ಸರಳ ವಾಸ್ತು ಚಂದ್ರಶೇಖರ್ ಗುರೂಜಿಯ ಅಸಲಿ ಜಾತಕ ಬಿಚ್ಚಿಟ್ ಯುವಕ| Chandrashekhar Guruji Pavithra lokesh ಕೊಡಿ ಮಠ

Поділитися
Вставка

КОМЕНТАРІ • 847

  • @rameshbiradar5477
    @rameshbiradar5477 2 роки тому +212

    ಇದು ಯಾವ ಟಿವಿ ಚಾನೆಲ್ ದವರಿಗೂ ತಿಳಿಯಲಿಲ್ಲವೇ. ಸತ್ತಾಗ ಮಾತಾಡುವುದಕ್ಕಿಂತ ಮೊದಲೇ ಹೇಳಿದ್ದರೆ ಬೆಲೆ ಇರುತ್ತಿತ್ತು... ಸೂತಕದಲ್ಲಿರುವಾಗ ಕೊಲೆಯನ್ನು ಸಮಥಿ೯ಸುವಂತಿದೆ

    • @hariniachar2488
      @hariniachar2488 2 роки тому +12

      Mostly ivarige... Ivana bagge gothagidde ivaga ansuthe 🤣🤣

    • @nalinakshirai229
      @nalinakshirai229 2 роки тому +10

      Allayya...neenu ee vishaya modale heliddare aatha istondu duddu madthanu irlilla.heege saaythanu irlilla alva.

    • @chandrashekharaganganagoud2683
      @chandrashekharaganganagoud2683 2 роки тому

      You right sir.. We have to respect his death.. Anyway he died... Just leave it

    • @venkappakadambu5672
      @venkappakadambu5672 2 роки тому

      Ninne Tanaka ellidiri ser tavue

    • @sunitharao7094
      @sunitharao7094 2 роки тому +1

      ಹೌದು....ಇನ್ನೂ ಮೇಲಾದರೂ ಸೆಲೆಬ್ರಿಟಿಗಳ ನಿಜ ಬಂಡವಾಳ ಮಾಡಲು ಪ್ರಯತ್ನಿಸಿ 👍🏼👍🏼

  • @shankark837
    @shankark837 2 роки тому +58

    ನನಗೆ ಸುಮಾರು 10ವರ್ಷಗಳ ಹಿಂದೆ
    ಇವನ ಬಗ್ಗೆ ತಿಳಿಯಿತು,ಗೆಳೆಯರಿಗೆ
    ಹೇಳಿದರೂ,ನಂಬಿದೆ ಮೋಸಹೋಗಿದ್ದರು.

    • @ananthnagb.gananthgowda9186
      @ananthnagb.gananthgowda9186 2 роки тому

      ನಿಮ್ಮ ಮಾತು ಕೇಳದೆ ಹೊದ ಸ್ನೇಹಿತರಿಗೆ ಅದರ ಅರಿವು ಆಗಿರುತ್ತದೆ ಇನ್ನೂ ಮುಂದೆಯಾದರೂ ನಿಮ್ಮ ಸ್ನೇಹಿತರನ್ನು ಎಚ್ಚರಿಕೆ ಇಂದ ಇರಲು ಹೇಳಿ ಬ್ರದರ್

  • @prashantnavalagunda342
    @prashantnavalagunda342 2 роки тому +128

    ಅದೆಲ್ಲ ಸರಿ ಸರ್ ಅವ್ನ್ ಇದ್ದಾಗ ಇದನ್ನು ಹೇಳಬೇಕಿತ್ತು ಸತ್ತು ಹೋದ ಮೇಲೆ ಅದನ್ನು ತೆಗೆದು ಕೊಂಡು ಏನು ಮಾಡೋಣ ಹೇಳಿ

    • @srao6387
      @srao6387 2 роки тому

      now what will happen to thousands of people working in his various companies.

    • @padmagangatkar6205
      @padmagangatkar6205 2 роки тому +1

      Nija😂

    • @srinivasm9498
      @srinivasm9498 2 роки тому

      ಹಳೆ ವಿಡಿಯೋ ಇದು 🖕

    • @rockyraaj833
      @rockyraaj833 2 роки тому

      Right

    • @dayananda.knanda3733
      @dayananda.knanda3733 2 роки тому +1

      ಇನ್ನು ಮುಂದೆಯಾದರೂ ಇಂತಹ ಡೋಂಗಿ ಜ್ಯೋತಿಷಿಗಳಿಂದ ದೂರ ಇರಲಿ ಅಂತ ಅಂದುಕೊಳ್ಳಿ.. ಆಗ ಹೇಳಿದ್ದರೆ ಯಾರು ನಂಬುತ್ತಿರಲಿಲ್ಲ ಬಿಡಿ..

  • @gvnagarajahebbar4923
    @gvnagarajahebbar4923 2 роки тому +81

    ಏಕಾಗ್ರ ಚಿತ್ತದಿಂದ ಹೃದಯ ಕಮಲದಲ್ಲಿ
    ಶಿವಪ್ಪನನ್ನು ಸ್ಮರಿಸಿವುದು ಇದೇ ಮನೋವಾಸ್ತು

  • @pundalikkurubar6653
    @pundalikkurubar6653 2 роки тому +6

    ಇಷ್ಟು ದಿನಾ ಕಡಲೆಕಾಯಿ ತಿನತ ಕುಳಿತಿದ್ದೆ ಏನಪ್ಪಾ ಅಣ್ಣಯ್ಯ.... ಮೊದಲೇ ಬಾಹ್ಯ ಹೇಳಿಕೆ ಕೊಡೋಕೆ ಏನಾಗಿತ್ತು ನಿನಗೆ.... ಉತ್ತರ ಕೊಡೋಕೆ ಅವರೀಗ ಇಲ್ಲ ಅಂತ ಬಿಲದಿಂದ ಹೊರ ಬಿದ್ದಿದಿಯಾ ಅನ್ಸುತ್ತೆ....... ಪರವಾಗಿಲ್ಲ ನಿನಗೂ ಒಳ್ಳೆಯದಾಗಲಿ

  • @swathirs7027
    @swathirs7027 2 роки тому +302

    ಅವರು ಸತ್ತ ಮೇಲೆ ನೀ ಅಲ್ಲಿಂದ ಎದ್ದು ಬಂದೆನೋ ಅಯೋಗ್ಯ ಒಂದುದಿನ ಮೊದಲೇ ಹೇಳಬಹುದಿತ್ತಲ್ಲ ಈ ವಿಷಯವನ್ನು ಈಗ ಎಲ್ಲ ಮುಗಿದು ಹೋಯಿತು

    • @jinendrajk1008
      @jinendrajk1008 2 роки тому +2

      😂😂👌

    • @mahendrakr9985
      @mahendrakr9985 2 роки тому +5

      Swalpa comment nodo..est Jana naama haakiskpndiddaare anta...1000 koti hege Bantu

    • @sunitha4530
      @sunitha4530 2 роки тому +2

      Yessss

    • @sunitha4530
      @sunitha4530 2 роки тому +4

      Nandu swalpa irli anta bandidane. Famous agoke bandirodu. Ivne dodda kallange idane.

    • @smacttr2799
      @smacttr2799 2 роки тому +9

      ಹಣ ಇರುವವರು ಏನಾದರು ಮಾಡಿಯಾರು ಎನ್ನುವ ಭಯದಿಂದ ಈಗ ಹೇಳುತ್ತಾರೆ ಅನ್ನಿಸುತ್ತೆ.

  • @ravikanthmdk334
    @ravikanthmdk334 2 роки тому +41

    ಮೊದಲು ಸತ್ತು ಹೋಗಿದ್ದೆ ನ
    ಮೊದಲೇ ಬೋಗಳ ಕ್ಕೆ ಏನು ಆಗಿತ್ತು. ಆಗ ನಿನ್ನ ಧೈರ್ಯ ಮೆಚ್ಚುತ್ತಿದ್ದೆ.

    • @srinivasm9498
      @srinivasm9498 2 роки тому

      ಹಳೆ ವಿಡಿಯೋ edu🖕

  • @ilovemyindia4335
    @ilovemyindia4335 2 роки тому

    ನೋಡಿ ಅಣ್ಣಯ್ಯ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಸತ್ತ ಮೇಲೆ ಗೊತ್ತಾಗುತ್ತದೆ ನಿನ್ನದು ಅಷ್ಟೇ ನೀನು ಸತ್ತ ಮೇಲೆ ನಿನ್ನ ವ್ಯಕ್ತಿತ್ವ ಏನು ಅಂತ ಇನ್ನೊಬ್ಬ ಹೇಳುತ್ತಾನೆ ನೋಡುತ್ತಾ ಇರು ನಮ್ಮ ಹಿಂದೂ ಗಳೇ ಇಷ್ಟು ನಮ್ಮ ಧರ್ಮವನ್ನೇ ನಾವೇ ಸರ್ವನಾಶ ಮಾಡ್ಕೊಂತ ಇದ್ದೀವಿ ಇನ್ನು ಮುಂದಾದರೂ ಒಗ್ಗಟ್ಟಾಗಿ ಬದುಕೋಣ ಆದರೆ ಒಂದು ಸತ್ಯವಾದ ಮಾತನ್ನು ಹೇಳುತ್ತೇನೆ ಕೇಳು ಮೂರ್ಖ ಕ್ರಿಶ್ಚಿಯನ್ ಅಥವಾ ಮುಸಲ್ಮಾನ್ ಧರ್ಮದವರು ಅವರ ಧರ್ಮದವರನ್ನು ಬಿಟ್ಟು ಕೊಡುವುದಿಲ್ಲ ಅವರ ಧರ್ಮಗಳಲ್ಲಿ ಒಗ್ಗಟ್ಟಿದೆ ಆದರೆ ನಮ್ಮ ಹಿಂದೂ ಧರ್ಮದಲ್ಲಿ ಒಗ್ಗಟ್ಟಿಲ್ಲ ಒಬ್ಬ ಹಿಂದೂ ಧರ್ಮವನ್ನು ತುಳಿಯಲು ಇನ್ನೊಬ್ಬ ಹಿಂದೂ ಹುಟ್ಟಿಕೊಳ್ಳುತ್ತಾನೆ ಇದು ನಮ್ಮ ಧರ್ಮದಲ್ಲಿರುವ ಸಂಸ್ಕೃತಿ

  • @veereshjveereshj2926
    @veereshjveereshj2926 2 роки тому +88

    Very good message sir, thank you

  • @vajjra373
    @vajjra373 2 роки тому +23

    ಸುವರ್ಣನ್ಯೂಸ್ ಸ್ಟುಡಿಯೋದಲ್ಲಿ ಲೈವ್ ಇರುವಾಗ ಎಷ್ಟು ಸಲ ಮೇಸೆಜ್ ಮಾಡಿದ್ದೆವೆ ಇವ್ನ ಮಾತು ನಂಬಬೇಡಿ ಎಂದು ನಮ್ಮ ಮೆಸೇಜ್ ಯಾರು ನೋಡುತ್ತಾರೆ ಹೇಳಿ ಚಂದ್ರಶೇಖರ ಗುರೂಜಿಯವರು ಸರಳ ವಾಸ್ತು ಹೇಳಿ ಎಷ್ಟೋ ಜನಕ್ಕೆ ಮೋಸ ಮಾಡಿದ್ದಾರೆ . ಎಷ್ಟು ಹಣ ಮಾಡಿದರು ಅನುಭವಿಸುವ ಯೋಗ ಬೇಕಲ್ಲ...... ಹಾಲು ಕುಡಿದವರೆ ಬದುಕಲ್ಲ ಇನ್ನು ಕಂಡವರ ಹಣ ಮಾಡಿದರೆ ಬದುಕುತ್ತಾರ...

    • @narasimhaswamy1404
      @narasimhaswamy1404 2 роки тому

      Edhu neja 🙏🙏

    • @ravipandith3562
      @ravipandith3562 2 роки тому

      ಒಬ್ಬಾತ ಸತ್ತ ಮೇಲೆ ವಕ್ಕರಿಸಿದ್ದಿಯಲ್ಲ ,ಸುವರ್ಣ ನ್ಯೂಸ್ ನಲ್ಲಿ ಲ್ಲೈವ್ ನಲ್ಲಿ ಇರುವಾಗ ನೀನ್ಯಾಕೆ ಬಾಯ್ಮುಚ್ ಕೊಂಡಿದ್ದೆ ಬಹುಷಃ ಕೊಲೆ ಗಾರರು ಈ ಹಿಸ್ಟರಿ ಯನ್ನ ನಿನ್ಗೊಪ್ಪಿಸಿ ಕೊಲೆ ಮಾಡಿದ್ದು ಕಾಣುತ್ತೆ, ಜನ ಸುಮ್ನೇ ವಾಸ್ತುವಿಗೆ ಲಕ್ಷ ಸುರಿಯೊವಷ್ಟು ಕುರಿಗಳಲ್ಲ, ಒಬ್ಬ ವಾಸ್ತು ತಜ್ಙ ಜನರ ಕೈಯಿಂದ ಹಣ ಎಳೆದುಕೊಂಡು ಹೋಗೋಕೆ ಅವನೇನ್ ದರೋಡೆಕೋರನಾ? ಇದು ಸಾಧ್ಯಾನಾ? ದೇಶದಲ್ಲಿ ಲಕ್ಷಾಂತರ ಕಮಾಯ ಮಾಡುವವನೂ ತೆರಿಗೇನೆ ಕಟ್ಟೋಲ್ಲ, ಅಂತಾದರೆ ಯಾಕ್ ಸುಮ್ನೆ ರೀಲ್ ಬಿಡ್ತೀಯಪ್ಪಾ, ನಿನ್ಬಾಯೀಲಿ ಹೇಳ್ಸೋಕೆ ಕೊಲೆಗಾರರು ಎಷ್ಟ್ ಕೊಟ್ರು ಹೇಳು, ನಿನಗೆ ಭಾಷೆ ಬೇರೆ ಕೇಡು,,

  • @prasadkollapadavu7979
    @prasadkollapadavu7979 2 роки тому +100

    ಟ್ರೈನ್ ಹೋದ್ಮೇಲೆ ಟಿಕೇಟ್ ತಗೊಂಡಗೆ..

  • @shashikumardr6527
    @shashikumardr6527 2 роки тому +62

    ಈ ವಿಷಯವನ್ನು ಅವರು ಬದುಕಿದ್ದಾಗ ಹೇಳಬೇಕಿತ್ತು. ಈಗ ಇದರ ಉಪಯೋಗ ಯಾರಿಗೂ ಇಲ್ಲ.. 🙏

    • @venkataramanaiyer2229
      @venkataramanaiyer2229 2 роки тому +4

      ಈಗ. ಬೋಗುಳಿದ್ರೆ ಏನ್ ಪ್ರಯೋಜನ ಮಂಗ

    • @ananthnagb.gananthgowda9186
      @ananthnagb.gananthgowda9186 2 роки тому +2

      ಅವನು ಸಮಾದಿ ಮೇಲೆ ಇವನು ಸೌದ ಕಟ್ಟಲೂ ಇವಾಗ ಹೇಳುತ್ತಿದ್ದಾನೆ

    • @harshithattavar3413
      @harshithattavar3413 2 роки тому +1

      Need some guts na...

  • @prasadkollapadavu7979
    @prasadkollapadavu7979 2 роки тому +264

    ಅವರು ಇರುವಾಗ ನೀವು ಬಾಯಿ ಬಿಟ್ಟಿಲ್ಲ, ಈವಾಗ ಹೇಳಿ ಏನ್ ಪ್ರಯೋಜನ..

  • @shrirajking575
    @shrirajking575 2 роки тому +19

    , ನಾವು ಕೂಡ ಮೋಸ ಹೋಗಿದ್ದೇವೆ. ನಮ್ಮ ಮನೆಯಲ್ಲಿ ಸರಳ ವಾಸ್ತು ಅಳವಡಿಸಿದ್ದು ಯಾವುದೂ ಪ್ರಯೋಜನವಾಗಲಿಲ್ಲ. ಸುಮ್ಮನೆ 17000 ಖರ್ಚಾಗಿದೆ ಪ್ರಯೋಜನ ಆಗಿಲ್ಲ

    • @sandesh9240
      @sandesh9240 2 роки тому

      Are bakra, 17000 Matra loss madkonde .illandre lakhsha loss maadkotidyallo. Life nalli yenu helokkagalla nodi matte

  • @danikaniriksha973
    @danikaniriksha973 2 роки тому +84

    ಯಾರ ಭವಿಷ್ಯ ಯಾರ ಕೈಯಲ್ಲೂ ಇಲ್ಲ ಅನ್ನೋದು ಮಾತ್ರ ಸತ್ಯ ಅನ್ನುಸ್ತು

  • @muddupartha4346
    @muddupartha4346 2 роки тому +121

    ಸತ್ಯವಾದ ಮಾತು 👍👍👍👍👌👌👌

  • @rajeshyadav-pu2ly
    @rajeshyadav-pu2ly 2 роки тому +6

    ಸತ್ತಮೇಲೆ ಏನು ಹೇಳ್ತಿಯ ಬದುಕಿದ್ದಾಗ ಹೇಳ್ಬೇಕಾಗಿತ್ತು, ಇವಾಗ್ಲೂ ಏನೂ ಆಗಿಲ್ಲ ಇಂಥೋರು ಇನ್ನು ಬದುಕಿದರೆ ಅವರ ಬಗ್ಗೆ ಹೇಳು

  • @violethermon5778
    @violethermon5778 2 роки тому +46

    Media is also responsible for this

  • @paramunayakkiradalli9495
    @paramunayakkiradalli9495 2 роки тому +1

    ನಾನು ಮೋಸ ಹೋದೆ ಗುರು
    ಅವನು ಮಾಡಿದ ಮೋಸಕ್ಕೆ ಈ ತರಾ ಸತ್ತೋದ ನನ್ಮಗ.

    • @shakeelahamedmagadi1381
      @shakeelahamedmagadi1381 2 роки тому

      ಹೌದಾ ಗುರು ನಿನಗೆ ಗೊತ್ತಾ ನಿನ್ನ ಸಾವಿನ ಬಗ್ಗೆ? ಬೇರೇ ಯವರ ಸಾವಿನ ವಿಷಯದಲ್ಲಿ ಖುಷಿ ಪಡ್ತಿರಲ್ಲ ಸ್ವಲ್ಪ ನು ಮಾನವೀಯತೆ ಇಲ್ವಾ?

  • @ravishankarbssringeri7514
    @ravishankarbssringeri7514 2 роки тому +183

    ಅಣ್ಣಾ ಎಲ್ಲಿದ್ದೆ ಇಲ್ಲಿತಂಕ? ಎಲ್ಲಿಂದ ಬಂದ್ಯಪ್ಪ?

    • @adamkarnataka9239
      @adamkarnataka9239 2 роки тому +2

      😆😆😆

    • @simplysimple2622
      @simplysimple2622 2 роки тому +1

      😁😁😁

    • @k.t.venkatachala1255
      @k.t.venkatachala1255 2 роки тому +2

      Why you are hiding so for my dear friend. You would have educated people on this. What's the use now since he is no more

    • @yashavanthkhanapur5935
      @yashavanthkhanapur5935 2 роки тому +1

      @Ravishankar Haudu guru ji savu evana hotte Padu aagide

    • @Ravikumar-dn2mn
      @Ravikumar-dn2mn 2 роки тому

      @@yashavanthkhanapur5935 ಇವನ್ ಹೊಟ್ಟೆ ಪಾಡು ಯಾಕ್ ಆಗುತ್ತೆ.ಇವನ್ ಏನ್ ಅವನ್ ನಂಬಿಕೆಯಿಂದ ಭೂಮಿ ಮೇಲೆ ಹುಟ್ಟಿದ್ದೇ. ಇರಿದನ್ನ ಇರೋ ಹಾಗೆ ಹೇಳಿದ್ದಾನೆ .ಬದುಕಿದ್ದಾಗ ಹೇಳಿದ್ರೆ ಇವನ್ ಕೊಲೆ ಆಗಿರತಿತ್ತು

  • @gayathrivinod4033
    @gayathrivinod4033 2 роки тому +68

    you are right. 10 years back itself i too have lost nearly ₹25000/-. He is fraud as per my experience.

    • @vinaykumar-iz1hj
      @vinaykumar-iz1hj 2 роки тому +2

      Me too 12000 for small house, 10 yrs back. Janara shapa.

    • @srao6387
      @srao6387 2 роки тому

      Om Shanti

    • @jayarajuj
      @jayarajuj 2 роки тому +1

      @@srao6387 can you please explain about that yantra

    • @preethividya4653
      @preethividya4653 2 роки тому

      @@jayarajuj 😂 again don't fall for his tricks...

    • @jayarajuj
      @jayarajuj 2 роки тому +1

      @@preethividya4653 no no just wanted to know that

  • @sunandahegde6370
    @sunandahegde6370 2 роки тому +1

    ಮೊದ್ಲೇ ಈ ವಿಷಯ ಹೇಳಿದ್ರೆ ಬಡ ಜನರ ದುಡ್ದು ಉಳೀತಿತ್ತು.. ಈಗ ಹೇಳಿ ಏನು ಪ್ರಯೋಜನ?

  • @anilgoveas7148
    @anilgoveas7148 2 роки тому +49

    ತುಂಬಾ ಸತ್ಯ ಬ್ರದರ್ ನಮಗೂ ಹೀಗೆ ಹೇಳಿ ಮೋಸ ಮಾಡಿದ್ದ..

    • @lakshmanayogesh7847
      @lakshmanayogesh7847 2 роки тому +16

      ಈ ವಿಚಾರ ಮೊದಲೇ ಹೇಳೋಕೆ ನೀನೇನು ಬಾಯಲ್ಲಿ ನನ್ನ ತುಣ್ಣೆ ಇಟ್ಟುಕೊಂಡಿದ್ದ.

    • @rajrshrajesh349
      @rajrshrajesh349 2 роки тому +1

      Yes namagu...22000...😞

    • @narasimhamurthy4347
      @narasimhamurthy4347 2 роки тому

      @@lakshmanayogesh7847 Anna blind supporters kai kaalu muritaatalla anna

    • @shilpaha9891
      @shilpaha9891 2 роки тому +1

      S v also paid 22000/-

  • @KrishnaMurthy-vn9nh
    @KrishnaMurthy-vn9nh 2 роки тому +3

    ಬದುಕಿದ್ದಾಗ ನಿಜ ಹೇಳಿದ್ರೆ ಅವನಿಂದ ಮೋಸ ಹೋಗುತ್ತಿರಲಿಲ್ಲ.

  • @manjulavs5226
    @manjulavs5226 2 роки тому +27

    ಹೌದು, ನಾವು ಈತನ ಹತ್ತಿರ ಹೋಗಿದ್ದೆವು.. ಆದ್ರೆ ನಮಗೆ ಯಾವ ಉಪಯೋಗ ಆಗಲಿಲ್ಲ.. ನಾವು ಹಣ ವಾಪಸ್ ಕೇಳಿದೇವು ಒಪ್ಪಲಿಲ್ಲ. ನಾವು media ಕ್ಕೆ ಹೋಗುವುದಾಗಿ ಹೇಳಿದಾಗ ಹಣ ಪಾವತಿ ಮಾಡಿದ....

    • @ಕನ್ನಡಿಗ-ಫ7ಡ
      @ಕನ್ನಡಿಗ-ಫ7ಡ 2 роки тому +3

      ಬುದ್ಧಿವಂತಿಕೆ.

    • @niranjannk4203
      @niranjannk4203 2 роки тому +2

      howda

    • @vajjra373
      @vajjra373 2 роки тому +3

      ಹೌದು ನಾವು ಹಾಗೆ ಮಾಡಿದೆವು .T.V9 ಗೆ ಹೇಳುತ್ತೆವೆ ಎಂದು ಹೇಳಿ ನಾವು ನಮ್ಮ ಹಣವನ್ನು ತೆಗೆದುಕೊಂಡೆವು

    • @vijiyendravijiyendra5278
      @vijiyendravijiyendra5278 2 роки тому +1

      Truth say

    • @shwethatb2520
      @shwethatb2520 2 роки тому

      Namge. V.kodlella

  • @manjunathakcmanjucarpentar415
    @manjunathakcmanjucarpentar415 2 роки тому +30

    ಅವರು ಸತ್ತ ಮೇಲೆ ಹೇಳ್ತಿರೊ ನಿನಗೆ ಏನಂತ ಹೇಳಿದ್ರೆ ಸರಿಹೋಗುತ್ತದೆ

  • @umarao1789
    @umarao1789 2 роки тому +91

    If you have revealed this when he was alive so many innocent people would have saved.

  • @ಕೆ.ನಿಂಗಪ್ಪ
    @ಕೆ.ನಿಂಗಪ್ಪ 2 роки тому +27

    ಇದು ಸರಳ ವಾಸ್ತು ಅಲ್ಲ...ಸರಳ ವಾಸ್ತವ. ಜನಸಾಮಾನ್ಯರು ತಿಳಿಯಬೇಕಾಗಿದೆ...

  • @prashanthjerry6590
    @prashanthjerry6590 2 роки тому +15

    💯 satya Anna

  • @vidyasagar3623
    @vidyasagar3623 2 роки тому

    Very good message sir

  • @prakashangadi4821
    @prakashangadi4821 2 роки тому +10

    ಎ ಅಣ್ಣಾ ಇಷ್ಟ ವರ್ಷ ಎಲ್ಲಿ ಇದ್ದಿರಿ ಯಾಕೆ ಅಂದ್ರೆ ಸತ್ತ ನಂತರ ಹೇಳಬಾರದು ಇದ್ದಾಗ ಹೇಳಬೇಕು ನೀನು ಹೇಳು ಮಾತು ಜನರಿಗೆ ಗೊತ್ತಾಗತಿತ್ತು ಜನರ ದುಡ್ಡು ಉಳಿತಿತ್ತು

    • @sheelasn9934
      @sheelasn9934 2 роки тому

      Helidre avrigu vasthu antha heli duddu kotu bayi muchusthidru

    • @yesaiahsarojamma3323
      @yesaiahsarojamma3323 2 роки тому

      Astondhu.amayakaru.papa.bhakthru🤣🤣🤣

  • @sharathpoojary9364
    @sharathpoojary9364 2 роки тому +4

    ಅಣ್ಣ ಇನ್ನು ಕೆಲವು ಜೀವಂತ ಇಂಥವರು ಇದ್ದಾರೆ ಅವರ ಬಗ್ಗೆ ಅವರು ಈವಾಗ ಜೀವ ಇರುವಾಗಲೇ ಹೇಳಿ, ಸತ್ತ ಮೇಲೆ ಕಾಮಿಡಿ ಅಗ್ತಿದೆ, ಬಟ್ ಒಂದು ವೇಳೆ ಜೀವ ಇರುವಾಗ ಇಂಥವರ ಬಗ್ಗೆ ಹೇಳಿದ್ರೆ ಅವರು ಈ ಸತ್ಯ ಹೇಳಿದ ಮನುಷ್ಯ ನ್ನ ಈ ರೀತಿ ಮಾಡ್ತಾರೆ ಅದು ಭಯ ವೆ

    • @srao6387
      @srao6387 2 роки тому

      Hi, poojary . i am from mangalore and am kannadiga. am called as anna. dont show off your writing skills in this public platform. write in english. or try to communicate in english. . you or anyone cant expect you to understand or reply back to u in the same language.

    • @srao6387
      @srao6387 2 роки тому

      1984 batch. Government college, Mangalore.

  • @renukanandaangadi8120
    @renukanandaangadi8120 2 роки тому

    ಈಗ ಏನು ಕಿಸೀತಿ ಮೊದಲು ಹೇಳೋಕ್ಕೆ ಏನಾಗಿತ್ತು ಮೊದಲೇ ಹೇಳಿದ್ದರೆ ಉಪಯೋಗ ವಾಗಾತಿತ್ತು

  • @manjulamanju4350
    @manjulamanju4350 2 роки тому +28

    𝘂 𝗿 𝗮𝗹𝘀𝗼 𝗹𝗼𝗼𝗸𝗶𝗻𝗴 𝗹𝗶𝗸𝗲 𝗿𝗼𝘄𝗱𝘆

  • @janardhann4289
    @janardhann4289 2 роки тому +8

    Good sir. 100% correct

  • @babusalianb3557
    @babusalianb3557 2 роки тому +54

    U cud have told all the stories while Guruji was alive. What is the use now?

  • @deekshiths6055
    @deekshiths6055 2 роки тому +4

    Yes his fees 2 lakh 80 thousand depends on the background of the family.

  • @PW-jf7xw
    @PW-jf7xw 2 роки тому +7

    Some Politician making illegal money in our state, if you have courage give your lecture..on them.

    • @Bobby2024
      @Bobby2024 2 роки тому

      Well said 👍🏼

  • @sharanappamaganoor9997
    @sharanappamaganoor9997 2 роки тому

    Super Anna module helbekittu

  • @thecountrymen.9073
    @thecountrymen.9073 2 роки тому +12

    what's the use now.?
    He has went now no use of your information sir you should have online when he was alive. 😔

  • @savrith7435
    @savrith7435 2 роки тому

    ಅವನು ಬದುಕಿದ್ದಾಗ ಹೇಳಲು ಇವನಿಗೆ ಗುರೂಜೀಯ ವಾಸ್ತು ಭಯವಿದ್ದಿರಬೇಕು

  • @krishnajoy7073
    @krishnajoy7073 2 роки тому +5

    Correct sir..

  • @avinashchimalinagesh4787
    @avinashchimalinagesh4787 2 роки тому +56

    ಈಗ ಹೇಳ್ತಿದ್ದೀಯಲ್ಲ.ಆಗಲೇ ಹೇಳದೆ ಇಷ್ಟು

    • @toddmoore112
      @toddmoore112 2 роки тому +1

      ಹಳೆ ವಿಡಿಯೋ ಇದು

  • @chandrasani619
    @chandrasani619 2 роки тому +4

    ಇವರಿಗೆ ಡಾಕ್ಟರೇಟ್ ಪದವಿ ಹಾಗೂ ಗುರೂಜಿ ಪದವಿ ಕೊಟ್ಟಿದ್ದು ಯಾರು ಸರ್. ಡಾಕ್ಟರ್ ಚಂದ್ರಶೇಖರ್ ಗುರೂಜಿ ಎಂದು ಹೆಸರು ಬದಲಾದದ್ದು ಯಾವಾಗ.

  • @pramanandakumbar6200
    @pramanandakumbar6200 2 роки тому

    ಟ್ರೈನ್ ಹೋದ ಮೇಲೆ ಟಿಕೆಟ್ ತೊಗೊಂಡ ಹಾಗೆ ಕರ್ಮ ಯಾರನ್ನೂ ಬಿಡುವುದಿಲ್ಲ ಮೊದಲೇ ಮಾತನಾಡಬಹುದಿತ್ತು

  • @prabhapoojaripoojari2147
    @prabhapoojaripoojari2147 2 роки тому

    👌ನಿಜ ಸರ್ ನೀವು ಹೇಳಿದ್ದು,

  • @maheshchikodi8693
    @maheshchikodi8693 2 роки тому +1

    Supper

  • @shivashantp9450
    @shivashantp9450 2 роки тому +33

    ಎಲ್ಲರು ಸತ್ತ ಮೇಲೆ ಮಾತಾಡ್ತರಾ ಅವನು ಬದುಕಿದ್ದಾಗ ಮತಾಡಬೇಕು

    • @srinivasm9498
      @srinivasm9498 2 роки тому +8

      ❤ವೈರಿ ಆದರೂ ಅವರ ಸಾವು ಬಯಸ ಬಾರದು❤

    • @Lucky-tj1vb
      @Lucky-tj1vb 2 роки тому +3

      Howdhu nija

    • @venulatha7698
      @venulatha7698 2 роки тому

      ಇಂತಹ ಸಮಯದಲ್ಲೂ ಸತ್ಯ ಹೇಳಲು ಗುಂಡಿಗೆ ಬೇಕು

  • @ರಾಕೇಶ್ಗಾದಾ
    @ರಾಕೇಶ್ಗಾದಾ 2 роки тому +69

    ಅವನ ಜೀವಂತ ಇರುವಾಗ ಯಲ್ ಇದ್ದೆ ಗುರು ನೀ

  • @priyadarshiniv.d1169
    @priyadarshiniv.d1169 2 роки тому +1

    Very true

  • @mpmmanihalli7136
    @mpmmanihalli7136 2 роки тому +34

    ಹೌದು ಸರ್ ಜನ ಮರುಳೊ ಜಾತ್ರೆ ಮರುಳೊ

  • @samarthguruji1248
    @samarthguruji1248 2 роки тому

    ಮೊದಲೇ ಹೇಳಬೇಕಿತ್ತು ಸೆಂಟ ಬರುತ್ತಿದ್ದೇನೆ ಇವಾಗಿನ ಪ್ರಯೋಜನ ಮುಚ್ಕೊಂಡು ಮನೆಗೂ ಹೋಗು

  • @aspatil2947
    @aspatil2947 2 роки тому +3

    100 percent correct

  • @kkrr854
    @kkrr854 2 роки тому +2

    ನಿಮ್ಮ ಶಬ್ದದ ಬಾಳಕೆ ನಿಮ್ಮ ಯೋಗ್ಯತೆ ತಿಳಿಸುತ್ತೆ.
    ಕೊಲೆ ಮಾಡಿದ ವ್ಯಕ್ತಿ ಗಳ ಪರ ನೇರವಾಗಿ ಪ್ರಚಾರ ಮಾಡು ಇಲ್ಲಿ ನಿಮಗೇ ಸ್ವತಂತ್ರ ಇದೆ
    ಅವರು ತೀರಿಕೊಂಡ ಮೇಲೆ ಇಲ್ಲಾ ಸಲದ
    ಅಪವಾದ ಯಾಕೆ.
    ನಿಮಗೇ ಕೊಲೆಗಾರರಿಂದ ದುಡ್ಡು ಎಷ್ಟು ಬಂದಿದೆ ದಯವಿಟ್ಟು ತಿಳಿಸಿ ಸಾರ್

  • @mahanteshshigihallimath3185
    @mahanteshshigihallimath3185 2 роки тому +70

    ಗುರೂಜಿ ಹೇಳಿದ ವೈಜ್ಞಾನಿಕ ವಾಸ್ತು ರೀತಿಯನ್ನು ಅನುಸರಿಸಿದವರು ತುಂಬಾ ಚನ್ನಾಗಿದ್ದಾರೆ ಅಂತವರಲ್ಲಿ ನಾನೂ ಕೂಡ ಒಬ್ಬ. 🙏

    • @ashwinibhadrashetti1118
      @ashwinibhadrashetti1118 2 роки тому

      Navu kuda saral vastu super helidru guruji..🙏🙏

    • @manjus3316
      @manjus3316 2 роки тому +14

      Adu nenu kashta pattirtya adkei olleidagerodu

    • @prashanthyeprash9838
      @prashanthyeprash9838 2 роки тому +2

      Howda

    • @sowmyasowmya5638
      @sowmyasowmya5638 2 роки тому +6

      Navu vastu avarana meet madidve namage yarigu olade agilia nana obligala nana friends koda

    • @manjunathrao6861
      @manjunathrao6861 2 роки тому +4

      @@manjus3316 ho adakke munche kasta padthirlilva .muchu raja saku 😜😂😂

  • @shankark8208
    @shankark8208 2 роки тому

    Jana Ella Kurigalu Sir, Jana Devarannu Bittu. Ee Guruji galannu Nambuttare, 😭😭😭

  • @yogisimha8990
    @yogisimha8990 2 роки тому +7

    You should have revealed all this when he was alive..Now no use

  • @nageshbellad1891
    @nageshbellad1891 2 роки тому +3

    ಗುರುಗಳೇ ಹೇಳಿದ ಹಾಗೆ ನಡಕೋಡವರು ಒಳ್ಳೆಯವರು ಆಗಿದ್ದರೆ

  • @tejpoonachaarathipoonacha9369
    @tejpoonachaarathipoonacha9369 2 роки тому +1

    Good sir neevu truth video madidira thank u 🙏

  • @shivrajkp
    @shivrajkp 2 роки тому +7

    He dint force anybody to pay..ivaru yargu manage bandu vaastu heliteni anta helialwa..sorry to say I never paid him nor used his services but it's bad to speak bad about such self made man ..especially he dint use money for bomb blast...he dint use his money for killing people,sponsoring terrorism..religion conversion...etc important thing he dint force people to buy his services

  • @premakumari4984
    @premakumari4984 2 роки тому +1

    Sathyavada vishay

  • @chandrumoon1281
    @chandrumoon1281 2 роки тому +13

    ಇಷ್ಟ ದಿನ ಏನ್ ತರಿತಿದ್ಯಾ

  • @shobhashobha3875
    @shobhashobha3875 2 роки тому +48

    Adene irli adanna nambi hogodu Namma tappu avranna hage saysirodu dodda tappau

    • @sks3543
      @sks3543 2 роки тому

      Sariyaadh maathu.

  • @savithakumara6253
    @savithakumara6253 2 роки тому +1

    ಒಳ್ಳೆಯ ಕೆಲಸ ಮಾಡಿದರೆ 🙏🙏🙏🙏

  • @shreedevibiradar7882
    @shreedevibiradar7882 2 роки тому +6

    Nic program

  • @druvacreaton1019
    @druvacreaton1019 2 роки тому +1

    Namage evara sarala vaastu enda ollede agide boss.👍

  • @rasmiblogs7482
    @rasmiblogs7482 2 роки тому +65

    ಸರಳವಾಸ್ತು ದಿಂದ, ಉತ್ತಮವಾದ ಫಲಿತಾಂಶ ಸಿಕ್ಕಿದೆ ♥️

    • @ashwinibhadrashetti1118
      @ashwinibhadrashetti1118 2 роки тому +1

      S mam

    • @velankannimathaconstructio6627
      @velankannimathaconstructio6627 2 роки тому

      ಶ್ರದ್ಧೆ ಭಕ್ತಿ ಇಂದ ಶ್ರಮ ವಹಿಸಿ ದುಡಿದರೆ ಯಾವ ವಾಸ್ತು ಬೇಕಾಗಿಲ್ಲ ಜಯ ಕಂಡಿತಾ

    • @krishnajetta3755
      @krishnajetta3755 2 роки тому +10

      ನಿನ್ ಭ್ರಮೆ

    • @venkateshhiregoudar3264
      @venkateshhiregoudar3264 2 роки тому +11

      ವಾಸ್ತುದಿಂದ ನೀವು ಉತ್ತಮವಾಗಿಲ್ಲ, ನೀವು ವಾಸ್ತವ ಅರ್ಥ ಮಾಡಿಕೊಂಡಿದ್ದೀರಿ. ಅದಕ್ಕೆ ಉತ್ತಮ ಫಲಿತಾಂಶ ಸಿಕ್ಕಿದೆ....

    • @rooparoopa7032
      @rooparoopa7032 2 роки тому +1

      Muchamma sakuuu

  • @ramaniramaswamy8881
    @ramaniramaswamy8881 2 роки тому +26

    We shouldn't talk about died person it is a sin .he was running this Sarala vastu more than ten years. Where were you until now.

    • @srao6387
      @srao6387 2 роки тому +2

      Very true sir. Respect people like u. Thank u.

    • @sriharsha245
      @sriharsha245 2 роки тому +3

      Person is dead or alive.... Facts will be facts...

    • @kamalanagaraj6752
      @kamalanagaraj6752 2 роки тому

      sulle maga moosa hoodavari gootu aa kadta

    • @srao6387
      @srao6387 2 роки тому

      @@kamalanagaraj6752 om shanti

  • @maheshkori268
    @maheshkori268 2 роки тому

    ಮೊದಲೇ ಹೇಳಿದ್ರೆ ಜನ ಮೋಸ ಹೋಗೋದು ಕಡಿಮೆ ಯಾಗ ಬಹುದಿತು,ಟಿವಿ ಚಾನಲ್ ದವರೇ ಬೆಳಿಗ್ಗೆ ಇಂಥ ಕಾರ್ಯಕ್ರಮ ತೂರಿಸುತರೆ.ಬೇರೆಯವರ ಜೀವನದಲ್ಲಿ ಏನಾಗುತ್ತೆ ಅಂತ ಹೇಳುವರು,ತಮ್ಮ ಬಗ್ಗೆ ಗೊತಿರದಿಲ್ವ ?

  • @vinodraj8767
    @vinodraj8767 2 роки тому +5

    ನೀನೂ ಸತ್ಮೇಲೆ ನಿನ್ನ ಬಗ್ಗೆ ತಿಳ್ಕೊತ್ತಿವಿ..100%

  • @basumk6930
    @basumk6930 2 роки тому +27

    ಎಲ್ಲದ್ದೆ ಈಲ್ಲಿ ತನ್ನ ಕಾ ತಾವು ಅಣ್ಣ

  • @manjucoorg1269
    @manjucoorg1269 2 роки тому +30

    ನಾವು ಕೂಡ ಮೋಸ ಹೋಗಿದ್ದೇವೆ

    • @javi5980
      @javi5980 2 роки тому +1

      Congregation

    • @Kannadathi-h3w
      @Kannadathi-h3w 2 роки тому

      Nam doddapppa Maneli sarala vasthu aksudru aksi swalpa dinake death adru doddappa Chanangi eddoru odru yantaddu kotidro

    • @toddmoore112
      @toddmoore112 2 роки тому +1

      Conjajulation brother

  • @supriyavlogs5642
    @supriyavlogs5642 2 роки тому +11

    ನಾವು ಕೂಡ ಈತ ನಿಂದ ಮೋಸ ಹೋದೆ 15000 ರೂಪಾಯಿ

    • @amruthamruth7548
      @amruthamruth7548 2 роки тому +1

      ನನಗೂ ವಾಸ್ತು ಸರಿ ಮಾಡಲು 28000 ಸಾವಿರ ಖರ್ಚು ಆಗುತ್ತದೆ ಎಂದು ಹೇಳಿದ್ದ

    • @chetankamate1493
      @chetankamate1493 2 роки тому

      Really

  • @anandappaidegottalu393
    @anandappaidegottalu393 2 роки тому

    You are giving right information guru

  • @vk18cricketstudio56
    @vk18cricketstudio56 2 роки тому

    ನಿಜವಾದ ಮಾತು ಬ್ರೋ.sir ಇಲಿ ಯಾರು ನಿಜ ಹೇಳಿದರೆ ಯಾರೂ ಕೇಳಲ್ಲ bro ನಮ್ ಜನ ತುಂಬಾ ಮೂಡರು.

  • @raghuveernayak2829
    @raghuveernayak2829 2 роки тому

    Avrenu bandu nin kaalige biddu vastu madsko antha helidra? Satth mele e thara mathaadoke Naachike agolva?

  • @virupakshayyarittimath9937
    @virupakshayyarittimath9937 2 роки тому +6

    ಆಸೆಗರಾರು ಇದ್ದರೆ ಮೋಸಗಾರರ ಬದುಕು

  • @basavanagowda.t.mmarola8522
    @basavanagowda.t.mmarola8522 2 роки тому

    Supeer

  • @kannadathi64
    @kannadathi64 2 роки тому

    ಇವರ ಬಗ್ಗೆ .ಇತರ ವಿಷಯ 11/2021 ರಲ್ಲಿ ಟಿವಿ ಗಳಲ್ಲಿ ಪ್ರಸಾರ ಆಗಿದ್ದಾರೆ .ನಾವು ಮೋಸ ಹೋಗುತ್ತಿರಲಿಲ್ಲ.ನಮ್ಮ ಸಾವಿರ ಗಟ್ಟಲೆ ಹಣ ಉಳಿತಾಯ ಇತ್ತು .ಇವಾಗ ಇವನ ಬಗ್ಗೆ ತಿಳಿದು ಕೊಂಡು ಏನು ಉಪಯೋಗ ಇಲ್ಲ 😔.

  • @srinivasds100
    @srinivasds100 2 роки тому

    ಮೊದಲೇ ಹೇಳಿದ್ರೆ ಒಳ್ಳೇದು ಆಗ್ತಿತ್ತು

  • @nageshwaryoga3743
    @nageshwaryoga3743 2 роки тому +5

    Naanu sumaaru janakke helidhe. . Yaaru. Kelale illa. Sir. U r true.

  • @kumarv.s3680
    @kumarv.s3680 2 роки тому +2

    Yes

  • @meenakshim5307
    @meenakshim5307 2 роки тому +5

    Nija 100/✔

  • @gymohanguruji3344
    @gymohanguruji3344 2 роки тому

    ಮೊದಲೇ ಹೇಳಿದ್ರೆ ಎಷ್ಟೋ ಜನ ಉಳಿತಿದ್ರಲ್ಲ ಇವಾಗ ಹೇಳಿದ್ರೆ ಏನು ಪ್ರಯೋಜನ

  • @comedyking5610
    @comedyking5610 2 роки тому +1

    ವಾಸ್ತು ಹೇಳುತ್ತೆನೆಂದು. 2 ರಿಂದ 3 ಲಕ್ಷದವರೆಗೂ ಹಣ ಕೀಳುತದ್ದ ನಾಲಾಯಕ

  • @pavankumarkannambadi6389
    @pavankumarkannambadi6389 2 роки тому

    every thing and person has its own time. let's go behind god he will guide us. everthing and every person temporary only what we make or give to society is permenant so let's try to do the best

  • @jayashreem1695
    @jayashreem1695 2 роки тому +1

    👌👌👌👌👌🙏🙏🙏

  • @kishankencha4846
    @kishankencha4846 2 роки тому

    Sir.👌👌👌👌

  • @mdv555
    @mdv555 2 роки тому +26

    Ofter death u have open u mouth:doesn’t acceptable !?

  • @rajinikanth9596
    @rajinikanth9596 2 роки тому

    Bere guruji bagge elu nodana evaga

  • @anamika3601
    @anamika3601 2 роки тому +18

    ಎಲ್ಲ ನಿಜ ನಾವು ಕೂಡ ಮೋಸ ಹೋಗಿದ್ದೇನೆ

    • @davidaraj2947
      @davidaraj2947 2 роки тому +1

      ಹೋಗಿ ಉಪ್ಪು ಕಾರ ಹಾಕಿ ನೆಕ್ಕು

    • @manjulamn186
      @manjulamn186 2 роки тому +1

      We are also at fault. We trust such people instead of God.

    • @anjaniputra5078
      @anjaniputra5078 2 роки тому

      @@manjulamn186 ಮಂಜುಳಾ ಎಂತಾ ಸುಂದರ ಮಾತು ಹೇಳಿದಿರಿ ದೇವರನ್ನು ನಂಬುವ ಬಗ್ಗೆ.

    • @meenaramanna.24
      @meenaramanna.24 2 роки тому

      ಅನಸೂಯಾ ಅವರೇ, ನೀವೆಷ್ಟು ಕೊಟ್ಟಿದ್ರಿ

  • @sunilbarmakalaburgi185
    @sunilbarmakalaburgi185 2 роки тому +37

    ಇಷ್ಟೊತನಕ ಎಲ್ಲಿದ್ದಿ ಅಣಾ

  • @s.nhebbar7802
    @s.nhebbar7802 2 роки тому

    ಸತ್ತ ಮೇಲೆ ಯಾಕೆ ಈ ಘಟನೆಯನ್ನು ಹೇಳುವುದು .

  • @rameshbiradar5477
    @rameshbiradar5477 2 роки тому +6

    ಸತ್ತ ಮೇಲೆ ಮಾತಾಡುವುದಕ್ಕಿಂತ ಮೊದಲೇ ಏಕೆ ತಿಳಿಸಲಿಲ್ಲ ?

    • @gopalkrishnakkrish7885
      @gopalkrishnakkrish7885 2 роки тому +2

      ಬಹುಶಃ ಅವಾಗ ಇವ್ನು ಬಾಯಲ್ಲಿ ಹೇಲು ಇಟ್ಕೊಂಡಿದ್ದ ಅನ್ಸುತ್ತೆ....

    • @gudadayyaguddi339
      @gudadayyaguddi339 2 роки тому

      Correct

  • @jonesb1948
    @jonesb1948 2 роки тому +1

    👍🤝

  • @lingegowda7580
    @lingegowda7580 2 роки тому +1

    ಏನೇ ಆಗಲಿ ಇಷ್ಟೊಂದು ಬರ್ಬರವಾಗಿ ಸಾವು ಬರಬಾರದಿತ್ತು

  • @vishwaraj2205
    @vishwaraj2205 2 роки тому +1

    Modale.helokke..enagittu.ninge.baya.etta

  • @lotus14145
    @lotus14145 2 роки тому

    Yellidri sir illi tanka?

  • @nooandappauppin519
    @nooandappauppin519 2 роки тому

    ಗುರೂಜಿ ಮುಂಬೈಇಂದ ಬಂದಿದ್ರು ಅವಾಗ ನಿ ಎಲ್ಲಿದ್ದಿ ನಿನಗ ಯಾರೋ ರೊಕ್ಕಾ ಕೊಟ್ಟ ಹೇಳಸಾಕತ್ತಾರ ನಿನ್ನ ಹೆಸರ ಊರು ಹೇಳಪ

  • @m.....h......9417
    @m.....h......9417 2 роки тому

    👌💯👆