ಈ ಮನೆಗೆ ಬಂಡೆಗಲ್ಲೇ ಅಡಿಪಾಯ/M:9246352018 / "Geo Nest" is Built at ₹6 Lakhs!/

Поділитися
Вставка
  • Опубліковано 19 жов 2024
  • #hometour
    #low_budget_house
    #sustainable_house
    #sustainablehousing
    #environmentfriendly
    #mudblockhouse
    #low_cost_house
    #housebuilding
    #ecofriendly_house
    #zero_waste_house
    #minimalistic
    #lauriebaker
    #mudbrickhouse
    #wideangle
    #house_construction
    #hyderabad
    #kasaragod
    #castle
    #viral_video
    #viralvideo
    #stone_house
    #sai_bhaskar_reddy
    ಹೈದರಾಬಾದಿನ ಪರಿಸರ ಮತ್ತು ಸುಸ್ಥಿರ ಬದುಕಿನ ತಜ್ಞ, ಮುಂಬೈ ಐ.ಐ.ಟಿ.ಯ ಹಳೆ ವಿದ್ಯಾರ್ಥಿ, ಡಾ.ಸಾಯಿ ಭಾಸ್ಕರ್ ರೆಡ್ಡಿಯವರು ಕಲ್ಲು ಬಂಡೆಯನ್ನೇ ಅಡಿಪಾಯವನ್ನಾಗಿಸಿ ಕಟ್ಟಿದ ಇಕೋ ಫ್ರೆಂಡ್ಲಿ ಸುಸ್ಥಿರ ಮನೆ "ಜಿಯೊ ನೆಸ್ಟ್" ಬಹಳ ಆಸಕ್ತಿದಾಯಕ. ಕೇವಲ ₹10 ಲಕ್ಷದಲ್ಲಿ ನಿರ್ಮಿಸಿದ ಈ ಮನೆಯ ಹೋಮ್ ಟೂರ್ ಈ ವಿಡಿಯೋದಲ್ಲಿದೆ.
    ಡಾ. ಎನ್. ಸಾಯಿ ಭಾಸ್ಕರ ರೆಡ್ಡಿ
    ಹೈದರಾಬಾದ್
    ಮೊ: 92463 52018
    ಅಂತರ್ಜಾಲ ತಾಣ:
    www.saibhaskar.com
    The eco-friendly, sustainable House "Geo Nest" built by Mumbai IITian Dr. Sai Bhaskar Reddy, who is also an Environmental and Sustainable-Living expert from Hyderabad, is very interesting. This video has a Home Tour of this house, built at a cost of just ₹10 lakh.
    Dr. N Sai Bhaskar Reddy
    Hyderabad
    M: 92463 52018
    website:
    www.saibhaskar.com
    Music: Indian-Oriental-Tune-01-15252 from pixabay.

КОМЕНТАРІ • 47

  • @Anonymous-yg8yb
    @Anonymous-yg8yb 4 місяці тому +3

    ಧನ್ಯವಾದಗಳು, ನಿಮ್ಮ videos ಇಂದ ಹೀಗೂ ಮನೆ ಕಟ್ಟಬಹುದು ಎಂಬ idea ಸಿಗ್ತಿದೆ. ನಿಮ್ಮ research ಗೆ Hatsoff👏👏👏

    • @wideangleM
      @wideangleM  4 місяці тому

      Wide Angle ನ ವಿಡಿಯೋಗಳು ವೀಕ್ಷಕರಿಗೆ ಉಪಯುಕ್ತವೆನಿಸುತ್ತಿರುವುದು ಸಂತೋಷ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @prabhuprasadsm7969
    @prabhuprasadsm7969 4 місяці тому +6

    ಮೊದಲಿಗೆ ವೈಡ್ ಆಂಗಲ್ ತಂಡಕ್ಕೆ ಅಭಿನಂದನೆಗಳು, ಸರಳ ಮತ್ತು ಸುಸ್ಥಿರ ಮನೆಗಳ ಬಗ್ಗೆ ತುಂಬಾ ಶ್ರಮವಹಿಸಿ ಕನ್ನಡಿಗರಿಗೆ ಪರಿಚಯಿಸು ತಿದ್ದಿರಿ, ನಿಮ್ಮ ಚಾನೆಲ್ ಅನ್ನು ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗರದ್ದು ಆಗಿರುತ್ತದೆ, ಧನ್ಯವಾದಗಳು

    • @wideangleM
      @wideangleM  4 місяці тому

      ಸರ್, ನಿಮ್ಮ ಆಶಯಕ್ಕೆ ವಂದನೆಗಳು. ಕನ್ನಡಿಗರು Wide Angleನ್ನು ಬೆಳೆಸುತ್ತಾರೆ ಎಂಬ ನಂಬಿಕೆ ಇದೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @raghavmysuru1224
    @raghavmysuru1224 4 місяці тому +5

    Owner is very simple and very good human being. He has good intention and thoughts.

    • @geospirit1
      @geospirit1 4 місяці тому

      Thank you..

    • @wideangleM
      @wideangleM  4 місяці тому

      Thank you for watching and responding.

  • @reshmaraishetty84
    @reshmaraishetty84 4 місяці тому +2

    Beautiful

  • @kirankc3684
    @kirankc3684 4 місяці тому +2

    Very nice information, good work

    • @wideangleM
      @wideangleM  4 місяці тому

      Thank you for watching and commenting.

    • @geospirit1
      @geospirit1 4 місяці тому

      Thank you

  • @premalathas2887
    @premalathas2887 4 місяці тому +2

    Cheap and eco friendly house, audio and video best

    • @geospirit1
      @geospirit1 4 місяці тому

      Thank you

    • @wideangleM
      @wideangleM  4 місяці тому

      Thank you for watching and commenting

  • @puttakkana_kutumb
    @puttakkana_kutumb 4 місяці тому +2

    ಮನೆ ತುಂಬಾ ಸುಂದರವಾಗಿ ಇದೆ ರೀ🙏😍

    • @geospirit1
      @geospirit1 4 місяці тому

      Thank you

    • @wideangleM
      @wideangleM  4 місяці тому

      ಧನ್ಯವಾದಗಳು ಪುಟ್ಟಕ್ಕ.

  • @mgshubhamangala1191
    @mgshubhamangala1191 4 місяці тому +2

    ಉತ್ತಮ ಮಾಹಿತಿ ಭರಿತ ಆಸಕ್ತ ಕಾರ್ಯಕ್ರಮ. ಅಭಿನಂದನೆಗಳು

    • @wideangleM
      @wideangleM  4 місяці тому

      ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @maalaspages1819
    @maalaspages1819 4 місяці тому +1

    Wide angle ,ತುಂಬಾ ಒಳ್ಳೆಯ ವಿಡಿಯೋದೊಂದಿಗೆ ಮತ್ತೆ ಮನೆ ಕಟ್ಟುವವರ ಸಹಾಯಕ್ಕೆ ಬಂದಿದ್ದೀರಿ...ಧನ್ಯವಾದಗಳು

    • @wideangleM
      @wideangleM  4 місяці тому

      Thank you for watching and commenting

  • @Srilakshmigoodu
    @Srilakshmigoodu 4 місяці тому +2

    Super sir

    • @geospirit1
      @geospirit1 4 місяці тому

      Thank you

    • @wideangleM
      @wideangleM  4 місяці тому

      Thank you for watching and responding.

  • @manjunathkppkp1273
    @manjunathkppkp1273 4 місяці тому +2

    Your channel is becoming informative and interesting

    • @wideangleM
      @wideangleM  4 місяці тому

      Thank you for watching and responding.

  • @ARUNKUMAR-eu5wd
    @ARUNKUMAR-eu5wd 4 місяці тому +1

    ಸರಳವಾಗಿ ಬದುಕುವ ಮಾರ್ಗದಲ್ಲಿ ನೆಮ್ಮದಿ, ಶಾಂತಿ, ಸುಖ ಇರುತ್ತದೆ.

    • @geospirit1
      @geospirit1 4 місяці тому

      Well said

    • @wideangleM
      @wideangleM  4 місяці тому

      ನಿಮ್ಮ ಮಾತು ನಿಜ, ಸರ್.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @sreenivasand2907
    @sreenivasand2907 4 місяці тому +1

    Thanks for wide angle team sir

  • @jayanagarcomputermane2915
    @jayanagarcomputermane2915 4 місяці тому +1

    swalpa slow aagi video maadidre nodoke tumba tumba olledu sir pls dont mind

    • @wideangleM
      @wideangleM  4 місяці тому

      Will keep in mind this point while making future videos. Thank you for your concern.

  • @somashekharreddy8682
    @somashekharreddy8682 4 місяці тому +1

    ಆಸಕ್ತಿದಾಯಕ ವಿಷಯ 🎉

    • @geospirit1
      @geospirit1 4 місяці тому

      Thank you

    • @wideangleM
      @wideangleM  4 місяці тому

      ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.

  • @shakunthalajayaramaiah2613
    @shakunthalajayaramaiah2613 4 місяці тому +2

    It's a nice video,informative, but the house is not shown completely & in detail, Mr Reddys concept is very good, idealistic, but it may not be practical, I wanted tobsee the kitchen, like how it is made, but you disappointed us 😮😢

    • @wideangleM
      @wideangleM  4 місяці тому

      Thank you for watching and expressing your views. Will take care of the point drawn at by you, in future videos.

  • @sudhaandanur8330
    @sudhaandanur8330 4 місяці тому +1

    Your Kannada is pure but narration is very lengthy

    • @wideangleM
      @wideangleM  4 місяці тому

      Thank you for watching and expressing your views.

  • @jayanagarcomputermane2915
    @jayanagarcomputermane2915 4 місяці тому +1

    Super sir

    • @wideangleM
      @wideangleM  4 місяці тому

      Thank you for watching and commenting.