Shiva, ganapati, vishnu ivella mudhanambike horetu mattenu alla, nimge innu hecchu information bekadre heli history inda kuda olle information sigutte avaga nimge ella dharamda mudhanambikeya ella questions gu answers sigutte
ಗುರು ದೇವರು ಅನ್ನೋ ಒಂದು ಶಕ್ತಿ ಖಂಡಿತ ಇದೆ... ಅದನ್ನು ನೀವು ಶಿವ ಅಂತ ಆದ್ರೂ ಕರೆಯಿರಿ ಅಥವಾ ವಿಷ್ಣು ಅಂತ ಆದ್ರೂ ಕರೆಯಿರಿ... ಒಟ್ಟಾರೆ ಹೇಳುವುದಾದರೆ... ದೇವರನ್ನು ನಂಬುವುದು ಮೂಡ ನಂಬಿಕೆ ಅಲ್ಲ. ಆದರೆ ದೇವರ ಹೆಸರಲ್ಲಿ ಕೆಲವರು ಸಮಾಜವನ್ನು ಹಾದಿ ತಪ್ಪಿಸುತ್ತಾರೆ ನೋಡಿ ಅದು ಮೂಡ ನಂಬಿಕೆ
Re science ivag ivag bandiddu 200,300varsha didnda. Vedic science ,maths, bhoomi round ide ant nam sanatan yavaglo heltu. Alopaty yavag ri bantu 100,150year. But nam sanatan dalli ayurveda yavglindo ide. Sullu est etti hiditiro hagadre satya enu anodu etti hidiri avag jana hodiyalla nimge.
ಸಯನ್ಸ್ ಇಲ್ದೆ ಇರ್ತಿದ್ರೆ ನೀನು ಇಷ್ಟು ವರ್ಷ ಬದುಕ್ತಾನೆ ಇರ್ಲಿಲ್ಲ ಹುಟ್ದಾಗಿನಿಂದ ಎಷ್ಟು ವ್ಯಾಕ್ಸಿನ್ ಆಗಿದೆ. ಆದಿಮಾನವರ ತರ ಬದುಕ್ತಾ ಇರ್ಬೇಕಿತ್ತು ಹಿಂದಿನ ಕಾಲದಲ್ಲಿ ಎಲ್ಲ ತಿಳ್ಕೊಂಡಿದ್ದ ಜ್ಞಾನಿಗಳಿದ್ರು ಸರಿ ಆಗ ಜನಸಾಮಾನ್ಯರು ಹೇಗಿದ್ರು ಈಗಿನ ತರ ಟೆಕ್ನಾಲಜಿ ಇತ್ತ .
@@neetha1153 reee nam deshad janasakhe kadme iddagu, parakiya adalita iddagu, poor country iddagalu, svatantra desha illa diddagalu, esto jana horagind britisher, moghalsu ghazni, 300 varsha time tagondu e bharat da janara hindu manastiti change madak agillaaa. Inna ivaag ellla iddu yavn kaili sadhya heli.
ನೀನ್ ಮಾತ್ರ ಮಹಾ ಜ್ಞಾನಿನ ಲೋಫರ್. ತೋರಿಸೊ ನೀನು ಒಂದು ದೆವ್ವ ವನ್ನು ನನ್ನ ಮಗನೇ.ನಿನ್ನಂತಹ ಗುಲಾಮ ನನ್ನ ಮಕ್ಕಳಿಂದಾನೆ ಮಾಟ ಮಂತ್ರ ಅಂತಾ ಹೆದರಿಸಿ ಬೆದರಿಸಿ ಜನರಿಂದ ಸುಲಿಗೆ ಮಾಡ್ತರೋದು
ಸಮಾಜಕ್ಕೆ ಒಳ್ಳೆಯ ಮಾಹಿತಿ ಗುರುಗಳೇ 🙏🏼
ಸತ್ಯದ ಪರೀಕ್ಷೆಗೆ ಅತ್ಯಂತ defendable tool ಇವತ್ತಿನ ದಿನ ನಮ್ಮ ಹತ್ತಿರ ಇರೋದು science and technology. You are the Real hero of Karnataka sir.✅
ಒಳ್ಳೆ. ಆರೋಗ್ಯಕರ ಚರ್ಚೆ 👍ದೇವರ ವಿಷಯದಲ್ಲಿ ಮನುಷ್ಯ ಕಿತ್ತಾಡುವುದು ಮೂರ್ಖತನ
I love all time Hulikal nataraj ❤❤❤
ಗುಡ್ ಲಕ್ ಸಾರ್
ಮೌಢ್ಯ ತೊಲಗಲಿ ವಿಜ್ಞಾನ ಬೆಳ್ಳೆಯ ಲಿ💞💞
ಸೂಪರ್ ಸೂಪರ್ ಸಾರ್🙏🙏🙏
Good topic
True
Since
Great Mr Hulikal Nataraj
Perfect man ❤❤
👌🏻ಸರ್ ಹೀಗೆ ಸತ್ಯದ ಅನಾವರಣ ಮುಂದುವರಿಯಲಿ
.......111.......
👌 pls continue
I appreciate sir
Jai Basava ❤❤❤
ನಿಮ್ಮ ಅಭಿಮಾನಿಯಾದ ನನಗೆ ನಿಮ್ಮ ಮಾತುಗಳನ್ನು ಕೇಳಿ ಸ್ವಲ್ಪ ನೋವಾಯ್ತು ಸರ್
Thanks for giving good episode Gaurish akki sir and Nataraja sir
ಒಂದು ಒಳ್ಳೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್
ಜೈ ಹುಲಿಕಲ್ ನಟರಾಜ್ 💙💙💙🙏🙏🙏
Jai Hulikalnatraj
Sir,, you are a Great Scientist and Rationalist, go ahead, we need science...
Sir ನಿಜಾಗುಣನಂದ ಸ್ವಾಮಿ ಗೆ interview ಮಾಡಿ 🙏🙏🙏🙏🙏
ಸೂಪರ್ 🙏🙏ನಟರಾಜ್ ಸರ್ ❤
Good 👍👍
Hulikal sir really a brave and honest person.. 🎉🎉
Innnuu evr jotheee episodes barli sirr!!!!
Please continueeee,
Egen kalagatakkkeee edh bekidheee!!!
Nice sir
ಮಲ್ಲಿಕಾರ್ಜುನ ನೃತ್ಯ ಅವನುದೇವರಂತೆ ನೋಡಿ ಸ್ವಲ್ಪ
ಇಂತವರು... (ಅಕ್ಕಿ ಸರ್)ಪತ್ರಿಕೋದ್ಯದಲ್ಲಿ... ಇರಬೇಕು ಇಂತಹ ವೈಜ್ಞಾನಿಕ ವ್ಯಕ್ತಿ ಗಳು ( ಉಳಿಕಲ್ ಸರ್) ಸಾಮಾಜಿಕ ಜೀವನದಲ್ಲಿ ಇರಬೇಕು.
ಧನ್ಯವಾದ
We need such person like hulikal natraj sir🎉
Hats off to Mr Gaurish for bringing him to the show.
Gutsy move.
Ok
Because of you it is coming like this
We are always with hulikal Nataraj
Hai ಹುಲಿಕಲ್ ಗುರುಗಳೇ 2005 -೦6 ವಿಗ್ನಾನ ಜಾಥಾ ದಲ್ಲಿ ನಾನು ಇದ್ದೇ sir
hulikal nataraj sir❤
👌🥰🌹❤️
Real fact you have told sir. But 11% of people' are not accepting it.
Good Information Shiva Ganapathy Vishnu Evugalella Bagge Tilisi Eddara
Shiva, ganapati, vishnu ivella mudhanambike horetu mattenu alla, nimge innu hecchu information bekadre heli history inda kuda olle information sigutte avaga nimge ella dharamda mudhanambikeya ella questions gu answers sigutte
ಗುರು ದೇವರು ಅನ್ನೋ ಒಂದು ಶಕ್ತಿ ಖಂಡಿತ ಇದೆ... ಅದನ್ನು ನೀವು ಶಿವ ಅಂತ ಆದ್ರೂ ಕರೆಯಿರಿ ಅಥವಾ ವಿಷ್ಣು ಅಂತ ಆದ್ರೂ ಕರೆಯಿರಿ... ಒಟ್ಟಾರೆ ಹೇಳುವುದಾದರೆ... ದೇವರನ್ನು ನಂಬುವುದು ಮೂಡ ನಂಬಿಕೆ ಅಲ್ಲ. ಆದರೆ ದೇವರ ಹೆಸರಲ್ಲಿ ಕೆಲವರು ಸಮಾಜವನ್ನು ಹಾದಿ ತಪ್ಪಿಸುತ್ತಾರೆ ನೋಡಿ ಅದು ಮೂಡ ನಂಬಿಕೆ
@@Abhishek-ii3ri neenena guru hagadhre yella srusthi madidhu😂😂😂
@@RadheyaKarn-bs2vt ha srushti antu alla adre devaranna nane srushti madirodu
🙏🙏🙏
🙏🙏🙏🙏🙏🙏
When we do mistakes our children suffer because of our karma
Jai hulikal 👌👌👌
ಅಹಂಕಾರ ಸಾಕು
ಮೂಢನಂಬಿಕೆ ಸಾಕು
ರೇಖಿ ಹೆಲಿಂಗ್ ಬಗ್ಗೆ ನಿಮ್ಮ್ ಅಭಿಪ್ರಾಯ ತಿಳಿಸಿ
British people deleted many texts and page's so go beyond 400 years then we know better knowledge about our content creation cultures
What is your question 🤔
British🤔 Nimge real history bagge gotta? ivattu navu yavudanna hindu dharma anta heltivi adu yava dharmadinda copy madirodu anta nimge gotta?
What about karma Nataraj. Are the people doing all good work in this universe
Vishesha jnana vijnana is there in Bhagavad Gita
Sir Dr.Bro na interview madi pls
ಪತ್ರ ಶೋಕಮ್ ನಿರಂತರಮ್ ಸರ್
❤
Ramachandra Guruji vs hulikal natraj opposite vada vivada madi
Science munde yavudu nillalla
Jai hulikal buddha basava ambedkar
Innobbara hesru miss madidira
Ambedkar
Ambedkar
@@Abhizennyoutube howdu
Pop ganapati tayarike tadeyiri modalu...
ಲೋಕದ ಡೊಂಕಾ ನೀವೇಕೆ ತಿದ್ದುವಿರಿ....
ಜನರಲ್ಲಿ ಇರುವ ಮೂಢನಂಬಿಕೆ ದೂರ ಮಾಡಬೇಕು
Ayurveda is medical science in sanathan dharma
Jain dharma
Nimma matina artha enu?
Muslims Mosa agta idru bere dharma davarige helalla . Sir .
Sar Nagaraju Renu superstar
ನಿಮ್ಮ ಪ್ರಕಾಕರ ದೇವರು ಇದನ ಇಲ್ಲವಾ 😇🤔
ಇದು ಪ್ರಶ್ನೆನ ಅಲ್ಲ
What is the source of income of nataraj sir?
Devara nambike ati agbardu
😂😂
ದೇವರು ಅನ್ನೋದು ಇಲ್ಲ ಹಾಗೆ ನಿಮ್ಮ DP ಅಲ್ಲಿ ಯಾರು ಇದಾರೋ ಅವರೆ ದೊಡ್ಡ ಜ್ಞಾನಿ ಅವರು ಯಾವತ್ತು ದೇವರು ಇದಾನೆ ಅಂತ ಹೇಳಿಲ್ಲ
@@Abhishek-ii3ri yes sir,, Modyate dinadinda dinakke hechu agta ide,,,
@@Pavi261 ಯಾರು ಬುದ್ಧನ ನಿಜವಾದ ಜ್ಞಾನ ಅನುಸರಿಸುತ್ತಾರೋ ಅವರು ಮೂಢನಂಬಿಕೆ ಮತ್ತು ದೇವರು ಅನ್ನೋ ಕಲ್ಪನೆ ಇಂದ ದೂರ ಇರ್ತಾರೆ
@nextgen4352 yess
We should not entertain these kind of people giving undue advantage
Nimma samrtane,sariyadudalla.bere drama da bagge matadoke,meter illa.
Why he is not visiting Christian missionaries .Dharga location ?
ಮೊದಲು ನಮ್ಮ ಮನೆ ಕಸ ಗುಡಿಸಬೇಕು ಸರ್.
Yovv kandor tika tolyod modlu bidrayya
ಎಲ್ಲೆಲ್ಲಿ ಯಾಮಾರಿಸುತ್ತಿದ್ದಾರೋ ಅದನ್ನು ಇವರ ಗಮನಕ್ಕೆ ತಂದರೆ ಬರ್ತಾರೆ. ಅದು ಎಲ್ಲಿದೆ ಅಂತ ನೀವೆ ಹೇಳಿ ಬರ್ತಾರೆ....
ಅದನ್ನ video dalli ಹೇಳಿದ್ದಾರೆ
Campare mafbardu , dallikoraranna hogalvaa@@goutam2644
In his life time he never questioned Islam and Christianity
Loofer
ಲೇ ಕಲ್ಬರ್ಕೆ
Kachada berke
ninge buddi idiya?
@@Abhishek-ii3ri modalu nammavarige buddi helu
@@ChandraKala-uh8gs ade nanu heliddu modalu namma mudhanambike bidabeku anta
Re science ivag ivag bandiddu 200,300varsha didnda. Vedic science ,maths, bhoomi round ide ant nam sanatan yavaglo heltu. Alopaty yavag ri bantu 100,150year. But nam sanatan dalli ayurveda yavglindo ide. Sullu est etti hiditiro hagadre satya enu anodu etti hidiri avag jana hodiyalla nimge.
ನಿಮ್ಗೆ ಹುಷಾರು ತಪ್ಪಿದಾಗ ನೀವು ಅದೇ ಆಯುರ್ವೇದದ ಆಸ್ಪತ್ರೆಗೆ ಹೋಗಿ treatment ತೊಗೊಳ್ಳಿ ಸಾರ್.
ನೀವು ಹೇಳಿದ ಅಂಶಗಳೆಲ್ಲ ಬರಿ ಬ್ರಾಹ್ಮಣರಿಗೆ ಮಾತ್ರ ಮೀಸಲಾಗಿದ್ದವು 😂😂
ಸಯನ್ಸ್ ಇಲ್ದೆ ಇರ್ತಿದ್ರೆ ನೀನು ಇಷ್ಟು ವರ್ಷ ಬದುಕ್ತಾನೆ ಇರ್ಲಿಲ್ಲ ಹುಟ್ದಾಗಿನಿಂದ ಎಷ್ಟು ವ್ಯಾಕ್ಸಿನ್ ಆಗಿದೆ. ಆದಿಮಾನವರ ತರ ಬದುಕ್ತಾ ಇರ್ಬೇಕಿತ್ತು ಹಿಂದಿನ ಕಾಲದಲ್ಲಿ ಎಲ್ಲ ತಿಳ್ಕೊಂಡಿದ್ದ ಜ್ಞಾನಿಗಳಿದ್ರು ಸರಿ ಆಗ ಜನಸಾಮಾನ್ಯರು ಹೇಗಿದ್ರು ಈಗಿನ ತರ ಟೆಕ್ನಾಲಜಿ ಇತ್ತ .
@@neetha1153 reee nam deshad janasakhe kadme iddagu, parakiya adalita iddagu, poor country iddagalu, svatantra desha illa diddagalu, esto jana horagind britisher, moghalsu ghazni, 300 varsha time tagondu e bharat da janara hindu manastiti change madak agillaaa. Inna ivaag ellla iddu yavn kaili sadhya heli.
ನಿಮಗೆ science ಅಂದರೆ ಏನಂತ ಗೊತ್ತಿಲ್ಲ. ಆರ್ಯಭಟ ಚರಕ ಸುಶ್ರುತ ರದ್ದು ಕೂಡ science ಸ್ವಾಮಿ
Sir Bageshwar fam alligae hogi nodona avaga haeli Satya enu antha haeli knowledge is important please sir if iam wrong sorry???????????????
maharashtra dalli bageshwar dhirendra shastri ge obbru already challenge madidare but avnu hedrukondu Maharashtra hogilla
Sir no hate to you everything is correct but still kelavu vishyagalalli nimge gnyanadha avashyakathe idhe
Ayo nimma(nataraj) agnankke,😢
😂 yake eanaythu heli
Reality keloke agtilva😆
ಮೂರ್ಖರ ಸಂವಾದ
ನೀನ್ ಮಾತ್ರ ಮಹಾ ಜ್ಞಾನಿನ ಲೋಫರ್.
ತೋರಿಸೊ ನೀನು ಒಂದು ದೆವ್ವ ವನ್ನು ನನ್ನ ಮಗನೇ.ನಿನ್ನಂತಹ ಗುಲಾಮ ನನ್ನ ಮಕ್ಕಳಿಂದಾನೆ ಮಾಟ ಮಂತ್ರ ಅಂತಾ ಹೆದರಿಸಿ ಬೆದರಿಸಿ ಜನರಿಂದ ಸುಲಿಗೆ ಮಾಡ್ತರೋದು
ನಿನ್ನ ಬಗ್ಗೆನೇ ಮಾತಾಡ್ತಾ ಇದ್ದಾರೆ ಸರಿಯಾಗಿ ಕೇಳು
Right elu
Neev Bible,kuran odidira,adre bhagavad gita odilla,adakke idar bagge matadodu.
ಅವರು ಎನ್ ಓದಿದ್ದಾರೆ ಅಂತಾ ನೀವೇನ್ ಅವರ ಮನೆಗೆ ಹೋಗಿ ನೋಡಿದ್ದೀರಾ ಸರ್?
Nonsense Nagraj
ನೀವ್ ಯಾರು ಸರ್?
ಬುದ್ಧಿವಂತರ?
ನಿಮ್ಮಂತವರು ಜನರನ್ನ ಯಾಮಾರಿಸೋದನ್ನ ತಪ್ಪಿಸೋದ್ರಿಂದ ಅವರು nonsense
Artha aagde iddre heege annisodhu
@@goutam2644 ಅವರ ಮಾತಿನಲ್ಲಿ ಎಪ್ಟು ಸುಳ್ಳುಗಳಿವೆ ಎಂದು ತಿಳಿಯುವ ಬುಧ್ದಿವಂತ
@@basavarajbasavaraj8057 ಅರ್ಥ ಆಗದೆ ಇದ್ದರೆ ಪ್ರತಿಕ್ರಿಯೆ ಯಾರೂ ಕೊಡುವುದಿಲ್ಲ
ನನ್ನ ಮಾತು ನಿಮಗೂ ಅರ್ಥ ಆಗಿಲ್ಲ
🙏🙏🙏
🙏🙏🙏🙏