9 ಗುರುವಾರದ ಸಾಯಿಬಾಬಾ ವ್ರತ||ಇದೇ ಕಾರ್ತಿಕ ಮಾಸದಲ್ಲಿ ಪ್ರಾರಂಭ ಮಾಡಿ||ಅದ್ಭುತ ಫಲ ಕೊಡುವ ಸರಳವಾದ ವ್ರತ||

Поділитися
Вставка
  • Опубліковано 24 жов 2024

КОМЕНТАРІ • 32

  • @terracegardenrecipe
    @terracegardenrecipe Годину тому

    ಓಂ ಸಾಯಿರಾಂ 🙏🙏🙏🙏🙏
    ಥ್ಯಾಂಕ್ಯೂ ಶೇರಿಂಗ್ ❤

    • @gelathi
      @gelathi  58 хвилин тому

      ಥ್ಯಾಂಕ್ಯೂ ಅಮ್ಮಾ 🙏

  • @neelammagudagineelu3387
    @neelammagudagineelu3387 Годину тому +1

    ಅಕ್ಕಾ ನಾನು ಮದ್ವೆಗೂ ಮುಂಚೆ 2 ಸರಿ ವ್ರತ ಮಾಡಿದೀನಿ ಎರಡು ಸಾರಿನೂ ನಾನು ಅನ್ಕೊಂಡಿದ್ದು ವ್ರತ ಮುಗಿಯೋ ಮುಂಚೆನೇ ಈಡೇರಿದೆ ನಾನು ನನ್ ಜೀವನದಲ್ಲಿ ಮೊದಲನೇ ಬಾರಿಗೆ ದೇವರಿದ್ದಾನೆ ಎಂದು ನಂಬಿದ್ದೆ ಬಾಬಾ ಅವರನ್ನ ನನ್ ಜೊತೆ ಯಾರು ಇರದಿದ್ರೂ ಬಾಬಾ ಇರ್ತಾರೆ ಅನ್ನೋ ನಂಬಿಕೆ ನಂಗೆ ತುಂಬಾ ಇದೆ ಅಕ್ಕಾ ಬಾಬಾ ಅಂದ್ರೆ ನಂಗೆ ನನ್ ತಂದೆ ಸಮ ನಾನು ತುಂಬಾ ನಂಬತೀನಿ ಬಾಬಾರನ್ನ
    ಓಂ ಶ್ರೀ ಸಾಯಿನರಾಮ್

    • @gelathi
      @gelathi  58 хвилин тому

      ಓಂ ಸಾಯಿ ರಾಮ್ 🙏🙏🙏

  • @geethavp2023
    @geethavp2023 2 години тому +1

    ನಾನು ಈ ಪೂಜೆ ಮಾಡಿದಾಗ ಗುರುವಾರ ಸಾಯಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ ಅದನ್ನು ಸೇವಿಸಿಸ್ತಿವಿ ಅಂದರೆ ಒಂದು ಸಮಯ ಅಲ್ಲಿ ಏನು ಬಡಿಸುವರೋ ಅದನ್ನು ಊಟ ಮಾಡಿ ಇನ್ನು ಎರಡು ಟೈಂ ಉಪವಾಸ ಇರುತ್ತಿವಿ.

    • @gelathi
      @gelathi  58 хвилин тому

      ಮಾಡ್ಬಹುದು

  • @meenakshibadiger5790
    @meenakshibadiger5790 Годину тому

    Tq akka.... 🙏🏼🙏🏼

    • @gelathi
      @gelathi  55 хвилин тому

      🙏🙏🙏

  • @appufance5619
    @appufance5619 2 години тому

    Thankyou akka

    • @gelathi
      @gelathi  55 хвилин тому

      🙏🙏🙏

  • @LeelaFashions-z9y
    @LeelaFashions-z9y Годину тому

    Akka nau padhamma pooje madutitine Akka neu pooje madedaral padhavathi pooje eshtu gattegi madathire plz hele

    • @gelathi
      @gelathi  56 хвилин тому

      ಬೆಳಿಗ್ಗೆ 6.30 ಕ್ಕೆ

  • @shashikala8902
    @shashikala8902 2 години тому

    Namaste madam 🙏🙏
    Nevu heliruva yella vratha maduva vidana tillisikodi 🙏🙏

    • @gelathi
      @gelathi  2 години тому

      ಆಯ್ತು 🙏🙏

  • @AkshathaBM-e4f
    @AkshathaBM-e4f 2 години тому +1

    Nivu 31st start madtira madam

    • @gelathi
      @gelathi  56 хвилин тому

      ಇಲ್ಲ

  • @VaralakshmiLakshmi-s4q
    @VaralakshmiLakshmi-s4q Годину тому

    akka naavu maneyalli vigraha galige panchamrutha abhishekha maadida mele adannu prasadada reethi sweekarisabeka. nam maneyalli yaaru kooda sevisuvudilla enu maaduvudu pls heli

    • @gelathi
      @gelathi  59 хвилин тому

      ಅದಕ್ಕೆ ಜಾಸ್ತಿ ನೀರು ಬೆರೆಸಿ ಗಿಡಗಳಿಗೆ ಹಾಕಬಹುದು

  • @Rajrishi-r6s
    @Rajrishi-r6s 2 години тому

    Sis tulasi gida thumba balididhe andre yele yella chikkadagi badida reethi kanutthe adre ongilla adanna thegedu e Karthik maasadalli osadanna nedaboda thegeda tulasi gidana yen madbeku heli

    • @gelathi
      @gelathi  57 хвилин тому

      ಆ ಎಲೆಯನ್ನ ತೊಗೊಳ್ಳಿ ಅದನ್ನು ಪೂಜೆಗೆ ಉಪಯೋಗಿಸಿಕೊಳ್ಳಿ ಕಡ್ಡಿನ ಬಿಸಾಕಿ

  • @anuraagchavan3853
    @anuraagchavan3853 2 години тому

    Sign Baba dwara Pratap

    • @gelathi
      @gelathi  57 хвилин тому

      🙏🙏🙏

  • @RoopaDeyannavar
    @RoopaDeyannavar 2 години тому

    Hi akka🙏

    • @gelathi
      @gelathi  56 хвилин тому

      🙏🙏🙏

  • @sowmyasrinath886
    @sowmyasrinath886 2 години тому

    Hii mam

    • @gelathi
      @gelathi  2 години тому

      Hi ಹೇಗಿದ್ದಿರ,

    • @sowmyasrinath886
      @sowmyasrinath886 2 години тому

      @@gelathi chenagidini mam nevu hegidira

    • @gelathi
      @gelathi  2 години тому

      ಚೆನ್ನಾಗಿದ್ದೀನಿ ನೀವು Instagram use ಮಾಡ್ತೀರ,