Nivella lucky brothers... Nanu tumba ksp try madide nandu agalilla...so nimgella ondu olle avakash sikide desh seve madodu...elrigu all the best...I love u ksp...jai hind
ನಾನು ಕೂಡ 8 ತಿಂಗಳ ಬುನಾದಿ ತರಬೇತಿಯನ್ನು ಪಡೆದಿದ್ದೇನೆ. ಇಲ್ಲಿ ಒಂದು ಒಳ್ಳೆಯ ತರಬೇತಿ ಅನುಭವ ಇಲ್ಲಿ ಕಳೆದ ಸವಿ ನೆನಪುಗಳು ಎಂದಿಗೂ ಮರೆಯಲಾಗದ ಸವಿ ನೆನೆಪು.. ಸುನಿಲ್ ಕುಮಾರ್....🙏🏻🙏🏻
2019 ರ ಟ್ರೈನಿಂಗ್ ಬ್ಯಾಚ್ ಒಂದೊಳ್ಳೆ ಅನುಭವ , ಹಳೆಯದೆಲ್ಲ ಕಣ್ಣಮುಂದೆ ಬಂದು ಹೋದಾಗೆ ಆಯ್ತು, ಅಲ್ಲಿ ಕಳೆದ ಒಂದೊಂದು ಕ್ಷಣಾನು ಸುಮಧುರ, ಪಾಪಣ್ಣ ಸರ್, ಪರಶುರಾಮ್ ಸರ್ ಅದ್ಬುತ ನೀವು
ಸರ್ ನಮಸ್ತೆ ನಾನು ಕೂಡ ಐಮಂಗಲ 7 ನೇ ತರಬೇತಿ ಅನುಭವ ಪಡೆದಿದ್ದೇನೆ. ಅದನ್ನು ಪರಿಪೂರ್ಣವಾಗಿ ತರಬೇತಿ ನೀಡಿದ ಎಲ್ಲ ಗುರುವೃಂದಕ್ಕೆ ಧನ್ಯವಾದಗಳು... ಈ ಮಧುರ ಕ್ಷಣ ಯಾವತ್ತೂ ಮರೆಯುವುದಿಲ್ಲ ಸರ್..... ❤️🥰🥰🥰
Sir, Police agi selection admele ellige training padiyoke barbeka or police agoke training goksara elli join agbeka sir please tell me i want become police its my dream ❤️
ಆದಷ್ಟು ಬೇಗನೆ ಬರತೇವಿ I LOVE YOU KSP ❤❤❤
ನಾನು ಕೂಡ ಇಲ್ಲೇ ಟ್ರೈನಿಂಗ್ ಮಾಡಿದ್ದು ಒಂದೊಳ್ಳೆ ತರಬೇತಿ ಅನುಭವ ಇಲ್ಲಿ ಕಳೆದ ಸವಿ ನೆನಪುಗಳು ಎಂದಿಗೂ ಸದಾ ಹಸಿರು.....💐
Sir yava tara join agbeku please
DAR gu same trying ha sir
ಹಲೋ sir reply kodi sir
Hi sir
Sorry nan Nodilla Msz heli en dought
✨ super infarmetoin sir 🤝 ಆದಷ್ಟು ಬೇಗ ಟ್ರೈನಿಂಗ್ ಬರ್ತೀವಿ ✨I love you KSP ❤️✨✍🏼📗📘
👍
Nivella lucky brothers... Nanu tumba ksp try madide nandu agalilla...so nimgella ondu olle avakash sikide desh seve madodu...elrigu all the best...I love u ksp...jai hind
2018 ನಾನು ಕೂಡ ಇಲ್ಲೇ Training ಮುಗ್ಸಿದ್ದು...ಪರಶರಾಮ್ sir...ದೇವ್ರು... ತರ ತುಂಬಾ supportive Person
Thank you sir yava tara join agbeku
Bro training nali salary
ನಾನು ಕೂಡ 8 ತಿಂಗಳ ಬುನಾದಿ ತರಬೇತಿಯನ್ನು ಪಡೆದಿದ್ದೇನೆ. ಇಲ್ಲಿ ಒಂದು ಒಳ್ಳೆಯ ತರಬೇತಿ ಅನುಭವ ಇಲ್ಲಿ ಕಳೆದ ಸವಿ ನೆನಪುಗಳು ಎಂದಿಗೂ ಮರೆಯಲಾಗದ ಸವಿ ನೆನೆಪು..
ಸುನಿಲ್ ಕುಮಾರ್....🙏🏻🙏🏻
2019 ರ ಟ್ರೈನಿಂಗ್ ಬ್ಯಾಚ್ ಒಂದೊಳ್ಳೆ ಅನುಭವ , ಹಳೆಯದೆಲ್ಲ ಕಣ್ಣಮುಂದೆ ಬಂದು ಹೋದಾಗೆ ಆಯ್ತು, ಅಲ್ಲಿ ಕಳೆದ ಒಂದೊಂದು ಕ್ಷಣಾನು ಸುಮಧುರ, ಪಾಪಣ್ಣ ಸರ್, ಪರಶುರಾಮ್ ಸರ್ ಅದ್ಬುತ ನೀವು
ಸರ್ reply ಕೊಡಿ sir
ನಮ್ಮ ಕನಸು .❤❤
Most memorable days after school I felt in pts ❤️❤️❤️
ಸರ್ ನಮಸ್ತೆ ನಾನು ಕೂಡ ಐಮಂಗಲ 7 ನೇ ತರಬೇತಿ ಅನುಭವ ಪಡೆದಿದ್ದೇನೆ. ಅದನ್ನು ಪರಿಪೂರ್ಣವಾಗಿ ತರಬೇತಿ ನೀಡಿದ ಎಲ್ಲ ಗುರುವೃಂದಕ್ಕೆ ಧನ್ಯವಾದಗಳು... ಈ ಮಧುರ ಕ್ಷಣ ಯಾವತ್ತೂ ಮರೆಯುವುದಿಲ್ಲ ಸರ್..... ❤️🥰🥰🥰
ಧನ್ಯವಾದಗಳು
ನಮ್ಮ ಟ್ರೈನಿಂಗ್ ಸೆಂಟರ್..❤
Soon I will come there.. Jai Shreeram... Jai Hind.. both exam & Physical qualified..👍🙏
I was so blessed to be get trained here...
So many memories...
It's inspired me 🙏❣️
Love to become police ✊✊.......coming soon✌✌
Beda thumba bejaar bandmele 😭😭😭we r suffering 😭😭😭
I am waiting for police training 😊
ಸರ್ ಎಸಿಪಿ ಬಗ್ಗೆ ಮಾಹಿತಿ ಕೋಡಿ ಸರ್
2020 cpc Bach ನಾನು ಸಹಾ ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿಯನ್ನು ಪಡೆದದ್ದು ಜೀವನದ ದೊಡ್ಡ ಸವಿನೆನಪು .
ಧನ್ಯವಾದಗಳು ನಿಮ್ಮ ಬೆಂಬಲಕ್ಕೆ
Sir 2024CAR /dar marks 80.50agidhe physical GE select agbodha (SHIVAMOGGA)
I love you KSP ❤️💐💐
Thank you for the information sir
Always welcome
DAR(ಬೆಂಗಳೂರು) ಮತ್ತೆ CPC (ಧಾರವಾಡ) 2 ಒಂದೇ DATE (10/07/2024) ಪಿಸಿಕಲ್ ಕೊಟ್ಟಿದ್ದಾರೆ ಹೆಂಗೆ ಇದನ್ನ ಪರಿಹಾರ ಮಾಡ್ಕೊಳ್ಳೋದು sir
❤I love you 😘❤️ karnataka 🚨🚓🚓🚓🚓🚓 barthiddini
ಸರ್ ನಾನು ಫಸ್ಟ್ ಇಯರ್ ಇಂದೇನೆ ನಾನು ಬರ್ಬೋದಾ ಸರ್🙏🙏🙏
ನಮ್ಮ ನಾಗರಾಜ್ ಸರ್ ADI ಸರ್ ಕಿಂಗ್.
Parasu sir super papanna sir super duper
Dysp ಗಣೇಶ್ ಸರ್...
I coming soon 💪
ನಮ್ಮ ಚಳ್ಳಕೆರೆಗೆ ಹತ್ತಿರದ ಊರು ಐಮಂಗಲ
Sir ಪೊಲೀಸ್ ಹೊಸ ಆನ್ಲೈನ್ ಯಾವಾಗ್
2022 Training Batch❤😍
❤❤
Nam Batch 💞
ಧನ್ಯವಾದಗಳು ನಿಮ್ಮ ಬೆಂಬಲಕ್ಕೆ... !
Karanka police garud force li extra pament iddiya
Memorable
Coming soon
Lipoma (kaiyaga gantu) agiddare medical alli reject madattara sir??
ಸರ್ ಟ್ರೈನಿಂಗ ನಲ್ಲಿ ಎಕ್ಸಾಮ್ ಇರುತ್ತಾ ಸರ್, ಟ್ರೈನಿಂಗ್ ಎಕ್ಸಾಮ್ ಅಲ್ಲಿ ಫೇಲ್ ಆದರೆ ಮನೆಗೆ ಹೋಗತಾರ ಅವರು
Please reply sir
Thanisandra trainee I was ❤️
Please Channapatna PTS video up load.
Sir my dream sir 😇😘💞❤️🙏
My training senter 2020 batch KSISF
navu baruva 2024
🙏💞
1
ನಮ್ ಬ್ಯಾಚ್ ❤96 🎉
Tq sir 👍
So nice of you
PTS Kaduru nalli madi sir
I love you ksp
Sir, Police agi selection admele ellige training padiyoke barbeka or police agoke training goksara elli join agbeka sir please tell me i want become police its my dream ❤️
After selection
❤💛💛❤
🙏🙏🙏🙏🙏🔥🔥🔥
❤️💛
Heng joined agbek sir
Super
Thanks
Gauding me please sir 🙏
Sir girl ge tarabeti ideya sir
ಇದೆ
How to join
I🎉🎉🎉🎉🎉
ನನ್ನ ಕನಸು ksp sir🥹
Nangu kanasu ide army migisi hogbeku
🥰I will coming soon❤❤🩵💙🌹
Nam uru sir iduuu
Training alli salary kosthara sir?
Howdu
@@nagugowdamr8765 OK sir
Est kodthare monthly..??
S
Sir navu bartivi sir but hege contact madodu
Adu training centre not coaching centre,
Hii sir
Nanna derma ada sir
POLICE
Polite
Obedient
Loyal
Intelligent
Competency
Efficiency ❤️
❤😢
Sir namaste yaelrigu police officer yardru niv police agidre ondu contact number aki sir please support him
Amt est beku
Sar call namber kode
Nanu e sala pakka barten trying elle
I love you KSP ❤️💐💐
♥