ಪ್ರಧಾನಿ ಮೋದಿ ಬಂಪರ್ ಗಿಫ್ಟ್ - 12 ಲಕ್ಷದವರೆಗೆ ಟ್ಯಾಕ್ಸ್ ಇಲ್ವೇ ಇಲ್ಲ- ಲೆಕ್ಕ ಹಾಕೋದ್ಹೇಗೆ? new tax regime 2025
Вставка
- Опубліковано 7 лют 2025
- #budget2025 #nirmalasitharaman #narendramodi #incometax #newtaxregime #newtaxregime2025 #centralbudget #centralbudget2025 #budget #kannadanews #thirdeyekannada
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಧ್ಯಮವರ್ಗದವ್ರಿಗೆ ಬಂಪರ್ ಗಿಫ್ಟ್ ನೀಡಿದೆ. ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ.
THIRD EYE KANNADA
thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.
You are the only one person, explained properly since morning, all chanals are dustbin they don't how to explain,
I am also thinking exactly like you.
Very good keep it up
Maraya Bihar cm supported modi to become pm of India...😡😡
ಸಾಮಾನ್ಯ ಜನರು ಅಂದ್ರೆ ಯಾರು😂
ಒಟ್ಟು 12 ಕೋಟಿ ಜನರು ತೆರಿಗೆ ಪಾವತಿದಾರರು
ಅವರಲ್ಲಿ 8 ಕೋಟಿ ಜನರು ನಿಲ್ ತೋರಿಸುವರು
ಕೇವಲ 3 ಕೋಟಿ ಜನರಿಗೆ ಲಾಭ ಅಂದ್ರೆ 125 ಕೋಟಿ ಜನರಲ್ಲಿ 3 ಕೋಟಿ ಜನ ಸಾಮಾನ್ಯರು ಹಂಗಾಗಿ ಉಳಿದವರಿಗೆ ಎನು ಸಿಕ್ತು
ಯಾರಾದ್ರು ಹೇಳಿ
😊😊😊
100% True, Most of Kannada News Channel are Cong paid , These channel never call proper way BJP leader, But never do on Jihadi minded cong
@@ravikumar-vq2rj Cong make people begger like scheme, Jihadi religion supporter Cong Dangerous to Hindustani
ಸಣ್ಣ ಮಕ್ಕಳಿಗೂ ಕೂಡ ಅರ್ಥ ಆಗುವ ರೀತಿಯಲ್ಲಿ ತುಂಬಾ ಅದ್ಭುತವಾಗಿ ಹೇಳಿ ಕೊಟ್ಟಿದ್ದೀರಾ ಅದಕ್ಕೆ ನೀವು ಅಂದ್ರೆ ನಮಗೆ ತುಂಬಾ ಇಷ್ಟ❤
ಅದ್ಭುತ ಮಾಹಿತಿ ಅಣ್ಣಾ...
ಈ ತರ ತೆರಿಗೆ ಪದ್ಧತಿ ಬಗ್ಗೆ ಇಷ್ಟು ವಿವರವಾಗಿ ಯಾರೂ ಹೇಳಿರಲಿಲ್ಲ, ನೀವೇ ಹೇಳಿದ್ದು...
ತುಂಬಾ ಧನ್ಯವಾದಗಳು ಸರ್
ನಂಗೆ ನಿಮ್ಮ video ನೋಡಿದ ಮೇಲೆ tax ಯಾವ ರೀತಿ ಕಟ್ಟಾಗುತ್ತೆ ಅಂತಾ ಅರ್ಥ ಆಯ್ತು. ತುಂಬಾ ಧನ್ಯವಾದ 💐💐
Thanks for ur valuable information ❤
ಚೆನ್ನಾಗಿ ಅರ್ಥ ಮಾಡಿಸಿದ್ದೀರಾ ತುಂಬಾ ಧನ್ಯವಾದಗಳು ಸರ್......ಈ ಸ್ಲಾಬ್ ಅರ್ಥ ಆಗಿರ್ಲಿಲ್ಲ ಮೊದಲು, ಈಗ ನೀವು ಹೇಳಿದ ಮೇಲೆ ಅರ್ಥವಾಯಿತು....
ಪಕ್ಕಾ ಮನಮುಟ್ಟುವಂತೆ ವಿವರಿಸಿದ್ದೀರಾ.... ನಂಗು ಬಹಳ ದಿನದಿಂದ ಇದರ ಬಗ್ಗೆ ಅನುಮಾನ ಇತ್ತು ಇವತ್ ಗೊತ್ತಾಯ್ತು...ಧನ್ಯವಾದಗಳು ಸರ್ ನಿಮ್ಗೆ..
ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದೀರಾ ಧನ್ಯವಾದಗಳು 🙏
ಇಂತ ಬಡ್ಜೆಟ್ ನಿರ್ಮಲ ಸೀತಾರಾಮನ್ ಮೇಡಮ್ ಮಾತ್ರ ಕೊಡಲು ಸಾಧ್ಯ, ಬಡವರ ಮತ್ತು ಮಧ್ಯಮ ವರ್ಗದ ಜನರಿಗೆ ಬಂಪರ್ ಗಿಫ್ಟ್ ನೀಡಿದ ನಿಮಗೆ ತುಂಬಾ ಧನ್ಯವಾದಗಳು ಮೇಡಮ್.
Next year it will be much more better
ನಿಜವಾಗಿಯೂ ಇದು ಗೊಂದಲ ಇತ್ತು.. ನೀವು ಎಲ್ಲರಿಗೂ ಅರ್ಥ ಆಗುವ ರೀತಿಯಲ್ಲಿ ಸರಳವಾಗಿ ತಿಳಿಸಿದ್ದೀರಿ.. ಧನ್ಯವಾದಗಳು. ಸ್ಟ್ಯಾಂಡರ್ಡ್ ಡಿಡೆಕ್ಷನ್ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ
Thanks for explanation
ಒಳ್ಳೆಯ ಮಾಹಿತಿ ಗೆ ಧನ್ಯವಾದಗಳು
ಅರ್ಥ ಪೂರ್ಣವಾಗಿ ಹೇಳಿದ್ದಿರಿ ಸರ್ danyavadagalu🙏
ಧನ್ಯವಾದಗಳು ಸರ್
Thanks Sir for Information❤❤❤
Well explained
❤️ತುಂಬಾ ಧನ್ಯವಾದಗಳು ಬಹಳ ಸರಳವಾಗಿ ತಿಳಿಸಿದ್ದಕ್ಕೆ ❤️
Really best way to explain about tax ,till i don't know until you explain this thank you sir
❤❤❤thanku
ಉತ್ತಮ ವಿಶ್ಲೇಷಣೆ ❤
Super sir explanation,👌👌
Good. Knowledge
More thanks
Sir.. Big thanks for your crystal clear explanation which sorted out lots of confusions..
Very good explained thank u sir❤
Thanku sir your explained very clearly
Oh, now i understood ,
Thanks for the detail explanation sir,🙏🙏
Very good explanation sir.
ಸುಬ್ಬು ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ
ಸರ್ ಧನ್ಯವಾದಗಳು..🙏🏽🙏🏽🙏🏽
Thanks for your valuable information by making layman also can understand
Thank u for information sir👌🎉🙏
Well done super explains 👏 👍
Thank u very much sir
Very great explaination.
ಅತ್ಯುತ್ತಮ
Super 👍
ಒಳ್ಳೆ ಒಳ್ಳೆ ಬಜೆಟ್ ಒಳ್ಳೆ ಬಜೆಟ್ ಒಳ್ಳೆ ಬಜೆಟ್
Excellent Explanation... 👌👍
👌but ಸ್ಟ್ಯಾಂಡರ್ಡ್ ಡಿಡೇಕ್ಷನ್ ಬಗ್ಗೆ ತಿಳಿಸಿ
Consruction field gst ಕಡಿಮೆ ಆಗಿದಾ
OK thanks sir
Thank you
Superb information
Super explanation sir.❤❤
ಶುಭ ಸಂದೇಶ ❤❤ ಜೈ ಶ್ರೀ ಮೋದಿ ಜೀ ❤❤❤
excellent and very good Subbu sir
Thanku Sir, u explained very clearly.
Beautiful explanation sir 🤝.
Reducing income tax not a big issue....
The issue is tax on GST...
All necessary items including food in high taxation
Enu tax ilde desha nadisod kasta, nale nee pm adru tax hakode
Ok bro
ಆದ್ರೆ, ಸ್ವಲ್ಪ ಕಡಿಮೆಣಾದ್ರೂ ಮಾಡಿದ್ದಾರಲ್ವಾ
Deshada abhivriddi hegagodu, alochisiddiya
Government Diwali , nam kaili katori - if every one thinks like you !
Mostly, you never paid income tax and never suffered from it😂 so you aren't satisfied😂
Super❤❤❤
Thanks for sharing this info with example . Great help !
Thanks for explaining.
Thank you sir good information kottidakke
Excellant budget....👏👏
Jai Modi ji ❤️❤️❤️
Very nice explained
Nyc job
Thanks explain madidakke
First Like First comment... Tq Subbu sir 🙏
ನೀವು ಹೇಳುವದು ಸರಿ ಇದೆ. ಆದರೆ 45 ವಯಸ್ಸು ಮೇಲಿನವರೆಗೆ ಉಪಯೋಗ ವಿಲ್ಲ.
Explained very well
🙏👌👍🙏🏻
Thank you for your simple explanation
We'll explain🎉🎉
Nice explanation, thanks sir
Thank u sir
ಸುಬ್ರಹ್ಮಣ್ಯ ಅವರೇ. ಎಲ್ಲವನ್ನು ಚೆನ್ನಾಗಿ ವಿವರಿಸಿದ್ದೀರ ಬೋರ್ಡ್ ಮೇಲ್ ಕೂಡ ಲೆಕ್ಕ ಮಾಡಿ ತೋರಿಸಿದ್ದೀರಾ ಎಂಥವರಿಗೂ ತಿಳಿಯುವಂತಿತ್ತು ನಿಮ್ಮ ಲೆಕ್ಕ ವಿವರಣೆ ಚೆನ್ನಾಗಿದೆ ಹೀಗೆ ಮುಂದುವರೆಯಲಿ ಜೈ ಶ್ರೀರಾಮ್ ಜೈ ಶ್ರೀರಾಮ್
ಏನ ಮಾಡಿ ಗಳಿಸಿರುತ್ತೆನೆ ಎಂದು ಮುಖ್ಯ ವಲ್ಲ ಒಟ್ಟು ಟಾಕ್ಷ ಕಟ್ಟಿದರೆ ಸಾಕು
ಸರ್.ನಿಮ್ಮ ಮಾತು ತುಂಬಾ ಚೆನ್ನಾಗಿದೆ.👍👍👃
Wow ❤
Thank you air... Tumba chennagi explain maadidira
Super
Best explanation🙏🏼
Tq very good information sir.
🤝👍🙏🙏
ಇಷ್ಟಕ್ಕೂ ಆದಾಯ ತೆರಿಗೆ ಪಾವತಿಸುವವರು ಕೇವಲ 2% ಮಾತ್ರ. ಅಂದರೆ ಇದು 145 ಕೋಟಿ ಜನಸಂಖ್ಯೆಯ ದೇಶದಲ್ಲಿ ಎಷ್ಟು ಜನರಿಗೆ ಪ್ರಯೋಜನ ಆಗುತ್ತೆ ಅಂತ ಅರ್ಥ ಮಾಡಿಕೊಳ್ಳಬಹುದು.
ಟ್ಯಾಕ್ಸ್ ಕಟ್ಟೋರೆಲ್ಲ ಬಹು ಸಂಖ್ಯಾತರು 😂😂😂
ಇಷ್ಟು ವರ್ಷ ನಿಯತಾಗಿ ತೆರಿಗೆ ಕಟ್ಟಿದಕ್ಕೆ ಅವ್ರಿಗೆ ಸ್ವಲ್ಪ ಸಮಾಧಾನ ಇದೆ, ನಿನಗ್ಯಾಕೆ ಉರಿ
ಹಾಗಾದರೆ ತೆರಿಗೆ ಕಟ್ಟದೇ ಇರುವವರಿಗೆ ಸರಕಾರ ಸೌಲಭ್ಯಗಳನ್ನು ಯಾಕೆ ಕೊಡಬೇಕು?
ಸರ್ಕಾರದ ಹೆಚ್ಚಿನ ಸೌಲಭ್ಯ ಇರುವುದು ಬಡವರಿಗೆ . ಟ್ಯಾಕ್ಸ್ ಕಟ್ಟುವವರು ಕಟ್ಟದವರು ಅಂತ ನೋಡುವುದಿಲ್ಲ.
@@madhusudhankatti4123benki pottanadinda jdidu avshada aahaara hige yaavudakkellaa hstestu theriggalannu prathiyobbaru bikshukaru sahaa kattutthaare annodu thilidideyaa idu 12 lakshadavareige taxi illaa andare istu duddu iruvavarige anukoola aste namnanthaa kooli maafi dudiyorigenu anukoola maadidare adannu helali
First tym cleared that topic tq..😊
This was much needed
First view nice information sir
ರೂ. 12 ಲಕ್ಷದ ಮಿತಿಯೊಳಗೆ ಆದಾಯ ಇರುವವರಿಗೆ, ಈ 0-4 ಲಕ್ಷ, 4-8 ಲಕ್ಷ, 8-12 ಲಕ್ಷ slab ಯಾವುದು ಅನ್ವಯಿಸುವುದಿಲ್ಲ ಅಂತ ಅರ್ಥವೆ ತಿಳಿಸಿ
ನಮ್ಮ ರಾಜ್ಯ ಗುಲಾಮರ ಕಾಯಲ್ಲಿ ಇದೆ ಅದಿಕ್ಕೆ ಕೊಡಲ್ಲ ಕೊಟ್ರು ಬಿಟ್ಟಿಗೆ ಉಪಯೋಗಿಸ್ಥಾನೆ ಅದಿಕ್ಕೆ ಕೊಡಲ್ಲ😂😂😂
💯💯👏
Karnataka kke en syata kodtara .. namgella bere rajyakke kotre saku .. kannadigaru yavatidru olle mansu eroru... Karnataka ke lowda nu kodbedi
✅️✅️✅️✅️💯💯💯💯
Bihar enkke use madtaree
ಸ್ವಲ್ಪ ವರ್ಷ ಕಾಯಿರಿ ಗುಲಾಮರು ಯಾರು ಅಂತ ನಿಮಗೆ ಅರ್ಥ ಆಗುತ್ತೆ ಓಕೆ
ಉತ್ತಮವಾದ ವಿವರಣೆ ಸರ್
Rebate under section 80CC upto 150000/-, Interest on deposits upto 50000/-, housing loan interest upto 150000/- Ivella hindina budget nalli idvu. E budget nalli adyavudu ilva. Iddare sumaru 1500000/- varegu tax baralla. Clarify maadi.
Thank you for your simple explanation 😊
Super ri sir 🙏🤝🚩
Thank you for your good information
Thank you sir.good explanation 🎉
Wonderful budget thanks to FM. It's very difficult to imagine. How she managed. Really worth for middle class people.
Very good explanation sir 😊👌👌👌🙏
Very well explained sir thank you 🙏
Sir if someone earns from share market of 1 lakh per year then also should file ITR for either ltcg or stcg ??
You are the best PROFESSOR for any univ in our country!!
Thank you sir .Explained very simply 🎉
super
What about professional tax is it 0
Nirmalaji avarige anantha anantha vandhanegalu🎉🙏
❤❤❤❤❤❤❤❤❤❤jai BJP hads up 2 nirmala seetharaman❤
ಹಾಗದರೇ ನಮ್ಮ ಸಂಬಳ 12 ಲಕ್ಷದ ಮೇಲೆ ಬರುತ್ತದೆ.... ನಮಗೆ ಈ ಬಜೆಟ್ ಇಂದ ಯಾವ ಪ್ರಯೋಜನ ಆಗಿಲ್ಲ....
what is ur salary RAMANNA JI??