'ಶಂಕರ್ ನಾಗ್' ಸಾವಿನ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟ ಅನಂತ್ ನಾಗ್..! | Ananth Nag|Exclusive

Поділитися
Вставка
  • Опубліковано 14 бер 2020
  • ಶಂಕರ್ ನಾಗ್ ಸಾವಿಗೂ, ಸುಭಾಷ್ ಚಂದ್ರ ಭೋಸರಿಗೂ ಸಾಮ್ಯತೆ ಇದೆಯಂತೆ..!?
    ಬದುಕಿನ ಪಯಣದ ನೆನಪಿನ ಬುತ್ತಿ ಬಿಚ್ಚಿಟ್ಟ ಹಿರಿಯ ನಟ ಅನಂತ್ ನಾಗ್,ರಂಗಭೂಮಿಯಿಂದ ಸಿನಿಮಾಕ್ಕೆ ಅನಂತ್ ನಾಗ್ ಬಂದ ಕಥೆ, ಸಹಜ ನಟನಾಶೈಲಿಯಿಂದಲೇ ದೇಶದಾದ್ಯಂತ ಗಮನ ಸೆಳೆದ ನಟ.ಸಹಜ ನಟನೆ, ಸ್ಪಷ್ಟವಾದ ಕನ್ನಡ, ಸುಲಲಿತ ಡೈಲಾಗ್ ‘ನಾಗ್’ ಸ್ಪೆಷಾಲಿಟಿ !. ಒಂದು ಕಾಲದಲ್ಲಿ ಹೆಂಗಳೆಯರ ಹೃದಯ ಕದ್ದ ‘ಚೊಕೊಲೇಟ್ ಹೀರೋ’ .ಕನ್ನಡ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಚಿತ್ರಗಳಲ್ಲಿ ನಟನೆ. ಅಷ್ಟಭಾಷೆ ತಾರೆಯಾಗಿ ನೆನಪಿನಲ್ಲಿ ಉಳಿಯುವಂತ ಪಾತ್ರ. 71ವರ್ಷ, 50 ವರ್ಷ ಆಸುಪಾಸಿನ ಚಿತ್ರರಂಗದಲ್ಲಿ ಕಪ್ಪುಚುಕ್ಕೆಯಿಲ್ಲದ ಮಹಾನ್ ನಟ. ಜೀವನದ ಮೊದಲ 6 ವರ್ಷ ಕಾಸರಗೋಡಿನ ಆನಂದಾಶ್ರಮದಲ್ಲಿ ಕಳೆದ ನಾಗ್ .ಮುಂಬೈ ವಿದ್ಯಾಭ್ಯಾಸದ ಸಂಧರ್ಭ ನಾಟಕ ಲೋಕದ ಸಂಪರ್ಕ . ನಾಯಕನಟ ಹಾಸ್ಯಪ್ರಧಾನ ಚಿತ್ರಗಳಲ್ಲಿ ನಟಿಸುವ ಪ್ರವೃತ್ತಿಗೆ ಮುನ್ನುಡಿ ಬರೆದ ನಾಗ್ .ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ `ಬೆಳದಿಂಗಳ ಬಾಲೆ' .‘ಇಂಗ್ಲೀಷ್’ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪಾದಾರ್ಪಣೆ .ಹರೀಶ್ ಶೆರಿಗಾರ್ ನಿರ್ಮಾಣದ, ಸೂರಜ್ ಶೆಟ್ಟಿ ನಿರ್ದೇಶನದ ಚಿತ್ರ.
    ಪ್ರಧಾನಿ ನರೇಂದ್ರ ಮೋದಿ ಅದ್ಬುತ ಶಕ್ತಿ : ಅನಂತ್ ನಾಗ್ . ನಾಗ್ ಮೋದಿಯನ್ನು ವಿವೇಕಾನಂದರಿಗೆ ಹೋಲಿಸಿದ್ದಾದರೂ ಯಾಕೆ!?
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #anantnag #shankarnag #shankarnagdeath #nammakudlanews
    ► Download NammaKudlanews 24x7 AndroidApp
    :play.google.com/store/apps/de...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

КОМЕНТАРІ • 388

  • @nagarajanagaraja6889
    @nagarajanagaraja6889 3 роки тому +130

    ಶಂಕರಣ್ಣ ಇವತ್ತು ಇದ್ದಿದ್ದರೆ ನಮ್ಮ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ನೋಡುತ್ತಿತ್ತು ಇದು,,100,10000000000 ಸತ್ಯ

    • @YuvaRathnaa316
      @YuvaRathnaa316 Рік тому +2

      😂😂😂 12 years badhkidha alva avagenu hollywood range alla film madidha???
      Single biggest hit film illa
      Dr rajkumaar mado film flop agthidhilla antha hero gene ondhu muttina kathe film madi flop kotta shankar nag 😂😂 shankar nag badhkidhidhre ravichandran tara father character madthidha ashte

    • @ashwath3399
      @ashwath3399 Рік тому +2

      @@YuvaRathnaa316 ninu raj kumar ge huttidavana unpaid log

    • @YuvaRathnaa316
      @YuvaRathnaa316 Рік тому

      @@ashwath3399 ley sulemagane

    • @user-cf9ot7fe3v
      @user-cf9ot7fe3v Рік тому

      @@YuvaRathnaa316 ನಿನ್ನಕ್ಕನ್ ಕೋಜ ನನ್ ಮಗನೇ ರಾಜ್ಗೆ ಹುಟ್ಟಿರೋ ಗಾಂಡು ನನ್ ಮಗ ಅನ್ಸುತ್ತೆ ಅವ್ರ್ ಇದ್ದಿದ್ರೆ ನಿನ್ನಮ್ಮನ್ ಕೆಯ್ತಿದ್ರು ಅನ್ಸುತ್ತೆ ಅಲ್ವಾ ಗಾಂಡು ತಿಕಾ ಉರಿನ ಬೇರೆ ಆಕ್ಟರ್ ನೋಡಿದ್ರೆ ನಿನ್ ಮಕನ ಕೆಯ್ಯ 🤪🤪🤪

    • @YuvaRathnaa316
      @YuvaRathnaa316 Рік тому

      @@user-cf9ot7fe3v sulemagane

  • @rajendraprasadreddy8
    @rajendraprasadreddy8 4 роки тому +71

    ಈ ಸೂರ್ಯ , ಚಂದ್ರ ಇರೋವರೆಗೂ ಶಂಕರ್ ನಾಗ್ ಅಣ್ಣ ನವರ ಹೆಸರು ಚಿರಾಯುವಾಗಿ ಇರುತ್ತದೆ.

  • @mrdhoom2pls322
    @mrdhoom2pls322 3 роки тому +27

    ಕನ್ನಡ ರತ್ನ ಶಂಕರ್ ನಾಗ್, ಮಿಂಚಿನ ಓಟದಲ್ಲಿ ನಮ್ಮನ್ನು ಬಿಟ್ಟು ಮರೆಯಾದ ಮಿಂಚಿನ ತಾರೆ 🙏💐💔

  • @santhusanthu3225
    @santhusanthu3225 3 роки тому +37

    Shankar nag ಫ್ಯಾನ್ like madi

  • @_Tulunadu
    @_Tulunadu 3 роки тому +9

    ನಾನು ಹುಟ್ಟುವುದಕ್ಕೆ 16 ವರ್ಷಗಳ ಮೊದಲೇ ಶಂಕರಣ್ಣ ನಮ್ಮನ್ನಗಲಿದ್ದರು.ಅವರನ್ನು ನೋಡುವ ಭಾಗ್ಯ ನನಗಿಲ್ಲದಿದ್ದರೂ ನಾನು ಇಂದಿಗೂ ಎಂದಿಗೂ ಅವರ ಅಪ್ಪಟ ಅಭಿಮಾನಿ.ಸಮುದ್ರದ ಆಳದಲ್ಲಿರುವ ವಿಶೇಷ ಮುತ್ತುಗಳಲ್ಲಿ ಅಪರೂಪದ ಅತ್ಯಂತ ವಿಶೇಷ-ವಿಶಿಷ್ಟ ಮುತ್ತು ನಮ್ಮ ಶಂಕರಣ್ಣ.ಮರೆಯಲಾಗದ ಮಾಣಿಕ್ಯವಾದ ನಿಮಗೆ ನೀವೇ ಸಾಟಿ ಸರ್.ನಿಮ್ಮ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ.ಮಾತನಾಡುವುದೇ ಆದರೂ ವರ್ಣಿಸಲು ಪದಗಳು ಸಾಲದು.ಯುಗ- ಯುಗಗಳೇ ಕಳೆದರೂ ಎಂದಿಗೂ ನಿಮಗೆ ಸಾವಿಲ್ಲ. ನೀವು ನಮ್ಮೆಲ್ಲರ ಹೃದಯಗಳಲ್ಲಿ ಎಂದೆಂದಿಗೂ ಅಮರ ಅಜರಾಮರ.ನೀವು ಮತ್ತೆ ಹುಟ್ಟಿ ಬರಬೇಕೆಂಬುದು ನಮ್ಮೆಲ್ಲರ ಕೋರಿಕೆ ಶಂಕ್ರಣ್ಣ.

    • @dark_king_94
      @dark_king_94 Рік тому

    • @sathishrn
      @sathishrn 2 місяці тому

      Shankar nag huttiddhu 09-11-1954 Shankar nag satthiddhu 30-9-1990 Naan huttiddhu 17 -12-1990 adare nanna engagement aagiddhu 08-11-2019 nan maga huttiddhu 09-11-2021

  • @indudharduggu741
    @indudharduggu741 3 роки тому +20

    ಅವರ ಮನದಾಳದ ಹತಾಶೆ ಹಾಗೂ ವೇದನೆ ಅವರ ಮಾತುಗಳಲ್ಲಿ ನಮ್ಮ ಅನುಭವಕ್ಕೆ ಬರುವಂತಿದೆ

  • @darshandbossfan5686
    @darshandbossfan5686 2 роки тому +17

    ಮಹಾನ್ ಸಾಧಕ ವ್ಯಕ್ತಿ ನಮ್ಮ ಶಂಕ್ರಣ್ಣ 🙏

  • @ambarishhiremath8871
    @ambarishhiremath8871 2 роки тому +32

    ಶಂಕರ್ ನಾಗ್ sir ಅವರು ಮಾಡಿರುವ ಚಿತ್ರ ಅವರು ನಿರ್ದೇಶನ ಮಾಡಿರುವ ಚಿತ್ರ ಮರೆಯಲು ಸಾದ್ಯವೇ ಅವರೆ ಒಂದು ಅದ್ಭುತ ನಿಜವಾಗ್ಲೂ ಮರೆಯಲಾಗದ ಮಾಣಿಕ್ಯ 🙏🙏💛❤🎼🎹🎥

  • @shashisahukar7489
    @shashisahukar7489 4 роки тому +170

    ಅದ್ಭುತ ವ್ಯಕ್ತಿ ನಮ್ ಶಂಕ್ರಣ್ಣ ಅವರನ್ನು ಭೇಟಿ ಮಾಡಲಾಗಲಿಲ್ಲವಲ್ಲ ಎಂಬ ಕೊರಗಿದೆ 💛❤

  • @shankard8975
    @shankard8975 4 роки тому +317

    ಶಂಕ್ರಣ್ಣನ ಪರ್ಯಾಯವಾಗಿ ಜಗತ್ತಿನಲ್ಲಿ ಯಾರೂ ಇಲ್ಲ..🙏

    • @anushachinni1893
      @anushachinni1893 4 роки тому +3

      💪👌👌👌👌👌👌👌👌👌👌

    • @rupeshgull3929
      @rupeshgull3929 4 роки тому +6

      ಅವರು ಯುವ ಕಲಾವಿದರು ಮತ್ತು ನಿರ್ದೇಶಕರಿಗೆ ಸ್ಪೂರ್ತಿ ಆಗಿರಲಿ ಸಾಕು.

    • @hemanthhemanths3209
      @hemanthhemanths3209 4 роки тому +2

      Howdu

    • @myvoice8940
      @myvoice8940 4 роки тому +2

      Idare bandralla avara kanasanna yaarigu thiliyadanthe maaduttiruva yadh boss

    • @kirankumar2675
      @kirankumar2675 4 роки тому +1

      Kiran

  • @hanumanthunandan6089
    @hanumanthunandan6089 4 роки тому +63

    SIR ನಿಮ್ಮ ದುಃಖ ಕಡಿಮೆ ಯಾಗಲಿ ಅಂತ ಆ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತೆನೆ

  • @atandel21
    @atandel21 4 роки тому +122

    So much of pain inside yet he smiles that's ananth nag sir❤

  • @umeshaminomanmuscat7889
    @umeshaminomanmuscat7889 4 роки тому +72

    ರಿಯಲಿ ಲೆಜೆಂಡ್ ಅನಂತ್ ನಾಗ್ ಸರ್....

  • @rachappajiking2864
    @rachappajiking2864 Рік тому +2

    ಸೂರ್ಯ ಚಂದ್ರ ಇರೋವರ್ಗು ಅಜರಾಮರ ಶಂಕ್ರಣ್ಣ 🙏💖

  • @devumynadevraj6696
    @devumynadevraj6696 3 роки тому +4

    ನಮ್ಮ ಶಂಕ್ರಣ್ಣ ಮತ್ತೆ ಹುಟ್ಟಿ ಬನ್ನಿ

  • @arunodya307
    @arunodya307 Рік тому +3

    ಅನಂತ್ ನಾಗ್ &ಶಂಕರ್ ನಾಗ್.. ಕನ್ನಡ ಚಿತ್ರರಂಗದ ಎರಡು ಕಣ್ಣುಗಳು 🙏🙏🙏🙏. My ಬಾಸ್ ಶಂಕರ್ ನಾಗ್

  • @nannakarnataka5624
    @nannakarnataka5624 4 роки тому +181

    ಅಂದು ಶಂಕರ...
    ಇಂದು ಅನಂತ....
    ನಮ್ಮ ಕನ್ನಡ ಚಿತ್ರರಂಗ....

    • @mtpmtpmtp9436
      @mtpmtpmtp9436 4 роки тому +1

      ಎಸ್ ಎಸ್

    • @hemanthkulkarni5480
      @hemanthkulkarni5480 3 роки тому +1

      Enu yes yes onde ondu shankaranag nenapigaagi
      huttu habba maadilla obbare
      Obbaru auto davarige karisi
      Utta haakilla Shankar bagge
      Evarige kalaji astakkaste

  • @leelavathilkulakarni639
    @leelavathilkulakarni639 3 роки тому +21

    ಅನಂತನಾಗ್,ಶಂಕರ್ ನಾಗ್ ಇಬ್ಬರೂ ಅತ್ಯುತ್ತಮ ನಟರು🙏🙏

  • @anilkashyap5321
    @anilkashyap5321 4 роки тому +36

    India"s Asset Shankar Nag.
    We miss you, we lost you very early.

  • @earthian8258
    @earthian8258 3 роки тому +18

    I love Ananth sir too❤He is an legendary actor😘😘

  • @vaishnikachinni8169
    @vaishnikachinni8169 3 роки тому +22

    When he died I was 1 yr old baby, I never know him has actor also , but however I grown-up watching his movies , songs & more then that seeing people praising him as good human I become big fan .. actually not fan he became part of my family... whenever I see any videos about him I feel cry..😭

    • @ameetm2
      @ameetm2 Рік тому +2

      I was not even born when he left the world. But I'm his fan.

  • @gulabitalkiescreations7781
    @gulabitalkiescreations7781 2 роки тому +1

    ಶಂಕ್ರಣ್ಣನ ಕಳೇದ ಆ ದಿನಗಳನ್ನ ದಂತಕಥೆನೆ ನಮ್ಮ ಶಂಕ್ರಣ್ಣ

  • @mkcreationsentertainment.1207
    @mkcreationsentertainment.1207 4 роки тому +182

    ಈಗಲೂ ಶಂಕ್ರಣ್ಣ ನಮ್ ಜೊತೇನೆ ಇದ್ದಾರೆ, ಮರೆತು ಹೋಗುವ ವ್ಯಕ್ತಿ ಅವರಲ್ಲ...

  • @nightrider2876
    @nightrider2876 4 роки тому +77

    I wish if i have time machine, i would gone the day before accident and alert him and i would take him safe place and escaped this sad day...... Sir...miss u..

    • @srebalanandasivam9563
      @srebalanandasivam9563 4 роки тому +8

      Wish life also had a rewind button

    • @vidyashree4643
      @vidyashree4643 2 роки тому +1

      If tht rewind was b4 2018 I accept my it .. 2019 is so massive we lost many people 😓 so I don’t wanna rewind this years b4 tht rewind it Rajkumar sir ,shankar nag sir , Ambi anna, and vishunu dada plz come bck and those people who diet in covid times . Plz come bck

  • @kenchuramkatkol5850
    @kenchuramkatkol5850 4 роки тому +19

    ಶಂಕರ ನಾಗ 🙏🙏🙏🙏🙏🙏🙏🙏♥️♥️♥️ ಗುರುಗಳು

  • @thimmappakvsuper3130
    @thimmappakvsuper3130 4 роки тому +25

    Sankara nag..wonder full actoer in kannada industry..

  • @praveenkumarjm3928
    @praveenkumarjm3928 4 місяці тому

    Shankar nag sir movies yest sari nodidru..innu innu nodbek anisutte..my favourite hero

  • @supriyapujari9033
    @supriyapujari9033 4 роки тому +18

    Really we miss Shankar sir☹️🙏

  • @stevensreejith3041
    @stevensreejith3041 3 роки тому +12

    see the deep love for his brother in his eyes , Ananth nag sir You are really great.

  • @apsh23
    @apsh23 3 роки тому +5

    Ananth Nag and Shankar Nag are great actors. Both are very humble good people.

  • @bharaneshtds4768
    @bharaneshtds4768 4 роки тому +10

    Ananthnag and shankarnag brothers is awesome persons.

  • @chidud2676
    @chidud2676 2 роки тому +1

    ಯುವಕರಿಗೆ ಸ್ಫೂರ್ತಿ ಶಂಕರನಾಗ್ sir

  • @shripadk9092
    @shripadk9092 2 роки тому +1

    Miss you lot Shankarnag sir😓😔😔nima nenapu sada namanu kaduthiruthade

  • @rajashekarraopshet.7642
    @rajashekarraopshet.7642 3 роки тому +4

    ಅನಂತನಾಗ್ ಅವರ ಸಂವಾದ ಸೂಪರ್. ಮಾತನಾಡುವ ರೀತಿ ಅದ್ಭುತ. ಧನ್ಯವಾದಗಳು.
    ನಮ್ಮ ಕುಡ್ಲಾಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.
    ₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

  • @finderj6384
    @finderj6384 4 роки тому +18

    Really ur both jem of society we miss him sir painful 😞💔 but he blessed u lots from heaven so do much acting and we support u sir nivu namma nadina swacha,manasina actor sir wow no words to talk about ur acting jai Karnataka jai hind

  • @vikashkumar-xv4gm
    @vikashkumar-xv4gm 3 роки тому +5

    The most Creative and most talented Actor Director of all time of Sandalwood We really miss You Boss ❤️❤️❤️❤️❤️❤️❤️❤️❤️❤️❤️❤️

  • @adityaayodhya
    @adityaayodhya 4 роки тому +14

    Some might see Anant Nag's words as void of attachment, but I see wisdom in his words!

  • @nagt3908
    @nagt3908 2 роки тому +4

    ಒಳ್ಳೆ ವ್ಯಕ್ತಿಗಳ ಕಂಡ್ರೆ, ದೇವರಿಗೂ ಕೂಡ ಅಸೂಯೆ ಇರಬಹುದೇನೋ..
    ನಮ್ಮ ಪ್ರೀತಿಯ ಶಂಕ್ರಣ್ಣನ 😭😭 ಕಳಕೊಡಿದಕ್ಕೆ 😭😭 ,
    ಎಲ್ಲಾ ರಂಗದಲ್ಲೂ ಪ್ರೀತಿ ಗಳಿಸಿದ ವ್ಯಕ್ತಿ, ಆ ವ್ಯಕ್ತಿ ನಮ್ಮ ❤️❤️❤️ಶಂಕ್ರಣ್ಣ ❤️❤️❤️.

  • @AshwiniHarish
    @AshwiniHarish 4 роки тому +11

    Ega avriddidre kannada industry yello erthitthu aga kannada bhashege cinemakke sigthidda belene bere....love you shankar nag sir miss u....

    • @satishhanumantha3561
      @satishhanumantha3561 4 роки тому +1

      He would have been CM of our state

    • @preethishetty6179
      @preethishetty6179 2 роки тому

      I guess he would have brought Oscar for India , he had big dreams ,immense creativity and a determination to follow his big dreams . He was such a vibrant & revolutionary personality you cannot ignore him .He was far ahead of his times .... another person of such caliber and talent was Guru Dutt . Whom we lost young and was ahead of his times .

  • @nishanthshettynishanthdbos4503
    @nishanthshettynishanthdbos4503 4 роки тому +2

    E devre heege olle avaranna Bega karkolthane ....ketavaranna Hage bidthane...miss you Shankaranna😫😫💜💜💜. always love you...

  • @koushikbpatil9269
    @koushikbpatil9269 4 роки тому +16

    Nam Shankar nag yavaglu legend

  • @sundarnaidug4488
    @sundarnaidug4488 4 роки тому +6

    He is king Kannada and karnataka. I love you very much sir. I miss you very much sir

  • @manursy6157
    @manursy6157 2 роки тому +2

    ಮಾಣಿಕ್ಯ ರಲ್ಲಿ ಮಾಣಿಕ್ಯ ಶಂಕರ್ ನಾಗ್ ಬಾಸ್ ❤️❤️❤️😭

  • @vinodhkumarreddysvinu4264
    @vinodhkumarreddysvinu4264 4 роки тому +11

    I can't say in worlds .........he an real hero in my life I love you sir,🙏🙏🙏🙏

    • @bharathr7717
      @bharathr7717 4 роки тому

      Yappa nin englisho kannadalle helri adanne English barde edru yake vyamoha

  • @santoshkumarchinnarathod6179
    @santoshkumarchinnarathod6179 Рік тому +1

    Sankar nag Sir miss you Great star

  • @supreeth1840
    @supreeth1840 3 роки тому +5

    I think bcz of Ananth Nag sir we got Legend

  • @munendrat
    @munendrat 4 роки тому +72

    How much it would be hurting, every time the folks ask how much you are missing, how are you feeling about the absence! People should start thinking asking questions sensibly IMHO.. Anyways, hats off to both the legends!!

    • @bp9256
      @bp9256 4 роки тому +10

      Correct they are forgetting to recognise Anantnag achivement he is also a great living legend ..

    • @nagasimha5193
      @nagasimha5193 4 роки тому +4

      yes, you're right, people should sensibly ask questions to such a Legendary actor, no point in asking repeatedly on how much they miss him, guys grow up it's been 30 years since we lost iconic figure like Shankar ..

  • @joyfulsunrise5551
    @joyfulsunrise5551 4 роки тому +30

    hindi yalli Dhoni,Sanjay datt,Modi yavru bagge sinma madtare .kannada dalli e thara tegibeku.Aaaadre kannada dalli barrrrrri dubbbing madtare aste....Shankar Nag avrdu ond sinma madidre full hit agutte

  • @lokesht2575
    @lokesht2575 2 роки тому +2

    Evergreen honest Shankar sir...

  • @prashanthyeprash9838
    @prashanthyeprash9838 4 роки тому +26

    What a voice of Ananth Nag

  • @guruguru5841
    @guruguru5841 Рік тому

    ಶಂಕರಣ್ಣ ಒಂದು ಅದ್ಭುತ
    ಕರುನಾಡಿಗೆ ಇವರೆ ಒಂದು ಅತ್ಯತ್ಬುತ
    ಕರುನಾಡ ನಂಬರ ಒನ್ ಹೀರೋ
    ಮರೆಯಲಾಗದ ಒಂದು ಮುತ್ತು
    ಇವಾಗ ಇವರು ಇದ್ದಿದ್ರೆ ವರ್ಲ್ಡ್ ಗೆ ನಂಬರ್ ಒನ್ ಆಗ್ತಿದ್ರು
    ಇವಾಗಲೂ ಆಗಿದಾರೆ ಇದ್ದಿದ್ರೆ ಬಿಡಿ ಮಾತೆ ಬರ್ತಿಲ್ಲ
    ಜೈ ಕರ್ನಾಟಕ ಮಾತೆ
    ಜೈ ಶಂಕರಣ್ಣ

  • @ramithganesh592
    @ramithganesh592 3 роки тому +2

    Sir Ananth sir is legend and Shankar sir also ..Ananth sir hats off

  • @nageshnagesh435
    @nageshnagesh435 4 роки тому +8

    Shankaranna is legend in kannada industry

  • @SuggiDreams
    @SuggiDreams 4 роки тому +9

    SENSITIVE TALKS it was Wonderful time

  • @veenavivian1193
    @veenavivian1193 4 роки тому +5

    They are very talented actors.
    Malgudi days was their wonderful acting.

  • @lNFOMATIONKANNADA
    @lNFOMATIONKANNADA 4 роки тому +7

    Great sir..,. Avara athmakke shanthi segali

  • @manjuharikant2094
    @manjuharikant2094 Рік тому +1

    Shankarnaga sir❤️❤️❤️❤️❤️❤️❤️

  • @sumanashree
    @sumanashree 2 роки тому +3

    Life is so short kanro. Appu Sir antu hogbitru😥😥😥Ivagadru Kannada actors ge sallabekada gourava, prostaha kodi please. Anant Nag Sir is truly one of the legend of Kannada cinema industry. Versatile actor. At least now, please give him the respeft he deserves..

  • @nanduking2
    @nanduking2 4 роки тому +8

    Both of them are legends

  • @manjulamanju1313
    @manjulamanju1313 3 роки тому +3

    Dhanyavaadagalu Ananth sir

  • @shivuraja11
    @shivuraja11 3 роки тому +2

    Miss,you,shankaranna,,,👍👍👍👍👍👍👍👍👍👍👍👍👍👍👍👍👍👍👍👍👍👍

  • @manojmanu4200
    @manojmanu4200 4 роки тому +17

    The most talented brothers forever...

  • @vinupugal1239
    @vinupugal1239 Рік тому

    Gold heart person shankar nag sir, iam a big fan.

  • @ganeshdevadiga6403
    @ganeshdevadiga6403 11 місяців тому

    Nammuru. Sankranna, 😍😍 sirali.

  • @ashwinidc1978
    @ashwinidc1978 3 роки тому +1

    Sr u have brother like Shankar sr. U r so.... Lucky. N u tooo a very sweet person 😘😍

  • @sunilkumarsunilkumar-ct3yi
    @sunilkumarsunilkumar-ct3yi 8 місяців тому

    I really miss you boss shankarnag ❤ matte hutti banni boss

  • @marutitalawar6778
    @marutitalawar6778 2 роки тому +1

    It's true really he was number 1 hero in our country

  • @user-gi6wn7ty3d
    @user-gi6wn7ty3d 6 місяців тому

    Realy miss u sir one of the legend kannada cinema🙏❤

  • @Santhosh_p73
    @Santhosh_p73 4 роки тому +10

    My favourite hero ever respect from Chennai TN

  • @harshag1335
    @harshag1335 4 роки тому +9

    ಶಂಕರ್ ಸರ್ ಅವರ ಕನಸುಗಳು, ವಿಚಾರಗಳು ಯಾವತ್ತೂ ಸಾಯಲ್ಲ.....

  • @murthynarasimha5613
    @murthynarasimha5613 4 роки тому +20

    Boss Shankranna Love You Boss Ever & Forever & We Are Proud To Have You Boss In Our Karnataka. But Not Too Long In Span Of Time In Past. But Ur The Legend Of Legends & Ur My Great Inspiration Boss.

  • @user-sx6tj3yp4j
    @user-sx6tj3yp4j 4 роки тому +17

    ಶಂಕರ್ ನಾಗ್ ಸಮಾದಿ ಎಲ್ಲಿ ದಯವಿಟ್ಟು ಹೇಳಿ ನನಗೆ ಗೊತ್ತಿಲ್ಲ ನಾನು ಅಲ್ಲಿಗೆ ಹೋಗಬೇಕು

    • @OFFICIAL_GMAER
      @OFFICIAL_GMAER 4 роки тому +1

      ಸಮಾಧಿ ನಿರ್ಮಾಣ ಮಾಡಿಲ್ಲ

    • @Rakesh_S5
      @Rakesh_S5 4 роки тому

      Chamrajpete Rudrabhumi Alli antima samskara madidru antha odidini

    • @ShivashankarMagaji
      @ShivashankarMagaji 3 роки тому

      *ಕರಾಟೆ ಕಿಂಗ್ ಶಂಕರನಾಗ್ ಅವರ ಅಂತಿಮ ಸಂಸ್ಕಾರವನ್ನು ಕೆಲವರು ಮಲ್ಲೇಶ್ವರದಲ್ಲಿರುವ ಹರಿಶ್ಚಂದ್ರ ಘಾಟ್ ಎನ್ನುತ್ತಾರೆ ಇನ್ನು ಕೆಲವರು ಶಾಂತಿನಗರ ರುದ್ರಭೂಮಿ ಅನ್ನುತ್ತಾರೆ ಸರಿಯಾದ ಮಾಹಿತಿ ಇಲ್ಲ ಎಲ್ಲಿ ನಡೆದದ್ದು ಎಂದು*

    • @ShivashankarMagaji
      @ShivashankarMagaji 3 роки тому

      @sneha sneha *ಧನ್ಯವಾದಗಳು ಮೇಡಂ*

    • @raviganjam4362
      @raviganjam4362 3 роки тому +2

      ಅಣ್ಣ ವಿಲ್ಸನ್ ಗಾರ್ಡನ್ ಸ್ಮಶಾನ ದಾಲ್ಲಿ ಕರೆಂಟ್ ಮಿಷನ್ ಒಳಗೆ ಹಾಕಿ ದರು

  • @raghunatharao408
    @raghunatharao408 3 роки тому +2

    I still remember..that vijaya dashami day..we visited Madikeri dasara (coorg) on that occasion one entertainment programme was going on. In that 1 mimicry artist
    imitating like shankarnag..who talking with the then comedy artists of kannada..who already deceased..
    Who knows that same nyt..Shankarnag joined that troop of comedy artists..

  • @babyrajkotian5422
    @babyrajkotian5422 4 роки тому +3

    Hamesha hamara sath rahenge, hum apke sath unko bhi dekthehe, bandavaru hogalebeku, evergreen star.

  • @venkatr7
    @venkatr7 4 роки тому +12

    Great actor. Great Ananth Nag sir. Always legends

  • @sathyamohan5205
    @sathyamohan5205 4 роки тому +4

    Shankar Nagh the Tiger of Sandal wood.

  • @pandyan1235
    @pandyan1235 2 роки тому

    Ananthnag sir namma Shankar annanannu navu nimmalli kannutteve miss Shankar nag sir😭😭😫😭😭😭😭

  • @ArunkumarArunkumar-hn4zj
    @ArunkumarArunkumar-hn4zj 3 роки тому +1

    ಕನ್ನಡದ ಸೂಪರ್ ಸ್ಟಾರ್ ಶಂಕರನಾಗ್

  • @bindupriya2688
    @bindupriya2688 2 роки тому +1

    Super👌 shankarnag

  • @devarajdevarajk2383
    @devarajdevarajk2383 3 роки тому +1

    Mareyalagada maanikya Namma shankar anna Jai shankar anna❤️

  • @pratheekvideostation2029
    @pratheekvideostation2029 4 роки тому +8

    Legend 💞😍🔥

  • @vishal2849
    @vishal2849 Рік тому

    Shanakar nag very good actor❤ really nowdays like this actor it's very rare to findout tumba miss madkoltivi sir😭😭😭

  • @manojbattali6389
    @manojbattali6389 4 роки тому +1

    My favorite hero Shankar nag anna I miss you anna

  • @divakardivu6701
    @divakardivu6701 4 роки тому +3

    Miss you shankranna

  • @balagoudapatil6308
    @balagoudapatil6308 4 роки тому +3

    King of the king Shankar sar

  • @kmsrinivasa9075
    @kmsrinivasa9075 4 роки тому +1

    Anathanag Sir modalu Doctor tu kodi kannada super Star leged Actor Shekaranna love u

  • @sudheerksudhisudhi9770
    @sudheerksudhisudhi9770 4 роки тому +3

    I miss you shankar nag sir

  • @periyapatnabranchlibrabryp3191
    @periyapatnabranchlibrabryp3191 3 роки тому +1

    I read all comments and crying from heart great loss

  • @pavithrakumarlamani4325
    @pavithrakumarlamani4325 4 роки тому +4

    Shankranna great

  • @chaitragouda9612
    @chaitragouda9612 11 місяців тому

    Shankar nag jai❤❤

  • @vinaykamath6808
    @vinaykamath6808 4 роки тому +9

    The great legend actor Mr. Shankarnag🙏🙏🙏🙏🙏

  • @divyatn9746
    @divyatn9746 3 роки тому

    Nice channel nice video gud anchor
    Thank u very much 🙏🙏 plzz ennu hecchu episodes madi anath sir shankar bagge.. yest nodidru kelidru sakagolla. 🙏

  • @satishhittalamani5417
    @satishhittalamani5417 4 роки тому +2

    Jai Shankaranna grate man

  • @dushyanthdushyanthgowdaraa9232
    @dushyanthdushyanthgowdaraa9232 11 місяців тому +1

    ಶಂಕರ್ ನಾಗ್ ಅವರನ್ನು ವರ್ಣಿಸಲು ಪದಗಳೇ ಇಲ್ಲ ಶಂಕರ್ ನಾಗ್ ಕಳೆದುಕೊಂಡು ಕನ್ನಡ ಚಿತ್ರರಂಗ ನಿಜಕ್ಕೂ ಅನಾಥವಾಗಿದೆ

  • @user-fk2bb9zk3c
    @user-fk2bb9zk3c 2 роки тому

    ಶಂಕ್ರಣ್ಣ ಅಂದ್ರೆ ನಂಗೆ ತುಂಬಾ ಇಷ್ಟ. ಅವರನ್ನ ನೋಡೋ ಆಸೆ ಆಯ್ತು. ಆದ್ರೆ ಏನ್ ಮಾಡೋದು. ಲವ್ ಯು ಶಂಕ್ರಣ್ಣ.

  • @pavithrakumarlamani4325
    @pavithrakumarlamani4325 3 роки тому +3

    Shankranna super star

  • @rajendraprasadn3477
    @rajendraprasadn3477 Рік тому

    A classic Actor A lovely ' person A multy talented personality beyond our Imagination

  • @ajaygowda8857
    @ajaygowda8857 4 роки тому +5

    Sir he is no.1 Legend shankarnag

  • @pramodshetty6162
    @pramodshetty6162 4 роки тому +4

    Legend shankaranna

  • @travelps1
    @travelps1 4 роки тому +5

    Namma mane "chitrapura " shirali" ,, Nama gramadha hero Shankar ... shirali king