ಆಚಾರ್ಯರಿಗೆ ನನ್ನ ಶಿರಷಾ ಸಾಷ್ಟಾಂಗ ನಮಸ್ಕಾರಗಳು. ತಾವು ವೇದಗಳನ್ನು ಉಚ್ಚರಿಸುವ ಪದ್ಧತಿಯು ನನಗೆ ತುಂಬಾ ಇಷ್ಟವಾಯಿತು..ತಾವು ನಿಧಾನವಾಗಿ,ಸುಲಭವಾಗಿ ವೇದವನ್ನು ಪಠಿಸುವ ಪದ್ಧತಿಯು ತುಂಬಾ ಅದ್ಭುತವಾಗಿದೆ.
ಆಚಾರ್ಯರಿಗೆ ವಂದನೆಗಳು. ದಯವಿಟ್ಟು ಪುರುಷ ಸೂಕ್ತದ ಮುಂದುವರಿದ ಭಾಗವಾಗಿ ಎಲ್ಲ ಪುಸ್ತಕಗಳಲ್ಲಿ ಕೊಟ್ಟಿರುವ ವಿಷ್ಣು ಸೂಕ್ತದ (ಓಂ ಅತೋ ದೇವಾ ಅವಂತು ನೋ) ಒಂದು ವೀಡಿಯೋ ಪೋಸ್ಟ್ ಮಾಡಲು ಸವಿನಯದಿಂದ ಪ್ರಾರ್ಥಿಸಿಕೊಳ್ಳುತ್ತೇನೆ
you can increase the speed to 1.5 in the settings of the video. It is uploaded for the benefit of the people who want to learn the vedic chant with proper swaras.
ಕೋಟಿ ಕೋಟಿ ಧನ್ಯವಾದಗಳು ಗುರುಗಳೆ 🙏🏻 ದಯಮಾಡಿ ಎಲ್ಲ ಮಂತ್ರಗಳನ್ನು ಯುಟುಬನಲ್ಲಿ ಹಾಕಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಆಚಾರ್ಯರಿಗೆ ನನ್ನ ಶಿರಷಾ ಸಾಷ್ಟಾಂಗ ನಮಸ್ಕಾರಗಳು. ತಾವು ವೇದಗಳನ್ನು ಉಚ್ಚರಿಸುವ ಪದ್ಧತಿಯು ನನಗೆ ತುಂಬಾ ಇಷ್ಟವಾಯಿತು..ತಾವು ನಿಧಾನವಾಗಿ,ಸುಲಭವಾಗಿ ವೇದವನ್ನು ಪಠಿಸುವ ಪದ್ಧತಿಯು ತುಂಬಾ ಅದ್ಭುತವಾಗಿದೆ.
ನಾನು ಈ ಪುರುಷ ಸೂಕ್ತಕ್ಕಾಗಿ ಹಲವು ತಿಂಗಳುಗಳಿಂದ ಹುಡುಕುತ್ತಿದ್ದೆ. ತುಂಬಾ ಧನ್ಯವಾದಗಳು.
🙏🏻🙏🏻🙏🏻
Namaskaaram Sirji
ಆಚಾರ್ಯರಿಗೆ ವಂದನೆಗಳು. ದಯವಿಟ್ಟು ಪುರುಷ ಸೂಕ್ತದ ಮುಂದುವರಿದ ಭಾಗವಾಗಿ ಎಲ್ಲ ಪುಸ್ತಕಗಳಲ್ಲಿ ಕೊಟ್ಟಿರುವ ವಿಷ್ಣು ಸೂಕ್ತದ (ಓಂ ಅತೋ ದೇವಾ ಅವಂತು ನೋ) ಒಂದು ವೀಡಿಯೋ ಪೋಸ್ಟ್ ಮಾಡಲು ಸವಿನಯದಿಂದ ಪ್ರಾರ್ಥಿಸಿಕೊಳ್ಳುತ್ತೇನೆ
ಆಚಾರ್ಯರೇ ,ತುಂಬಾ ಧನ್ಯವಾದಗಳು .
Namaskara dayavittu poojege anukoola vaaguva haage Bidisade helabekendu prarthane. 👋👋
Namaste aachare, tumba anukoola agtaede. Sri suktha upload Madi please 🙏
😃p0
Thanks. For your effort
Thankyou sir ❣️
Acharyare rugveda paata maaduttira dayavittu Tilisi
Gurugale shree sukta uoload madi pls
Thanks Sir 🙏🙏
I want to learn it
Thank you so much
Thanks for uploading this.
Super nice just speed unte enka bagundu nice swara
you can increase the speed to 1.5 in the settings of the video. It is uploaded for the benefit of the people who want to learn the vedic chant with proper swaras.
Pl upload tigress sandy am excellent Sri guru raj malagi
Namaskara, is it possible to pause after each line. It will be really great help for the learners
While reciting,if you find a pause, take a quick pause there.
"आर्ग्वेदीयम्" इति भवति वा? ("ऋग्वेदीयम्" इत्यस्य स्थाने)
what is argvedic? You mean Yajur Vedic?
🙏🙏🙏