ಸುಂದರವಾದ ಹಾಗೂ ಪವಿತ್ರವಾದ ಮೇಲುಕೋಟೆ ಚೆಲುವರ ಸ್ವಾಮಿ ಇರುವ ದೇಗುಲವನ್ನು ರಾಮಾನುಜಾಚಾರ್ಯರು ರಾಮನುಜಾರರು ಪೂಜಿಸಿರುವ ಸ್ಥಳದಲ್ಲಿ ಯಾವೊಬ್ಬ ಎಂಎಲ್ಎ ಹಾಗೂ ಸಂಸದರು ಇದನ್ನು ಸುಂದರವಾಗಿ ಯಾತ್ರಾಸ್ಥಳವಾಗಿ ಮಾಡಲಾಗಿರುವುದಿಲ್ಲ ಏಕೆ ಹಣದ ಕೊರತೆ ಇನ್ನು ಮುಂದಾದರೂ ಈ ದೇವಸ್ಥಾನವನ್ನು ಸುಂದರವಾದ ಯಾತ್ರಾಸ್ಥಳವಾಗಿ ಮಾಡಬೇಕಾಗಿ ತಮ್ಮಲ್ಲಿ ವಿನಂತಿ ಜೈ ಚೆಲುವರಾಯನಾರಾಯಣಸ್ವಾಮಿ ಮೇಲುಕೋಟೆ ಜೈ ನಾರಾಯಣ ಸ್ವಾಮಿ ಜೈ
ಅಲ್ಪಸಮಯದಲ್ಲಿ ನಿಮ್ಮ ಶಕ್ತಿ ಮೀರಿ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಸುತ್ತಮುತ್ತಲ ಮಾನವ ನಿರ್ಮಿತ ರಚನೆಗಳನ್ನು ಕುರಿತು ಅದ್ಭುತವಾಗಿ ಮಾಹಿತಿಯನ್ನು ನೀಡಿದ್ದೀರಿ.. ನಿಮಗೆ ಹೃತ್ಪೂರ್ವಕ ಧನ್ಯವಾದಗಳು..👍👌🙏
ಒಳ್ಳೆಯ ಮಾಹಿತಿ ನೀಡಿದ್ದೀರಿ. ಇದನ್ನು ನೋಡಿದ ಬಳಿಕ ಇನ್ನೊಮ್ಮೆ ಮೇಲುಕೋಟೆಗೆ ಹೋಗಬೇಕೆನಿಸಿದೆ. ನಿಮ್ಮ ಧ್ವನಿ ಸ್ಪಷ್ಟವಿದ್ದರೂ ಹೃಸ್ವ, ದೀರ್ಘ ಸ್ವರ, ಅಲ್ಪ ಮತ್ತು ಮಹಾಪ್ರಾಣಗಳ ಉಚ್ಛಾರ ಸರಿಯಾದರೆ, ಸರಿಯಾದ ಪದಗಳ ಬಳಸಿದರೆ ನಿಮ್ಮ ವೀಡೀಯೋಗಳ ಮೌಲ್ಯ ಇನ್ನೂ ಹೆಚ್ಚಾಗುತ್ತದೆ. ಸ್ಮಾರಕಗಳ, ನೈಸರ್ಗಿಕ ಪ್ರದೇಶಗಳ ಸಂರಕ್ಷಣೆ ಬಗ್ಗೆ ನಿಮ್ಮ ಕಳಕಳಿ ಮೆಚ್ಚುವಂತಹದು. ಈ ಎಲ್ಲದರಿಂದ ನಾನು ನಿಮ್ಮ ಸೈಟ್ ನ ಸದಸ್ಯನಾದೆ. ವಂದನೆಗಳು.
ನೀವು ಹೇಳಿದ್ದು ಸತ್ಯ, ನನ್ನ ಕೆಲವು ದೋಷಗಳನ್ನು ನಿವಾರಿಸಿಕೊಳ್ಳಬೇಕಿದೆ. ಅದರ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ನನ್ನ ಚಾನೆಲ್ ಸದಸ್ಯರಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು.. ನನ್ನ ಎಲ್ಲ ವಿಡಿಯೋಗಳಿಗೂ ನಿಮ್ಮ ಕಂಡಿತ ವಿಮರ್ಷೆ ನಿರೀಕ್ಷಿಸುತ್ತೇನೆ ಮತ್ತು ಬೇರೆಯವರಿಗೂ ಶೇರ್ ಮಾಡಲು ಕೋರುತ್ತೇನೆ. ಧನ್ಯವಾದಗಳು
ನಮಸ್ಕಾರಗಳು ಅಣ್ಣ ಹೇಗಿದ್ದೀರಾ....ವೀಡಿಯೊ ನೋಡುತ್ತಾ ಇದ್ದರೆ ಇನ್ನೂ ನೋಡಬೇಕು ಅನಿಸುವಷ್ಟು ತುಂಬಾ ಚೆನ್ನಾಗಿ ವಿವರಣೆ ಜೊತೆಗೆ ಸುಂದರವಾದ ಐತಿಹಾಸಿಕ ಸ್ಥಳದ ಚಿತ್ರೀಕರಣ ಮಾಡಿದ್ದೀರಾ ಧನ್ಯವಾದಗಳು ಅಣ್ಣ 🙏🙏 ನಾವೆ ನಿಮ್ಮ ಜೊತೆಗೆ ಪಕ್ಕದಲ್ಲಿ ಇದಿವಿ ಅನಿಸಿತು....
You have done some good and hard work. Yes, according to you much is left to tell. l expect more such research work in your next videos.Thank you for showing such rare monuments which are not easily accessible to all.
ಧನ್ಯವಾದಗಳು ತುಂಬಾ ಕಡಿಮೆ ಸಮಯದಲ್ಲಿ ಹೆಚ್ಚಿನ ಐತಿಹಾಸಿಕ ಪುರಾತನ ದೇವಾಲಯಗಳ ಹಾಗೂ ಸ್ಥಳದ ಮಹಿಮೆಯ ಪ್ರಕೃತಿಯ ಪ್ರಕೃತಿಯ ಸವಿಯನ್ನು ಲಕ್ಷ್ಮೀ ನರಸಿಂಹ ದೇವಾಲಯದ ಸಂಪೂರ್ಣ ವಿವರವನ್ನು ತಿಳಿಸಿದ್ದೀರಿ ಓಂ ಶಾಂತಿ ಅಣ್ಣಾವ್ರೇ🙏🙏🙏
Sir very nice tour guide of melukote. If u want to see clear pictures of pandava caves pls watch the movie januma janumada anubandha.90% movies shouted in melukote.
Even though only 31 minute video, given lot of information helping about Melukote and it will help tourist and pilgrims. Recently I was visited Melukote, but before your visit better to watch this video.
I love melukote really because I am already visiting 3times there and I love puliyogare superb awesome test😋😋😋😋😋 I never forget that test and really I am not getting that test anywhere
ಮೇಲುಕೋಟೆ ಬಗ್ಗೆ ಚೆನ್ನಾಗಿ ವಿವರ ನೀಡಿರುವ ನಿಮಗೆ ಧನ್ಯವಾದಗಳು. ಆದರೆ ದಯವಿಟ್ಟು ಬ್ಲೇಡ್ ಸುಬ್ಬಣ್ಣ ಮೆಸ್ಸ್ ಅವರ ಮೇಲುಕೋಟೆ ನಾಮ ಹಾಕುವ ಪುಳಿಯೋಗರೆ ಹಾಗೂ ಊಟ ಬಗ್ಗೆ ವಿವರಣೆ ನೀಡಿ ಯಾತ್ರಿಕರಿಗೆ ದಾರಿಪಪ್ಪಿಸಬೇಡಿ.
Absolutely loved the whole video presentation. We were here, just last month but could not see Dhanushkoti. Will definitely catch up on it next time. Thanks for the complete coverage.
I'm surprised, UA-cam atlast recommended me a good video! Quickly browsed through your content and subscribed! I'm gonna binge watch your videos this evening. I'm tired of Hindi and English vloggers, you rarely see authentic Kannada travel vlogs. Nice channel name by the way :)
Nivu teacher agbekitthu brother ....yavdadru history subject helidre 100% attendance erodhu nim class iddaga🎉❤Nice information with good explanation...just loved it....keep up the good work 👍😄
ನಿಮ್ಮದೇ ಸ್ವಂತ ವಾಹನ ಇದ್ದರೆ ಒಂದು ವರೆಗಂಟೆ ಆಗಬಹುದು.. ಮೈಸೂರಿನಿಂದ ಮೇಲುಕೋಟೆಗೆ ನೇರವಾದ ಬಸ್ ಸಿಕ್ಕರೆ ಎರಡು ಗಂಟೆ ಆಗಬಹುದು. ಇಲ್ಲವಾದರೆ ಮಂಡ್ಯಕ್ಕೆ ಬಂದು ಅಲ್ಲಿಂದ ಮೇಲುಕೋಟೆಗೆ ಹೋಗಬೇಕು...
ಸುಂದರವಾದ ಹಾಗೂ ಪವಿತ್ರವಾದ ಮೇಲುಕೋಟೆ ಚೆಲುವರ ಸ್ವಾಮಿ ಇರುವ ದೇಗುಲವನ್ನು ರಾಮಾನುಜಾಚಾರ್ಯರು ರಾಮನುಜಾರರು ಪೂಜಿಸಿರುವ ಸ್ಥಳದಲ್ಲಿ ಯಾವೊಬ್ಬ ಎಂಎಲ್ಎ ಹಾಗೂ ಸಂಸದರು ಇದನ್ನು ಸುಂದರವಾಗಿ ಯಾತ್ರಾಸ್ಥಳವಾಗಿ ಮಾಡಲಾಗಿರುವುದಿಲ್ಲ ಏಕೆ ಹಣದ ಕೊರತೆ ಇನ್ನು ಮುಂದಾದರೂ ಈ ದೇವಸ್ಥಾನವನ್ನು ಸುಂದರವಾದ ಯಾತ್ರಾಸ್ಥಳವಾಗಿ ಮಾಡಬೇಕಾಗಿ ತಮ್ಮಲ್ಲಿ ವಿನಂತಿ ಜೈ ಚೆಲುವರಾಯನಾರಾಯಣಸ್ವಾಮಿ ಮೇಲುಕೋಟೆ ಜೈ ನಾರಾಯಣ ಸ್ವಾಮಿ ಜೈ
Thank you
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
🙏ಓಂ ಸ್ವೀಮಿ ಮೇಲುಕೋಟೆ ಚಳುವನಾರಾಯಣ ಸ್ವಾಮಿಯೇ ನಮೋನಮಃ 🙏🌹ಪುಷ್ಪ ಗಿರಿ
ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಚೆಲುವನಾರಾಯಣ ನಮ್ಮ ತಂದೆ ಮನೆ ದೇವರು 🙏🙏
Thank you
ಅದ್ಭುತ ವಿವರಣೆ
ನಿಮ್ಮ ಸಾಹಸಮಯ ಪ್ರಯಾಣಗಳಿಗೆ ನಮೋನಮಃ 🙏🙏🙏🙏🙏🙏🙏🙏
Thank you
Thank you sir Melukote parichay very good Information
Thank you
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
ಮೇಲುಕೋಟೆ ಬಗ್ಗೆ ನಿಮ್ಮ ವಿವರಣೆ ತುಂಬ ಚನ್ನಾಗಿದೆ ಧನ್ಯವಾದಗಳು
Thank you brother..
Namo cheluva Narayana Thank you for good information
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಸರ್ ನಾವು ಅಲ್ಲಿ ಬಂದು ನೋಡಿದ್ದಕ್ಕಿನಂತ ತುಂಬಾ ಚೆನ್ನಾಗಿ ಮೇಲುಕೋಟೆಯ ದರ್ಶನ ಮಾಡಿಸಿದ್ದಿರಿ ನಿಮಗೆ ಧನ್ಯವಾದಗಳು
ನನ್ನ ಪ್ರಯತ್ನ ನಿಮಗೆ ಸಂತೋಷ ನೀಡಿದ್ದರೆ.. ನನಗೆ ಸಾರ್ಥಕ ಭಾವನೆ..
ಧನ್ಯವಾದಗಳು
ತುಂಬು ಹೃದಯದ ಅಭಿನಂದನೆಗಳು ಈ ವಿಡಿಯೋ ನಮಗೆ ತಲುಪಿಸುವುದಕ್ಕೆ❤
ಧನ್ಯವಾದಗಳು,
ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ.
exelent vist sikkadatn sachara
Very good program. Nice job. Good. Enpormesoun. Great congratulations. God bless. Thanks for the all the best wishes
Thank you sirr
ಸುಂದರವಾದ. ತಾಣ. ಅಭಿನಂದನೆ ಗಳು
ಧನ್ಯವಾದಗಳು,
ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ.
Most beautiful place on this earth.
ಸತ್ಯವಾದ ಮಾತು.
ವಿಡಿಯೋ ನಿಮೆಗೆ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ ಮತ್ತು ಬೆಂಬಲಿಸಿ.
ಧನ್ಯವಾದಗಳು
Good videos unbelievable view from the melukote thanks for the video sir
Glad you enjoyed it
thank you
good day
Ur speech. Mind blowing sir. Thanks
Thank you so much
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Thumba chennagi vivarane kottiddira. Ananta dhanyawadgalu. Nimma dhairya mechchabeku.
ಅನಂತ ಧನ್ಯವಾದಗಳು ಪದ್ಮನಾಭ ಅವರಿಗೆ ನೀಡಿ.. ನನಗೆ ನಿಮ್ಮ ಪ್ರೋತ್ಸಾಹ ನೀಡಿ..
Thank you
ಅಲ್ಪಸಮಯದಲ್ಲಿ ನಿಮ್ಮ ಶಕ್ತಿ ಮೀರಿ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಸುತ್ತಮುತ್ತಲ ಮಾನವ ನಿರ್ಮಿತ ರಚನೆಗಳನ್ನು ಕುರಿತು ಅದ್ಭುತವಾಗಿ ಮಾಹಿತಿಯನ್ನು ನೀಡಿದ್ದೀರಿ..
ನಿಮಗೆ ಹೃತ್ಪೂರ್ವಕ ಧನ್ಯವಾದಗಳು..👍👌🙏
Thank you sirr..
@@SIKKANTESANCHARA
ನಿಮ್ಮ ಪ್ರಾಮಾಣಿಕ ವಿವರಣೆ ತುಂಬಾ ಚೆನ್ನಾಗಿಗೆ. ಚಿಕ್ಕ ವಿಡಿಯೋ ದಲ್ಲಿ ಬಹಳ ಮಾಹಿತಿ ನೀಡಿದ್ದೀರಾ ಅಭಿನಂದನೆಗಳು
Thank you sirr
@@SIKKANTESANCHARA 0
Superagide deailagi helidira nise
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಒಳ್ಳೆಯ ಮಾಹಿತಿ ನೀಡಿದ್ದೀರಿ. ಇದನ್ನು ನೋಡಿದ ಬಳಿಕ ಇನ್ನೊಮ್ಮೆ ಮೇಲುಕೋಟೆಗೆ ಹೋಗಬೇಕೆನಿಸಿದೆ. ನಿಮ್ಮ ಧ್ವನಿ ಸ್ಪಷ್ಟವಿದ್ದರೂ ಹೃಸ್ವ, ದೀರ್ಘ ಸ್ವರ, ಅಲ್ಪ ಮತ್ತು ಮಹಾಪ್ರಾಣಗಳ ಉಚ್ಛಾರ ಸರಿಯಾದರೆ, ಸರಿಯಾದ ಪದಗಳ ಬಳಸಿದರೆ ನಿಮ್ಮ ವೀಡೀಯೋಗಳ ಮೌಲ್ಯ ಇನ್ನೂ ಹೆಚ್ಚಾಗುತ್ತದೆ. ಸ್ಮಾರಕಗಳ, ನೈಸರ್ಗಿಕ ಪ್ರದೇಶಗಳ ಸಂರಕ್ಷಣೆ ಬಗ್ಗೆ ನಿಮ್ಮ ಕಳಕಳಿ ಮೆಚ್ಚುವಂತಹದು. ಈ ಎಲ್ಲದರಿಂದ ನಾನು ನಿಮ್ಮ ಸೈಟ್ ನ ಸದಸ್ಯನಾದೆ. ವಂದನೆಗಳು.
ನೀವು ಹೇಳಿದ್ದು ಸತ್ಯ, ನನ್ನ ಕೆಲವು ದೋಷಗಳನ್ನು ನಿವಾರಿಸಿಕೊಳ್ಳಬೇಕಿದೆ. ಅದರ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ನನ್ನ ಚಾನೆಲ್ ಸದಸ್ಯರಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು..
ನನ್ನ ಎಲ್ಲ ವಿಡಿಯೋಗಳಿಗೂ ನಿಮ್ಮ ಕಂಡಿತ ವಿಮರ್ಷೆ ನಿರೀಕ್ಷಿಸುತ್ತೇನೆ ಮತ್ತು ಬೇರೆಯವರಿಗೂ ಶೇರ್ ಮಾಡಲು ಕೋರುತ್ತೇನೆ.
ಧನ್ಯವಾದಗಳು
ನಮಸ್ಕಾರಗಳು ಅಣ್ಣ ಹೇಗಿದ್ದೀರಾ....ವೀಡಿಯೊ ನೋಡುತ್ತಾ ಇದ್ದರೆ ಇನ್ನೂ ನೋಡಬೇಕು ಅನಿಸುವಷ್ಟು ತುಂಬಾ ಚೆನ್ನಾಗಿ ವಿವರಣೆ ಜೊತೆಗೆ ಸುಂದರವಾದ ಐತಿಹಾಸಿಕ ಸ್ಥಳದ ಚಿತ್ರೀಕರಣ ಮಾಡಿದ್ದೀರಾ ಧನ್ಯವಾದಗಳು ಅಣ್ಣ 🙏🙏 ನಾವೆ ನಿಮ್ಮ ಜೊತೆಗೆ ಪಕ್ಕದಲ್ಲಿ ಇದಿವಿ ಅನಿಸಿತು....
ನಾನು ಚೆನ್ನಾಗಿದೀನಿ brother..
Thank you
Dairya jasti obre guhe hudkidri Amele information ishtondu bere Elu nange sikirlila tq sir
Thank you..ನೀವು ನನ್ನ ಮುಳ್ಳಯ್ಯನಗಿರಿ ವಿಡಿಯೋ ನೋಡಬೇಕು ಹಾಗಾದರೆ...
ಬಹಳ ಅದ್ಭುತವಾಗಿ ವಿವರಣೆ ಕೊಟ್ಟದೀರಿ , ಮುಂದಿನ ವಿಡಿಯೋಗಳಲ್ಲಿ ಪಾಂಡವರ ಗುಹೆ ಹಾಗು ಚೆಲುವ ನಾರಾಯಣಸ್ವಾಮಿ ದರ್ಶನ ಕೊಡಿ
Thank you brother..
ಪಾಂಡವರ ಗುಹೆ ನೋಡಬಹುದು. ಆದರೆ ಚೆಲುವನಾರಾಯಣ ವಿಗ್ರಹದ ಎದುರು ಕ್ಯಾಮರ ಬಿಡೋದಿಲ್ಲ ಆದ್ದರಿಂದ ಅದು ಸಾಧ್ಯವಿಲ್ಲ.
ತುಂಬಾ ಸ್ಪಷ್ಟವಾಗಿದೆ. ವಂದನೆಗಳು
Thank you brother..
I appreciate your voice and dedication is super
Thank you.
If you like this video, pls share it with others
Thank you,
Have a nice day
ತುಂಬಾ ಚೆನ್ನಾಗಿ ವಿವರಣೆ ನೀಡಿದಿರೀ 👏👏🙏
Thank you sirr..🙏🙏
ನಮ್ಮೂರು ಮೇಲ್ಕೋಟೆ. ಬಾಲ್ಯದ ನೆನಪಾಯಿತು, ಧನ್ಯವಾದಗಳು
Thank you sirr
Very nice information thank you very much sir 🙏
Thank you 🙏🙏
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Good information thank you sir
Thank you brother..
Very nice sir thanks for Detailed Explanation.
Thank you🙏🙏
You have done some good and hard work. Yes, according to you much is left to tell. l expect more such research work in your next videos.Thank you for showing such rare monuments which are not easily accessible to all.
Thank you soo much, pls share with others
ಧನ್ಯವಾದಗಳು ತುಂಬಾ ಕಡಿಮೆ ಸಮಯದಲ್ಲಿ ಹೆಚ್ಚಿನ ಐತಿಹಾಸಿಕ ಪುರಾತನ ದೇವಾಲಯಗಳ ಹಾಗೂ ಸ್ಥಳದ ಮಹಿಮೆಯ ಪ್ರಕೃತಿಯ ಪ್ರಕೃತಿಯ ಸವಿಯನ್ನು ಲಕ್ಷ್ಮೀ ನರಸಿಂಹ ದೇವಾಲಯದ ಸಂಪೂರ್ಣ ವಿವರವನ್ನು ತಿಳಿಸಿದ್ದೀರಿ ಓಂ ಶಾಂತಿ ಅಣ್ಣಾವ್ರೇ🙏🙏🙏
Thank you ಸಹೋದರಿ..
ನನಗೆ ತಳಿದ ಮಾಹಿತಿ ನೀಡುವ ಪ್ರಯತ್ತ ಮಾಡಿದ್ದೇನೆ
Sir very nice tour guide of melukote. If u want to see clear pictures of pandava caves pls watch the movie januma janumada anubandha.90% movies shouted in melukote.
ಕಂಡಿತ ನೋಡುತ್ತೇನೆ.
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
ಧನ್ಯವಾದಗಳು
ಶುಭದಿನ
THANK YOU VERY MUCH SIR. CLEAR AND FULL INFORMATION 🙏🙏🙏🙏
ಮೇಲುಕೋಟೆ ಬಗ್ಗೆ ಹೇಳೋಕೆ ಇನ್ನೂ ಇದೆ ಸರ್.. ಸಮಯ ಸಿಕ್ಕಾಗ ಅದನ್ನು ಮತ್ತೆ ಹೇಳ್ತಿನಿ 🙏🙏
Good information tq sir
Thank you madam
ಸೂಪರ್ explation 🙏
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
i vist so many places your site sir
ಹಾಗೆಯೇ ದಯವಿಟ್ಟು ಬೇರೆಯವರಿಗೂ ಈ ವಿಡಿಯೋ ಹಂಚಿ..
ಧನ್ಯವಾದಗಳು
ಮಾಹಿತಿ ಮತ್ತು ವಿವರಣೆ ವಿಡಿಯೋ ತುಂಬಾ channgide ಸರ್
Thank you brother..
Om shree chaluvanarayana swamy namaha ❤❤❤❤❤
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಪ್ರೋತ್ಸಾಹಿಸಿ,
ಧನ್ಯವಾದಗಳು
Chennagi vivarane needidhira👌🏻👌🏻🙏🏻🙏🏻
Thank you
ನಿಮ್ಮನಿರೂಪಣೆ ಬಹಳ ಚೆನ್ನಾಗಿದೆ. ಶುಭಾಶಯಗಳು🙏👍
Thank you sirr
ನಿಮಗೆ ಅಭಿನಂದನೆಗಳು
Thank you so much
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
❤ವಿಡಿಯೋ ನೋಡಿ ಖುಷಿ ಪಟ್ಟೆ. ಧನ್ಯವಾದಗಳು
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Even though only 31 minute video, given lot of information helping about Melukote and it will help tourist and pilgrims. Recently I was visited Melukote, but before your visit better to watch this video.
Thank you so much..
If you feel that this video is worth sharing with others
Pls do
Thank you.
have a nice day
Jai Sri ram
🙏
Super!!... e thara adbuthavagi yaru thorsilla bidddi.... Good Work
Thank you..
Just enough information. To the point .👌👌
Thank you
If you like this video, pls share it with others.
Thank you
Have a nice day..
ಉತ್ತಮ ವಿವರಣೆ. ಖಂಡಿತ ದೇವಸ್ಥಾನದ ಕೆತ್ತನೆಗಳ ಬಗ್ಗೆ ವಿಡಿಯೋ ಮಾಡಿ. ಧನ್ಯವಾದಗಳು
ಪ್ರಯತ್ನಾ ಮಾಡುತ್ತೇನೆ brother.
Thank you
Really u r inteligent ,v r with u ok
Thank you so much for your kind support sir
I love melukote really because I am already visiting 3times there and I love puliyogare superb awesome test😋😋😋😋😋 I never forget that test and really I am not getting that test anywhere
Thank you
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Good coverage & information 👍
Thank you..
Super sir
ಮೇಲುಕೋಟೆ ಬಗ್ಗೆ ಚೆನ್ನಾಗಿ ವಿವರ ನೀಡಿರುವ ನಿಮಗೆ ಧನ್ಯವಾದಗಳು. ಆದರೆ ದಯವಿಟ್ಟು ಬ್ಲೇಡ್ ಸುಬ್ಬಣ್ಣ ಮೆಸ್ಸ್ ಅವರ ಮೇಲುಕೋಟೆ ನಾಮ ಹಾಕುವ ಪುಳಿಯೋಗರೆ ಹಾಗೂ ಊಟ ಬಗ್ಗೆ ವಿವರಣೆ ನೀಡಿ ಯಾತ್ರಿಕರಿಗೆ ದಾರಿಪಪ್ಪಿಸಬೇಡಿ.
ನನ್ನ ಮನೆ ದೈವ ಶ್ರೀ ಚಲುವ ನಾರಾಯಣನ ದರ್ಶನ ಮಾಡಿ ಕುಷಿ ಆಗಿದೆ ❤
ನಿಮ್ಮ ಅನಿಸಿಕೆ ನನಗೂ ತೃಪ್ತಿಯನ್ನು ತಂದಿದೆ.
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Very nice explanation bro... Take care of you while traveling 👍
Thank you brother..
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Beautiful narration 🙏🏻
Thank you
Great person
ಧನ್ಯವಾದಗಳು,
ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
Its nice information ravi....better u take care of yourself ...near caves you are taking risk....its nice I personally got good information
Thank you ಗುರುವರ್ಯ..
ಸುಂದರ ಮಾಹಿತಿ ಕೊಟ್ಟಿದಿರ್
Thank your 🙏🏻🙏🏻
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗು share ಮಾಡಿ
ಚೆನ್ನಾಗಿ ವಿವರಿಸಿದ್ದೀರಿ
Thank you
Me , nd my brother ,my family member person also visiting that day 👍
Actually wonderful place for family outing..
Very informative brother❤
Glad you liked it
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Absolutely loved the whole video presentation. We were here, just last month but could not see Dhanushkoti. Will definitely catch up on it next time. Thanks for the complete coverage.
Thank you sirr..
🌹ಅಣ್ಣಾ ಧನ್ಯವಾದಗಳು ♥️👉🇮🇳
Thank you so much brother, pls subscribe and share video
ಬಾರೀ ಎಡ್ಡೆ ಉಂಡು 👌👍🌹
Thank you
..
Very nice video.
Thank you brother..
Vlog ಚೆನ್ನಾಗಿ ಮೂಡಿಬಂದಿದೆ. ಒಂದು ಸಲಹೆ -ವಿಡಿಯೋ speed ಕಮ್ಮಿ ಮಾಡಿ.
ಮುಂದಿನ ವಿಡಿಯೋಗಳಲ್ಲಿ ಪ್ರಯತ್ನ ಮಾಡುತ್ತೇನೆ.
ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Today visiting here.
ಹೋಗಿ ಬನ್ನಿ.. ತುಂವಾ ಚೆನ್ನಾಗಿರುವ ಸ್ಥಳ..👌
Good explanation
Thank you
🙏ಶ್ರೀ ಮೇಲ್ಕೋಟೆ ಚೆಲುವನಾರಾಯಣಸ್ವಾಮಿ 🙏
🙏🙏🙏
Good guiding bro
Thank you bro..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
I'm surprised, UA-cam atlast recommended me a good video! Quickly browsed through your content and subscribed! I'm gonna binge watch your videos this evening. I'm tired of Hindi and English vloggers, you rarely see authentic Kannada travel vlogs. Nice channel name by the way :)
Thank you for your support..
Good Information of place
Thank yoy
ನಾವು ತಿಂಗಳ ಮುಂಚೆ ಹೋಗಿದ್ದೆವು. ಮೊದಲು ಯೋಗ ನರಸಿಂಹಸ್ವಾಮಿ ನಂತರ ಚೆಲುವನಾರಾಯಣ ಸ್ವಾಮಿ ದರ್ಶನ ಮಾಡಿದೆವು. ನಿಮ್ಮಿಂದ ಇನ್ನೊಮ್ಮೆ ಪ್ರವಾಸದ ಅನುಭವ ಆಯಿತು ☺ ಧನ್ಯವಾದಗಳು 🙏
Thank you
ಜೈಶ್ರೀರಾಮ್*🙏🏻
👌
camera very shaky
buy mobile with OIS
Pandavara guhe bagge salpa vivarane kodi
ಅಲ್ಲಿಗೆ ತಲುಪುವ ದಾರಿ ಮುಚ್ಚಿಹೋಗಿದ್ದರಿಂದ ನನಗೆ ಸಾಧ್ಯವಾಗಲಿಲ್ಲ. ಮುಂದಿನ ಸಾಗಿ ಹೋದಾಗ ಖಂಡಿತ ಪ್ರಯತ್ನ ಮಾಡುತ್ತೇನೆ.
Xelnt explainnation,but please slow down your camara when you show some old, sculptures.
Thank you sir..
Surely I will implement your suggestion in next video... 🙏
dedicating this to yediyurappa sir and his family, because he has done lot of good work for kannada prajas
Silpigalannu channagi thorisiddiri
ಧನ್ಯವಾದಗಳು,
ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
Super bro
Thank you brother..
ಅಣ್ಣ ಉ. ಕನ್ನಡ ಬಾ 🔥
ಅತೀ ಶೀಘ್ರದಲ್ಲೆ ಬರ್ತಾ ಇದೀನಿ
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
🙏
ಧನ್ಯವಾದಗಳು
Nivu teacher agbekitthu brother ....yavdadru history subject helidre 100% attendance erodhu nim class iddaga🎉❤Nice information with good explanation...just loved it....keep up the good work 👍😄
ಧನ್ಯವಾದಗಳು, 😀😀. ಎಲ್ಲಿಯಾದರೂ ಪಾಠ ಮಾಡುವುದಕ್ಕೆ ಅವಕಾಶ ಸಿಕ್ಕರೆ ಕಂಡಿತ ಹೋಗುತ್ತೇನೆ(on social services base).
ನನ್ನ ವಿಡಿಯೋಗಳನ್ನು ನೋಡುತ್ತಿರಿ, ಹಾಗೆ ಶೇರ್ ಕೂಡ ಮಾಡಿ.
Super
Thank you
Pujarigalu kelavaru ahankarigalu
ಏನ್ ಮಾಡೋಕೆ ಆಗುತ್ತೆ brother ವ್ಯವಸ್ಥೆ ಹಾಗೆ ಇದೆ..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
ಧನ್ಯವಾದಗಳು
ಶುಭದಿನ
🙏ಶ್ರೀಮೇಲುಕೋಟೆ ಯೋಗ ನರಸಿಂಹ ಸ್ವಾಮಿ 🙏
🙏🙏
Melukoteya akka Thangiyara kola vesesa kathe sehe neeru kahe neeru nanu mandyada Mandavya collegenenda melukotege modala time 2008 education tour
ಈಗ ಮತ್ತೋಮ್ಮೆ ಹೋಗಿ ಬನ್ನಿ..
ಸೂಪರ್ ಸರ್
Dhanyvadagalu
🙏🙏🙏
Mysore to melukote estu avar jarni aagutte sar
ನಿಮ್ಮದೇ ಸ್ವಂತ ವಾಹನ ಇದ್ದರೆ ಒಂದು ವರೆಗಂಟೆ ಆಗಬಹುದು..
ಮೈಸೂರಿನಿಂದ ಮೇಲುಕೋಟೆಗೆ ನೇರವಾದ ಬಸ್ ಸಿಕ್ಕರೆ ಎರಡು ಗಂಟೆ ಆಗಬಹುದು.
ಇಲ್ಲವಾದರೆ ಮಂಡ್ಯಕ್ಕೆ ಬಂದು ಅಲ್ಲಿಂದ ಮೇಲುಕೋಟೆಗೆ ಹೋಗಬೇಕು...
Ok thanks
Anna alli obbaru ajji eddare tumba olle ajji avaru pappa matha barala danush kotheli
ನೋಡಿದಿನಿ... ಅಲ್ಲೆ ದೇವಸ್ಥಾನದಲ್ಲಿ ಕೂತಿದ್ರು...
ಏನ್ ಎನರ್ಜಿ ಸರ್ ನಿಮ್ಮದು!!!!!! 👌🏻
ಎಲ್ಲ ನಿಮ್ಮ ಪ್ರೋತ್ಸಾಹ ಸರ್..
ಈ ದೇವಾಲಯ ಮೊಘಲರ ದಾಳಿಗೆ ಒಳಗಾಗಿತ🤔🤔
ಉತ್ಸವ ಮೂರ್ತಿಯನ್ನು ದೆಹಲಿ ಸುಲ್ತಾನನ ಮಗಳು ತೆಗೆದುಕೊಂಡು ಹೋಗಿದ್ದರ ಬಗ್ಗೆ ಮಾಹಿತಿ ಇದೆ ಅಷ್ಟೇ...
❤
ಧನ್ಯವಾದಗಳು
ಸಾಧ್ಯವಾದಷ್ಟು ವಿಡಿಯೋ ಶೇರ್ ಮಾಡಿ.
Avalu moorthi yake thagondhogthale?hege vaythale kayavru yaru iralva??
ಆಗ ಅವರಲ್ಲಿ ಕೈಯಲ್ಲಿ ಆಡಳಿತವಿತ್ತು. ಹೀಗಾಗಿ ತೆಗೆದುಕೊಂಡು ಹೋಗಿರಬಹುದು.
Sir devastana da prasadha(dhasoha) sigutta
ಸಿಗುತ್ತದೆ. ಆದರೆ ಅದೇ ಸಮಯಕ್ಕೆ ಹೋಗಬೇಕು.
Good job
ಧನ್ಯವಾದಗಳು..
ನಿಮಗೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
Wala chalo Narayana Sampath Kumar namah
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Uthama niroopane,hagu phptogalu. Uthama kantasiri. Heege saguthiri. Nimage dhanywadagalu. Munde yellige?.
ಧನ್ಯವಾದಗಳು ಮಾನ್ಯರೆ..
ಮುಂದಿನ ಸ್ಥಳದ ಬಗ್ಗೆ ನಾನು ಪ್ಲಾನ್ ಮಾಡೋದಿಲ್ಲ. ಆದ್ರೂ ಯಾವುದೋ ಒಂದು ಸ್ಥಳಕ್ಕೆ ಹೋಗಿ ಬರುತ್ತೇನೆ..ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..