ಬೆಳಿಗ್ಗೆ ಇಂದ ಸಂಜೆವರೆಗೂ ದುಡಿದರು 300 ರಿಂದ 400 ಸಂಪಾದನೆ ಅಷ್ಟೇ ಸಾರ್

Поділитися
Вставка
  • Опубліковано 11 вер 2024
  • #life #street #story
    ಬೆಳಿಗ್ಗೆ ಇಂದ ಸಂಜೆವರೆಗೂ ದುಡಿದರು 300 ರಿಂದ 400 ಸಂಪಾದನೆ ಅಷ್ಟೇ ಸಾರ್
    ----------------------------------------------------------------
    ಬೆಳಿಗ್ಗೆಯಿಂದ ಸಂಜೆವರೆಗೂ ದುಡಿದು ಕೇವಲ 400 ರಿಂದ 500 ಸಂಪಾದನೆಯಲ್ಲಿ ತನ್ನ ಜೀವನವನ್ನು ನಡೆಸುತ್ತಿರುವ ಇವರ ಜೀವನವೇ ನಮಗೆ ಸ್ಪೂರ್ತಿದಾಯ. ಬದುಕನ ಜೀವಿಸಬೇಕ ಅನುಭವಿಸಬೇಕಾ ಕೆಲವೊಮ್ಮೆ ಬದುಕು ಎಷ್ಟು ಕಷ್ಟ ಅಂದ್ರೆ ನಡೆಸಿದರೆ ಸಾಕು ಅನ್ನುವಂತ ಪರಿಸ್ಥಿತಿ ಬೇರೆಯವರ ಜೀವನವನ್ನು ನೋಡಿದಾಗ ನಾವೇ ಎಷ್ಟು ಉತ್ತಮವಾಗಿದ್ದೀವಲ್ಲ ಅನ್ನುವಂತ ಎಷ್ಟು ಪ್ರಸಂಗಗಳು ಕೂಡ ಇದೆ ಈ ವ್ಯಕ್ತಿ ಕೇವಲ ಒಂದು ತ್ರೀಡಿ ಫಝಲ್ ಮಾರಿ ಜೀವನವನ್ನು ನಡೆಸುತ್ತಿದ್ದಾರೆ ಹೆಂಡತಿ ಮಕ್ಕಳ ಸ್ಕೂಲ್ ಫೀಜು ಮನೆಯನ್ನು ನಡೆಸುವ ಜವಾಬ್ದಾರಿ ಎಲ್ಲವನ್ನು ಈತ ಕೇವಲ ಬರುವಂತಹ ಲಾಭದಿಂದಲೇ ನಡೆಸುತ್ತಿದ್ದಾರೆ ಇಷ್ಟು ಲಕ್ಷ ದುಡಿಯುವ ಮಂದಿಯೂ ಕೂಡ ನಮಗೆ ಹಣ ಸಾಲದು ಇಲ್ಲ ಎಂದು ಹೇಳುತ್ತಾರೆ ಇವರಿಗೆ ಬರುವಂತಹ ಒಂದು ಸಣ್ಣ ಮೊತ್ತದಲ್ಲೇ ತಮ್ಮ ಅದ್ಭುತವಾದಂತಹ ಜೀವನವನ್ನ ನಡೆಸುತ್ತಿದ್ದಾರೆ ಇಂಥ ಜೀವನದ ಕಥೆಗಳ ನಮಗೆ ಪಾಠಗಳು ಎಷ್ಟಿದ್ದರೂ ಸಾಲದು ಎನ್ನುವಂತ ನಮ್ಮ ಜೀವನದ ಮುಂದೆ ಇವರ ಜೀವನ ಎಷ್ಟು ಉತ್ಕೃಷ್ಟವಾಗಿದೆ
    His life is an inspiration to us as he works from morning to evening and lives his life on a mere 400 to 500 income. Life has to be lived. Sometimes life is hard to live. It's enough. When we look at other people's lives, we don't know how good we are. There are so many incidents. This person is living a life of only a third of a family. They say that we don't have enough money, they are living their wonderful life with such a small amount that comes to them, no matter how many lessons we can learn from such life stories, how much better their lives are in front of our lives.

КОМЕНТАРІ • 1

  • @Naansensetalks
    @Naansensetalks 11 місяців тому

    Colorful puzzle marora, black and white jeevana!!!