ಕಾಡಬೆಳದಿಂಗಳು ಈ ಸಂಸಾರ ... ಶ್ರೀ ಪಾದರಾಜರ ಕೃತಿ. kaada beladingalu ...

Поділитися
Вставка
  • Опубліковано 13 гру 2024

КОМЕНТАРІ • 21

  • @nageshk2671
    @nageshk2671 5 днів тому +1

    ಬಹಳ ಚೆನ್ನಾಗಿದೆ. 🥰👌👍🙏ರಾಜೇಶ್ ಅಣ್ಣ. 🙏

  • @indushekar82
    @indushekar82 3 місяці тому +3

    ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ||
    ಸತ್ಯಕ್ಕೆ ಧರ್ಮನು ಲೆತ್ತವನಾಡಲು
    ಅರ್ಧ ಭಾಂಡಾರವೆಲ್ಲವ ಸೋತು
    ಮತ್ತೆ ವಿರಾಟರಾಯನ ಮನೆಯಲ್ಲಿ
    ತೊತ್ತಾದಳು ದ್ರೌಪದಿ ಒಂದು ವರುಷ ||೧||
    ಪುಂಡರೀಕಾಕ್ಷ ಪುರುಷೋತ್ತಮ ಹರಿಯು
    ಬಂಡಿಬೋವನಾದ ಪಾರ್ಥನಿಗೆ ಭೂ -
    ಮಂಡಲನಾಳುವ ಹರಿಶ್ಚಂದ್ರರಾಯನು
    ಕೊಂಡವ ಕಾಯಿದನು ಹೊಲೆಯನಾಳಾಗಿ ||೨||
    ಉಂಟಾದ ಕಾಲಕ್ಕೆ ನೆಂಟರು ಇಷ್ಟರು
    ಬಂಟರಾಗಿ ಬಾಗಿಲ ಕಾಯ್ವರು
    ಉಂಟಾದತನ ತಪ್ಪಿ ಬಡತನ ಬಂದರೆ
    ಒಂಟೆಯಂತೆ ಗೋಣ ಮೇಲೆತ್ತುವರು ||೩||
    ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
    ಬೆಂಬಲದಲಿ ನಲಿನಲಿವುತಿಹರು
    ಬೆಂಬಲತನ ತಪ್ಪಿ ಬಡತನ ಬಂದರೆ
    ಇಂಬು ನಿನಗಿಲ್ಲ ನಡೆಯೆಂಬರು ||೪||
    ಏರುವ ದಂಡಿಗೆ ನೂರಾಳು ಮಂದಿಯು
    ಮೂರುದಿನದ ಭಾಗ್ಯವು ಝಣಝಣವು
    ನೂರಾರು ಸಾವಿರ ದಂಡವ ತೆತ್ತರೆ
    ರಂಗವಿಠಲನನೆ ಸರಿಯೆಂಬೊರಯ್ಯ ||೫||

  • @RameshSuvarna-t3v
    @RameshSuvarna-t3v Місяць тому

    Supper

  • @GangadharM-br1lw
    @GangadharM-br1lw 6 місяців тому +1

    ಸೂಪರ್ ರಾಜೇಶ್ ..❤ ಕೇಳಿದರೆ ಮನಸು ಹಗುರವಾದ ಅನುಭವ.....ವೇಣು ನಾದವಂತೂ ವಾಹ್....💕💕💕💕🙏

  • @dayanandpadar
    @dayanandpadar 6 місяців тому +1

    ಅದ್ಬುತ ಕಲಾಪ್ರತಿಭೆ, ಕಲಾ ಸೇವಕ ರಾಜೇಶ್ ಅಣ್ಣಾ ಹಾಗೂ ಕೊಳಲು ವಾದಕ 👌👌 ತಂಡಕ್ಕೆ ಶುಭವಾಗಲಿ 🌹

  • @shreesharucreations4480
    @shreesharucreations4480 6 місяців тому +1

    super rajeshanna❤

  • @shanmukhacreations1273
    @shanmukhacreations1273 6 місяців тому +1

    Super sir❤❤❤❤

  • @preethikapreethika9360
    @preethikapreethika9360 6 місяців тому +1

    Super 🙏🙏

  • @ManojManoj-y8y
    @ManojManoj-y8y 3 місяці тому

    Lairis

  • @dhanvithadhanvi1487
    @dhanvithadhanvi1487 6 місяців тому +1

    Rajesh best of luck.

  • @jagannathshetty8421
    @jagannathshetty8421 6 місяців тому +2

    👌👌 ರಾಜೇಶ್ ಅಣ್ಣ 🥰💐💐💐

  • @Pramilokesh
    @Pramilokesh 6 місяців тому +1

    Wowww super super bro 👌👌👌👌

  • @ashwinihollas6641
    @ashwinihollas6641 6 місяців тому +1

    Nice voice 👌😊

  • @jayaprakashamtoor717
    @jayaprakashamtoor717 6 місяців тому +1

  • @vasanthaamtoor5340
    @vasanthaamtoor5340 6 місяців тому +1

    Wow super........

  • @MITHUNKUMAR-hm7ro
    @MITHUNKUMAR-hm7ro 6 місяців тому +1

    Nice Rajeshanna❤️

  • @harshithshetty94
    @harshithshetty94 6 місяців тому +1

    ❤👌👌

  • @RavirajaShetty
    @RavirajaShetty 6 місяців тому +1

    Nice presentation...👌👌👌👍👍👍👍

  • @Avinashdevadiga121
    @Avinashdevadiga121 6 місяців тому +1

    Nice singing anna🙏🙏

  • @harshithabhat177
    @harshithabhat177 6 місяців тому +1

    Very Nice Bro😍🥳👏

  • @likhithrajpolali3582
    @likhithrajpolali3582 6 місяців тому +1

    👌❤️