get old. When they are young they don't realize their mistakes. Hope someone got my hidden summary. I remember great director puttanna kanagal biography. Of course vinaya prasad is not as famous as aarti like stardum . Countable movies are hit due to great heroes.

  • @suchithraprabhu4980
    @suchithraprabhu4980 Рік тому +3

    Nimma maathu nurakke nuru Sathya ma'am.pusthaka oduva Ruchi adanna anubhavisidavarige gothu 😊

  • @hanumeshnayak2474
    @hanumeshnayak2474 Рік тому +6

    Super speech thank you medam

  • @mamathashenoysinger8999
    @mamathashenoysinger8999 Рік тому +8

    I like VINAYA Mam's words..🙂..super ,from the heart words very clear words.. 👌..

  • @nagendradsngowda8320
    @nagendradsngowda8320 Рік тому +2

    Vinaya prasad Andre bari hesarigashte alla ...vineyatheyannu thorisuvudarallu munchooni yalliddare

  • @KannadaKumara84
    @KannadaKumara84 Рік тому +4

    One of the best advice video.. 👌👌👌

  • @ramaparthasarathy846
    @ramaparthasarathy846 Рік тому +1

    ಪ್ರಬುದ್ಧತೆಯಿಂದ ಮಾತನಾಡಿದ್ದೀರಿ

  • @jnaneshwar1000
    @jnaneshwar1000 4 місяці тому

    Extremely moving account of an extraordinary actor and human being as I've been an ardent fan and admirer for more than 3 decades and continue to respect Vinaya Prasad Ji, this interview has been an eye opener for many perhaps and certainly to me ... thank you for the same.

  • @sumalatham1108
    @sumalatham1108 Рік тому +2

    ಭಾರತಿ ಅಮ್ಮನ ಸಂದರ್ಶನ ಮಾಡಿ ನಮಸ್ಕಾರ

  • @dinesh3481
    @dinesh3481 3 місяці тому

    No madam..I respect your work on the screen...
    Please try to get it now,,,even now at 2040........
    I 😅😅😅 am 😂😂😢😢😢🎉🎉

  • @nivedithakarthik461
    @nivedithakarthik461 Рік тому +8

    Gruhabhanga awesome awesome awesome awesome speechless this book story

  • @vandanashetty4986
    @vandanashetty4986 Рік тому +5

    Nice interview...

  • @kavyausgowda2716
    @kavyausgowda2716 Рік тому +1

    Kannada na thumbha Chennagi mathadthira....nim jivanada Anubhava adbutha

  • @vishwaswaroopa1634
    @vishwaswaroopa1634 Рік тому +1

    Noorakke nooru shathamana na andre ? Athva noorakke nooru shekadavaaru na athva prathishatha na ?🤔🤔🤔🤔

  • @sumanthyuvasumanthyuva9250
    @sumanthyuvasumanthyuva9250 Рік тому +4

    Nimma kannada mathu keltane irbeku ansutte mam

  • @rameshbadhya4274
    @rameshbadhya4274 Рік тому

    Fine, athma vishwasada mathu ,,do deal with the problems coming in family Life by m smt vinayaprasad dhanyavadagalu congratulations

  • @devikarani9244
    @devikarani9244 Рік тому +3

    ಚೆನ್ನಾಗಿ ಮಾತನಾಡುತ್ತಾರೆ.

  • @pinaki1041
    @pinaki1041 Рік тому

    Nimellara hanebaraha ide. Ganda samasaragintha, name and fame important antha adara hinde beeltheera. Hagagi heegagiddu. Karma mathra yarannu biduvudilla . Not today but tomorrow sure.

  • @stephandsilva207
    @stephandsilva207 Рік тому +2

    ತುಂಬಾ ಅದ್ಭುತವಾದ ಸಂದರ್ಶನ...

  • @annapurnakva6457
    @annapurnakva6457 Рік тому +4

    I was in same way so i left the field

  • @ashwinibr9848
    @ashwinibr9848 Рік тому +4

    Vinaya Prasad very nice interview.

  • @ramaprakash668
    @ramaprakash668 Рік тому +6

    ತುಂಬಾ ಸಮಾಧಾನಕರವಾದ ನುಡಿಗಳು .ನನ್ನ ಮೆಚ್ಚಿನ ಕಲಾವಿದೆ ವಿನಯಾ ಅವರಿಗೆ ಶುಭಹಾರೈಕೆಗಳು

  • @smohan9271
    @smohan9271 Рік тому +1

    I used to see you in Wokhardt hospital (92-93) when my father underwent a major operation. Now I am learning the background of the incident

  • @swapnag5445
    @swapnag5445 Рік тому +1

    Kannada language usage is incredible...

  • @DarshanKm-h5g
    @DarshanKm-h5g 3 місяці тому

    Niv ellu helkondelvenoo Nan Ganda indaa Nan intellaa sadanee madtirodakke karana antaa so avrru depression ge odru ansutte.

  • @lohiable
    @lohiable Рік тому +2

    Hat's off madem ur valuable feedback about husband and wife relationship

  • @prabhuling8929
    @prabhuling8929 Рік тому +1

    ಸೂಪರ ಸಂದೇಶ.

  • @sowmyamalnadu1618
    @sowmyamalnadu1618 Рік тому

    ತುಂಬ ಅದ್ಬುತವಾದ ಧ್ವನಿ ನಿಮ್ಮ ಧ್ವನಿ ಕೇಳತ ಇದ್ದರೆ ಕರಗಿ ಹೋಗತ್ತೆ ಮನಸ್ಸು , ಅದೃಷ್ಟ ಸಿಕ್ಕರೆ ಒಮ್ಮೆಯಾದರು ನಿಮ್ಮನ್ನ ಭೇಟಿ ಮಾಡಬೇಕು ಮೇಡಂ

  • @prafulketharid2602
    @prafulketharid2602 Рік тому +4

    Aashiqui 2

  • @ravirao7565
    @ravirao7565 Рік тому +1

    not only a beautiful & talented actress,
    but also an excellent speaker 👌👌👍🙏

  • @mohanmuruli2192
    @mohanmuruli2192 Рік тому

    ತುಂಬಾ ತುಂಬಾ ಅರ್ಥಗರ್ಭಿತ ಸಂದರ್ಶನ ವಿನಯ ಪ್ರಸಾದ್ ರವರು ಕನ್ನಡವನ್ನ ಅಪ್ಪಟ ನಿರರ್ಗಳವಾಗಿ ಮಾತನಾಡುವ ಶೈಲಿ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ ಇನ್ನು ಅವರ ಜೀವನ ಚರಿತ್ರೆ ವರನಟ ರಾಜ್ ಕುಮಾರ್ ಅವರ ಬಹಳ ಹಳೆಯ ಕನ್ನಡ ಚಿತ್ರ ಕುಲಗೌರವ ವನ್ನ ನೆನಪಿಸುತ್ತದೆ

  • @shaluslifeand_kitchen
    @shaluslifeand_kitchen Рік тому +1

    Wow what motivational speaker she is..I can listen to her all day !!! 👏

  • @BabyganapathyChamera-bx4fr
    @BabyganapathyChamera-bx4fr 3 місяці тому

    Nimma mathu thumba shudha kannada chennagide. Madam

  • @sumahomes8177
    @sumahomes8177 Рік тому +2

    well said !

  • @nandininandini2190
    @nandininandini2190 Рік тому +4

    Abhishek and Aishwarya Rai thara

    • @kokkadavenkataramanabhat2660
      @kokkadavenkataramanabhat2660 Рік тому

      ಅವರೊಡನೆ ವಿನಯಾ ಪ್ರಸಾದ್ ಅವರನ್ನು ಹೋಲಿಸಬೇಡಿ. ವಿನಯಾ ಅವರ ಎತ್ತರಕ್ಕೆ ಏರಲು ಪ್ರಯತ್ನಿಸಲಿ ಎಂದು ವಿನಂತಿ. ಐಶ್ವರ್ಯ ರೈ ಅವರಿಗೆ ವಿನಯಾ ಪ್ರಸಾದ್ಅವರಂತಹ ವಿನಯವನ್ನು ಕನಸಲ್ಲೂ ಯೋಚಿಸಬಾರದು

    • @nandininandini2190
      @nandininandini2190 Рік тому

      Aish bagge nan helodilla Abhishek ge ide humiliation ide antha helde ashte...prasad thara...