ಸರ್ ನೀವು ಹುಬ್ಬಳ್ಳಿ ಸಿಟಿ ಬಸ ಡ್ರೈವರ ಆಗಿದ್ದಾಗ ನಾವು puc ಕಾಲೇಜು students. ಕೈ ಮಾಡಿದರೆ ಸಾಕು ಚಲಿಸುತ್ತಿರುವ ಬಸ್ ನಿಲ್ಲಿಸಿ ನಮ್ಮನ್ನು ಹತ್ತಿಸಿ ಕೊಳ್ಳಿತ್ತಿದ್ದೀರಿ. ಇನ್ನೂ ನೆನಪು ಇದೆ ನಮಗೆ. ಆ ದೇವರು ನಿಮ್ಮ ಕಷ್ಟ ಪರಿಹರಿಸಿಲಿ.🙏🙏
Very Heart touching....Daughter openly cheated the Family. He sacrificed everything for her Education...but she didn't even care for their Parents. God Bless His family!!
Hattsoff to you sathyagith sir, U did good effort to get her success in her life,, God will bless you for ever,, don't worry miracle will happen to you,, God bless you all of ur family,,
ಧೈರ್ಯ ಮಾಡಿ ನಿಮ್ಮ ಮನದಾಳವನ್ನು ಕರ್ನಾಟಕದ ಜನತೆಯ ಮುಂದೆ ಇಟ್ಟಿದ್ದೀರ. ಕುಟುಂಬದ ನೋವನ್ನು ಇಷ್ಟು ಹೇಳಿಕೊಳ್ಳುವುದು ಸುಲಭದ ಮಾತಲ್ಲ. ನಮ್ಮೆಲ್ಲರ ಹಾರೈಕೆ ನಿಮ್ಮ ಮುಂದಿನ ಜೀವನ ಖಂಡಿತಾ ಚೆನ್ನಾಗಿ ಇರುತ್ತೆ. ನಿಮ್ಮ ಮಗಳಿಗೂ ದೇವರು ಒಳ್ಳೆಯ ಬುದ್ಧಿ ಕೊಡಲಿ.
You fine actor and wonderful person..God bless's you sir..If parents expecting anything back from children is not Bad..because you have sacrifice you whole life to built them...
ನೋಡಿ ನಾವು ನಿಸರ್ಗದ ಮದ್ದೇ ಇರೋರು bt ನಿಸರ್ಗ ನಮ್ಮ್ ಕೈಯಲ್ಲಿ ಇರೋಲ್ಲ.. ಎಲ್ಲವು ನಾವು ಹುಟ್ಟೋ ಮುಂಚೆನೇ ನಿರ್ಧಾರ ಆಗಿರುತ್ತೆ.. bt ಅದನ್ನು ಬದಲಾಯಿಸಲು ಯಾರಿಂದಾನು ಸಾಧ್ಯವಿಲ್ಲ ಈ ನಿಸರ್ಗಕ್ಕೆ ಮಾತ್ರ ಆ ಶಕ್ತಿ ಇದೆ.. ಚಿಂತೆ ಮಾಡ್ಬೇಡಿ ನೀವು ಎಷ್ಟು ನೋಂಡಿದಿರೋ ಅದರ 10 ಪಟ್ಟು ನಿಮ್ಮ ಅಳಿಯ ನಿಗೆ ಅಂತ ಶಿಕ್ಷೆ ಈ ನಿಸರ್ಗ ಕೊಟ್ಟೆ ಕೊಡುತ್ತೆ.. ದೇವರ ನಾಮ ಸ್ಮರಣೆ ಒಂದೇ ನಿಮ್ಮ ಆತ್ಮಕ್ಕೆ ಬಲ...
Really feeling bad for him, may God help you and bless you sir, I am also a daughter but never like his daughter.I love my parents,my father expired 8 months ago, I miss him so much.
ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ನೀವು ಸತ್ತರೂ ಸಹ ಮಗಳು ಬರುವುದು ಬೇಡ ಎಂದು ಹೇಳುತ್ತಿದ್ದೀರಾ ಈ ಮಾತನ್ನು ಕೇಳಿದರೆ ತುಂಬಾ ನೋವಾಗುತ್ತದೆ ಯಾಕೆಂದರೆ ಅವರು ನಿಮಗೆ ಎಷ್ಟು ನೋವನ್ನು ಕೊಟ್ಟಿರಬಹುದು ನೀವು ನಿಮ್ಮ ಮಗಳನ್ನು ಚಿಕ್ಕಂದಿನಿಂದ ಎಷ್ಟು ಕಷ್ಟಪಟ್ಟು ಸಾಕ್ ಇರುತ್ತೀರಿ ನಿಮ್ಮ ಮಗಳಿಗೆ ಈಗ ಅರ್ಥವಾಗುವುದಿಲ್ಲ ದಿನಗಳು ಕಳೆದಂತೆ ವರ್ಷಗಳು ಉರುಳಿದಂತೆ ಅವರ ಬದುಕಿನಲ್ಲಿ ಮುಂದೆ ಅನುಭವಿಸುವುದು ಬಹಳಷ್ಟಿದೆ ಆಗ ನಿಮ್ಮ ನೆನಪು ಅವರಿಗೆ ಕಾಡುತ್ತದೆ 🙏🙏🙏
ನಮಸ್ತೆ ಸರ್ ನಿಮಗೆ ಆ ದೇವರು ಧೈರ್ಯ ನೀಡಲಿ ನೀವು ನಮ್ಮ ಹುಬ್ಬಳ್ಳಿಯಲ್ಲಿ ಅಡ್ಡಾಡಿದ್ದನ್ನು ಕಣ್ಣಾರೆ ಕಂಡವರು ನಿಮಗೆ ಈ ಸ್ಥಿತಿ ಬರಬಾರದಿತ್ತು ಹೆಣ್ಣು ಮಕ್ಕಳೇ ಪ್ರೀತಿಸುವಾಗ ಮೊದಲು ತಂದೆ ತಾಯಿ, ಕುಟುಂಬದ ತ್ಯಾಗದ ಬಗ್ಗೆ ಅರಿವಿರಲಿ ನಂತರ ಪ್ರೀತಿ ಪ್ರೇಮ 👏👏
ಪ್ರೀತಿ ವಿಚಾರ ಬಂದಾಗ ಕೇವಲ ಅಪ್ಪಾಮ್ಮ ಮಾತ್ರ ಹೆಚ್ಚು ಅನ್ನೋಕ್ಕಾಗೊಲ್ಲ ಅಪ್ಪಾಮ್ಮನೂ ಹೆಚ್ಚು ಪ್ರೇಮಿಯೂ ಹೆಚ್ಚೆ ಯಾರೂ ಕಡಿಮೆಯಲ್ಲ ಮನಃಪೂರ್ತಿಯಾಗಿ ಪ್ರೀತಿಸಿದ ಪ್ರೇಮಿಯನ್ನು ಅಪ್ಪಾಮ್ಮನಿಗಾಗಿ ಬಿಡಲಾಗದು . ಬಿಟ್ಟರೂ ಜೀವನವಿಡೀ ಕೊರಗಬೇಕಾಗುತ್ತೆ ಆದರೆ ಇಲ್ಲಿ ಅವರ ಅಳಿಯ-ಮಗಳು ಮಾಡಿದ್ದು ತುಂಬಾ ತಪ್ಪು ವಯಸ್ಸಾದ ಕಾಲದಲ್ಲಿ ಹೀಗೆ ಮಾಡಬಾರದಿತ್ತು ಹಣ ಐಶ್ವರ್ಯವೇನೂ ಶಾಶ್ವಥವೇ ? ಗಂಡ್ಮಕ್ಕಳು ಒಳ್ಳೇವ್ರಾಗಿದ್ದಕ್ಕೆ ಸರೀ ಹೋಯ್ತು ಇಲ್ಲದಿದ್ರೇ ಇವರದ್ದೂ ನಾಯಿಪಾಡಾಗ್ತಿತ್ತು ಪಾಪಾ ಯಾವ ಮಕ್ಕಳೂ ಪ್ರೇಮಿಗಾಗಿ ಅಪ್ಪಾಮ್ಮ ಫ್ರೆಂಡ್ಸನ್ನು ದೂರ ಮಾಡಿ ಕೊಳ್ಳದಿರಿ
Sir... I personally pray God... Let God shall give the ability to your daughter and son-in-law about your Love, affection.... And same let them give it to you all....
I Learnt what is a fathers love towards his daughter... Sir you are really a hero.. God bless you Sir we are with you, be happy. May God provide more strength to you and may you lead a happy life... Keep smiling Satyajeet Sir.. We like to see you so...
Sir it's really sad to know that your daughter is not taking care of you in need for whom you have almost spent your life time earnings ...but we need to listen to both version of story before coming to conclusions
Satyajit you are the great father and best guider to the people who have the mind of your doughter whole karnataka doughters are with you along me to your sister
Eshtu odidare en banthu , hetthavarannu ayyo anisi badukuva baduku ondu baduka .... Sathyajith avare nimma hesarallu ,nimma maathinallu sathya ide , sathya idda kade aa bhagavanthanu sadaa irthaane sir , don't lose hopes , don't feel bad, god will help u differently help u sir ....🙏🙏🙏🙏
ಸರ್ ನೀವು ಹುಬ್ಬಳ್ಳಿ ಸಿಟಿ ಬಸ ಡ್ರೈವರ ಆಗಿದ್ದಾಗ ನಾವು puc ಕಾಲೇಜು students. ಕೈ ಮಾಡಿದರೆ ಸಾಕು ಚಲಿಸುತ್ತಿರುವ ಬಸ್ ನಿಲ್ಲಿಸಿ ನಮ್ಮನ್ನು ಹತ್ತಿಸಿ ಕೊಳ್ಳಿತ್ತಿದ್ದೀರಿ. ಇನ್ನೂ ನೆನಪು ಇದೆ ನಮಗೆ. ಆ ದೇವರು ನಿಮ್ಮ ಕಷ್ಟ ಪರಿಹರಿಸಿಲಿ.🙏🙏
ಎಷ್ಟು ನೊಂದಿದೆ ತಂದೆ ಜೀವ😥😥😥 ಇ ಶಾಪ ತಟ್ಟದೇ ಇರೋಲ್ಲ... 😣😣😣
Very good anchor. She lets the guest speak without any interruption
ಎಲ್ಲಿದ್ದಿಯಮ್ಮಾ.....ತಂದೆಯ ನೋವು ಈಗಲಾದರೂ ಅರ್ಥ ಮಾಡಿಕೋ....
ಈ ವೀಡಿಯೋ ಆದಷ್ಟು ಬೇಗ ನಿನಗೆ ತಲುಪಲಿ....
Sathyajith the finest actor of Kannada film industry. Your daughter may not be with you,but thousands of Karnataka daughters are with you.
ಮಾತಿನಲ್ಲೇ ಗೊತ್ತಾಗುತ್ತಿದೆ ಈ ಜೀವ ಎಷ್ಟು ನೊಂದಿದೆ ಅಂತ................😔😓
ಸತ್ಯಜಿತ್ ತುಂಬಾ ನೊಂದಿದ್ದಾರೆ. ದೇವರು ಅವರ ದುಃಖವನ್ನ ಕಡಿಮೆ ಮಾಡಲಿ.
ಸತ್ಯಜಿತ್ ಕನ್ನಡ ಚಿತ್ರರಂಗ ಕಂಡ ಉತ್ತಮ ಪೋಷಕ ನಟರಲ್ಲಿ ಒಬ್ಬರು.
ಮಕ್ಕಳಿಲ್ಲದವರಿಗೆ ಮಕ್ಕಳಲ್ಲಾ ಅನೊ ಒಂದೇ ಚಿಂತೆ . ಆದರೆ ಮಕ್ಕಳಿರುವವರಿಗೇ ನಾನಾ ಚಿಂತೆ
Father is real hero
in this world... Respect
ಸರ್ ದೇವರು ನಿಮಗೆ ಧೈರ್ಯ ಕೊಡಲಿ ನೀವು ನಿಮ್ಮ ಮಕ್ಕಳು ಯಶಸ್ಸು ಸಾಧಿಸಿದಲಿ ನಿಮಗೆ ಒಳ್ಳೆಯದಾಗಲಿ ಎಂದು ಭಗವಂತನ ಪ್ರಾರ್ಥನೆ ಮಾಡುತ್ತೇವೆ ,🙏🙏
ನಟನೆಯಲ್ಲಿ ಭಯಂಕರ ಆದರೆ ಜೀವನದಲ್ಲಿ ತುಂಬಾ ಭಾವುಕ, ಧೈರ್ಯವಂತ ಕಲಾವಿದರಿಗೆ ಈ ಮಕ್ಕಳು ಈ ರೀತಿ ಅನ್ಯಾಯ ಮಾಡಿದರೆ ಸಾಮಾನ್ಯ ಜನರ ಜೀವನ ತುಂಬಾ ಕಷ್ಟ
ಛೇ.. ಛೇ... ಛೇ.. ಬಹಳ ಕೆಟ್ಟ ಅನಿಸಿತು ಸರ್ ನಿಮ್ಮ ರೋದನೆ ಕೇಳಿ ಜೀವನ ಈ ತರನು ಇದೆಯಾ
ಹತ್ತಿದ್ದು ಏಣಿ ಒದ್ದಿದ್ದಾಳೆ ಅನುಭವಿಸ್ತಾಳೆ ಬಿಡಿ. ದೇವರು ನಿಮ್ಗೆ ಒಳ್ಳೆದ್ಮಡ್ತಾರೆ.
Very Heart touching....Daughter openly cheated the Family. He sacrificed everything for her Education...but she didn't even care for their Parents. God Bless His family!!
God please help him to overcome his financial problem and after watching his personal life story i was too emotional film industry should help him
ತುಂಬಾ ದುಃಖ ತರುವ ವಿಚಾರ ಸರ್.
ನಿಮ್ಮ ಇಷ್ಟ ದೇವರ ಸ್ಮರಣೆ ಮಾಡಿ ,
ಖಂಡಿತ ಒಳ್ಳೆಯದಾಗುತ್ತೆ .
ದೇವರು ನಿಮ್ಮನ್ನು ಖಂಡಿತ ಕೈ ಬಿಡಲ್ಲ .
One of the heart touching interviews
ಯಾವ ಮಕ್ಕಳು ತಂದೆ ತಾಯಿಗಳಿಗೆ ಹಿಂಸೆ ಕೊಡಬೇಡಿ ನಿಮ್ಮ ಹಿಂದೆ ಅವರ ಶ್ರಮ ಇದೆ
ನಿಜ ಈ ವೀಡಿಯೊ ನೋಡಿ ಕಣ್ಣೀರು ... ಬಂತು ಈಗಿನ ಪೀಳಿಗೆ ನಾವು ಅರ್ಥ ಮಾಡಿಕೊಳ್ಳಬೇಕು
Your clean hearted person sir... God bless you,, ದೇವರು ನಿಮಗೆ ಶಕ್ತಿ ಕೊಡಲಿ
ಸರ್ ನಿಮ್ಮ ಸ್ಟೋರಿ ಕೇಳದಾಗ ಕಣ್ಣಂಚಲಿ ನೀರು ಬಂತು ಸರ್..
ಎಲ್ಲರೂ ಕೈ ಬಿಟ್ಟಾಗ ದೇವರು ಇರ್ತಾನೆ ಭಯ ಬೇಡ ಸರ್.... ಇರೋವಸ್ಟು ದಿನಾ ನೆಮ್ಮದಿ ಯಿಂದ ಇರಿ 🙏👍
Sir very emotional i got teers when i was hearing, i travelled in your bus from halehubbali to dharwad, don't worry god bless your sons.⚘🙏🙏🙏
*"ಯಾರಿಗೆ ಯಾರಿಲ್ಲ ಎರವಿನ ಸಂಸಾರ , ನೀರ ಮೇಲಣ ಗುಳ್ಳೆ ನಿಜವಯ್ಯಾ ಹರಿಯೇ......"*
ಅನ್ನೋ ಮಾತಿನಂತೆ ಜಗತ್ತಿನಲ್ಲಿ *"ನಾನು ಒಬ್ಬಂಟಿಗ"* ಅನ್ನೋ ಸತ್ಯವನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಲೇಬೇಕು.
🤔🙄🥺
ಓ ದೇವರೇ ನೀನೆಷ್ಟು ನಿರ್ದಯಿ, ಈಗಿನ ಕಾಲದಲ್ಲಿ ಇಂತಹ ಮಕ್ಕಳೇ ಹೆಚ್ಚು , ಅಳ ಬೇಡಿ ಸರ್ ಮುಂದೆ ಒಳ್ಳೆಯದಾಗುತ್ತದೆ.
ನಟ ಸತ್ಯಜಿತ್ beautiful language,thank you.
Hattsoff to you sathyagith sir,
U did good effort to get her success in her life,, God will bless you for ever,, don't worry miracle will happen to you,, God bless you all of ur family,,
In my life i didn't get good father, .bt you uncle is too great for your children 👏👏👏🙏🙏🙏
That's why parents should let children take student loan for their studies. That's why I like American system.
He faced same consequence as his wife parents faced when they got married. Life teaches lessons in a very Cruel way.
ಧೈರ್ಯ ಮಾಡಿ ನಿಮ್ಮ ಮನದಾಳವನ್ನು ಕರ್ನಾಟಕದ ಜನತೆಯ ಮುಂದೆ ಇಟ್ಟಿದ್ದೀರ. ಕುಟುಂಬದ ನೋವನ್ನು ಇಷ್ಟು ಹೇಳಿಕೊಳ್ಳುವುದು ಸುಲಭದ ಮಾತಲ್ಲ. ನಮ್ಮೆಲ್ಲರ ಹಾರೈಕೆ ನಿಮ್ಮ ಮುಂದಿನ ಜೀವನ ಖಂಡಿತಾ ಚೆನ್ನಾಗಿ ಇರುತ್ತೆ. ನಿಮ್ಮ ಮಗಳಿಗೂ ದೇವರು ಒಳ್ಳೆಯ ಬುದ್ಧಿ ಕೊಡಲಿ.
ತಬ್ಬಲಿ
ಸಿನಿಮಾದ ಹೀರೋ ಇವರ ಮಗ
ಸಿನಿಮಾ ಸೂಪರ್ .ಆದ್ರೇ ಸಿನಿಮಾ ಓಡಲಿಲ್ಲ ಅಷ್ಟೆ
You fine actor and wonderful person..God bless's you sir..If parents expecting anything back from children is not Bad..because you have sacrifice you whole life to built them...
ನೀವು ನಮ್ಮ ಕನ್ನಡ ಸಿನಿಮಾರಂಗ ಕಂಡ ಅತ್ಯದ್ಬುತ ನಟ....... ನಿಮ್ಮ ಕಷ್ಟಕ್ಕೆ ನಮ್ಮ ಡಿ ಬಾಸ್ ಖಂಡಿತ ಸಹಾಯ ಮಾಡುತ್ತಾರೆ.....
Sir your a best villain actor I lot of watching ur movies " Lord Shiva bless u " sir
ದಯವಿಟ್ಟು ತಂದೆ ತಾಯಿ ಯನ್ನು ಗೌರವಿಸಿ ಚೆನ್ನಾಗಿ ನೋಡಿಕೊಳ್ಳಿ
ಸರ್, ತಮ್ಮ ಮಾತುಗಳಲ್ಲಿನ ನೋವನ್ನು ಕೇಳಿ ತುಂಬಾ ಬೇಸರವಾಯಿತು.
ಚಿತ್ರರಂಗದವರು ಈ ಸಮಯದಲ್ಲಿ ತಮ್ಮ ನೆರವಿಗೆ ಬರಲಿ.
ಮುಂದೆ ತಮಗೆ ತಮ್ಮ ಗಂಡು ಮಕ್ಕಳಿಗೆ ಒಳಿತಾಗಲಿ
ನೋಡಿ ನಾವು ನಿಸರ್ಗದ ಮದ್ದೇ ಇರೋರು bt ನಿಸರ್ಗ ನಮ್ಮ್ ಕೈಯಲ್ಲಿ ಇರೋಲ್ಲ.. ಎಲ್ಲವು ನಾವು ಹುಟ್ಟೋ ಮುಂಚೆನೇ ನಿರ್ಧಾರ ಆಗಿರುತ್ತೆ.. bt ಅದನ್ನು ಬದಲಾಯಿಸಲು ಯಾರಿಂದಾನು ಸಾಧ್ಯವಿಲ್ಲ ಈ ನಿಸರ್ಗಕ್ಕೆ ಮಾತ್ರ ಆ ಶಕ್ತಿ ಇದೆ.. ಚಿಂತೆ ಮಾಡ್ಬೇಡಿ ನೀವು ಎಷ್ಟು ನೋಂಡಿದಿರೋ ಅದರ 10 ಪಟ್ಟು ನಿಮ್ಮ ಅಳಿಯ ನಿಗೆ ಅಂತ ಶಿಕ್ಷೆ ಈ ನಿಸರ್ಗ ಕೊಟ್ಟೆ ಕೊಡುತ್ತೆ.. ದೇವರ ನಾಮ ಸ್ಮರಣೆ ಒಂದೇ ನಿಮ್ಮ ಆತ್ಮಕ್ಕೆ ಬಲ...
ತುಂಬಾ ಬೇಸರವಾಗುತ್ತದೆ . ಇಂಥಾ ಒಳ್ಳೆಯ ಹೆತ್ತವರಿಗೆ ಅಲ್ಲಾವ . ತುಂಬಾ ದುಃಖ ವಾಗುತ್ತದೆ
You are blessed with decent and responsible sons. Wish you and your family good health and happiness.
He's a brilliant actor. One of my favorite.
ಸರ್ ಚಿಂತೆ ಮಾಡಬೇಡಿ ದೇವರಿದ್ದಾನೆ ಒಳ್ಳೆಯದಾಗುತ್ತದೆ ಚಿಂತಿಸಬೇಡಿ..
Really feeling bad for him, may God help you and bless you sir, I am also a daughter but never like his daughter.I love my parents,my father expired 8 months ago, I miss him so much.
Very sad... everyone should secure themselves financially...life lesson..
U are super actor sir it's very sad it happened in ur life we feel like crying after listening to ur life may god bless u
ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ನೀವು ಸತ್ತರೂ ಸಹ ಮಗಳು ಬರುವುದು ಬೇಡ ಎಂದು ಹೇಳುತ್ತಿದ್ದೀರಾ ಈ ಮಾತನ್ನು ಕೇಳಿದರೆ ತುಂಬಾ ನೋವಾಗುತ್ತದೆ ಯಾಕೆಂದರೆ ಅವರು ನಿಮಗೆ ಎಷ್ಟು ನೋವನ್ನು ಕೊಟ್ಟಿರಬಹುದು ನೀವು ನಿಮ್ಮ ಮಗಳನ್ನು ಚಿಕ್ಕಂದಿನಿಂದ ಎಷ್ಟು ಕಷ್ಟಪಟ್ಟು ಸಾಕ್ ಇರುತ್ತೀರಿ ನಿಮ್ಮ ಮಗಳಿಗೆ ಈಗ ಅರ್ಥವಾಗುವುದಿಲ್ಲ ದಿನಗಳು ಕಳೆದಂತೆ ವರ್ಷಗಳು ಉರುಳಿದಂತೆ ಅವರ ಬದುಕಿನಲ್ಲಿ ಮುಂದೆ ಅನುಭವಿಸುವುದು ಬಹಳಷ್ಟಿದೆ ಆಗ ನಿಮ್ಮ ನೆನಪು ಅವರಿಗೆ ಕಾಡುತ್ತದೆ
🙏🙏🙏
ತಂದೆ ತಾಯಿಗೆ ಮೋಸ ಮಾಡೋರು ಒಂದಲ್ಲ ಒಂದ್ ದಿನ ನೋವ್ ಅನುಭವಿಸುತ್ತಾರೆ
Anna 😭😭😭😭😭❤️❤️❤️❤️ nimma pranave hogi bitti they .
Nimma aathma santhiyagalu devarannu beduvenu 😭😭😭🙏
No sir for ur tears. God will ans sir .don't worry God is with you sir
Really I m crying sir for listening Ur story,God bless Ur family and Ur health sir
ಕಣ್ಣೀರು ಬಂತು ಸರ್ 🙏.. ದಯವಿಟ್ಟು ಅಪ್ಪ ಅಮ್ಮನ ಚೆನ್ನಾಗಿ ನೋಡ್ಕೊಳ್ಳಿ 🙏
😭😭😭 e episode nodi tumbaane dhukka ayitu vidhy. Really so sad..
Such a good hearted person.. lots of appreciation sir,, feel great about you,,,
One of the best actor, Karnataka is happy with him.
Parents teach how to live to their childrens, during the process they forget how to live.
ಅತೀ ಪ್ರೀತಿಸುವ ಪೋಷಕರು ಕಡ್ಡಾಯವಾಗಿ ನೋಡಲೇಬೇಕಾದ ವಿಡಿಯೋ.. ಸರ್ ನಿಮ್ಮೊಂದಿಗೆ ದೇವರಿರುವನು ಈ ವಿಡಿಯೋ ಕೇವಲ ಸತ್ಯಜಿತ್ ರವರು ಕಥೆಯಲ್ಲ ಮನ ನೊಂದ ಒಬ್ಬ ತಂದೆಯ ವಿಷಾದದ ವಿಡಿಯೋ..
Guys , never forget our parents sacrifice for the sack of us. 😭
ಕಾಲ ಯಾವತ್ತೂ ಹೀಗೆ ಇರೋಲ್ಲ ಸರ್ ಒಳ್ಳೆ ಟೈಮ್ ಬರುತ್ತೆ ವಳ್ಳೇದಾಗುತ್ತೆ
Sir your life is a lesson for lot of parents, trust both boy and girl child, don't give girl child more space.
ನಮಸ್ತೆ ಸರ್ ನಿಮಗೆ ಆ ದೇವರು ಧೈರ್ಯ ನೀಡಲಿ ನೀವು ನಮ್ಮ ಹುಬ್ಬಳ್ಳಿಯಲ್ಲಿ ಅಡ್ಡಾಡಿದ್ದನ್ನು ಕಣ್ಣಾರೆ ಕಂಡವರು ನಿಮಗೆ ಈ ಸ್ಥಿತಿ ಬರಬಾರದಿತ್ತು ಹೆಣ್ಣು ಮಕ್ಕಳೇ ಪ್ರೀತಿಸುವಾಗ ಮೊದಲು ತಂದೆ ತಾಯಿ, ಕುಟುಂಬದ ತ್ಯಾಗದ ಬಗ್ಗೆ ಅರಿವಿರಲಿ ನಂತರ ಪ್ರೀತಿ ಪ್ರೇಮ 👏👏
The best anchor she know the value of talk...
Have no idea! Why people disliked this video! .......
ಪ್ರೀತಿ ವಿಚಾರ ಬಂದಾಗ ಕೇವಲ ಅಪ್ಪಾಮ್ಮ ಮಾತ್ರ
ಹೆಚ್ಚು ಅನ್ನೋಕ್ಕಾಗೊಲ್ಲ
ಅಪ್ಪಾಮ್ಮನೂ ಹೆಚ್ಚು ಪ್ರೇಮಿಯೂ ಹೆಚ್ಚೆ
ಯಾರೂ ಕಡಿಮೆಯಲ್ಲ
ಮನಃಪೂರ್ತಿಯಾಗಿ ಪ್ರೀತಿಸಿದ ಪ್ರೇಮಿಯನ್ನು ಅಪ್ಪಾಮ್ಮನಿಗಾಗಿ ಬಿಡಲಾಗದು .
ಬಿಟ್ಟರೂ ಜೀವನವಿಡೀ ಕೊರಗಬೇಕಾಗುತ್ತೆ
ಆದರೆ ಇಲ್ಲಿ ಅವರ ಅಳಿಯ-ಮಗಳು ಮಾಡಿದ್ದು
ತುಂಬಾ ತಪ್ಪು
ವಯಸ್ಸಾದ ಕಾಲದಲ್ಲಿ ಹೀಗೆ ಮಾಡಬಾರದಿತ್ತು
ಹಣ ಐಶ್ವರ್ಯವೇನೂ ಶಾಶ್ವಥವೇ ?
ಗಂಡ್ಮಕ್ಕಳು ಒಳ್ಳೇವ್ರಾಗಿದ್ದಕ್ಕೆ ಸರೀ ಹೋಯ್ತು
ಇಲ್ಲದಿದ್ರೇ ಇವರದ್ದೂ ನಾಯಿಪಾಡಾಗ್ತಿತ್ತು ಪಾಪಾ
ಯಾವ ಮಕ್ಕಳೂ ಪ್ರೇಮಿಗಾಗಿ ಅಪ್ಪಾಮ್ಮ ಫ್ರೆಂಡ್ಸನ್ನು
ದೂರ ಮಾಡಿ ಕೊಳ್ಳದಿರಿ
Sorry Sir
Really u are suffering from not only physical pain maintenally also God only give strong
One of the best interview I had seen today, heart touching one, please respect ua parents first
One of the Heart touching this video God bless u Satyajit sir
Really I got my eyes full when I saw this vedio God bless u Sir...😥😥😔😔❤️❤️
Sir nimma films nodi novella enjoy Maddie
So god bless you all
Sir... I personally pray God... Let God shall give the ability to your daughter and son-in-law about your Love, affection.... And same let them give it to you all....
After seeing this video kannada film industry should help him is anyone
I Learnt what is a fathers love towards his daughter... Sir you are really a hero.. God bless you Sir we are with you, be happy. May God provide more strength to you and may you lead a happy life... Keep smiling Satyajeet Sir.. We like to see you so...
Sir, I pray for your family. God will take care. Please take care of your health.
Its a lesson to all parents, to first make there life self secure. Very sad sir. God give u strength to bear the current situation.
Really heartwrenching...God bless ur soul and ur family.....
Please ma'am take care of your family and your father please this is my humble request
ತುಂಬಾ ನೊಂದಿದ್ದೀರ sir. ಎಂಥ ಮಗಳು ಅವಳು ನಿಜ ನನಗೆ ತುಂಬಾ ಬೇಜಾರಾಗಿ ಅಳು ಬರ್ತಾ ಇದೆ sir. ದೇವರಿದ್ದಾರೆ ಬೇಜಾರಾಗಬೇಡಿ sir. ದೇವರು ಒಳ್ಳೇದು ಮಾಡತಾರೆ ನಿಮಗೆ.. 🙏🙏
ಸರ್ ನಿಮಗೊಂದು ಸಲಾಮ್ 😭😭😭😭
Hands of u sir... As a father u really great
He is great actor❤
Real pain of patents. All families should listen entire story... Eye opener for all young. Girls. And boys today...
Sir it's really sad to know that your daughter is not taking care of you in need for whom you have almost spent your life time earnings ...but we need to listen to both version of story before coming to conclusions
Felt really sad😭 by hearing his words god 🙏 be with him ❤️
God see's the truth , but wait ,sir. God 🙏 is Great, bless you..
Nim bgm 😇💤💤💤
God bless you🎊 sir
Sir nimma acting matra super..👌👌👌👌
Manasige thumbha novaguthe sir nanu ondu hennu nimma magalu nimmanna artha madikollali God bless you sir Rayaru nimage holledy madli🙏🙏🙏
Really u r superior sir god bless u
Hope to see a happy ending to this sooner or later
ಜೀವನದ ಸತ್ಯ ನೋಡಿ ಅಬ್ಬಬ್ಬ ಸರ್ ತುಂಬಾ ಮನಸ್ಸು ನೋವಾಗಿದೆ ಸರ್
My favorite actor, very good voice, very good actor.
Satyajit you are the great father and best guider to the people who have the mind of your doughter whole karnataka doughters are with you along me to your sister
ದೇವರು ಒಳ್ಳೇದು ಮಾಡಲಿ ಸರ್ ಮತ್ತೆ ನಿಮ್ಮ ಮಗಳು ನಿಮ್ಮನ್ನು ಸೇರಲಿ
Eshtu odidare en banthu , hetthavarannu ayyo anisi badukuva baduku ondu baduka .... Sathyajith avare nimma hesarallu ,nimma maathinallu sathya ide , sathya idda kade aa bhagavanthanu sadaa irthaane sir , don't lose hopes , don't feel bad, god will help u differently help u sir ....🙏🙏🙏🙏
God bless you sir
Literally cried a lot after watching this.
ಸರ್ ಸರಿಯಾಗಿ ಅನುಭವಿಸುತ್ತಾಳೆ, ಸರ್ ನೀವು ಒಬ್ಬಳೇ ಮಗಳು ಅಂತ ಒಂದು ಮಾಡಿ ಅವಳಿಷ್ಟ ಪ್ರಕಾರ ಇಲ್ಲ ಮಾಡಿ ಬಹಳ ನೊಂದಿದಿರಾ, ಅವರ ಕರ್ಮ ಅವರು ಅನುಭವಿಸುತ್ತಾರೆ,
Feel very sad for this man.. 😢 even at this stage, he kept saying his daughter is innocent 😢