ರಾಮಾಚಾರಿ ಬದುಕಲ್ಲಿ ಚಾರು ಪ್ರಣಯಗೀತೆ!

Поділитися
Вставка
  • Опубліковано 21 вер 2024
  • ರಾಮಾಚಾರಿ ಬದುಕಲ್ಲಿ ಚಾರು ಪ್ರಣಯಗೀತೆ!
    ರಾಮಾಚಾರಿ | ಸೋಮ-ಶುಕ್ರ ರಾತ್ರಿ 9
    #Ramachari #Charu #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ
    ~~~~~~~~~~
    To subscribe this channel go to:www.youtube.com...
    Follow us on:
    Facebook: / colorskannada
    Instagram: / colorskannadaofficial
    Twitter: / colorskannada

КОМЕНТАРІ • 694

  • @ramyasharma7434
    @ramyasharma7434 Рік тому +885

    ಕೇವಲ 2-3 ನಿಮಿಷಗಳ ಒಂದು ಸಣ್ಣ ಭಾಗಕ್ಕೋಸ್ಕರ ನಿಮ್ಮ ಧಾರಾವಾಹಿಯ ತಂಡದವರು ಪಟ್ಟ ಪರಿಶ್ರಮಕ್ಕೆ ನಿಜವಾಗಿಯೂ ನಮ್ಮ ದೊಡ್ಡ ಸಲಾಮ್. ❤🙏

    • @NatarajGowru17
      @NatarajGowru17 Рік тому +23

      ಅದೇ ತರ ದುಡ್ಡು ಕೂಡ ಬರುತ್ತೆ 🤪

    • @kimetsu_no_yaiba745
      @kimetsu_no_yaiba745 Рік тому +5

      Thank you ramya for ur kind words ❣️

    • @ramyasharma7434
      @ramyasharma7434 Рік тому +21

      @@NatarajGowru17 ಪರಿಶ್ರಮಕ್ಕೆ ತಕ್ಕಂತೆ ದುಡ್ಡು ಬಂದರೆ ಒಳ್ಳೆಯದೇ ಅಲ್ಲವೇ? 😄☺

    • @sabeenascakesandrecipeskan3948
      @sabeenascakesandrecipeskan3948 Рік тому +2

      ಸೂಪರ್

    • @darshan3015
      @darshan3015 Рік тому +8

      ​@@ramyasharma7434ತುಂಬಾ ಪರಿಶ್ರಮ ಪಟ್ಟವ್ರೆ ಬಿಡಿ ಲಿರಿಕ್ಸ್ ಬರ್ದು, ಮ್ಯೂಸಿಕ್ ಮಾಡಿ, ಸಾಂಗ್ ಹಾಡಿ, ಅದುಕ್ಕೆ ಸಲಾಂ ಹೊಡಿಲೇ ಬೇಕು, ಯಾವ್ ಕಷ್ಟ ಪಟ್ಟವ್ರೆ ಮೇಡಂ

  • @suhas9665
    @suhas9665 Рік тому +119

    ರವಿಚಂದ್ರನ್ sir ಹಾಡುಗಳೇ ಹಾಗೆ.ತುಂಬಾ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ. ತೆರೆಯ ಹಿಂದೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ರವಿ sir ಗೆ ಒಂದು ನಮಸ್ಕಾರ

  • @renukarenuka3268
    @renukarenuka3268 Рік тому +125

    Suuuuuuuuuuuuuuuuuper charu darling ♥️💞 ಯಾವ ಸಿನಿಮಾಗೂ ಕಮ್ಮಿ ಇಲ್ಲಾ ನೆಕ್ಸ್ಟ್ ಲೆವೆಲ್ ಗೆ ಇಷ್ಟ ಆಯ್ತು ಸೀರಿಯಲ್ ಇತಿಹಾಸದಲ್ಲೇ ಅತ್ಯದ್ಭುತ 💕💕💕💕💕

    • @SarmashGP
      @SarmashGP Рік тому +1

      😅😢🎉😅🎉😂😊❤

  • @rajeshwarin.p6853
    @rajeshwarin.p6853 Рік тому +9

    ನಾನು ಮೊನ್ನೆ ಧಾರಾವಾಹಿಯಲ್ಲಿ ನೋಡಿದೆ. ಅದ್ಬುತ ಚಿತ್ರೀಕರಣ ಮಾಡಿದ್ದೀರಿ ಫಿಲಂ ಅಲ್ಲಿ ಸಾಂಗ್ ಶೂಟಿಂಗ್ ಮಾಡಿದ ಹಾಗೆ ಬಂದಿದೆ. ರಾಮಾಚಾರಿ ಎಂಟ್ರಿ ಸೂಪರ್. ಈ ಸಾಂಗ್ ಬಗ್ಗೆ ಎರಡು ಮಾತಿಲ್ಲ. ಚಾರು ಚಾರಿ ಏಕಪ್ರೇಶನ್ ನೆಕ್ಸ್ಟ್ ಲೆವೆಲ್ ❤️❤️❤️❤️❤️. ಯಾಕೆ ಇವರಿಬ್ಬರಿಗೂ ಕನ್ನಡ ಸಿನಿಮಾದಲ್ಲಿ ಹೀರೋ ಹೀರೋಯಿನ್ ಆಗೋ ಚಾನ್ಸ್ ಕೊಡಬಾರ್ದು. ಇಬ್ಬರೂ ಅತ್ಯುತ್ತಮ ಕಲಾವಿದರು. ಇವರಿಬ್ಬರ ಜೋಡಿ ನೋಡೋಕು ತುಂಬಾ ಚೆನ್ನಾಗಿದೆ.
    ❤️❤️❤️❤️❤️❤️❤️❤️❤️❤️❤️

  • @Chiru_kuruba__
    @Chiru_kuruba__ Рік тому +201

    ಈ ಬಾರಿ ಜನಮೆಚ್ಚಿದ ಜೋಡಿ
    ಚಾರು ❤ ಚಾರಿ ❤❤❤

  • @yashodhaks7384
    @yashodhaks7384 Рік тому +34

    ಒರಿಜಿನಲ್ ಹಾಡನ್ನೇ ನೋಡಿದಷ್ಟೂ ಸಂತೋಷ ಆಯ್ತು. ಸೂಪರ್ ಆಗಿ ರೀಕ್ರಿಯೇಟ್ ಮಾಡಿದ್ದೀರಿ. ಚಾರು ಮತ್ತು ರಾಮಾಚಾರಿ ನನ್ನ ಇಷ್ಟದ ಪಾತ್ರಧಾರಿಗಳು.

  • @mahishasuramardinienterpri4131
    @mahishasuramardinienterpri4131 Рік тому +29

    ಇದನ್ನು ನೋಡಿದ ಮೇಲೆ ಒರಿಜಿನಲ್ ಕೂಡ ಮರ್ತೋಗುತ್ತೆ

  • @MaheshKumar-dx6mt
    @MaheshKumar-dx6mt Рік тому +81

    ಮುದ್ದು ಮುಖದ ಚೆಲುವೆ ಚಾರು ಮೇಡಂ ನಿಮ್ಮ ಮತ್ತೆ ರಾಮಾಚಾರಿ ಜೋಡಿ ಸೂಪರ್ 👌👌👌

  • @kasturemma8197
    @kasturemma8197 Рік тому +31

    ಸೀರಿಯಲ್ ತುಂಬಾ ಇಂಟರೆಸ್ಟ್ ಆಗಿದೆ ನಿಮ್ಮ ಜೋಡಿ ಕೂಡ ಚೆನ್ನಾಗಿದೆ ಚಾರು ಮೇಡಂ ತುಂಬಾ ಮುದ್ದೆಯಿಂದ ಮಾತನಾಡುವುದು ನನಗೆ ತುಂಬಾ ಇಷ್ಟ 🌹👌😍👍

  • @gopalakrishnahs5660
    @gopalakrishnahs5660 Рік тому +17

    ಚಾರು ಬಲು ಚೆಂದ:
    ಚಾರು ಮಧುಚಂದ್ರಕ್ಕೆ ಹೊರಟಿರುವ ಹೆಣ್ಣಿನ ಹಾಗೆ ರಾಮಾಚಾರಿ ತೋಳಿನಲ್ಲಿ ನಾಚುತ್ತಾ ಚೆಂದವಾಗಿ ಕಾಣಿಸುತ್ತಾ, ಕೋರಸ್ ಜೊತೆ ತುಂಬಾ ಚೆನ್ನಾಗಿ ಲವಲವಿಕೆಯಿಂದ ಡಾನ್ಸ್ ಮಾಡಿದ್ದಾಳೆ.

  • @mvveereswaramvveereswara8996
    @mvveereswaramvveereswara8996 Рік тому +126

    ಗೀತೆಯ ಚಿತ್ರಣ ಒಂದು ಸಾಹಸವೇ, ಅಭಿನಂದನೆಗಳು

  • @shidlingappakodi2603
    @shidlingappakodi2603 Рік тому +25

    ಚಾರು ಚಾರಿ ಜೋಡಿ ನಂ೧. ತೆರೆ ಹಿಂದಿನವರ ಕೆಲಸ ಅದ್ಭುತ. ರಾಮಾಚಾರಿ ತಂಡಕ್ಕೆ ಧನ್ಯವಾದಗಳು.

  • @RiyanaNadaf-gv8sj
    @RiyanaNadaf-gv8sj 3 місяці тому +2

    Super dharavi super Charu ramachari Jodi super ❤❤❤👌👌👌💝💝💝😍😍😍👏👏👏👍👍👍

  • @shivanandagasar3423
    @shivanandagasar3423 2 місяці тому +3

    ನನಗೆ ಇಷ್ಟಾದರೂ ರಾಮಾಚಾರಿ ಚಾರು❤❤❤❤

  • @mrstar3525
    @mrstar3525 Рік тому +70

    ಹಂಸಲೇಖ ಹಾಡುಗಳನ್ನ ಈಗಲೂ ಹಲವು ರೀತಿಯಲ್ಲಿ ಸುಂದರವಾಗಿ visualize ಮಾಡಬಹುದು.. ಹಂಸಲೇಖ ಹಾಡುಗಳು ಅಂದಿಗೂ ಇಂದಿಗೂ ಎಂದೆಂದಿಗೂ evergreen.... 👌👌👍👍✨️🎊🎉

  • @MOULALIGOWDGERI
    @MOULALIGOWDGERI 3 місяці тому +3

    Super song charu chare supar jode

  • @meghakharvi3071
    @meghakharvi3071 Рік тому +5

    ಜೇನು ತುಪ್ಪ ತಂದೆ ಮಾತು ಬರಿಸಲು ....this line acting very nice charu❤

  • @dr.kumargowda7729
    @dr.kumargowda7729 Рік тому +66

    1985 to 2023..❤️‍🩹 Ravichandran & Hamsalekha😍 Legends😍

  • @AshaRavikumaAsharavikuma-zv7cr
    @AshaRavikumaAsharavikuma-zv7cr Рік тому +12

    ತುಂಬಾ ಚನ್ನಾಗಿ ಮೂಡಿಬಂದಿದೆ ಇ ಸೀರಿಯಲ್ ಕೂಡ ಸೂಪರ್

  • @chandrikakanchugar8342
    @chandrikakanchugar8342 2 місяці тому +2

    Ramachari and Charu muddu cute beautiful Jodi ever ♥️♥️ super dance❤ one of my favourite jodi ♥️🥰💕🌹

  • @mudukappayaddaladinni7886
    @mudukappayaddaladinni7886 Рік тому +14

    ❤ ಈ ವರ್ಷದ ಸೂಪರ್ ಜೋಡಿಗಳು.

  • @nageshkanchugar2809
    @nageshkanchugar2809 3 місяці тому +2

    Super rama chari and charu dance❤ one of my favorite serial and favorite jodi ❤❤ supppppper serial❤

  • @CKannadaMusic
    @CKannadaMusic Рік тому +7

    ನೋಡ್ತಿದ್ರೆ ಇದು ಸೀರಿಯಲ್ ಸಾಂಗ್ ಥರ ಇಲ್ಲ ಸಿನಿಮಾ ಸಾಂಗ್ ಥರ ಇದೆ ❤️❤️👌👌ಕೊರಿಯೋಗ್ರಫಿ 🔥🔥 ಇದೆ ಚೇತನ್ ಸರ್
    ರವಿ ಸರ್ ರವರ ಸೂಪರ್ ಹಿಟ್ ಸಾಂಗ್
    ಇಲ್ಲಿ ಸೂಪರ್ ಆಗಿ ಮೂಡಿ ಬಂದಿದೆ

  • @rajanivenkteshnaik5949
    @rajanivenkteshnaik5949 Рік тому +8

    Charu darshan sir combination alli 1 film barbeku avara jodige super iratte❤❤❤❤ charu❤chari ❤❤❤❤❤❤❤❤

  • @PrabhavatiGhali
    @PrabhavatiGhali Рік тому +42

    Raamachari expression is osm❤❤❤

  • @PinkuAR
    @PinkuAR Рік тому +16

    They both look so sweet together. Always Ravi sir rocks. But this one is totally mind blowing.

  • @SurekhaR-xs8zr
    @SurekhaR-xs8zr Рік тому +5

    Love you ramachari charu Jodi...
    dance super🥰 nange istavad serial........❤

  • @PurnimaGowda-jb6hf
    @PurnimaGowda-jb6hf Рік тому +13

    ರಾಮಾಚಾರಿಯ ಈ ರೀತಿ ನೋಡಿದರೆ ತುಂಬಾ ಖುಷಿಯಾಯಿತು.

  • @sygoudar3147
    @sygoudar3147 Рік тому +14

    Ramachari entry super ,favorite serial

  • @Prashantgamer900
    @Prashantgamer900 Рік тому +25

    Chari charu soo cute couple❤❤

  • @basavarajappasn1117
    @basavarajappasn1117 Рік тому +20

    Super expressions of Ramachari and Charu 🤩🤩

  • @KumarKumar-m6w7u
    @KumarKumar-m6w7u Рік тому +12

    favourite serial i am a big fan ❤😊

  • @vittalkumbar1304
    @vittalkumbar1304 Рік тому +13

    Woww superb concept Ramachari looking so good..chari❤️charu acting awesome superbbb

  • @hanumantha.419
    @hanumantha.419 Рік тому +29

    It's amazing composing next level serial 😍😊 one of the best couples to for Kannada serial history❤🎉

  • @NaveenKumar-om2uc
    @NaveenKumar-om2uc Рік тому +2

    ನಾನು ಸೀರಿಯಲ್ ಗಳು ನೋಡಲ್ಲ ಬಟ್ ಟಿವಿ ಚಾನೆಲ್ಸ್ ಚೇಂಜ್ ಮಾಡುವಾಗ ಕಲರ್ಸ್ ಕನ್ನಡದಲ್ಲಿ ಈ ಸಾಂಗ್ ಬರ್ತಾ ಇತ್ತು ಆಗ ಸಡನ್ನಾಗಿ ನೋಡಿದೆ ವಿಚಂದ್ರನ್ ಸರ್ ಅವರ ಮೂವಿ ಸಾಂಗ್ ಸೀರಿಯಲ್ ಅಲ್ಲಿ ಸೇಮ್ ಮೂವಿ ಅಲ್ಲಿ ನೋಡಿರೋ ತರಾನೇ ಬ್ಯೂಟಿಫುಲ್ ಆಗಿ ಮಾಡಿದ್ದಾರೆ 😍❤

  • @vijayaannie3962
    @vijayaannie3962 Рік тому +5

    My fev serial so cute jodi supar song

  • @kevinkelmankelman9621
    @kevinkelmankelman9621 3 місяці тому +1

    Super super Ramachari and Charu

  • @surajkumarmr333
    @surajkumarmr333 6 місяців тому +1

    Suuuuuuuuuuuuuuuuuuuuper charu/. ❤ Ramachari❤❤❤❤❤❤❤❤❤❤

  • @rekha...v.
    @rekha...v. Рік тому +40

    Made for each other... Super 🕺💃... My ❤favorite serial...

  • @sujathabadiger4971
    @sujathabadiger4971 Рік тому +15

    Charu,Chari Jodi 👌

  • @ashwinikrishnamurthy4247
    @ashwinikrishnamurthy4247 Рік тому +43

    Ramachari entry is awesome 👌 ❤ super duet song. Chari charu dance expression look Ella super ❤

  • @SomeshSomesh-re6he
    @SomeshSomesh-re6he Годину тому

    ಸೂಪರ್ ವಿಡಿಯೋ ಸಾಂಗ್ಸ್ ರಾಮಾಚಾರಿ

  • @pratibhanaik
    @pratibhanaik Рік тому +12

    Mind blowing expression.....
    Best couple....

  • @mysoulworld8618
    @mysoulworld8618 Рік тому +9

    Amazing choreography . Awesome pair etara pair na television industry li ne nodilla adbutha pair ibrudu ❤️❤️❤️❤️❤️❤️

  • @tharadevithara2311
    @tharadevithara2311 Рік тому +14

    ನಿಜವಾಗಲೂ ಚೆನ್ನಾಗಿದೆ. ನಮ್ಮ ರವಿ ಬಾಸ್ ತುಂಬಾನೇ ಖುಷಿ ಪಡುತ್ತಾರೆ...

  • @jyothim4126
    @jyothim4126 Рік тому

    Tumba chanagide nim performance ibru Jodi tumba chanagide nija jeevanadallu neevibru heege idre innu chanagirutte

  • @Anveetgunaga
    @Anveetgunaga Рік тому +9

    Charu and chari expression..superrrrrrrr lip sink fantastic..❤️❤️❤️💕💕

  • @LalitaSonu-iz8dq
    @LalitaSonu-iz8dq Рік тому +15

    Wow super cute cuples charu and chari😍❤️

  • @sufiyanali1573
    @sufiyanali1573 Рік тому +1

    Super 😘😘 chaaru. Ramachari

  • @veeruviru7730
    @veeruviru7730 Рік тому

    👌

  • @AnilbShinde-nt2qq
    @AnilbShinde-nt2qq Місяць тому

    Super jodi super super super super super super super super super super ram chari charu dance ❤❤❤❤❤❤❤

  • @babli690
    @babli690 Рік тому

    Yestu nodidaru innu nodbeku anisutte good job ramachari team my most favourite serial

  • @manvimanvith6336
    @manvimanvith6336 Рік тому +1

    💕💕💕💕

  • @suniljorapur4966
    @suniljorapur4966 Рік тому

    Super ಸರ್ ರಾಮಚಾರಿ and ಚಾರು

  • @appumantuappumantes1811
    @appumantuappumantes1811 Рік тому +16

    Super ramachari dence 👌👌jode ♥️♥️♥️💞💞 super songa

  • @sharabanna8715
    @sharabanna8715 Рік тому +1

    ನೀವು ಸೆಲೆಕ್ಟ್ ಮಾಡಿರೋ ಹಾಡು ❤ಸೂಪರ್ ನಿಮ್ಮ ಪ್ರಯತ್ನವು ಸೂಪರ್

  • @jayalakshmi.rgowda4615
    @jayalakshmi.rgowda4615 Рік тому +15

    No one can beet ravimama's expression 🥰

  • @madhusmitabehera193
    @madhusmitabehera193 Рік тому +100

    Okay but Ramachari's expressions killing me 😭🤌❤️

  • @geethaksheshadri5633
    @geethaksheshadri5633 Рік тому +5

    our loving charu n chari. both r looking like real sweet couple. ramachari's expression super super super

  • @PandurangTurnur
    @PandurangTurnur 3 місяці тому

    Trumba channagide jodi❤

  • @shalinignaik
    @shalinignaik 11 місяців тому +1

    Ramachari entry super ❤❤❤

  • @sweetnsalt9999
    @sweetnsalt9999 Рік тому +2

    ಸೂಪರ್ ಸಾಂಗ್, ಸೂಪರ್ ಜೋಡಿ, ಸೂಪರ್ ಮೇಕಿಂಗ್

  • @KiranSanshi
    @KiranSanshi 7 місяців тому

    ಸೂಪರ್ ಜೋಡಿ

  • @venkateshbtvenkee9542
    @venkateshbtvenkee9542 Рік тому

    ಸೂಪರ್ ಸೂಪರ್ ಸೂಪರ್ ವೀಡೀಯೊ

  • @JyothiAnjali-f6k
    @JyothiAnjali-f6k 11 місяців тому +1

    Nice song

  • @rajuk4592
    @rajuk4592 Рік тому

    Nice remek

  • @mahadevaarpiarpi9356
    @mahadevaarpiarpi9356 Рік тому

    Tunba changide..nanu one days kuda miss madikolall ramachari siriyal......tunba changide...daravahi....👍🌹....all thi best...charu...chari...😊

  • @vikaspurohit9955
    @vikaspurohit9955 Рік тому

    Super jodi

  • @renukarenukatalawar2329
    @renukarenukatalawar2329 Рік тому +8

    Super song super jodi ❤❤

  • @tejaswini4673
    @tejaswini4673 Рік тому +1

    Yav movie gu kammi ella super ❤😊👌😊

  • @deepaddeepad6065
    @deepaddeepad6065 Рік тому

    👌😘

  • @mithuchinnu234
    @mithuchinnu234 Рік тому

  • @srinivasasrinivasa1808
    @srinivasasrinivasa1808 Рік тому +9

    ❤ super Jodi 😍😍

  • @VijayalakshmiR-l6p
    @VijayalakshmiR-l6p Рік тому

    ❤️supet

  • @vaibhav.rgowda8708
    @vaibhav.rgowda8708 Рік тому

    Superb chaari and chaaru

  • @umakumak2681
    @umakumak2681 Рік тому

    dance tummba Channge bandedda junior madhubala 👌......

  • @sk.1234
    @sk.1234 Рік тому +1

    👌👌👌👌

  • @divyads4605
    @divyads4605 11 місяців тому +1

    2:6 chaaru step sup i like it❤❤❤😊

  • @laxmjpatil4596
    @laxmjpatil4596 Рік тому

    ❤❤❤❤

  • @Dollywagh-mo7mr
    @Dollywagh-mo7mr Рік тому +1

    Super pair, both should carry ❤❤

  • @SWATHIKM-y9y
    @SWATHIKM-y9y Рік тому +1

    This time best couples award only charu❤ramachari

  • @suvarnar8112
    @suvarnar8112 Рік тому

    Superb

  • @amitharameshaarviatharv6735

    ❤❤❤❤❤❤❤❤❤

  • @madhumatir5356
    @madhumatir5356 Рік тому +5

    Charu❤Chari

  • @tanamytanavtanav6732
    @tanamytanavtanav6732 Рік тому

    Super n awesome super jodi

  • @PremaB-un1wr
    @PremaB-un1wr Рік тому +4

    Super song ramachari and super jodi.❤❤❤❤❤❤❤🎉🎉🎉🎉🎉🎉❤❤❤❤❤

    • @rameshg5691
      @rameshg5691 7 місяців тому

      ❤❤❤❤❤❤❤❤❤❤❤❤❤❤❤😢

    • @rameshg5691
      @rameshg5691 7 місяців тому

      ❤❤❤❤❤❤❤❤❤😊😊😊😊😊😊😊😊🎉🎉🎉🎉🎉🎉🎉🎉 2:28

  • @NeethaKN-m2z
    @NeethaKN-m2z Рік тому

    Super very very super

  • @bahubaligouragond2387
    @bahubaligouragond2387 Рік тому

    Tumba chennagi madiddira ❤❤

  • @sumathim336
    @sumathim336 Рік тому +8

    Super soo cute expression chru and charis ❤❤

  • @RakiRebal
    @RakiRebal Рік тому +1

    Super cute video,,,, chaaru reaction superb❤❤

  • @nns8923
    @nns8923 Рік тому +1

    Wow ಏನ್ editing ಇದು ನೋಡಿ ತುಂಬಾ ಖುಷಿ aitu

  • @DeeparnDeepa-si6un
    @DeeparnDeepa-si6un Рік тому

    Very nice super super super

  • @sonu.7424
    @sonu.7424 Рік тому

    Super ramachari team

  • @SumaSuma-le7qe
    @SumaSuma-le7qe Рік тому +1

    Super

  • @Shakthi.k-q5p
    @Shakthi.k-q5p Рік тому +1

    Super Charu super ramachari

  • @UmeshlaM
    @UmeshlaM 9 днів тому

    ತುಂಬಾ ಚನ್ನಾಗಿ ಮಾಡಿದ್ದೀರಾ

  • @manjumanjula5749
    @manjumanjula5749 10 місяців тому

    My favourite Charu ramachari❤

  • @user-yz3sf8yg9k
    @user-yz3sf8yg9k Рік тому +26

    They both has bright future in kannada film industry

  • @PuttaswamyChunchaiah
    @PuttaswamyChunchaiah Рік тому +1

    Super mu akka❤❤❤

  • @ManjustalikotiTalikoti-qq4cq
    @ManjustalikotiTalikoti-qq4cq Рік тому +2

    ನಮ್ಮ ಚಾರು 👌👌