Shivappa Kaayo Tande - Bedara Kannappa - Devotional Kannada Songs

Поділитися
Вставка
  • Опубліковано 13 гру 2024

КОМЕНТАРІ • 328

  • @ravic5145
    @ravic5145 День тому +1

    ಹಾಡು ತುಂಬಾ ಅದ್ಬುತ.. ಶಿವಪ್ಪನ ಪರಮಾತ್ಮನ ಮಹಿಮೆ ಹೇಳಲಾಗದಷ್ಟು 🙏

  • @Parashivaiah
    @Parashivaiah 8 місяців тому +21

    ತುಂಬಾ ಹಳೆಯದದ ಸಿನಿಮಾ ಆದರೂ ಹಾಡು ಮಾತ್ರ ಇಂದಿಗೂ ಅದ್ಭುತ

    • @krishnas.b.3340
      @krishnas.b.3340 5 місяців тому

      ಇಂದು ಮಾತ್ರವಲ್ಲ ಮುಂದೆಯೂ , ಎಂದಿಗೂ ಈ ಹಾಡನ್ನು ಜನ ಕೇಳುತ್ತಾರೆ ❤

  • @sujay1396
    @sujay1396 5 місяців тому +9

    ಶರಣು ಶಂಕರ ಶಂಭೋ.. ಓ ಓ
    ♫♫
    ಓಂಕಾರನಾದ ರೂಪಾ
    ♫♫
    ಮೊರೆಯ ನೀ ಆಲಿಸೀ... ಈ ,, ಈ
    ಪಾಲಿಸೋ.... ಸರ್ವೇಶಾ,,,,
    ಶಿವಪ್ಪ ಕಾಯೋ ತಂದೆ
    ಮೂರುಲೋಕ ಸ್ವಾಮಿ ದೇವಾ
    ಹಸಿವೆಯನ್ನು ತಾಳಲಾರೆ ಕಾಪಾಡೆಯ
    ಹರನೇ
    ಶಿವಪ್ಪ ಕಾಯೋ ತಂದೆ
    ಮೂರುಲೋಕ ಸ್ವಾಮಿ ದೇವಾ
    ಹಸಿವೆಯನ್ನು ತಾಳಲಾರೆ ಕಾಪಾಡೆಯ
    ಭಕ್ತಿಯಂತೆ ಪೂಜೆಯಂತೆ
    ಒಂದೂ ಅರಿಯೆ ನಾ...
    ♫♫♫♫
    ಭಕ್ತಿಯಂತೆ ಪೂಜೆಯಂತೆ
    ಒಂದೂ ಅರಿಯೆ ನಾ
    ಪಾಪವಂತೆ ಪುಣ್ಯವಂತೆ
    ಕಾಣೆನಯ್ಯ ನಾ..
    ಪಾಪವಂತೆ ಪುಣ್ಯವಂತೆ
    ಕಾಣೆನಯ್ಯ ನಾ ಹರನೇ
    ಶಿವಪ್ಪ ಕಾಯೋ ತಂದೆ
    ಮೂರುಲೋಕ ಸ್ವಾಮಿ ದೇವಾ
    ಹಸಿವೆಯನ್ನು ತಾಳಲಾರೆ ಕಾಪಾಡೆಯ
    ಶುದ್ಧನಾಗಿ ಪೂಜೆಗೈವೆ
    ಒಲಿವೆಯಂತೆ ನೀ
    ಶುದ್ಧನಾಗಿ ಪೂಜೆಗೈವೆ
    ಒಲಿವೆಯಂತೆ ನೀ
    ಶುದ್ಧವೋ ಅಶುದ್ಧವೋ
    ನಾ ಕಾಣೆ ದೇವನೇ
    ಶುದ್ಧವೋ ಅಶುದ್ಧವೋ
    ನಾ ಕಾಣೆ ದೇವನೇ
    ನಾದವಂತೆ ವೇದವಂತೆ
    ಒಂದು ತಿಳಿಯೇ ನಾ
    ♫♫♫♫
    ನಾದವಂತೆ ವೇದವಂತೆ
    ಒಂದು ತಿಳಿಯೇ ನಾ
    ಬೆಂದ ಜೀವ ನೊಂದು ಕೂಗೆ
    ಬಂದು ನೋಡೆಯಾ
    ಬೆಂದ ಜೀವ ನೊಂದು ಕೂಗೆ
    ಬಂದು ನೋಡೆಯಾ ಹರನೇ
    ಶಿವಪ್ಪ ಕಾಯೋ ತಂದೆ
    ಮೂರುಲೋಕ ಸ್ವಾಮಿ ದೇವಾ

  • @nageshahm3592
    @nageshahm3592 3 роки тому +38

    ನಟರು, ಗಾಯಕರು,ರಚನೆಕಾರರು ಮೂವರಿಗೂ ಅನಂತ ಕೋಟಿ ವಂದನೆಗಳು.

  • @SUSHILKUMARSUSHILKUMAR-y4p
    @SUSHILKUMARSUSHILKUMAR-y4p 4 місяці тому +5

    ಸಿನಿಮಾ ಹಳೆಯದಾದ್ರೂ ಗೀತೆ ಕೋಟಿ ಗೆ ಒಂದು
    ಭಕ್ತಿತ್ಪೂರ್ವಕ ಗೀತೆ
    ಅದ್ಭುತವಾದ ಎ ಲ್ಲರ ಗಮನ ಸೇಳಯುವ ಗೀತೆ.

  • @NandishaMS-k8u
    @NandishaMS-k8u 10 місяців тому +11

    ಭಕ್ತಿ ಪೂಜೇ ಅರಿಯದವನ ಪಾಲಿಸೋ ಸರ್ವೇಶ❤

  • @shashi8670
    @shashi8670 2 роки тому +19

    ಬಹಳ ಅದ್ಭುತ ಹಾಡುಗಳು, ಅದುವೇ ನಮ್ಮ ಕನ್ನಡ ಚಿತ್ರರಂಗದ ಹಾಡುಗಳು 🎬🎤🎹🎧🎼🪗🪕🎻🎸

    • @webmasterjd
      @webmasterjd Рік тому

      Telugu ua-cam.com/video/PSc7Ue2c3FE/v-deo.html

  • @praveenahuppara5156
    @praveenahuppara5156 3 роки тому +72

    ಅದ್ಭುತ ನಟರು 🙏 ನಮ್ಮ ಅಣ್ಣಾವ್ರು. ಕನ್ನಡ ದ ಆರಾದ್ಯ ದೈವ. ಕಲಾ ಕೌಸ್ತುಭ . 🙏🙏🙏🙏🙏

  • @vishal2849
    @vishal2849 2 роки тому +110

    Bedara Kanappa Film was critically and commercially successful becoming the first kannada film to have a direct run of 365 days. following the film's success in Karnataka it was dubbed into Tamil and released as Vedan Kanappa. later the film was remade in Telgu as Kalahasti Mahatyam also starring Rajkumar in his only Non-Kannada film appearance. the film was also remade in Hindi in 1955 by the same director-producer duo as Shiv Bhakta. it was again remade in Telugu in 1976 as Bhakta Kannappa the film was the inaugural recipient of the National Film Award For Best Feature Film in Kannada thereby becoming the first Kannada film to win a National Film Award.

  • @mohanraok6138
    @mohanraok6138 3 роки тому +55

    Evergreen song,. Never again Never before Song, ಅಣ್ಣಾವ್ರರ ಅದ್ಭುತವಾದ ಅಮೋಘವಾದ ಅಭಿನಯ

  • @vinoduma7695
    @vinoduma7695 2 роки тому +29

    ಶಿವಾಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ.......🔱❤️🌹🙏

  • @subbarajuhassan4961
    @subbarajuhassan4961 4 роки тому +66

    ಬಹಳ ಚೆನ್ನಾಗಿ ಅರ್ಥ ಮೂಡಿಸುವ ಅಂತ ಹಾಡುಗಳು

  • @Pengu-v6p
    @Pengu-v6p 3 роки тому +65

    Betara Kannappa is the first Film of Dr.Rajkumar father of Punith Rajkumar Produced under the banner AVM.This song is sung by Legend C.S.Jayaraman brother in law of Kalaigar Karunanidhi.This film is a master piece on those days

    • @SriKanth-ws6ir
      @SriKanth-ws6ir 2 роки тому +1

      First dairect Telugu movie of rajakumar

    • @shivaleelamathapati9967
      @shivaleelamathapati9967 2 роки тому +1

      Kkloggasss0o

    • @ashwiniash7542
      @ashwiniash7542 2 роки тому +4

      Yes, superb acting Dr rajkumar sir🙏 and superb movie superb song 🙏shivappa 🙏

    • @vijaytravelvlogs
      @vijaytravelvlogs Місяць тому

      ​@@SriKanth-ws6irThis is Kannada version later this movie is remade in Telugu as Kalahasti mahatyam in which Dr Rajkumar acted for the first and last time acted in non-kannada movie.

    • @SriKanth-ws6ir
      @SriKanth-ws6ir Місяць тому

      @@vijaytravelvlogs see the lip sync man

  • @nagarajuanithaanitha9917
    @nagarajuanithaanitha9917 5 місяців тому +13

    ನಿಮಗೆ ನೀವೇ ಸಾಟಿ ಅಣ್ಣಾ

  • @yogesham5759
    @yogesham5759 2 роки тому +23

    World emperor of the film industry No 1 Dr Raj..💐💐💐💐💐💐💐💐💐💐💐💐💐💐💐💐💐💐💐💐💐

  • @rickshascripts1585
    @rickshascripts1585 3 роки тому +32

    ಮರೆಯಬೇಡಿ ಈ ಹಾಡನ್ನು ರಚಿಸಿದವರು ನಂಜು ಕವಿ

  • @dr.nandishpurli4074
    @dr.nandishpurli4074 2 місяці тому +1

    Innocent BHAKTI is PUREST FORM of BHAKTI

  • @GirishKumarBS
    @GirishKumarBS Місяць тому +1

    ಓಂ ಶ್ರೀ ಮಹಾ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ವಿದ್ಯಾರಣ್ಯ ಪುರ ದಾ ಶಕ್ತಿಯು
    ಏನೆಂದು
    ಹೇಳಲಿ ನಾನು ಬೆಂಗಳೂರು ನಾ ಯಲಹಂಕ ಉಪನಗರ ದಾ ಬಳಿ ಬಾಡಿಗೆ ಮನೆಯಲ್ಲಿ
    ಹೀರುವ ಸಮಯದಲ್ಲಿ
    1992
    ನೆಯ ವರ್ಷದಲ್ಲಿ
    ವಿದ್ಯಾರಣ್ಯ ಪುರ ದಾ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬೇಡಿಕೊಂಡು ಬಂದು ಎಷ್ಟು ಸತ್ಯವೋ ಅಷ್ಟೇ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಜೀವನದ ಬಗ್ಗೆ ಅರಿವು ಮೂಡಿಸಲು ಒಳ್ಳೆಯ ದಿನಗಳು ಬಂದೇ ಬರುತ್ತದೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಮನುಷ್ಯರಿಗೆ ಗೊತ್ತು ಚಂದ್ರ ನಕ್ಷತ್ರ ಸ್ಥಿತರಿದ್ದಾರೆ ಆಕಾಶದಲ್ಲಿ ಪ್ರತೀ ವರ್ಷ ಕಳೆದರೂ ಹಬ್ಬ ಆಚರಣೆ ನಡೆಯುತ್ತದೆ ಎಂಬುದನ್ನು ಜಗತ್ತಿಗೆ ಸಾರಿ ಸಾರಿ ಸಾರಿ ಸಾರಿ ಹೇಳಿದರು ಶ್ರೀ ಮಹಾ ಕಾಳಿಕಾ ದುರ್ಗಾ ಪರಮೇಶ್ವರಿ ದೇವಿಯು
    ತನ್ನ ಶಕ್ತಿಯನ್ನು ಏನೆಂದು
    ವರ್ಲ್ಡ್
    ವರ್ಲ್ಡ್
    ಪ್ರಪಂಚದ ಮನುಷ್ಯರಿಗೆ
    ತೋರಿಸಿ ಕೊಟ್ಟು ಜೀವನವನ್ನು ನಡೆಸುವುದು
    ಹೇಗೆ ಎಂದು ಯೋಚಿಸುವ ದಿನಗಳು
    ಬಂದೇ ಬರುತ್ತದೆ ಎಂದು ಹೇಳಿದರು
    ❤❤❤❤❤❤❤❤❤❤❤❤❤
    13
    ಹದಿಮೂರು
    ಎಂದರೆ
    ಏನೂ ಎಂದು ಮೊದಲು ತಿಳಿದು ಕೊಳ್ಳಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು

  • @dharanijk2897
    @dharanijk2897 2 роки тому +31

    Legends never die. Annavru is Great example.🙏🙏🙏.

  • @xyzw1974
    @xyzw1974 2 роки тому +28

    Dr. Rajkumar brought shree Kannappa before our eyes🙏🏻🙏🏻Beautiful song. Song was sung by CS Jayaraman (maternal uncle of ex-TN chief minister Karunanidhi)

  • @ashwiniash7542
    @ashwiniash7542 Рік тому +8

    Om namo shivya 🙏🙏🙏🙏🙏 rajkumar appaji acting awesome 🙏🙏🙏🙏

  • @dhananjaya1164
    @dhananjaya1164 3 роки тому +7

    ಓಂ ಶ್ರೀ ಶೈನಿಶ್ಚರ ಸ್ವಾಮಿ ನಮಃ

  • @anilkumarv9595
    @anilkumarv9595 2 роки тому +12

    MY FAVOURITE GOD 🙏❤️😔🌺🌺🌺❤️
    MY FAVOURITE LEGENARY ACTOR RAJANNA SIR🙏❤️🙏
    OM NAMAH SHIVAYA ❤️
    OM NAMAH SHIVAYA ❤️
    OM NAMAH SHIVAYA ❤️
    SAKALAM SARVAM SATHYAM SHIVAM SUNDARAM PRABHU 🙏❤️🌺🌺🌺❤️🙏

  • @shivanandappakt2857
    @shivanandappakt2857 9 місяців тому +2

    Happy shivarathri

  • @girishkumarbs996
    @girishkumarbs996 Рік тому +5

    21---7--2023
    ಶುಕ್ರವಾರ
    ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ತಮ್ಮ ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಚಂದ್ರ ಮತ್ತು ನಕ್ಷತ್ರಗಳು ಯಾಕೇ ಆಕಾಶ ನೋಡುತ್ತಿದ್ದರೆ ಕಾಣುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
    ಓಂ ನಮೋ ನಮಃ ಶಿವಾಯ ನಮಃ ದೇವರೂ ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ಕನ್ನಡ ಕಾಮಧೇನು
    ಕರ್ನಾಟಕ
    ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು
    God God God 🙏🙏🙏 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್
    ಎಂದು ನಂಬಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್
    Girish Kumar bs Girish Kumar bs ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು

    • @RajuN-me1cd
      @RajuN-me1cd 8 місяців тому

      😅😢😅😊😮😮🎉😂

    • @RajuN-me1cd
      @RajuN-me1cd 8 місяців тому

      😅😢😅😊😮😮🎉😂

  • @kavyagowda439
    @kavyagowda439 4 роки тому +43

    Shivappa Kaayo Tande Muru Loka Swami Deva
    Hasiveyannu Taalalaare Kaapadayya
    Harane Shivappa Kaayo Tande Muru Loka Swami Deva
    Hasiveyannu Taalalaare Kaapadayya
    Bhakti Yante Pooje Yante Ondu Ariye Na
    Paapa Vante Punya Vante Kaanenayya Na
    Shivappa Kaayo Tande Muru Loka Swami Deva
    Hasiveyannu Taalalaare Kaapadayya
    Shudhanagi Poojagaiye Valiveyante Ni
    Shudhavo Ashudhavo Naa Kaane Devane
    Naadavante vedavante ondu tiliye naa
    Benda Jiva Nondu Kuge Bandu Nodayya
    Harane Shivappa Kaayo Tande Muru Loka Swami Deva
    Hasiveyannu Taalalaare Kaapadayya
    Ek Chittadi Nambidavarane Saaki Salahuve yantappa
    Sotava Harisuva Deva Ninadare Beteya Toro Yannappa
    Lokava ninaduva Beteya toro Yannappa

    • @srimalnarayanan6363
      @srimalnarayanan6363 3 роки тому

      👍👍

    • @shashi8670
      @shashi8670 Рік тому

      Hi

    • @lohith05
      @lohith05 Рік тому

      Muru loka alla mooloka 😊
      Matte sotava alla shokava 😊
      Last line
      Lokavanaluva neenappa beteya toro yennappa

  • @S_r_k_96
    @S_r_k_96 3 роки тому +16

    ఓం శ్రీకాళహస్తీశ్వర..

  • @thilakshaiva1152
    @thilakshaiva1152 Рік тому +6

    The golden man of kannada industry

  • @sandhyashastry2741
    @sandhyashastry2741 17 днів тому

    Bedarkannap didn't had any expectations, his devotion was pure so God accepted his devotion..

  • @dhanalakshmik3452
    @dhanalakshmik3452 4 роки тому +61

    The legendary actor 😍😍

  • @shashikantmahabalshetti8401
    @shashikantmahabalshetti8401 9 місяців тому

    Bhakti Patakashte with Pure Innocence and Salutes to this Poet to express in clear mind..
    Beteya toro ennappa 🙏🙏

  • @yogeshwarnarayan1419
    @yogeshwarnarayan1419 4 роки тому +38

    Beautiful song, touches your heart and mind

  • @devsen71
    @devsen71 2 місяці тому

    This song was very popular as long as the 80s and 90s. Is it still popular.

  • @ambrishambi3923
    @ambrishambi3923 2 роки тому +17

    All time industry hit song ❤️

  • @shreyassoldier2883
    @shreyassoldier2883 2 роки тому +7

    A born of legend

  • @thyagarajuviruthyaga6910
    @thyagarajuviruthyaga6910 2 роки тому +6

    Nice voice... This voice is very devotional

  • @shashikantmahabalshetti8401
    @shashikantmahabalshetti8401 9 місяців тому

    A pure heart of poet for a film with meaningful words and song

  • @Yashvant5569
    @Yashvant5569 Рік тому +4

    God will definetly come and bless to Innocence 🙏❤️

  • @maridevarumalavalli774
    @maridevarumalavalli774 3 роки тому +9

    Super devotional song 🙏

  • @NikshitaJain-f5f
    @NikshitaJain-f5f 11 місяців тому +3

    Jai Jai Dr.Raj sir 🙏🙏🙏🙏🙏🌹🌹🌹🌹💐💐💐💐💐💐👌👌🌷🌷🌷🌷🌷🌷🌷

  • @ShivuS-d6t
    @ShivuS-d6t Місяць тому

    ಜೈ ವಾಲ್ಮೀಕಿ 🙏🙏🙏🙏ಜೈ ಬೇಡ ರ ಕಣ್ಣಪ್ಪ 🌹🌹🌹🌹🙏🙏🙏

  • @manjuravi571
    @manjuravi571 2 роки тому +8

    Music director name has to be mentioned for creating this beautiful composition

    • @bgraghunatharao6185
      @bgraghunatharao6185 Рік тому

      Very much TRUE. It is the music directors who must be given first and major credit for any song.
      Good tuning is the basis for success of any song

    • @mountainfallswater4703
      @mountainfallswater4703 Рік тому

      Music director : R sudharsanam, singer : c s jayaraman .

  • @jaganathm7629
    @jaganathm7629 3 роки тому +7

    C S jayaraman great singer rajkumar first film by AVM miayappan chitteyar

  • @VijayKumar-ql8th
    @VijayKumar-ql8th 8 місяців тому

    This great movie gave us THE MOST VERSATILE ACTOR AND A GREAT HUMAN VEING DR.RAJ

  • @prajwalpraju3238
    @prajwalpraju3238 5 років тому +35

    The Golden man of kannada industry Has Entered his Leg

  • @sprincetaker4869
    @sprincetaker4869 5 років тому +40

    🕉 ನಮಃ ಶಿವಾಯ ನಮಃ 🕉

  • @BlSeries-h5o
    @BlSeries-h5o 25 днів тому +1

    ❤❤❤❤ shivappa trust and truth

  • @ganihpt
    @ganihpt 9 місяців тому +10

    2024 ralli yar yar ee hadu kelta ederaa ?

    • @krishnas.b.3340
      @krishnas.b.3340 5 місяців тому

      ನಾನು ಕೇಳ್ತಾ ಇದ್ದೀನಿ, ಮುಂದೆಯೂ ಕೇಳ್ತೀನಿ

  • @papannagarakahalli1315
    @papannagarakahalli1315 6 років тому +47

    Innocent song , with out any artificial acting and music

  • @SiddhalingNaik
    @SiddhalingNaik 4 місяці тому

    ಪರಮಾತ್ಮ 🙏🙏🙏🙏

  • @sahanashankar5814
    @sahanashankar5814 2 роки тому +1

    Punya kshetra 🙏🙏♥️ Jai Manjunatha swami 🙏🙏♥️

  • @Parth-ci2in
    @Parth-ci2in 23 дні тому +1

    2024❤❤

  • @NagarajuPujappa
    @NagarajuPujappa 5 місяців тому +1

    Om 💐💐💐🌹🙏🙏🙏🙏🙏🌹💐💐💐

  • @bharathidandu1990
    @bharathidandu1990 5 років тому +30

    Who is watching this in 2019
    After hearing this by vasuki vaibhav in kannada bigg boss

  • @ankush0785
    @ankush0785 4 роки тому +9

    This was the first film of RAJKUMAR 🔥
    🔥OM NAMAH SHIVAYA 🔥

  • @ChanChan-fm8uv
    @ChanChan-fm8uv 8 років тому +26

    Kannada's superstar s born

  • @TthimmeshThimmesh
    @TthimmeshThimmesh 7 місяців тому +1

    0m nama shivaaya namaha

  • @kannappa6268
    @kannappa6268 7 місяців тому +3

    Kannappa was one of the hunter when god shivappa tested Kannappa harrjt on the time he was ready to donate his both eyes to god

    • @RanjeethMD
      @RanjeethMD 3 місяці тому

      He also prayed with his killings because he did not know how to worship Shiva, and Sbiva still loved his honesty. ❤❤❤❤ it is not that God asked his eyes. He wanted to show the others how bogus their love was.

  • @Virgo-Ascendent
    @Virgo-Ascendent 2 роки тому +3

    Biradar sang the same song in the movie AKKA.
    It is also very good. 👍👍👍

  • @avatar2764
    @avatar2764 4 роки тому +7

    One of my favourite song .luv u my Shivappa sooooooo much ❤

  • @ravikumarsd2040
    @ravikumarsd2040 8 місяців тому

    Wonderful song 🧡💐🙏

  • @Advocatedrskd
    @Advocatedrskd 5 років тому +9

    ಓಂ ನಮಃ ಶಿವಾಯ.

  • @Mahashiv412
    @Mahashiv412 4 місяці тому

    My favourite song.

  • @ManjuNatha-ch4bo
    @ManjuNatha-ch4bo 2 місяці тому

    The..first..film..bedarakanappa..filam.was.a....actoors..DR..rajkumamr..acting..super..very..bhakthi...moove..kannu.teradda..ಕಣಪ್ಪ..DR.rajkumar

  • @ChanChan-fm8uv
    @ChanChan-fm8uv 8 років тому +13

    Kannada kannadigaru chiraayuvaagali...
    Ella Kannadigaru MahaShivaraathri Shubhashayagalu

  • @hareeshmshari7461
    @hareeshmshari7461 5 років тому +18

    Just this one song is enef to teach u wht is life

  • @lingaraaj5141
    @lingaraaj5141 3 роки тому +3

    ❤ಎವರ್ ಗ್ರೀನ್ ಸಾಂಗ್ಸ್

  • @MallikarjunBPatil-zb1gv
    @MallikarjunBPatil-zb1gv 3 роки тому +6

    Shivappa dayvittu
    nene kapadu ...nin mele nambike ede

  • @venkateshmurthy-ho9mj
    @venkateshmurthy-ho9mj Рік тому +2

    I think lord Shiva has listened his prayer in first movie and given boon

  • @shivakumarmalavalli9840
    @shivakumarmalavalli9840 3 роки тому +2

    Annavara firstmovie
    Super song I like this song

  • @kruthig8571
    @kruthig8571 Рік тому

    Am obsessed with the song ,I listen to it @ 5 to 6 times

  • @sunilkumar-tr7uv
    @sunilkumar-tr7uv 3 роки тому +6

    God of Indian film industry jai Dr Raj 👑 👑 👑

  • @DrMariyappaHarijan
    @DrMariyappaHarijan 10 годин тому

    Bedara❤halli..kanappa

  • @ashwinibadiger7838
    @ashwinibadiger7838 4 роки тому +18

    This is first cinema song as connecting people with cinema songs

  • @hemanths9891
    @hemanths9891 9 місяців тому

    ಅದ್ಭುತ ಹಾಡು

  • @kushwanthmotivationalcreat3762
    @kushwanthmotivationalcreat3762 2 роки тому +3

    "🕉️ Namah Shivaaya"🙏

  • @TheSamratking
    @TheSamratking 4 роки тому +3

    Who is watching in 2020 😎

  • @radhanair1456
    @radhanair1456 2 роки тому +1

    Namma
    Rananna matte hutti barali sahane tumbida nata innilla namonamaha 👌👌👌❤❤❤

  • @kiranb7972
    @kiranb7972 27 днів тому

    Shivappa kapadappaa😢

  • @KishanKishan-w1n
    @KishanKishan-w1n Рік тому

    Om sri siddalinga shivacharya namaha om sri siddalinga shivacharya namaha om sri siddalinga shivacharya namaha harihara nandhi tawara matta

  • @soumyasonu9381
    @soumyasonu9381 6 років тому +7

    Good bless you 😊

  • @prakashrao8077
    @prakashrao8077 3 роки тому +2

    Please mention the playback singer lyricist and music director and film director too

    • @srikanthasachi3578
      @srikanthasachi3578 3 роки тому

      Singer is Chidambaram S. Jayaraman, a legend in Tamil cinema. Music director is R. Sutharsanam.

  • @lokeshr5400
    @lokeshr5400 4 роки тому +5

    All Time favorite to me

  • @harinathaharinatha7631
    @harinathaharinatha7631 2 роки тому

    ಮೊರೆಯ ನೀ ಆಲಿಸು ಶಿವಪ್ಪ.

  • @BlSeries-h5o
    @BlSeries-h5o 26 днів тому +2

    Shivapp kayo thandhe

  • @MaruthiHM-n9o
    @MaruthiHM-n9o 11 місяців тому

    ❤ಅಪ್ಪ ತಂದೆ ❤

  • @shreyasn401
    @shreyasn401 5 років тому +8

    Favorite song forever😍😍

  • @Neelesh_shetty
    @Neelesh_shetty 5 років тому +9

    From 2019... June

  • @manjunathmanjusnayak9699
    @manjunathmanjusnayak9699 6 років тому +37

    Word biggest ever green song

  • @chandrushekar4344
    @chandrushekar4344 4 роки тому +2

    ಓಂ ನಮೋ ಶಿವಾಯ

  • @sagarks1420
    @sagarks1420 2 роки тому +1

    Hunger in the word of shivappa

  • @sanjusagu1786
    @sanjusagu1786 7 років тому +11

    Wat a song
    My god

  • @TarunRajKumar22
    @TarunRajKumar22 3 роки тому +10

    Story about a legend of my hometown

  • @pavankrupa6965
    @pavankrupa6965 2 роки тому

    Happy Maha Shivratri 2022 🥰

  • @nandhinis7054
    @nandhinis7054 3 роки тому +2

    2021👏🏻

  • @RajuHMRaju-qx4jl
    @RajuHMRaju-qx4jl 2 роки тому

    ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏🙏🙏🙏

  • @JayaDurai-vz5fn
    @JayaDurai-vz5fn 7 місяців тому

    Haadu channagide.thank.you.🎉😂😂🎉

  • @pokemonshinchandoraemon636
    @pokemonshinchandoraemon636 5 років тому +7

    Om Nama Shivaya.👍

  • @anandam5257
    @anandam5257 Рік тому +1

    Super song 💖💖💖💖

  • @kiranb7972
    @kiranb7972 27 днів тому +1

    Origin of unknown mind